ಜೂನ್ ನಲ್ಲಿ ನಡೆದ ಕೆ.ಎ.ಎಸ್. ಪರೀಕ್ಷೆಯ ಎರಡು ಪ್ರಶ್ನೆಪತ್ರಿಕೆಗಳಿಗೆ ಮಾತ್ರ ಉತ್ತರಗಳನ್ನ ನೀಡಲಾಗಿದ್ದು, ಇನ್ನುಳಿದ ಪ್ರಶ್ನೆಪತ್ರಿಕೆಗಳನ್ನ ಬೆರಳಚ್ಚಿಸುವ ಕಾರ್ಯ ಭರದಿಂದ ಸಾಗಿದೆ.. ಶೀಘ್ರದಲ್ಲೇ ಈ ತಾಣ ಸಮಗ್ರವಾಗಲಿದೆ. ನಿಮ್ಮ ಸಹಕಾರ, ಪ್ರೋತ್ಸಾಹಕ್ಕೆ ಪ್ರಶ್ನೋತ್ತರ ತಂಡ ಕೃತಜ್ಞತೆ ಸಲ್ಲಿಸುತ್ತದೆ.

ಆತ್ಮೀಯ ಸ್ಪರ್ಧಾರ್ಥಿಗಳೇ, ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತೆ ಮಾಹಿತಿ ನೀಡಲಾಗುತ್ತಿದೆ.https://t.me/kpsc2019 ಸರ್ಜಿಕಲ್‌ ದಾಳಿ ಆಧರಿತ “ಉರಿ” ಚಿತ್ರದ ಟ್ರೇಲರ್‌ ಬಿಡುಗಡೆ | General Knowledge in Kannada
https://www.highrevenuegate.com/dst1z9b3?key=96fa453e5c910a6715da3b114f6d9e35

RECENT POSTS

6

https://www.videosprofitnetwork.com/watch.xml?key=35286665df409d9f630563e3a619eb10

ಇತ್ತೀಚಿನ ಸುದ್ದಿ...Recent Notes

8

https://www.highrevenuegate.com/his7kbtc7?key=50a282e312a45be4aa549d301f853be2

Friday, September 28, 2018

ಸರ್ಜಿಕಲ್‌ ದಾಳಿ ಆಧರಿತ “ಉರಿ” ಚಿತ್ರದ ಟ್ರೇಲರ್‌ ಬಿಡುಗಡೆ

  Pundalik       Friday, September 28, 2018

ಪಾ‌ಕ್‌ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ, ಅಲ್ಲಿದ್ದ ಭಯೋತ್ಪಾದಕ ಅಡಗುತಾಣಗಳನ್ನ ಧ್ವಂಸ ಮಾಡಿ ಬಂದ ಭಾರತೀಯ ಸೇನೆಯ ರಾಷ್ಟ್ರೀಯ ರೈಫಲ್ಸ್‌ನಲ್ಲಿ ಕೆಲಸ ಮಾಡುವ ಪ್ಯಾರಾ ಎಸ್‌ಎಫ್‌ ಕಮಾಂಡೋಗಳ ಅಪ್ರತಿಮ ಶೌರ್ಯದ ಪರಿಯನ್ನು ಜನತೆಯ ಕಣ್ಣಿಗೆ ಕಟ್ಟಿಕೊಡುವ “ಉರಿ” ಸಿನೆಮಾದ ಟ್ರೈಲರ್‌ ಬಿಡುಗಡೆಯಾಗಿದೆ.
ಚಿತ್ರದ ದೃಶ್ಯಗಳು ಕಣ್ಮನ ಸೆಳೆಯುವಂತಿದ್ದು, ಯುದ್ಧ ಭೂಮಿಯ ನೈಜ ಸ್ಥಿತಿಗತಿಗಳ ಅಂದಾಜನ್ನು ಕಟ್ಟಿಕೊಡುವ ಯತ್ನವನ್ನು ಚಿತ್ರತಂಡ ಮಾಡಿದೆ.
ಸೆಪ್ಟೆಂಬರ್‌ 2016ರಲ್ಲಿ ಉರಿ ಸೇನಾ ನೆಲೆ ಮೇಲೆ ಪಾಕ್ ಪ್ರಚೋದಿತ ಭಯೋತ್ಪಾದಕರು ದಾಳಿ ಮಾಡಿ ಭಾರತೀಯ ಸೇನೆಯ 18 ಯೋಧರನ್ನು ಕೊಂದಿದ್ದರು. ಇದಕ್ಕೆ ಪ್ರತೀಕಾರವಾಗಿ ಮುಂದಿನ ಎರಡೇ ವಾರಗಳಲ್ಲಿ ಭಾರತೀಯ ಸೇನೆಯು ಪಾಕ್‌ ವಿರದ್ಧ ಪ್ರತೀಕಾರ ತೀರಿಸಿಕೊಂಡಿತ್ತು.
ರೋನಿ ಸ್ಕ್ರವ್ಲಾ ನಿರ್ಮಾಣದ ಈ ಸಿನೆಮಾವನ್ನು ಆದಿತ್ಯ ಧರ್‌ ನಿರ್ದೇಶನ ಮಾಡುತ್ತಿದ್ದಾರೆ. ತಾರಾಗಣದಲ್ಲಿ, ವಿಕಿ ಕೌಶಲ್‌, ಯಾಮಿ ಗೌತಮ್‌, ಕ್ರಿತಿ ಕುಲ್ಹಾರಿ ಹಾಗು ವಿಕ್ರಮ್‌ಜಿತ್‌ ವಿರ್ಕ್‌ರಂಥ ಯುವ ನಟರು ಇದ್ದಾರೆ.
ಸಿನೆಮಾವನ್ನು ಜನವರಿಯಲ್ಲಿ ಬಿಡುಗಡೆ ಮಾಡಲಾಗುವುದು.

Telegram Link https://t.me/joinchat/AAAAAE9lq2X6z4BbgUUCnw Friends, If you like this post,kindly comment below the post and do share your Response, (Thanks for Reading....)
logoblog

Thanks for reading ಸರ್ಜಿಕಲ್‌ ದಾಳಿ ಆಧರಿತ “ಉರಿ” ಚಿತ್ರದ ಟ್ರೇಲರ್‌ ಬಿಡುಗಡೆ

Previous
« Prev Post

No comments:

Post a Comment

Disclaimer

Disclaimer/ Notice: This all documents and PDF notes & Magazines (Only Education and Knowledge Propose) we are downloaded from the (whatsApp & Telegram Groups) internet. We are not responsible for any type of copyright issues. If we have any complaint regarding this content. We are trying to remove this content shorty. Contact: pyadavgk@gmail.com

Popular Posts

Followers

Contact Form

Name

Email *

Message *