ಜೂನ್ ನಲ್ಲಿ ನಡೆದ ಕೆ.ಎ.ಎಸ್. ಪರೀಕ್ಷೆಯ ಎರಡು ಪ್ರಶ್ನೆಪತ್ರಿಕೆಗಳಿಗೆ ಮಾತ್ರ ಉತ್ತರಗಳನ್ನ ನೀಡಲಾಗಿದ್ದು, ಇನ್ನುಳಿದ ಪ್ರಶ್ನೆಪತ್ರಿಕೆಗಳನ್ನ ಬೆರಳಚ್ಚಿಸುವ ಕಾರ್ಯ ಭರದಿಂದ ಸಾಗಿದೆ.. ಶೀಘ್ರದಲ್ಲೇ ಈ ತಾಣ ಸಮಗ್ರವಾಗಲಿದೆ. ನಿಮ್ಮ ಸಹಕಾರ, ಪ್ರೋತ್ಸಾಹಕ್ಕೆ ಪ್ರಶ್ನೋತ್ತರ ತಂಡ ಕೃತಜ್ಞತೆ ಸಲ್ಲಿಸುತ್ತದೆ.

ಆತ್ಮೀಯ ಸ್ಪರ್ಧಾರ್ಥಿಗಳೇ, ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತೆ ಮಾಹಿತಿ ನೀಡಲಾಗುತ್ತಿದೆ.https://t.me/kpsc2019 Government Jobs
https://www.highrevenuegate.com/dst1z9b3?key=96fa453e5c910a6715da3b114f6d9e35

RECENT POSTS

6

https://www.videosprofitnetwork.com/watch.xml?key=35286665df409d9f630563e3a619eb10

ಇತ್ತೀಚಿನ ಸುದ್ದಿ...Recent Notes

8

https://www.highrevenuegate.com/his7kbtc7?key=50a282e312a45be4aa549d301f853be2

  ಎಲೆಕ್ಟ್ರಾನಿಕ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ ನಲ್ಲಿ ಹಲವಾರು ಹುದ್ದೆಗೆ ಅರ್ಜಿ ಆಹ್ವಾನ

ಎಲೆಕ್ಟ್ರಾನಿಕ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಹಲವಾರು ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಶುಲ್ಕ 500 ರೂ ಆಗಿದ್ದು, ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಅಕ್ಟೋಬರ್ 15, 2018.
ಎಲೆಕ್ಟ್ರಾನಿಕ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ ನೇಮಕಾತಿ 2018 ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:
ಅರ್ಜಿ ಸಲ್ಲಿಕೆ ಹೇಗೆ:
ಈ ಕೆಳಗಿನ ಸ್ಟೆಪ್ಸ್ ಫಾಲೋ ಮಾಡುವುದರ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ
  • ಸ್ಟೆಪ್ 1: ಆಫೀಶಿಯಲ್ ಸೈಟ್‌ಗೆ ಲಾಗಿನ್ ಆಗಿ
  • ಸ್ಟೆಪ್ 2: ಹೋಮ್‌ ಪೇಜ್‌ನ ಅಪ್ಲಿಕೇಶನ್ ಲಿಂಕ್ ಗುರುತಿಸಿಕೊಳ್ಳಿ
  • ಸ್ಟೆಪ್ 3: ಲಿಂಕ್ ಮೇಲೆ ಕ್ಲಿಕ್ ಮಾಡಿಕೊಳ್ಳಿ
  • ಸ್ಟೆಪ್ 4: ಅರ್ಜಿ ತೆರೆದುಕೊಳ್ಳುತ್ತದೆ
  • ಸ್ಟೆಪ್ 5: ಅರ್ಜಿಯಲ್ಲಿ ಕೇಳಿರುವ ಡೀಟೆಲ್ಸ್ ಭರ್ತಿ ಮಾಡಿ
  • ಸ್ಟೆಪ್ 6: ಅರ್ಜಿ ಭರ್ತಿ ಕ್ರಿಯೆ ಕಂಪ್ಲೀಟ್ ಆದ ಬಳಿಕ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ



 

 

 

 

 

ಪಿಒ ಎಗ್ಸಾ ಮ್‌: ಯಶಸ್ಸು ಹೇಗೆ?

ಐಬಿಪಿಎಸ್‌ ಪ್ರೊಬೆಷನರಿ ಆಫೀಸರ್‌ ನೇಮಕಕ್ಕೆ ನಡೆಸಲಿರುವ ಪೂರ್ವಭಾವಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಉಪಯುಕ್ತವಾದ ಮಾಹಿತಿ ಇಲ್ಲಿದೆ.
ಬ್ಯಾಂಕ್‌ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್‌) ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಪ್ರೊಬೆಷನರಿ ಆಫೀಸರ್‌ ಹುದ್ದೆಗಳ ನೇಮಕಕ್ಕೆ ಅಕ್ಟೋಬರ್‌ 13, 14 ಮತ್ತು 20, 21ರಂದು ಪೂರ್ವ ಭಾವಿ ಪರೀಕ್ಷೆ ನಡೆಸಲಿದೆ. ಬ್ಯಾಂಕ್‌ ಉದ್ಯೋಗಿಗಳ ಗುಣಮಟ್ಟ ಸುಧಾರಿಸುವ ಮತ್ತು ನಿಜವಾಗಿಯೂ ಅರ್ಹತೆ ಹೊಂದಿದವರಿಗೆ ಮಾತ್ರ ಮುಖ್ಯಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡುವ ಉದ್ದೇಶದಿಂದ ಈ ಪೂರ್ವಭಾವಿ ಪರೀಕ್ಷೆ ನಡೆಸಲಾಗುತ್ತಿದೆ ಹೀಗಾಗಿ ಈ ಪರೀಕ್ಷೆಯನ್ನು ಯಶಸ್ಸಿನ ಮೊದಲ ಮೆಟ್ಟಿಲು ಎಂದೇ ಕರೆಯಬಹುದು. 

ಬ್ಯಾಂಕ್‌ ನೇಮಕಾತಿ ಪರೀಕ್ಷೆಗಳಲ್ಲಿ ಯಶಸ್ಸು ಪಡೆಯಬೇಕೆಂದರೆ ನಿಖರವಾಗಿ (a್ಚ್ಚ್ಠ್ಟa್ಚy) ಮತ್ತು ಶೀಘ್ರವಾಗಿ (spಛಿಛಿd) ಉತ್ತರಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಇದೇ ಯಶಸ್ಸಿನ ಗುಟ್ಟು. ಇದರಲ್ಲಿ ನೀವು ಒಂದರಲ್ಲಿ ಹಿಂದೆ ಬಿದ್ದರೂ, ಅದು ಅಂಕ ಗಳಿಕೆಯ ಮೇಲೆ ಪರಿಣಾಮ ಬೀರಲಿದೆ. ಈ ಪರೀಕ್ಷೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಗಮನಿಸಲೇಬೇಕಾದ ಕೆಲವು ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ; 

* ಈ ಪೂರ್ವಭಾವಿ ಪರೀಕ್ಷೆಯಲ್ಲಿ 100 ಪ್ರಶ್ನೆಗಳಿಗೆ ಕೇವಲ 60 ನಿಮಿಷದಲ್ಲಿ ಉತ್ತರಿಸಬೇಕಾಗಿರುತ್ತದೆ. ಅಂದರೆ ಪ್ರತಿ ಪ್ರಶ್ನೆಗೆ ಉತ್ತರಿಸಲು ಸಿಗುವ ಸಮಯ 30 ಸೆಕೆಂಡಿಗೂ ಕಡಿಮೆ. ಪರೀಕ್ಷೆಯಲ್ಲಿ ಮೂರು ಪ್ರಶ್ನೆ ಪತ್ರಿಕೆಗಳಿರಲಿದ್ದು, ಪ್ರತಿ ವಿಷಯಕ್ಕೂ ತಲಾ 20 ನಿಮಿಷ ನಿಗದಿಯಾಗಿರುತ್ತದೆ. ಈ ಸಮಯಲ್ಲಿಯೇ ಅಭ್ಯರ್ಥಿಗಳು ಉತ್ತರಿಸಬೇಕಿರುತ್ತದೆ. ಹೀಗಾಗಿ ಸಮಯ ನಿರ್ವಹಣೆಯ ಕಡೆಗೆ ಹೆಚ್ಚಿನ ಗಮನ ನೀಡಿ

* ಈಗಾಗಲೇ ನಿಮಗೆ ತಿಳಿದಿರುವಂತೆ ಈ ಪರೀಕ್ಷೆಯಲ್ಲಿ ಇಂಗ್ಲಿಷ್‌ ಭಾಷೆಯ 30 ಪ್ರಶ್ನೆಗಳು (30 ಅಂಕ), ಕ್ವಾಂಟಿಟೇಟಿವ್‌ ಆಪ್ಟಿಟ್ಯೂಡ್‌ 35 ಪ್ರಶ್ನೆಗಳು (35 ಅಂಕ), ರೀಸನಿಂಗ್‌ ಎಬಿಲಿಟಿಯ 35 ಪ್ರಶ್ನೆಗಳು (35 ಅಂಕ) ಇರುತ್ತವೆ. ಅಂದರೆ ಪ್ರತಿ ಪ್ರಶ್ನೆಗೆ ಒಂದು ಅಂಕ ನಿಗದಿಯಾಗಿರುತ್ತದೆ. 

* ಇಂಗ್ಲಿಷ್‌ ಅಥವಾ ಹಿಂದಿಯಲ್ಲಿ ಪರೀಕ್ಷೆ ಬರೆಯಬಹುದು. ಆದರೆ ಇಂಗ್ಲಿಷ್‌ ಭಾಷೆ ಪರೀಕ್ಷೆಯನ್ನು ಮಾತ್ರ ಇಂಗ್ಲಿಷ್‌ನಲ್ಲಿಯೇ ಬರೆಯಬೇಕು! 

* ಈ ಪರೀಕ್ಷೆಯಲ್ಲಿ ಋುಣಾತ್ಮಕ ಮೌಲ್ಯಮಾಪನವಿರುತ್ತದೆ. ಹೀಗಾಗಿ ಪ್ರಶ್ನೆಯನ್ನು ಅರ್ಥಮಾಡಿ ಕೊಂಡು ನಿಗದಿತ ಸಮಯದಲ್ಲಿ ನಿಖರವಾಗಿ ಉತ್ತರಿಸುವುದನ್ನು ಕಲಿತುಕೊಳ್ಳಿ. 

