ಜೂನ್ ನಲ್ಲಿ ನಡೆದ ಕೆ.ಎ.ಎಸ್. ಪರೀಕ್ಷೆಯ ಎರಡು ಪ್ರಶ್ನೆಪತ್ರಿಕೆಗಳಿಗೆ ಮಾತ್ರ ಉತ್ತರಗಳನ್ನ ನೀಡಲಾಗಿದ್ದು, ಇನ್ನುಳಿದ ಪ್ರಶ್ನೆಪತ್ರಿಕೆಗಳನ್ನ ಬೆರಳಚ್ಚಿಸುವ ಕಾರ್ಯ ಭರದಿಂದ ಸಾಗಿದೆ.. ಶೀಘ್ರದಲ್ಲೇ ಈ ತಾಣ ಸಮಗ್ರವಾಗಲಿದೆ. ನಿಮ್ಮ ಸಹಕಾರ, ಪ್ರೋತ್ಸಾಹಕ್ಕೆ ಪ್ರಶ್ನೋತ್ತರ ತಂಡ ಕೃತಜ್ಞತೆ ಸಲ್ಲಿಸುತ್ತದೆ.

ಆತ್ಮೀಯ ಸ್ಪರ್ಧಾರ್ಥಿಗಳೇ, ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತೆ ಮಾಹಿತಿ ನೀಡಲಾಗುತ್ತಿದೆ.https://t.me/kpsc2019 KAS BOOKS
https://www.highrevenuegate.com/dst1z9b3?key=96fa453e5c910a6715da3b114f6d9e35

RECENT POSTS

6

https://www.videosprofitnetwork.com/watch.xml?key=35286665df409d9f630563e3a619eb10

ಇತ್ತೀಚಿನ ಸುದ್ದಿ...Recent Notes

8

https://www.highrevenuegate.com/his7kbtc7?key=50a282e312a45be4aa549d301f853be2

Title : KAS BOOKS

File Type : See Link
File Language : Kannada/English
State : Karnataka
Publish Date : 2019
Scanned Copy : Yes
Editable Text : No
Password Protected : No
Image Available : Yes
File size Reduced : No
Password : No
Cost : Free of cost
For Personal Use Only