* ಪ್ರತಿ ವಿಭಾಗದಲ್ಲಿಯೂ ಐಬಿಪಿಸ್‌ ನಿಗದಿಪಡಿಸಿದ ಕನಿಷ್ಠ ಅಂಕಗಳನ್ನು ಗಳಿಸುವುದು ಅತೀ ಮುಖ್ಯ. ಇಂಗ್ಲಿಷ್‌ ಭಾಷಾ ಪರೀಕ್ಷೆಯಲ್ಲಿ ಹೆಚ್ಚಿಗೆ ಅಂಕ ಪಡೆದು ರೀಸನಿಂಗ್‌ ಎಬಿಲಿಟಿಯಲ್ಲಿ ಕನಿಷ್ಠ ಅಂಕಕ್ಕಿಂತ ಕಡಿಮೆ ಅಂಕ ಪಡೆದಿದ್ದರೆ ಮುಖ್ಯ ಪರೀಕ್ಷೆಗೆ ಅರ್ಹರಾಗುವುದಿಲ್ಲ. 

* ಖಾಲಿ ಇರುವ ಹುದ್ದೆಗಳ ಆಧಾರದ ಮೇಲೆ ಕಟ್‌ ಆಫ್‌ ಅಂಕವನ್ನು ಐಬಿಪಿಎಸ್‌ ನಿರ್ಧರಿಸುತ್ತದೆ. ಅದು ಎಷ್ಟು ಎಂದು ಈಗಲೇ ಊಹಿಸುವುದು ಸರಿಯಲ್ಲ. 

* ಪರೀಕ್ಷೆಯಲ್ಲಿ ಒಮ್ಮೆಗೆ ಒಂದು ಪ್ರಶ್ನೆ ಮಾತ್ರ ತೋರಿಸಲಾಗುತ್ತದೆ. ಬೇರೆ ಪ್ರಶ್ನೆಗಳನ್ನು ನೋಡಲು ಪ್ರಶ್ನೆ ಗಳನ್ನು ಕ್ಲಿಕ್‌ ಮಾಡಿ, ಓದುತ್ತಾ ಸಮಯ ವ್ಯರ್ಥ ಮಾಡಬೇಡಿ. 

* ಪ್ರಶ್ನೆ ಓದಿಕೊಂಡು, ಉತ್ತರ ಗುರುತಿಸುವ ಮೊದಲು ಕೊಟ್ಟ 5 ಉತ್ತರಗಳನ್ನು ಸರಿ ಯಾಗಿ ಓದಿಕೊಳ್ಳಿ. ಆ ನಂತರವೇ ಸರಿಯಾದ ಉತ್ತರವನ್ನು ಗುರುತಿಸಿ. 

*ಊಹಿಸಿ ಉತ್ತರ ಹುಡುಕುವ ತಪ್ಪೆಸಗಬೇಡಿ. ಏಕೆಂದರೆ ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕ ದಂಡವಿರುತ್ತ ದೆ. ಇದನ್ನು ನೆನಪಿನಲ್ಲಿಟ್ಟುಕೊಳ್ಳಿ. 

* ಉತ್ತರವನ್ನು ಹುಡುಕುವುದು ಎಷ್ಟು ಮುಖ್ಯವೋ ಪ್ರಶ್ನೆಗಳನ್ನು ಸರಿಯಾಗಿ ಗಮನಿ ಸುವುದೂ ಅಷ್ಟೇ ಮುಖ್ಯ. ಆದ್ದರಿಂದ ಉತ್ತರದ ಹುಡುಕಾಟ ಮತ್ತು ಸಮಯದ ನಡುವೆ ಸಮತೋಲನ ಇರಲಿ. 

* ಆನ್‌ಲೈನ್‌ ಪರೀಕ್ಷೆಯಾಗಿರುವುದರಿಂದ ಕಂಪ್ಯೂಟರ್‌ ಕೀ ಬೋರ್ಡ್‌ಗಿಂತ ಮೌಸ್‌ನಲ್ಲೇ ಎಲ್ಲವೂ ನಿಭಾಯಿಸಬೇಕಾಗಿರುವುದರಿಂದ ಕಂಪ್ಯೂಟರ್‌ ನಲ್ಲಿ ಅಭ್ಯಾಸ ಅಗತ್ಯ. ಉತ್ತರ ಗೊತ್ತಿಲ್ಲದೆ ಬಿಟ್ಟ ಪ್ರಶ್ನೆಗಳಿಗೆ ಮತ್ತೆ ಉತ್ತರಿಸಲು ಅನುಕೂಲವಾಗಿರುವ ರೀವ್ಯೂ ಆಪ್ಷನ್‌ ಬಳಸಿಕೊಳ್ಳಿ. 

* ಯಾವುದೇ ಕಾರಣಕ್ಕೂ ರೀಫ್ರೇಶ್‌ ಅಥವಾ ಬ್ಯಾಕ್‌ ಬಟನ್‌ ಬಳಸಬೇಡಿ. 

* ಪ್ರತಿ ಪ್ರಶ್ನೆಗೆ 5 ಉತ್ತರಗಳಿದ್ದು ಸರಿಯಾದ ಉತ್ತ ರವನ್ನು ಗುರುತಿಸಬೇಕು. ಹೆಚ್ಚಿನ ಸಂದರ್ಭ ದಲ್ಲಿ 5ರಲ್ಲಿ 2 ಅಥವಾ 3 ಉತ್ತರಗಳು ಅಸಮ ರ್ಪಕವೆಂಬುದು ಮೇಲ್ನೋಟಕ್ಕೆ ತಿಳಿಯುತ್ತದೆ. ಉಳಿದ ಎರಡರಲ್ಲಿ ಯಾವುದು ಸರಿಯೆಂದು ಜಾಣ್ಮೆ ಯಿಂದ ಗುರುತಿಸಬೇಕು. ಈ ಹಂತದಲ್ಲಿ ತಾಳ್ಮೆಯಿರಲಿ. 

* ಉತ್ತರ ಕಂಡುಹಿಡಿಯಲೇಬೇಕೆಂಬ ಹಟಕ್ಕೆ ಬೀಳ ಬೇಡಿ, ಇದರಿಂದ ನಿಮ್ಮ ಸಮಯ ವ್ಯರ್ಥವಾಗುತ್ತದೆ. 

* ಕ್ಯಾಲ್ಕುಲೇಟ್‌ ರಿಸ್ಕ್‌ ತೆಗೆದುಕೊಳ್ಳಿ. ಬ್ಲೈಂಡ್‌ ಆಗಿ ಗೆಸ್ಸಿಂಗ್‌ ಬೇಡವೇ ಬೇಡ. ಪರೀಕ್ಷಾ ಕೊಠಡಿಗೆ ಕನಿಷ್ಠ ಒಂದು ತಾಸು ಮುಂಚಿತವಾಗಿ ತಲುಪಿ. ಕೊನೆ ಕ್ಷಣದಲ್ಲಿ ಬಂದು ತಮ್ಮ ಜಾಗವನ್ನು ಹುಡುಕುತ್ತಾ ಗಲಿಬಿಲಿಗೊಂಡು ತಮ್ಮ ಪರೀಕ್ಷೆಯನ್ನು ಹಾಳುಮಾಡಿಕೊಳ್ಳಬೇಡಿ. 

* ಪರೀಕ್ಷೆಯಲ್ಲಿ ಕಾಲ್‌ ಲೆಟರ್‌ನಲ್ಲಿ ನಿಮಗೆ ಒದಗಿಸಿದ ಯೂಸರ್‌ ನೇಮ್‌ ಮತ್ತು ಪಾಸ್‌ ವರ್ಡ್‌ ಬಳಸಿ ಲಾಗಿನ್‌ ಆಗಿರಬೇಕಿರುತ್ತದೆ. ಇದು ನಿಮ್ಮ ಗಮನದಲ್ಲಿರಲಿ. ಲಾಗಿನ್‌ ಆದ ಮೇಲೆ ತೋರಿಸಲಾಗುವ ನಿಮ್ಮ 

ವಿವರಗಳು ಸರಿಯಾಗಿವೆಯೇ ಎಂಬುದನ್ನು ಗಮನಿಸಿಕೊಂಡೇ 'ಐ ಕನ್‌ಫರ್ಮ್‌' ಒತ್ತಿ. 

* 'ಐ ಆ್ಯಮ್‌ ರೆಡಿ ಟು ಬಿಗಿನ್‌' ಬಟನ್‌ ಒತ್ತಿದ ಕೂಡಲೇ ನಿಮ್ಮ ಪರೀಕ್ಷೆಯ ಸಮಯ ಆರಂಭವಾಗುತ್ತದೆ. ಸಮಯವನ್ನು ಮಾನಿಟರ್‌ನ ಎಡ ಬದಿಯ ಮೇಲುಗಡೆ ತೋರಿಸಲಾಗುತ್ತಿರುತ್ತದೆ. ಇದನ್ನು ಆಗಾಗ 

ಗಮನಿಸಿಕೊಂಡು ಸಮಯ ಹೊಂದಿಸಿಕೊಳ್ಳಿ. 

* ಪ್ರತಿ ವಿಭಾಗದಲ್ಲಿಯೂ 15ರಿಂದ 20 ಅಂಕಗಳನ್ನು ನೀವು ಪಡೆದಿರೆಂದರೆ ಒಟ್ಟು 45ರಿಂದ 60 ಅಂಕಗಳನ್ನು ಗಳಿಸುತ್ತೀರಿ. ಆಗ ಮುಖ್ಯ ಪರೀಕ್ಷೆ ಬರೆಯುವ ಅವಕಾಶ ನಿಮ್ಮ ಕೈ ತಪ್ಪದು. 

* ಆನ್‌ಲೈನ್‌ ಪರೀಕ್ಷೆಯಾಗಿರುವುದರಿಂದ ಗಡಿಬಿಡಿ ಮಾಡಿಕೊಳ್ಳಬೇಡಿ. ಪರೀಕ್ಷೆಗೆ ಹೋಗುವಾಗ, ಕ್ಯಾಲ್ಕುಲೇಟರ್‌, ವರ್ಕ್‌ ಶೀಟ್‌ ಮತ್ತಿತರ ವಸ್ತುಗಳನ್ನು ತೆಗೆದುಕೊಂಡು ಹೋಗಲು ಅವಕಾಶವಿಲ್ಲ. ವರ್ಕ್‌ ಶೀಟ್‌ ಅನ್ನು ಒದಗಿಸಲಾಗುತ್ತದೆ. ಆನ್‌ಲೈನ್‌ ಕ್ಯಾಲ್ಕುಲೇಟರ್‌ ಸೌಲಭ್ಯವೂ ಇರುತ್ತದೆ. 

* ಅಧ್ಯಯನದ ಕೊನೆಯ ಒಂದಿಷ್ಟು ಸಮಯವನ್ನು ಮಾಕ್‌ಟೆಸ್ಟ್‌ಗೆ ಮೀಸಲಿಡಿ.ಸಾಧ್ಯವಾದರೆ ಇನ್ನು ಪ್ರತಿ ದಿನ ಬೇರೆ ಬೇರೆ ಮಾಕ್‌ಟೆಸ್ಟ್‌ಗಳನ್ನು ಅಟೆಂಡ್‌ ಮಾಡಿ. ಸಮಯ ನಿರ್ವಹಣೆಯನ್ನು ಸತತವಾಗಿ ಪ್ರಾಕ್ಟೀಸ್‌ ಮಾಡಿ. 

ಇತ್ತ ಗಮನಿಸಿ 

* ಪ್ರವೇಶಪತ್ರವನ್ನು ಐಬಿಪಿಎಸ್‌ ವೆಬ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಇದರಲ್ಲಿ ಪರೀಕ್ಷೆಯ ದಿನಾಂಕ, ಸಮಯ, ಕೇಂದ್ರದ ಮಾಹಿತಿಯನ್ನು ನೀಡಲಾಗಿರುತ್ತದೆ. 

*ನಿಗದಿತ ಸಮಯಕ್ಕೆ ಪರೀಕ್ಷೆಗೆ ಹಾಜರಾಗಬೇಕು. ತಡವಾಗಿ ಪರೀಕ್ಷಾ ಕೇಂದ್ರಕ್ಕೆ ಹೋದಲ್ಲಿ, ಪರೀಕ್ಷೆ ಬರೆಯಲು ಅವಕಶಾ ನೀಡಲಾಗುವುದಿಲ್ಲ. 

* ಪ್ರವೇಶ ಪತ್ರದ ಜತೆಗೆ ನಿಮ್ಮ ಮೂಲ ಗುರುತಿನ ಚೀಟಿ ಮತ್ತು ಅದರ ಪ್ರತಿಯನ್ನು ತೆಗೆದುಕೊಂಡು ಹೋಗಬೇಕಿರುತ್ತದೆ. 

* ಪರೀಕ್ಷಾ ಕೇಂದ್ರದಲ್ಲಿ ನಿಮಗೆ ಸೂಚನೆ ನೀಡುವವರೆಗೂ ನಿಮ್ಮ ಸೀಟಿನಿಂದ ಏಳಬೇಡಿ. ಗಲಾಟೆ ಮಾಡಬೇಡಿ. 

⇄⇄⇄⇄⇄⇄⇄⇄⇄⇄⇄⇄⇄⇄⇄⇄⇄⇄

ಎನ್ಎಸ್ಐಸಿಯಲ್ಲಿ ಮ್ಯಾನೇಜರ್ ಶ್ರೇಣಿಯ ಹುದ್ದೆಗಳಿಗೆ ಅರ್ಜಿ ಆಹ್ವಾನ

ದಿ ನ್ಯಾಷನಲ್ ಸ್ಮಾಲ್ ಇಂಡಸ್ಟ್ರಿಸ್ ಕಾರ್ಪೋರೇಷನ್ ಲಿಮಿಟೆಡ್ (ಎನ್ಎಸ್ಐಸಿ) ವಿಶೇಷ ನೇಮಕಾತಿ ಮಾಡಿಕೊಳ್ಳುತ್ತಿದ್ದು, ಜನರಲ್ ಮ್ಯಾನೇಜರ್, ಡೆಪ್ಯೂಟಿ ಜನರಲ್ ಮ್ಯಾನೇಜರ್, ಚೀಫ್ ಮ್ಯಾನೇಜರ್, ಡೆಪ್ಯೂಟಿ ಮ್ಯಾನೇಜರ್ ಹುದ್ದೆಗಳಿಗೆ ಅರ್ಹ ಪ.ಜಾ, ಪ.ಪಂ, ಹಿಂದುಳಿದ ಮತ್ತು ಪಿಡಬ್ಲ್ಯೂಬಿಡಿ ವರ್ಗದ ಅಭ್ಯರ್ಥಿಗಳಿಂದ ಆನ್ ಲೈನ್ ಅಥವಾ ಅಂಚೆ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ಸಂಖ್ಯೆ – 31
ಹುದ್ದೆಗಳ ವಿವರ
1.ಜನರಲ್ ಮ್ಯಾನೇಜರ್ (ಬಿಜಿನೆಸ್ ಡೆವಲಪ್ ಮೆಂಟ್ / ಮಾರ್ಕೆಟಿಂಗ್) – 02
2.ಡೆಪ್ಯೂಟಿ ಜನರಲ್ ಮ್ಯಾನೇಜರ್ (ಬಿಜಿನೆಸ್ ಡೆವಲಪ್ ಮೆಂಟ್ / ಮಾರ್ಕೆಟಿಂಗ್) – 04
3.ಡೆಪ್ಯೂಟಿ ಜನರಲ್ ಮ್ಯಾನೇಜರ್ (ಫೈನಾನ್ಸ್ ಅಂಡ್ ಅಕೌಂಟೆಂಟ್ಸ್) – 03
4.ಚೀಫ್ ಮ್ಯಾನೇಜರ್ (ಬಿಜಿನೆಸ್ ಡೆವಲಪ್ ಮೆಂಟ್ / ಮಾರ್ಕೆಟಿಂಗ್ / ಸಿವಿಲ್ ಮತ್ತು ಮೆಕಾನಿಕಲ್) _ 03
5.ಚೀಫ್ ಮ್ಯಾನೇಜರ್ (ಫೈನಾನ್ಸ್ ಅಂಡ್ ಅಕೌಂಟೆಂಟ್ಸ್) – 01
6.ಡೆಪ್ಯೂಟಿ ಮ್ಯಾನೇಜರ್ (ಬಿಜಿನೆಸ್ ಡೆವಲಪ್ ಮೆಂಟ್ / ಮಾರ್ಕೆಟಿಂಗ್ / ಮೆಕಾನಿಕಲ್ / ಎಲೆಕ್ಟ್ರಿಕಲ್/ಸಿವಿಲ್ ಮತ್ತು ಕಾನೂನು) – 12
7.ಡೆಪ್ಯೂಟಿ ಮ್ಯಾನೇಜರ್ (ಫೈನಾನ್ಸ್ ಅಂಡ್ ಅಕೌಂಟೆಂಟ್ಸ್) – 06
ವಿದ್ಯಾರ್ಹತೆ : ವ್ಯಾಣಿಜ್ಯ ವಿಷಯದಲ್ಲಿ ಪದವಿ, ಸಿಎ, ಐಸಿಡಬ್ಲ್ಯೂಎ (ಸಿಎಂಎ) ಎಂಬಿಎ, ಪಿಜಿಡಿಬಿಎಂ ಶಿಕ್ಷಣ ಪಡೆದವರು ಅರ್ಜಿ ಸಲ್ಲಿಸಬಹುದು. ವಿದ್ಯಾರ್ಹತೆ ಬಗ್ಗೆ ಹೆಚ್ಚಿನ ಮಾಹಿತಿಗೆ ಅಧಿಸೂಚನೆ ಗಮನಿಸಿ.
ವಯೋಮಿತಿ : ಕ್ರ.ಸಂ 1ರ ಹುದ್ದೆಗೆ ಗರಿಷ್ಠ 50 ವರ್ಷ, ಕ್ರ.ಸಂ 2,3ರ ಹುದ್ದಗೆ 45 ವರ್ಷ, ಕ್ರ.ಸಂ 4,5ರ ಹುದ್ದೆಗೆ 42 ವರ್ಷ, ಕ್ರ.ಸಂ 6.7ರ ಹುದ್ದೆಗೆ ಗರಿಷ್ಠ 35 ವರ್ಷ ನಿಗದಿಮಾಡಲಾಗಿದೆ. ವಯೋಮಿತಿಯಲ್ಲಿ ಮೀಸಲಾತಿ ಪಡೆಯುವವರಿಗೆ ಸರ್ಕಾರಿ ನಿಯಮಗಳ ಆಧಾರದಲ್ಲಿ ಸಡಿಲತೆ ನೀಡಲಾಗಿದೆ.
ಅರ್ಜಿ ಶುಲ್ಕ : ಜಿಎಂ, ಡಿಜಿಎಂ, ಡಿಜಿಎಂ (ಎಫ್ ಅಂಡ್ ಎ) ಹುದ್ದೆಗಳಿಗೆ 1000 ರೂ, ಸಿಎಂ, ಸಿಎಂ (ಎಫ್ ಅಂಡ್ ಎ) ಡಿಎಂ, ಡಿಎಂ (ಎಫ್ ಅಂಡ್ ಎ) ಹುದ್ದೆಗಳಿಗೆ 500 ರೂ ಶುಲ್ಕ ನಿಗದಿಗೊಳಿಸಲಾಗಿದೆ.
ಅಂಚೆ ಮೂಲಕ ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಸುವ ವಿಳಾಸ : ಜನರಲ್ ಮ್ಯಾನೇಜರ್, ಮಾನವ ಸಂಪನ್ಮೂಲ ವಿಭಾಗ, ದಿ ನ್ಯಾಷನಲ್ ಸ್ಮಾಲ್ ಇಂಡಸ್ಟ್ರಿಸ್ ಕಾರ್ಪೋರೇಷನ್ ಲಿಮಿಟೆಡ್, ಎನ್ಎಸ್ಐಸಿ ಭವನ, ಓಖ್ಲಾ ಇಂಡಸ್ಟ್ರಿಸ್ ಎಸ್ಟೇಟ್, ನವದೆಹಲಿ – 110020 ಇಲ್ಲಿಗೆ ಸಲ್ಲಿಸುವಂತೆ ತಿಳಿಸಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 06-10-2018
ಹೆಚ್ಚಿನ ಮಾಹಿತಿಗಾಗಿ ಹಾಗೂ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ  www.nsic.co.in  ಗೆ ಭೇಟಿ ನೀಡಿ.