ಕೆ.ಎ.ಎಸ್  ಪರೀಕ್ಷೆಗೆ ಉಪಯುಕ್ತ ಪುಸ್ತಕಗಳ ಪಟ್ಟಿ
*ಇತಿಹಾಸ ವಿಷಯದ ಪುಸ್ತಕಗಳು:*

೧. ಸಮಗ್ರ ಭಾರತದ ಇತಿಹಾಸ ಭಾಗ -1   ಲೇ. ಕೆ.ಎನ್.ಎ

೨. ಸಮಗ್ರ ಭಾರತ ಇತಿಹಾಸ ಭಾಗ -2  ಲೇ. ಕೆ.ಎನ್.ಎ

೩. ಕರ್ನಾಟಕ ಇತಿಹಾಸ   ಲೇ. ಕೆ.ಎನ್.ಎ

೪. ಪ್ರಾಚೀನ ಇತಿಹಾಸ   ಲೇ. ಡಾ|| ಕೆ.ಸದಾಶಿವ

೫. ಮಧ್ಯಕಾಲೀನ ಇತಿಹಾಸ   ಲೇ. ಡಾ|| ಕೆ. ಸದಾಶಿವ

೬. ಆಧುನಿಕ ಭಾರತದ ಇತಿಹಾಸ   ಲೇ. ಡಾ|| ಕೆ. ಸದಾಶಿವ

೭. ಸಮಗ್ರ ಕರ್ನಾಟಕ ಇತಿಹಾಸ  ಲೇ. ಪಾಲಾಕ್ಷ

೮. ಇತಿಹಾಸ ವಿಶ್ವಕೋಶ  - ಮೈಸೂರು ವಿಶ್ವವಿದ್ಯಾಲಯ

೯. Indian History - Agni Hotri

೧೦. ಕರ್ನಾಟಕ ಕೈ ಗನ್ನಡಿ - ಸೂರ್ಯನಾಥ ಕಾಮತ್

೧೧. ಕರ್ನಾಟಕ ಏಕೀಕರಣ ಇತಿಹಾಸ - ಎಚ್.ಎಸ್. ಗೋಪಾಲರಾವ್

೧೨. ಸ್ವಾತಂತ್ರ್ಯ ಗಂಗೆಯ ಸಾವಿರ ತೊರೆಗಳು - ಶಂಕರ್‌ರಾವ್

*ಭೂಗೋಳಶಾಸ್ತ್ರ:*

೧. ಪ್ರಾಕೃತಿಕ ಭೂಗೋಳ - ಡಾ|| ರಂಗನಾಥ ( ಪದವಿ ಮಟ್ಟದ್ದು)

೨. ಭಾರತದ ಭೂಗೋಳ - ಡಾ|| ರಂಗನಾಥ ( ಪದವಿ ಮಟ್ಟದ್ದು)

೩. ಕರ್ನಾಟಕ ಭೂಗೋಳ - ಡಾ|| ರಂಗನಾಥ

೪. Atlas Book - E.T.K. Publication

೫. Geography - Majeed Hussain

*ಭಾರತದ ಸಂವಿಧಾನ:*

೧. ಭಾರತದ ಸಂವಿಧಾನ ಮತ್ತು ರಾಜಕೀಯ - ಪಿ.ಎಸ್. ಗಂಗಾಧರ

೨. ಭಾರತದ ಸಂವಿಧಾನ ಮತ್ತು ರಾಜಕೀಯ - ಎಚ್.ಎಮ್. ರಾಜಶೇಖರ

೩. Indian Polity - Dr. T.P. Devegowda

೪. ಭಾರತ ಸಂವಿಧಾನ - ಒಂದು ಪರಿಚಯ (ಮೆರುಗು ಪ್ರಕಾಶನ)

೫. Introduction to the constitution of India - D.D.Basu

*ಅರ್ಥಶಾಸ್ತ್ರ:*

೧. ಭಾರತದ ಆರ್ಥಿಕ ವ್ಯವಸ್ಥೆ - ಎಚ್ಚಾರ್ಕೆ
( ಪದವಿ ಮಟ್ಟದ್ದು)

೨. ಆಧುನಿಕ ಭಾರತದ ಆರ್ಥಿಕ ಶಾಸ್ತ್ರ - ಡಾ|| ನೇ.ತಿ. ಸೋಮಶೇಖರ

೩. ಕರ್ನಾಟಕ ಆರ್ಥಿಕತೆ - ಎಚ್ಚಾರ್ಕೆ

೪. ಕರ್ನಾಟಕ ಆರ್ಥಿಕತೆ - ಡಾ|| ನೇ.ತಿ. ಸೋಮಶೇಖರ

೫. ಕರ್ನಾಟಕ ಆರ್ಥಿಕ ಸಮೀಕ್ಷೆ ( ಗವರ್ನಮೆಂಟ್ ಪಬ್ಲಿಕೇಷನ್)