➤➤➤➤➤➤➤➤➤➤➤➤➤➤➤➤➤➤
*ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಗ್ರಾಮಲೆಕ್ಕಿಗ ಹುದ್ದೆಗೆ ಅರ್ಜಿ ಆಹ್ವಾನ*
====
🌻 *ಒಟ್ಟು ಹುದ್ದೆಗಳ ಸಂಖ್ಯೆ* : 34

🌸  *ಹುದ್ದೆಯ ಹೆಸರು* *ಗ್ರಾಮಲೆಕ್ಕಿಗ*

 *🍁ವಿದ್ಯಾರ್ಹತೆ* : *12PUC.Computer Knowledge

🏵️ *ವಯೋಮಿತಿ* *Minimum Age* : 18

*🍀Miximum  Age* 40

*🌴ಅರ್ಜಿ ಶುಲ್ಕ* :-General/OBC – Rs. 500/-

 *SC/ST/P– Rs. 250*

 *💫ಅರ್ಜಿ ಸಲ್ಲಿಸಲು ಪ್ರಾರಂಭಿಕ  ದಿನಾಂಕ* :- 1-10-2018

 *💫ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ* :-* 31-10-2018
======

*ಅರ್ಜಿಗಳನ್ನು ವೆಬ್‌ಸೈಟ್ http://dk-va.kar.nic.in ಮೂಲಕ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ದೂಸಂ: 0824-2220590, ವೆಬ್‌ಸೈಟ್ https://dk.nic.in/en/  ಅನ್ನು ಪರಿಶೀಲಿಸಬಹುದು ಎಂದು ಗ್ರಾಮ ಲೆಕ್ಕಿಗರ ನೇರ ನೇಮಕಾತಿ ಆಯ್ಕೆ ಪ್ರಾಧಿಕಾರದ ಅಧ್ಯಕ್ಷರಾಗಿರುವ ದ.ಕ. ಜಿಲ್ಲಾಧಿಕಾರಿ ಎಸ್.ಸಸಿಕಾಂತ್ ಸೆಂಥಿಲ್ ಪ್ರಕಟನೆ ತಿಳಿಸಿದ್ದಾರೆ.*

ನಿಮಾನ್ಸ್ ನಲ್ಲಿ ವಿವಿಧ ಹುದ್ದೆಗಳ ನೇಮಕಾತಿ

ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ನಿಮಾನ್ಸ್) ಯು ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅಂಚೆ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ಸಂಖ್ಯೆ : 13
ಹುದ್ದೆಗಳ ವಿವರ
1.ಹಿರಿಯ ವೈಜ್ಞಾನಿಕ ಅಧಿಕಾರಿ– 02
2.ಕ್ಲಿನಿಕಲ್ ಸೈಕಾಲಜಿಸ್ಟ್ – 10
3.ಡಿಪಾರ್ಟಮೆಂಟಲ್ ಸೆಕ್ರೆಟರಿ – 01
ವಿದ್ಯಾರ್ಹತೆ : ಕ್ರ.ಸಂ 1ರ ಹುದ್ದೆಗೆ ಸೂಕ್ಷ ಜೀವವಿಜ್ಞಾನ ವಿಷಯದಲ್ಲಿ ಎಂಡಿ ಅಥವಾ ನರ ಸೂಕ್ಷ ಜೀವವಿಜ್ಞಾನ / ವೈರಾಲಜಿ ವಿಷಯದಲ್ಲಿ ಪಿಹೆಚ್’ಡಿ, ಕ್ರ ಸಂ 2ರ ಹುದ್ದೆಗೆ ಸೈಕಾಲಜಿಯಲ್ಲಿ ಎಂಎ ಅಥವಾ ಎಂಎಸ್ಸಿ ಪದವಿ, ಕ್ರ ಸಂ 3ರ ಹುದ್ದೆಗೆ ವಿಜ್ಞಾನ ಅಥವಾ ಮಾನವಿಯತೆ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.
ವಯೋಮಿತಿ : ಕ್ರ ಸಂ 1 ಮತ್ತು 3ರ ಹುದ್ದೆಗೆ ಗರಿಷ್ಠ 40 ವರ್ಷ, ಕ್ರ ಸಂ 2ರ ಹುದ್ದೆಗೆ ಗರಿಷ್ಠ 35 ವರ್ಷ ವಯೋಮಿತಿಯನ್ನು ನಿಗದಿಮಾಡಲಾಗಿದೆ.
ಶುಲ್ಕ : ಪ.ಜಾ, ಪ.ಪಂದ ವರ್ಗದವರಿಗೆ 295 ರೂ, ಸಾಮಾನ್ಯ ಮತ್ತು ಹಿಂದುಳಿದ ವರ್ಗದವರಿಗೆ 590 ರೂ ಶುಲ್ಕ ನಿಗದಿ ಮಾಡಲಾಗಿದೆ.
ಅರ್ಜಿ ಸಲ್ಲಿಸುವ ವಿಳಾಸ : ದಿ ರಿಜಿಸ್ಟರ್, ನಿಮಾನ್ಸ್, ಅಂಚೆ ಪೆಟ್ಟಿಗೆ ಸಂಖ್ಯೆ 2900, ಹೊಸೂರು ರಸ್ತೆ, ಬೆಂಗಳೂರು – 560029 ಇಲ್ಲಿಗೆ ಸಲ್ಲಿಸುವಂತೆ ತಿಳಿಸಿದೆ.
ಅರ್ಜಿ ಸಲ್ಲಿಸಲು ಕಡೆಯ ದಿನಾಂಕ : 01-10-2018
ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ಪಡೆಯಲು ವೆಬ್ ಸೈಟ್ ವಿಳಾಸ   www.nimhans.ac.in  ಗೆ ಭೇಟಿ ನೀಡಿ.

➥➥➥➥➥➥➥➥➥➥➥➥➥➥➥➥➥➥➥➥

ಎಸ್‌ಎಸ್‌ಸಿ ಮೂಲಕ ವಿವಿಧ ಇಲಾಖೆಗಳಿಗೆ 1136 ಹುದ್ದೆಗಳ ಭರ್ತಿ

ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್‌ಎಸ್‌ಸಿ) ನಿಂದ ವಿವಿಧ ವಿಭಾಗಗಳ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ಸಂಖ್ಯೆ : 1136
ಹುದ್ದೆಗಳ ವಿವರ, ವಿದ್ಯಾರ್ಹತೆ ಮತ್ತು ವಯೋಮಿತಿಗಾಗಿ ಅಧಿಸೂಚನೆ ನೋಡಿ
ಶುಲ್ಕ : ಸಾಮಾನ್ಯ ವರ್ಗದವರಿಗೆ 100 ರೂ ಶುಲ್ಕ ನಿಗದಿ ಮಾಡಲಾಗಿದೆ. ಪ.ಜಾ, ಪ.ಪಂ, ಮಹಿಳಾ ಅಭ್ಯರ್ಥಿಗಳಿಗೆ, ಮಾಜಿ ಸೇವಾ ಉದ್ಯೋಗಿಗಳಿಗೆ ಶುಲ್ಕದಿಂದ ವಿನಾಯ್ತಿ ನೀಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30-09-2018
ಶುಲ್ಕ ಪಾವತಿಸಲು ಕೊನೆಯ ದಿನಾಂಕ : 03-10-2018
ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ  www.ssconline.nic.in  ಅಥವಾ  www.ssc.nic.in ಗೆ ಭೇಟಿ ನೀಡಿ.

➦➦➦➦➦➦➦➦➦➦➦➦➦➦➦➦➦➦➦➦

ವಿಜಯಾ ಬ್ಯಾಂಕ್’ನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳ ನೇಮಕಾತಿ

ವಿಜಯಾ ಬ್ಯಾಂಕ್ ಪ್ರೊಬೆಷನರಿ ಸಹಾಯಕ ವ್ಯವಸ್ಥಾಪಕ (ಕ್ರೆಡಿಟ್) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ಸಂಖ್ಯೆ : 330
ಹುದ್ದೆಗಳ ವಿವರ
ಪ್ರೊಬೆಷನರಿ ಸಹಾಯಕ ವ್ಯವಸ್ಥಾಪಕ ಹುದ್ದೆಗಳು
ವಿದ್ಯಾರ್ಹತೆ : ಪದವಿ ಮತ್ತು ಪೈನಾನ್ಸ್ ವಿಷಯದಲ್ಲಿ ಎಂಬಿಎ, ಪಿಜಿಡಿಬಿಎಂ, ಪಿಜಿಡಿಎಂ, ಪಿಜಿಬಿಎಂ, ಪಿಜಿಡಿಬಿಎ ಮುಗಿಸಿರಬೇಕು.
ವಯೋಮಿತಿ : ಕನಿಷ್ಠ 21 ವರ್ಷ, ಸಾಮಾನ್ಯ ವರ್ಗದವರಿಗೆ ಗರಿಷ್ಠ 30 ವರ್ಷ ನಿಗದಿಮಾಡಲಾಗಿದೆ. ಹಿಂದುಳಿದ ವರ್ಗದವರಿಗೆ 3 ವರ್ಷ, ಪ.ಜಾ, ಪ.ಪಂ ದವರಿಗೆ 3 ವರ್ಷ, ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ 10 ವರ್ಷಗಳವರೆಗೆ ವಯೋಮಿಯಲ್ಲಿ ಸಡಿಲತೆ ನೀಡಲಾಗಿದೆ.
ಶುಲ್ಕ : ಪ.ಜಾ, ಪ.ಪಂ, ವಿಕಲಚೇತನರಿಗೆ 100 ರೂ, ಇತರ ಎಲ್ಲಾ ವರ್ಗದವರಿಗೆ 600 ರೂ ಶುಲ್ಕ ನಿಗದಿ ಮಾಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 27-09-2018
ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ  www.vijayabank.com ಗೆ ಭೇಟಿ ನೀಡಿ.

➥➥➥➥➥➥➥➥➥➥➥➥➥➥➥➥➥➥➥➥

ಕೆಪಿಎಸ್’ಸಿಯಲ್ಲಿ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್’ಸಿ)ವು ಗ್ರೂಪ್ ಎ ವೃಂದದ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯಲ್ಲಿನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗಳ ಡಿಪ್ಲೋಮಾ ಕೋರ್ಸ ಇನ್ ಫಾರೆಸ್ಟ್ರಿ ತರಬೇತಿಗೆ ಅರ್ಹ ಅಭ್ಯರ್ಥಿಗಳಿಂದ ಅನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ಸಂಖ್ಯೆ : 24
ಹುದ್ದೆಗಳ ವಿವರ
1.ಬಿಎಸ್ಸಿ (ಅರಣ್ಯ ಶಾಸ್ರ್ತ) ಪದವಿಧರರಿಗೆ – 13 ಹುದ್ದೆಗಳು
2.ಬಿಎಸ್ಸಿ (ಅರಣ್ಯ ಶಾಸ್ರ್ತ) ಪದವಿ ಹೊರತುಪಡಿಸಿ ಇತರೆ ವಿಜ್ಞಾನ / ಇಂಜಿನಿಯರಿಂಗ್ ಪದವಿಧರರಿಗೆ – 11 ಹುದ್ದೆಗಳು
ವಿದ್ಯಾರ್ಹತೆ : ಕ್ರ.ಸಂ 1ರ ಹುದ್ದೆಗೆ ಅರಣ್ಯ ಶಾಸ್ರ್ತದಲ್ಲಿ ಬಿಎಸ್ಸಿ, ಕ್ರ.ಸಂ2ರ ಹುದ್ದೆಗೆ ಇತರ ವಿಜ್ಞಾನ / ಇಂಜಿನಿಯರಿಂಗ್ ಪದವಿ ಪಡೆದಿರಬೇಕು.
ವಯೋಮಿತಿ : ಕನಿಷ್ಠ ವಯೋಮಿತಿ 18 ವರ್ಷ, ಗರಿಷ್ಠ ವಯೋಮಿತಿಯನ್ನು ಸಾಮಾನ್ಯ ವರ್ಗಕ್ಕೆ 30 ವರ್ಷ ನಿಗದಿ ಮಾಡಲಾಗಿದೆ. ಪವರ್ಗ -2ಎ, 2ಬಿ, 3ಎ, 3ಬಿ ವರ್ಗದವರಿಗೆ 33 ವರ್ಷ, ಪ.ಜಾ, ಪ.ಪಂ, ಪವರ್ಗ – 1ರ ಅಭ್ಯರ್ಥಿಗಳಿಗೆ 35 ವರ್ಷದವರೆಗೆ ಸಡಿಲತೆ ನೀಡಲಾಗಿದೆ.
ಪರೀಕ್ಷಾ ಶುಲ್ಕ : ಸಾಮಾನ್ಯ ಅಭ್ಯರ್ಥಿಗಳಿಗೆ 600 ರೂ, ಪ್ರವರ್ಗ -2ಎ, 2ಬಿ, 3ಎ, 3ಬಿ ವರ್ಗದವರಿಗೆ 300 ರೂ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ 50 ರೂ, ಪ.ಜಾ, ಪ.ಪಂ, ಪವರ್ಗ – 1ರ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 09-10-2018
ಶುಲ್ಕ ಪಾವತಿಸಲು ಕೊನೆಯ ದಿನಾಂಕ : 10-10-2018
ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ  www.kpsc.kar.nic.in  ಗೆ ಭೇಟಿ ನೀಡಿ.

➫➽➽➽➽➽➽➽➽➽➽➽➽➽➽➽➽

ಬಿಎಸ್’ಎಫ್ ನಲ್ಲಿ ಜೂ.ಇಂಜಿನಿಯರ್ ಹುದ್ದೆಗಳ ನೇಮಕಾತಿ

ಗಡಿ ರಕ್ಷಣಾ ಪಡೆ (ಬಿಎಸ್’ಎಫ್) ಯು ಗ್ರೂಪ್ ಬಿ ವಿಭಾಗದ ಜೂನಿಯರ್ ಇಂಜಿನಿಯರ್ / ಸಬ್’ಇನ್ಸ್’ಫೆಕ್ಟರ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅಂಚೆ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ಸಂಖ್ಯೆ – 36
ಹುದ್ದೆಗಳ ವಿವರ
ಜೂನಿಯರ್ ಇಂಜಿನಿಯರ್ / ಸಬ್’ಇನ್ಸ್’ಫೆಕ್ಟರ್
ವಿದ್ಯಾರ್ಹತೆ : ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ನಲ್ಲಿ 3 ವರ್ಷದ ಡಿಪ್ಲೋಮಾ ಶಿಕ್ಷಣ ಪಡೆದಿರಬೇಕು.
ವಯೋಮಿತಿ : ಸಾಮಾನ್ಯ ವರ್ಗದವರಿಗೆ ಗರಿಷ್ಠ 30 ವರ್ಷ ನಿಗದಿ ಮಾಡಲಾಗಿದೆ. ಹಿಂದುಳಿದ ವರ್ಗದವರಿಗೆ, ನಿವೃತ್ತ ಸೈನಿಕರಿಗೆ 3 ವರ್ಷ, ಪ.ಜಾ, ಪ.ಪಂ ದವರಿಗೆ 5 ವರ್ಷದವರೆಗೆ ವಯೋಮಿತಿಯಲ್ಲಿ ಸಡಿಲತೆ ನೀಡಲಾಗಿದೆ.
ಅರ್ಜಿ ಶುಲ್ಕ : ಸಾಮಾನ್ಯ ವರ್ಗದವರಿಗೆ 200 ರೂ ಶುಲ್ಕ ನಿಗದಿಮಾಡಲಾಗಿದೆ. ಪ.ಜಾ, ಪ.ಪಂ, ಬಿಎಸ್’ಎಫ್ ಅಭ್ಯರ್ಥಿಗಳಿಗೆ, ನಿವೃತ್ತ ಸೈನಿಕರಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 01-10-2018
ಅರ್ಜಿ ಸಲ್ಲಿಸುವ ವಿಳಾಸ : ದಿ ಇನ್ಸ್’ಫೆಕ್ಟರ್ ಜನರಲ್, ಎಸ್’ಟಿಸಿ ಬಿಎಸ್’ಎಫ್, ಬಿಎಸ್’ಎಫ್ ಕ್ಯಾಂಪಸ್, ಯಲಹಂಕ ಬೆಂಗಳೂರು, (ಕರ್ನಾಟಕ) – 560064 ಇಲ್ಲಿಗೆ ತಲುಪುವಂತೆ ಕಳುಹಿಸಲು ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ ವಿಳಾಸ  www.bsf.nic.in  ಗೆ ಭೇಟಿ ನೀಡಿ.

➽➽➽➽➽➽➽➽➽➽➽➽➽➽➽➽➽➽➽

ಯುಪಿಎಸ್‍ಸಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‍ಸಿ)ವು ಆರ್ಥಿಕ ಅಧಿಕಾರಿ, ಡೈರೆಕ್ಟರ್ ಮತ್ತು ಉಪನ್ಯಾಸಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ಸಂಖ್ಯೆ – 10
ಹುದ್ದೆಗಳ ವಿವರ
1ಆರ್ಥಿಕ ಅಧಿಕಾರಿ ಹುದ್ದೆಗಳು – 04
2.ಡೈರೆಕ್ಟರ್ ಹುದ್ದೆಗಳು – 03
3.ಉಪನ್ಯಾಸಕ ಹುದ್ದೆಗಳು – 03
ವಿದ್ಯಾರ್ಹತೆ : ಕ್ರ ಸಂ 1ರ ಹುದ್ದೆಗೆ ಅರ್ಥಶಾಸ್ತ್ರ ಅಥವಾ ವಾಣಿಜ್ಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಕ್ರ.ಸಂ 2ರ ಹುದ್ದೆಗೆ ಟೆಕ್ಸಟೈಲ್ ವಿಷಯದಲ್ಲಿ ಪದವಿ, ಕ್ರ ಸಂ 3ರ ಹುದ್ದೆಗೆ ಇಂಜಿನಿಯರಿಂಗ್ ಅಥವಾ ತಂತ್ರಜ್ಞಾನ ವಿಷಯದಲ್ಲಿ ಪದವಿ ಪಡೆದಿರಬೇಕು.
ವಯೋಮಿತಿ : ಕ್ರ ಸಂ 1ರ ಹುದ್ದೆಗೆ ಗರಿಷ್ಠ 30 ವರ್ಷ, 2ರ ಹುದ್ದೆಗೆ ಗರಿಷ್ಠ 50 ವರ್ಷ, ಕ್ರ ಸಂ 3 ಹುದ್ದೆಗೆ ಗರಿಷ್ಠ 35 ವರ್ಷ ವಯೋಮಿತಿಯನ್ನು ನಿಗದಿಮಾಡಲಾಗಿದೆ. ಪ.ಜಾ, ಪ.ಪಂ ದವರಿಗೆ 5 ವರ್ಷ, ಹಿಂದುಳಿದ ವರ್ಗದವರಿಗೆ 3 ವರ್ಷಗಳ ವರೆಗೆ ವಯೋಮಿತಿಯಲ್ಲಿ ಸಡಿಲತೆ ನೀಡಲಾಗಿದೆ.
ಶುಲ್ಕ : ಪ.ಜಾ, ಪ.ಪಂ, ಪಿಎಚ್ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಇತರ ಅಭ್ಯರ್ಥಿಗಳಿಗೆ 25 ರೂ ನಿಗದಿಗೊಳಿಸಲಾಗಿದೆ. ಶುಲ್ಕವನ್ನು ಎಸ್‍ಬಿಐ ಬ್ಯಾಂಕ್ ಮೂಲಕ ಪಾವತಿ ಮಾಡುವಂತೆ ಸೂಚಿಸಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 27-09-2018
ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ  www.upsconline.nic.in ಗೆ ಭೇಟಿ ನೀಡಿ.

➽➽➽➽➽➽➽➽➽➽➽➽➽➽➽➽

ಬಿಡಬ್ಲ್ಯೂಎಸ್’ಎಸ್’ಬಿಯಲ್ಲಿ ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(ಬಿಡಬ್ಲ್ಯೂಎಸ್’ಎಸ್’ಬಿ)ಯು ಬಿ ಮತ್ತು ಸಿ ದರ್ಜೆಯ ವಿವಿಧ ಸ್ಥಳೀಯ ವೃಂದದ (ಹೈ-ಕ) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ನೇರ ನೇಮಕಾತಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ಸಂಖ್ಯೆ – 38
ಹುದ್ದೆಗಳ ವಿವರ
ಬಿ ದರ್ಜೆಯ ತಾಂತ್ರಿಕ ಹುದ್ದೆಗಳು – 05
1.ಸಹಾಯಕ ಅಭಿಯಂತರ (ಸಿವಿಲ್) – 03
2.ಸಹಾಯಕ ಅಭಿಯಂತರ (ಎಲೆಕ್ಟ್ರಿಕಲ್) – 01
3.ಸಹಾಯಕ ಅಭಿಯಂತರ (ಕಂಪ್ಯೂಟರ್ ವಿಜ್ಞಾನ) 01
ಸಿ ದರ್ಜೆಯ ತಾಂತ್ರಿಕ ಹುದ್ದೆಗಳು – 01
4.ಕಿರಿಯ ಅಭಿಯಂತರ (ಸಿವಿಲ್)
ಸಿ ದರ್ಜೆಯ ತಾಂತ್ರಿಕೇತರ ಹುದ್ದೆಗಳ – 32
5.ಕೆಮಿಸ್ಟ್ ಗ್ರೇಡ್-2 – 01
6.ಸಹಾಯಕ – 04
7.ಪ್ರಯೋಗಾಲಯ ಸಹಾಯಕ ದರ್ಜೆ-1 -01
8.ಅಪರೇಟರ್ – 02
9.ಎರಡನೇ ದರ್ಜೆ ಉಗ್ರಾಣ ಪಾಲಕ – 02
10.ಮಾಪನ ಓದುಗ – 18
11.ಕಿರಿಯ ಸಹಾಯಕ – 03
12.ಬೆರಳಚ್ಚುಗಾರ ಯಾ ಡಾಟಾ ಎಂಟ್ರಿ ಅಪರೇಟರ್ – 01
ವಿದ್ಯಾರ್ಹತೆ : ಇಂಜಿನಿಯರಿಂಗ್ / ಟೆಕ್ನಾಲಜಿಯಲ್ಲಿ ಕ್ರ ಸಂ 1ರ ಹುದ್ದೆಗೆ ಸಿವಿಲ್ ಪದವಿ, ಕ್ರ.ಸಂ 2ರ ಹುದ್ದೆಗೆ ಎಲೆಕ್ಟ್ರಿಕಲ್ ಪದವಿ, ಕ್ರ ಸಂ 3 ರ ಹುದ್ದೆಗೆ ಕಂಪ್ಯೂಟರ್ ವಿಜ್ಞಾನ, ಕ್ರ ಸಂ 4ರ ಹುದ್ದೆಗೆ ಸಿವಿಲ್ ಡಿಪ್ಲೋಮಾ, ಕ್ರ ಸಂ 5ರ ಹುದ್ದೆಗೆ ಎಂಎಸ್ಸಿ, ಕ್ರ ಸಂ 6 ರ ಹುದ್ದೆಗೆ ಯಾವುದೇ ಪದವಿ, ಕ್ರ ಸಂ 7ರ ಹುದ್ದೆಗೆ ರಸಾಯನಶಾಸ್ತ್ರದಲ್ಲಿ ಪದವಿ, ಕ್ರ ಸಂ 8ರ ಹುದ್ದೆಗೆ ಪಿಯುಸಿ ಜೊತೆಗೆ ಐಟಿಐ ಕೋರ್ಸ, ಕ್ರ ಸಂ 9 ರಿಂದ 11ರವರೆಗಿನÀ ಹುದ್ದೆಗಳಿಗೆ ಪಿಯುಸಿ, ಕ್ರ ಸಂ 12ರ ಹುದ್ದೆಗೆ ಪಿಯುಸಿ ಜೊತೆಗೆ ಕನ್ನಡ ಮತ್ತು ಇಂಗ್ಲೀಷ್ ಟೈಪಿಂಗ್ ಗೊತ್ತಿರಬೇಕು.
ವಯೋಮಿತಿ : ಕನಿಷ್ಠ 18 ವರ್ಷ ವಯಸನ್ನು ನಿಗದಿ ಮಾಡಲಾಗಿದ್ದು, ಗರಿಷ್ಠ ವಯೋಮಿತಿಯನ್ನು ಸಾಮಾನ್ಯ ವರ್ಗದವರಿಗೆ 35 ವರ್ಷ, ಪ್ರವರ್ಗ 2ಎ,2ಬಿ, 3ಎ,3ಬಿ, ಅಭ್ಯರ್ಥಿಗಳಿಗೆ 38 ವರ್ಷ, ಪ.ಜಾ, ಪ.ಪಂ, ಪ್ರವರ್ಗ 1ರ ಅಭ್ಯರ್ಥಿಗಳಿಗೆ 40 ವರ್ಷಕ್ಕೆ ನಿಗದಿ ಮಾಡಲಾಗಿದೆ.
ಅರ್ಜಿ ಶುಲ್ಕ : ಸಾಮಾನ್ಯ, ಪ್ರವರ್ಗ- 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ಬಿ ವೃಂದದ ಹುದ್ದೆಗೆ 600 ರೂ, ಸಿ ವೃಂದದ ಹುದ್ದೆಗೆ 400 ರೂ, ಪ.ಜಾ, ಪ. ಪಂ, ಪ್ರವರ್ಗ 1, ಮಾಜಿ ಸೈನಿಕ, ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 27-09-2018
ಹೆಚ್ಚಿನ ಮಾಹಿತಿಗಾಗಿ ಹಾಗೂ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ  www.bwssb.gov.in  ಗೆ ಭೇಟಿ ನೀಡಿ.

➤➤➤➤➤➤➤➤➤➤➤➤➤➤➤➤➤➤➤➤

ಯುಪಿಎಸ್‍ಸಿಯಲ್ಲಿ ಡ್ರಗ್’ಇನ್ಸ್’ಪೆಕ್ಟರ್ ಹುದ್ದೆಗಳ ನೇಮಕಾತಿ

ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‍ಸಿ)ವು ಉಪನ್ಯಾಸಕ, ಡ್ರಗ್ ಇನ್ಸ್’ಪೆಕ್ಟರ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ಸಂಖ್ಯೆ – 21
ಹುದ್ದೆಗಳ ವಿವರ
1.ಉಪನ್ಯಾಸಕ (ಅರೆಬಿಕ್) – 01
2.ಉಪನ್ಯಾಸಕ ( ಬುರ್ಮ್ಸ್) – 01
3.ಉಪನ್ಯಾಸಕ ( ರಷ್ಯನ್) – 01
4.ಡ್ರಗ್ ಇನ್ಸ್’ಪೆಕ್ಟರ್ (ವೈದ್ಯಕೀಯ ಸಾಧನಗಳು) – 17
ವಿದ್ಯಾರ್ಹತೆ : ಹುದ್ದೆಗೆ ಸಂಬಂಧಿಸಿದ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.
ವಯೋಮಿತಿ : ಕ್ರ ಸಂ 1ರ ಹುದ್ದೆಗೆ ಗರಿಷ್ಠ 35 ವರ್ಷ, ಕ್ರ ಸಂ 2 ಮತ್ತು 3ರ ಹುದ್ದಗೆ 38 ವರ್ಷ, ಕ್ರ ಸಂ 4ರ ಹುದ್ದೆಗೆ 30 ವರ್ಷ ವಯೋಮಿತಿಯನ್ನು ನಿಗದಿ ಮಾಡಲಾಗಿದೆ. ಹಿಂದುಳಿದ ವರ್ಗದವರಿಗೆ 3 ವರ್ಷ, ಪ.ಜಾ,ಪ.ಪಂ ದವರಿಗೆ 5 ವರ್ಷಗಳವರೆಗೆ  ಸಡಿಲತೆ ನೀಡಲಾಗಿದೆ.
ಶುಲ್ಕ : ಪ.ಜಾ, ಪ.ಪಂ, ಪಿಎಚ್ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಇತರ ಅಭ್ಯರ್ಥಿಗಳಿಗೆ 25 ರೂ ನಿಗದಿಗೊಳಿಸಲಾಗಿದೆ. ಶುಲ್ಕವನ್ನು ಎಸ್‍ಬಿಐ ಬ್ಯಾಂಕ್ ಮೂಲಕ ಪಾವತಿ ಮಾಡುವಂತೆ ಸೂಚಿಸಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 13-09-2018
ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ  www.upsconline.nic.in  ಗೆ ಭೇಟಿ ನೀಡಿ.
➤➤➤➤➤➤➤➤➤➤➤➤➤➤➤➤➤➤➤➤➤➤➤➤➤➤➤➤➤➤➤➤➤➤➤➤➤➤➤➤➤

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಗನವಾಡಿಗಳಲ್ಲಿ ಉದ್ಯೋಗಾವಕಾಶ

ರಾಷ್ಟ್ರೀಯ ಹೈಡ್ರೋಎಲೆಕ್ಟ್ರಿಕ್ ಪವರ್ ಕಾರ್ಪೋರೇಷನ್ (ಎನ್’ಹೆಚ್’ಪಿಸಿ) ಲಿಮಿಟೆಡ್ ಅಪ್ರೆಂಟಿಸ್’ಶಿಫ್ ಟ್ರೈನಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮತ್ತು ಸ್ಪೀಡ್ ಪೋಸ್ಟ್ ಮೂಲಕ ಸಲ್ಲಿಸುವಂತೆ ತಿಳಿಸಿದೆ.
ಹುದ್ದೆಗಳ ಸಂಖ್ಯೆ – 30
ಹುದ್ದೆಗಳ ವಿವರ
1.ಎಲೆಕ್ಟ್ರಿಶಿಯನ್ – 10
2.ಮ್ಯಾಕಾನಿಕ್ – 03
3.ಫಿಟ್ಟರ್ – 05
4.ವೆಲ್ಡರ್ – 02
5.ಪ್ಲಂಬರ್ – 02
6.ಕಂಪೂಟರ್ ಆಪರೇಟರ್ ಮತ್ತು ಪ್ರೋಗ್ರಾಮಿಂಗ್ ಅಸಿಸ್ಟೆಂಟ್ – 08
ವಿದ್ಯಾರ್ಹತೆ : ಕ್ರ ಸಂ 1 ರಿಂದ 5ರ ಹುದ್ದೆಗೆ ಹತ್ತನೇ ತರಗತಿ ಮತ್ತು ಐಟಿಐ, ಕ್ರ ಸಂ 6ರ ಹುದ್ದೆಗೆ ಪಿಯುಸಿ ಮತ್ತು ಐಟಿಐ ಕೋರ್ಸ ಮುಗಿಸಿರಬೇಕು.
ವಯೋಮಿತಿ : ಕ್ರ ಸಂ 1 ರಿಂದ 5ರ ವರೆಗಿನ ಹುದ್ದೆಗೆ ಕನಿಷ್ಠ 14 ವರ್ಷ, ಕ್ರ . ಸಂ 6ರ ಹುದ್ದೆಗೆ ಕನಿಷ್ಠ 18 ವರ್ಷ ನಿಗದಿಮಾಡಲಾಗಿದೆ. ಪ.ಜಾ, ಪ.ಪಂ ದವರಿಗೆ 5 ವರ್ಷ, ಹಿಂದುಳಿದ ವರ್ಗದವರಿಗೆ 3 ವರ್ಷದವರೆಗೆ ನಿಗದಿಗೊಳಿಸಿದ ವಯೋಮಿತಿಯಲ್ಲಿ ಸಡಿಲತೆ ನೀಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 10-09-2018
ಭರ್ತಿ ಮಾಡಿದ ಅರ್ಜಿ ಸಲ್ಲಿಸುವ ವಿಳಾಸ : ಸಿನಿಯರ್ ಮ್ಯಾನೇಜರ್ (ಹೆಚ್’ಆರ್), ಪರ್ರಬತಿ – 2 ಹೆಚ್ ಇ ಪ್ರಾಜೆಕ್ಟ್, ನಾಗ್ವಾನಿ, ಮಂಡಿ, ಕುಲ್ಲು ಜಿಲ್ಲೆ, ಹಿಮಾಚಲ ಪ್ರದೇಶ, ಪಿನ್ ಕೋಡ್ – 175121
ಹೆಚ್ಚಿನ ಮಾಹಿತಿಗಾಗಿ ಹಾಗೂ ಆನ್ ಲೈನ್ ನಲ್ಲಿ ನೊಂದಣಿ ಮಾಡಿಕೊಳ್ಳಲು ವೆಬ್ ಸೈಟ್ ವಿಳಾಸ  www.nhpcindia.com  ಗೆ ಭೇಟಿ ನೀಡಿ.

ಎನ್’ಹೆಚ್’ಪಿಸಿಯಲ್ಲಿ ಟ್ರೈನಿ ಹುದ್ದೆಗಳ ಭರ್ತಿ

ರಾಷ್ಟ್ರೀಯ ಹೈಡ್ರೋಎಲೆಕ್ಟ್ರಿಕ್ ಪವರ್ ಕಾರ್ಪೋರೇಷನ್ (ಎನ್’ಹೆಚ್’ಪಿಸಿ) ಲಿಮಿಟೆಡ್ ಅಪ್ರೆಂಟಿಸ್’ಶಿಫ್ ಟ್ರೈನಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮತ್ತು ಸ್ಪೀಡ್ ಪೋಸ್ಟ್ ಮೂಲಕ ಸಲ್ಲಿಸುವಂತೆ ತಿಳಿಸಿದೆ.
ಹುದ್ದೆಗಳ ಸಂಖ್ಯೆ – 30
ಹುದ್ದೆಗಳ ವಿವರ
1.ಎಲೆಕ್ಟ್ರಿಶಿಯನ್ – 10
2.ಮ್ಯಾಕಾನಿಕ್ – 03
3.ಫಿಟ್ಟರ್ – 05
4.ವೆಲ್ಡರ್ – 02
5.ಪ್ಲಂಬರ್ – 02
6.ಕಂಪೂಟರ್ ಆಪರೇಟರ್ ಮತ್ತು ಪ್ರೋಗ್ರಾಮಿಂಗ್ ಅಸಿಸ್ಟೆಂಟ್ – 08
ವಿದ್ಯಾರ್ಹತೆ : ಕ್ರ ಸಂ 1 ರಿಂದ 5ರ ಹುದ್ದೆಗೆ ಹತ್ತನೇ ತರಗತಿ ಮತ್ತು ಐಟಿಐ, ಕ್ರ ಸಂ 6ರ ಹುದ್ದೆಗೆ ಪಿಯುಸಿ ಮತ್ತು ಐಟಿಐ ಕೋರ್ಸ ಮುಗಿಸಿರಬೇಕು.
ವಯೋಮಿತಿ : ಕ್ರ ಸಂ 1 ರಿಂದ 5ರ ವರೆಗಿನ ಹುದ್ದೆಗೆ ಕನಿಷ್ಠ 14 ವರ್ಷ, ಕ್ರ . ಸಂ 6ರ ಹುದ್ದೆಗೆ ಕನಿಷ್ಠ 18 ವರ್ಷ ನಿಗದಿಮಾಡಲಾಗಿದೆ. ಪ.ಜಾ, ಪ.ಪಂ ದವರಿಗೆ 5 ವರ್ಷ, ಹಿಂದುಳಿದ ವರ್ಗದವರಿಗೆ 3 ವರ್ಷದವರೆಗೆ ನಿಗದಿಗೊಳಿಸಿದ ವಯೋಮಿತಿಯಲ್ಲಿ ಸಡಿಲತೆ ನೀಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 10-09-2018
ಭರ್ತಿ ಮಾಡಿದ ಅರ್ಜಿ ಸಲ್ಲಿಸುವ ವಿಳಾಸ : ಸಿನಿಯರ್ ಮ್ಯಾನೇಜರ್ (ಹೆಚ್’ಆರ್), ಪರ್ರಬತಿ – 2 ಹೆಚ್ ಇ ಪ್ರಾಜೆಕ್ಟ್, ನಾಗ್ವಾನಿ, ಮಂಡಿ, ಕುಲ್ಲು ಜಿಲ್ಲೆ, ಹಿಮಾಚಲ ಪ್ರದೇಶ, ಪಿನ್ ಕೋಡ್ – 175121
ಹೆಚ್ಚಿನ ಮಾಹಿತಿಗಾಗಿ ಹಾಗೂ ಆನ್ ಲೈನ್ ನಲ್ಲಿ ನೊಂದಣಿ ಮಾಡಿಕೊಳ್ಳಲು ವೆಬ್ ಸೈಟ್ ವಿಳಾಸ  www.nhpcindia.com  ಗೆ ಭೇಟಿ ನೀಡಿ.


ಆರ್’ಬಿಐನಲ್ಲಿ ಸ್ಪೆಷಲಿಸ್ಟ್ ಹುದ್ದೆಗಳ ನೇಮಕಾತಿ

ಭಾರತೀಯ ರಿಸರ್ವ ಬ್ಯಾಂಕ್ (ಆರ್’ಬಿಐ) ಬಿ ದರ್ಜೆಯ ಸ್ಪೆಷಲಿಸ್ಟ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ಸಂಖ್ಯೆ – 60
ಹುದ್ದೆಗಳ ವಿವರ
ಬಿ ದರ್ಜೆಯ ಹುದ್ದೆಗಳು
1.ಫೈನಾನ್ಸ್ – 14
2.ಡಾಟ ಅನಾಲಿಟಿಕ್ಸ್ – 14
3.ರಿಸ್ಕ್ ಮಾಡಲಿಂಗ್ – 12
4.ಫೊರ್ಯಾನ್ಸಿಕ್ ಆಡಿಟ್ – 12
5.ಪ್ರೊಪೆಷನಲ್ ಕಾಫಿ ಎಡಿಟಿಂಗ್ – 04
6.ಮಾನವ ಸಂಪನ್ಮೂಲ ನಿರ್ಹವಣೆ – 04
ವಿದ್ಯಾರ್ಹತೆ : ಕ್ರ.ಸಂ 1ರ ಹುದ್ದೆಗೆ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಎಂಬಿಎ (ಫೈನಾನ್ಸ್), ಪಿಜಿಡಿಎಂ, ಕ್ರ.ಸಂ 2 ಮತ್ತು 3ರ ಹುದ್ದೆಗೆ ಎಂಬಿಎ (ಫೈನಾನ್ಸ್), ಕ್ರ.ಸಂ 4ರ ಹುದ್ದೆಗೆ ಸಿಎ, ಐಸಿಡಬ್ಲ್ಯೂಎ, ಕ್ರ. ಸಂ 5ರ ಹುದ್ದೆಗೆ ಆಂಗ್ಲ ವಿಷಯದಲ್ಲಿ ಸ್ನಾತಕೋತ್ತರ ಪದವಿ, ಕ್ರ.ಸಂ 6ರ ಹುದ್ದೆಗೆ ಮಾನವ ಸಂಪನ್ಮೂಲ ನಿರ್ವಹಣೆ ವಿಷಯದಲ್ಲಿ ಪಿಜಿ ಡಿಪ್ಲೋಮಾ ಅಥವಾ ಸ್ನಾತಕೋತ್ತರ ಪದವಿ ಪಡೆದಿರಬೇಕು.
ವಯೋಮಿತಿ : ಕನಿಷ್ಠ 24 ವರ್ಷ, ಗರಿಷ್ಠ 34 ವರ್ಷ ವಯೋಮಿತಿಯನ್ನು ನಿಗದಿಮಾಡಲಾಗಿದೆ. ಹಿಂದುಳಿದವರಿಗೆ 3 ವರ್ಷ, ಪ,ಜಾ, ಪ.ಪಂ ದವರಿಗೆ 5 ವರ್ಷಗಳವರೆಗೆ ವಯೋಮಿತಿಯಲ್ಲಿ ಸಡಿಲತೆ ನೀಡಲಾಗಿದೆ.
ಅರ್ಜಿ ಶುಲ್ಕ : ಸಾಮಾನ್ಯ ಮತ್ತು ಹಿಂದುಳಿದವರಿಗೆ 850 ರೂ, ಪ.ಜಾ, ಪ.ಪಂ ದವರಿಗೆ 100 ರೂ ಶುಲ್ಕ ನಿಗದಿ ಮಾಡಲಾಗಿದ್ದು, ಸಿಬ್ಬಂದಿ ವರ್ಗದವರಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 09-09-2018
ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ  www.rbi.org.in  ಗೆ ಭೇಟಿ ನೀಡಿ.

ಎಲ್’ಐಸಿಯಲ್ಲಿ ಹಲವು ಉದ್ಯೋಗಾವಕಾಶಗಳು

ಭಾರತೀಯ ಜೀವ ವಿಮಾ ನಿಗಮ (ಎಲ್’ಐಸಿ) ದ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಸಹಾಯಕ, ಸಂಯೋಜಕ, ಸಹಾಯಕ ವ್ಯವಸ್ಥಾಪಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ಸಂಖ್ಯೆ – 300
ಹುದ್ದೆಗಳ ವಿವರ
ಸಹಾಯಕ ಹುದ್ದೆಗಳು – 150
ಸಂಯೋಜಕ ಹುದ್ದೆಗಳು – 50
ಸಹಾಯಕ ವ್ಯವಸ್ಥಾಪಕ ಹುದ್ದೆಗಳು – 100
ವಿದ್ಯಾರ್ಹತೆ : ಕ್ರ ಸಂ 1ರ ಹುದ್ದೆಗೆ ಪದವಿ, ಕ್ರ ಸಂ 2ರ ಹುದ್ದೆಗೆ ಪದವಿ ಮತ್ತು ಸಿಎ (ಇಂಟರ್), ಕ್ರ ಸಂ 3ರ ಹುದ್ದೆಗೆ ಪದವಿ ಮತ್ತು ಎಂಬಿಎ, ಎಂಎಂಎಸ್, ಪಿಜಿಡಿಬಿಎ, ಪಿಜಿಡಿಬಿಎಂ, ಪಿಜಿಪಿಎಂ, ಪಿಜಿಡಿಎಂ ಕೋರ್ಸ ಮುಗಿಸಿರಬೇಕು.
ವಯೋಮಿತಿ : ಕನಿಷ್ಠ 21 ವರ್ಷ, ಗರಿಷ್ಠ 28 ವರ್ಷ ವಯೋಮಿಯನ್ನು ನಿಗದಿಮಾಡಲಾಗಿದೆ.
ಅರ್ಜಿ ಶುಲ್ಕ : ಅರ್ಜಿ ಶುಲ್ಕ 500 ರೂ ನಿಗದಿಮಾಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 06-09-2018
ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ವಿಳಾಸ  www.lichousing.com  ಗೆ ಭೇಟಿ ನೀಡಿ.

UPSC Syllabus 2018 PHASE 1: PRELIMINARY EXAMINATION – CSAT

CSAT or Civil Services Aptitude Test is the first phase of a preliminary examination of UPSC. This test basically helps in finding the individual ability of thinking in ‘Reasoning and Analytics’. IAS prelims exam is consists of two paper of objective type. The Following table is about UPSC Prelims Exam Pattern
PaperSubjectsQuestionsTotal marksDuration
IGeneral studies
(this is qualifying paper for mains examination)
1002002 hours
IIAptitude skills
(this paper is also qualifying but person has to score at least 33% marks)
802002 hours

UPSC SYLLABUS 2018 FOR PAPER I

  1. Current events of national and international importance.
  2. History of India and Indian National Movement.
  3. Indian and World Geography-Physical, Social, Economic Geography of India and the World.
  4. Indian Polity and Governance – Constitution, Political System, Panchayati Raj, Public Policy, Rights Issues, etc.
  5. Economic and Social Development – Sustainable Development, Poverty, Inclusion, Demographics, Social Sector initiatives, etc.
  6. General issues on Environmental Ecology, Bio-diversity, and Climate Change – that do not require subject specialization General Science
UPSC SYLLABUS 2018 FOR PAPER II
  1. Comprehension
  2. Interpersonal skills including communication skills;
  3. Logical reasoning and analytical ability
  4. Decision-making and problem solving
  5. General mental ability
  6. Basic numeracy (numbers and their relations, orders of magnitude, etc.) (Class X level), Data interpretation (charts, graphs, tables, data sufficiency etc. – Class X level)

UPSC Syllabus 2018 PHASE II: MAINS EXAMINATION (1750 marks)

The phase II examination helps in finding the individual ability to represent things in an understandable way. The UPSC mains Examination intent is to assess the overall intellectual traits and depth of understanding of candidates rather than merely the range of their knowledge and memory.
The IAS exam consists of 9 papers out of which 2 papers of 300 marks are qualifying in nature and marks of these both paper is not counted in final total
  • Any Indian language
  • English
And the rest of seven papers can be written in any of the languages mentioned as in the Eighth Schedule of the Constitution or in English. Below given the remaining seven papers:
Paper – A
Language -300 Marks
(Candidate can take any Modern Indian language but this paper is of qualifying nature)
Paper – B
English -300 Marks
(This paper is of qualifying nature)
Paper – I
Essay – 250 Marks(Can be written in the medium or language of the candidate’s choice)
Paper-II
General Studies-I 250 Marks
(Indian Heritage and Culture, History, and Geography of the World and Society)
Paper-III
General Studies -II: 250 Marks
(Governance, Constitution, Polity, Social Justice and International relations)
Paper-IV
General Studies -III 250 Marks
(Technology, Economic Development, Bio-diversity, Environment, Security and Disaster Management)
Paper-V
General Studies -IV 250 Marks
(Ethics, Integrity, and Aptitude)
Marks carried by General Studies papers are 4X 250=1000
Paper-VI
Optional Subject – Paper 1 -250 Marks
Paper-VII
Optional Subject – Paper II -250 Marks
(Candidate is allowed to take up literature as an optional subject “without the condition of having it at the graduation level.”)
Sub Total (Written test) 1750 MarksMarks of English and Language will not be counted in the total tally of marks for the written exam. So the total of the Mains exam will be 1750 Marks Only.

PAPER 1: ESSAY (250)

However, Essay writing is an important part of UPSC Syllabus 2018 for mains exam. Candidates are given a topic to write an essay on that specified topic. The essay will be checked on the person’s ideas related to that topic, clarity of thoughts, creativeness, and grammatical mistakes and also on the effectiveness of ideas.

PAPER 2: GENERAL STUDIES PAPER 1 (250 MARKS)

  1. When we talk about UPSC Syllabus 2018 mains, General Studies is very important. Indian Heritage and Culture, History and Geography of the World and Society form the key aspects of it.
  2. Indian culture will cover the salient aspects of Art Forms, Literature and Architecture from ancient to modern times.
  3. Modern Indian history from about the middle of the eighteenth century until the present- significant events, personalities, issues
  4. The Freedom Struggle – its various stages and important contributors /contributions from different parts of the country.
  5. Post-independence consolidation and reorganization within the country.
  6. History of the world will include events from 18th century such as industrial revolution, world wars, redrawal of national boundaries, colonization, decolonization, political philosophies like communism, capitalism, socialism etc.- their forms and effect on the society.
  7. Salient features of Indian Society, Diversity of India.
  8. Role of women and women’s organization, population and associated issues, poverty and developmental issues, urbanization, their problems and their remedies.
  9. Effects of globalization on Indian society
  10. Social empowerment, communalism, regionalism & secularism.
  11. Salient features of world’s physical geography.
  12. Distribution of key natural resources across the world (including South Asia and the Indian sub-continent); factors responsible for the location of primary, secondary, and tertiary sector industries in various parts of the world (including India)
  13. Important Geophysical phenomena such as earthquakes, Tsunami, Volcanic activity, cyclone etc., geographical features and their location- changes in critical geographical features (including water-bodies and ice-caps) and in flora and fauna and the effects of such changes.

PAPER 3: GENERAL STUDIES PAPER-II (250 MARKS)

  1. Governance, Constitution, Polity, Social Justice and International relations.
  2. Indian Constitution- historical underpinnings, evolution, features, amendments, significant provisions and basic structure.
  3. Functions and responsibilities of the Union and the States, issues, and challenges pertaining to the federal structure, devolution of powers and finances up to local levels and challenges therein.
  4. Separation of powers between various organs disputes redressal mechanisms and institutions.
  5. Comparison of the Indian constitutional scheme with that of other countries
  6. Parliament and State Legislatures – structure, functioning, the conduct of business, powers & privileges and issues arising out of these.
  7. Structure, organization, and functioning of the Executive and the Judiciary Ministries and Departments of the Government; pressure groups and formal/informal associations and their role in the Polity.
  8. Salient features of the Representation of People’s Act.
  9. Appointment to various Constitutional posts, powers, functions, and responsibilities of various Constitutional Bodies.
  10. Statutory, regulatory and various quasi-judicial bodies
  11. Government policies and interventions for development in various sectors and issues arising out of their design and implementation.
  12. Development processes and the development industry- the role of NGOs, SHGs, various groups and associations, donors, charities, institutional and other stakeholders
  13. Welfare schemes for vulnerable sections of the population by the Centre and States and the performance of these schemes; mechanisms, laws, institutions, and Bodies constituted for the protection and betterment of these vulnerable sections.
  14. Issues relating to development and management of Social Sector/Services relating to Health, Education, Human Resources.
  15. Issues relating to poverty and hunger.
  16. Important aspects of governance, transparency, and accountability, e-governance- applications, models, successes, limitations, and potential; citizens charters, transparency & accountability and institutional and other measures.
  17. Role of civil services in a democracy.
  18. India and its neighborhood- relations.
  19. Bilateral, regional and global groupings and agreements involving India and/or affecting India’s interests
  20. Effect of policies and politics of developed and developing countries on India’s interests, Indian diaspora.
  21. Important International institutions, agencies, and for- their structure, mandate

PAPER 4: GENERAL STUDIES PAPER 3 (250 MARKS)

  1. Technology, Economic Development, Bio diversity, Environment, Security and Disaster Management.
  2. Indian Economy and issues relating to planning, mobilization of resources, growth, development, and employment.
  3. Inclusive growth and issues arising from it.
  4. Government Budgeting.
  5. Major crops cropping patterns in various parts of the country, different types of irrigation and irrigation systems storage, transport and marketing of agricultural produce and issues and related constraints; e-technology in the aid of farmers
  6. Issues related to direct and indirect farm subsidies and minimum support prices; Public Distribution System- objectives, functioning, limitations, revamping; issues of buffer stocks and food security; Technology missions; economics of animal-rearing.
  7. Food processing and related industries in India- scope and significance, location, upstream and downstream requirements, supply chain management.
  8. Land reforms in India.
  9. Effects of liberalization on the economy, changes in industrial policy and their effects on industrial growth.
  10. Infrastructure: Energy, Ports, Roads, Airports, Railways etc.
  11. Investment models.
  12. Science and Technology- developments and their applications and effects in everyday life
  13. Achievements of Indians in science & technology; indigenization of technology and developing new technology.
  14. Awareness in the fields of IT, Space, Computers, robotics, nanotechnology, biotechnology and issues relating to intellectual property rights.
  15. Conservation, environmental pollution and degradation, environmental impact assessment
  16. Disaster and disaster management.
  17. Linkages between development and spread of extremism.
  18. Role of external state and nonstate actors in creating challenges to internal security.
  19. Challenges to internal security through communication networks, role of media and social networking sites in internal security challenges, basics of cyber security; money-laundering and its prevention
  20. Security challenges and their management in border areas; linkages of organized crime with terrorism
  21. Various Security forces and agencies and their mandate.

PAPER 5: GENERAL STUDIES PAPER 4 (250 MARKS)

  1. Ethics and Human Interface: Essence, determinants, and consequences of Ethics in human actions; dimensions of ethics; ethics in private and public relationships. Human Values – lessons from the lives and teachings of great leaders, reformers and administrators; the role of family, society and educational institutions in inculcating values.
  2. Attitude: content, structure, function; its influence and relation with thought and behavior; moral and political attitudes; social influence and persuasion.
  3. Aptitude and foundational values of Civil Service, integrity, impartiality and non-partisanship, objectivity, dedication to public service, empathy, tolerance and compassion towards the weaker-sections.
  4. Emotional intelligence-concepts, and their utilities and application in administration and governance.
  5. Contributions of moral thinkers and philosophers from India and world.
  6. Public/Civil service values and Ethics in Public administration: Status and problems; ethical concerns and dilemmas in government and private institutions; laws, rules, regulations and conscience as sources of ethical guidance; accountability and ethical governance; strengthening of ethical and moral values in governance; ethical issues in international relations and funding; corporate governance.
  7. Probity in Governance: Concept of public service; Philosophical basis of governance and probity; Information sharing and transparency in government, Right to Information, Codes of Ethics, Codes of Conduct, Citizen’s Charters, Work culture, Quality of service delivery, Utilization of public funds, challenges of corruption.
  8. Case Studies on above issues.

PAPER 6 AND 7 (250 MARKS)

Optional 1 (Of your choice)/ Optional 2 (Of your choice)
Candidates can choose any optional from the subjects, which are given below:
Also, Please share this article UPSC Syllabus 2018 for Prelims and Mains all your friends who are preparing for UPSC Civil Services Prelims Exam 2018. If you have any issues & Doubts regarding Prelims Exam Structure, UPSC Syllabus 2018, detailed subject topics and any other related to Civil Services Exam 2018 you can ask via comment box.

logoblog

No comments:

Post a Comment

Disclaimer

Disclaimer/ Notice: This all documents and PDF notes & Magazines (Only Education and Knowledge Propose) we are downloaded from the (whatsApp & Telegram Groups) internet. We are not responsible for any type of copyright issues. If we have any complaint regarding this content. We are trying to remove this content shorty. Contact: pyadavgk@gmail.com

Popular Posts

Followers

Contact Form

Name

Email *

Message *