೬. Indian Economy Survey - ( Indian Government publication )

೭. Indian Economy - Sundaram

*ವಿಜ್ಞಾನ &ತಂತ್ರಜ್ಞಾನ:*

೧. ವಿಜ್ಞಾನ & ತಂತ್ರಜ್ಞಾನ
ಲೇ.ಜಿ.ಹರಿಪ್ರಸಾದ

೨. ಜೀವಶಾಸ್ತ್ರ - ಹಂಪಿ ವಿಶ್ವವಿದ್ಯಾಲಯ

೩. ರಸಾಯನಶಾಸ್ತ್ರ - ಹಂಪಿ ವಿಶ್ವವಿದ್ಯಾಲಯ

೪. ಕೆ.ಎ.ಎಸ್. ನೋಟ್ಸ್ - ಮಾಲಿ ಮುದ್ದಣ್ಣ

೫. ಸಾಮಾನ್ಯ ವಿಜ್ಞಾನ - ಎಸ್.ಎಂ.ವಿ. ಗೋಲ್ಡ್ ಪ್ರಕಾಶನ

೬. ಜ್ಞಾನ-ವಿಜ್ಞಾನ ಕೋಶ - ನವಕರ್ನಾಟಕ ಪ್ರಕಾಶನ

೭. ವಿಜ್ಞಾನ ಕಲಿಯೋಣ ಭಾಗ ೧, ೨, ೩ - ಇಂದುಮತಿ ರಾವ್

೮. ವಿಜ್ಞಾನ - ತಂತ್ರಜ್ಞಾನ - ಸ್ವಪ್ನ ಪ್ರಕಾಶನ೯

೯. General science - Spectrum Notes

೧೦. ವಿಜ್ಞಾನ - ತಂತ್ರಜ್ಞಾನ - ಪ್ರಶ್ನೆಕೋಶ ( ಚಾಣಕ್ಯ ಪ್ರಕಾಶನ)

*ಗಣಿತ ಮತ್ತು ಮೆಂಟಲ್ ಎಬಿಲಿಟಿ:*

1. All about Reasoning - Anjali Gupta

2. Verbal and Non-verbal Reasoning - R.S.Agarwal

೩. ಮೆಂಟಲ್ ಎಬಿಲಿಟಿ  ( ಚಾಣಕ್ಯ ಪ್ರಕಾಶನ)

೪. ಅಮೂಲ್ಯ ಗಣಿತ - ಸಿದ್ಧೇಶ್ವರ ಪ್ರಕಾಶನ

೫. General Mental ability - P.S.Agarwal

6.ಮಾನಸಿಕ ಸಾಮಥ್ಯ೯
-ಪ್ರಕಾಶ ಅಂಬಲಿ

*General Knowledge:*

Manorama Year Book

ಕ್ಲಾಸಿಕ್ ಇಯರ್ ಬುಕ್

ವಾಸನ್ ಇಯರ್ ಬುಕ್

India 2013

ಕರ್ನಾಟಕ ಕೈಪಿಡಿ

ಕರ್ನಾಟಕ ವಿಶ್ವಕೋಶ ಭಾಗ-೧ (  ಮೈಸೂರು ವಿಶ್ವವಿದ್ಯಾಲಯ)

ಕರ್ನಾಟಕ ವಿಶ್ವಕೋಶ ಭಾಗ -೨ ( ಮೈಸೂರು ವಿಶ್ವವಿದ್ಯಾಲಯ)

ಸಮಕಾಲೀನ ಜಗತ್ತು - ಎಲ್. ಎನ್. ಶಿವರುದ್ರಸ್ವಾಮಿ

ಭಾರತೀಯ ಪ್ರವಾಸೋದ್ಯಮ - ಎಚ್.ಎಸ್. ಶಿವರುದ್ರಸ್ವಾಮಿ

ಕರ್ನಾಟಕ ಪ್ರವಾಸಿ ತಾಣಗಳು - ಶೇಶುನಾಥನ್ಪತ್ರಿಕೆಗಳು

*ಇಂಗ್ಲೀಷ್:*
೧. ಕನ್ನಡ-ಇಂಗ್ಲೀಷ್ ವ್ಯಾಕರಣ - ರಂಗಸ್ವಾಮಿ ಬೆಳಕವಾಡಿ

೨. Veta ನೋಟ್ಸ್

೩. ಭಾಷಾಂತರ ಪಾಠಮಾಲೆ ೧, ೨, ೩ (ಬೆಳಗಾವಿ ಪ್ರಕಾಶನ)

 ೪. ಇಂಗ್ಲೀಷ್-ಕನ್ನಡ ಡಿಕ್ಷನರಿ - ಮೈಸೂರು ವಿಶ್ವವಿದ್ಯಾಲಯ

೫. ಕ್ವಿಕ್ ಮ್ಯಾಥೆಮೆಟಿಕ್ಸ್ - ಕಿರಣ ಪಬ್ಲಿಕೇಷನ್

೬. Practical English Grammar - Gupta

೭. Applied English Grammar - R.L.Bhatia

*ಪ್ರಬಂಧ:*

ಭಾರತದ ಸಾಮಾಜಿಕ ಸಮಸ್ಯೆಗಳು - ಚ.ನ. ಶಂಕರರಾವ್

ಎಸ್.ಆರ್.ವಲ್ಡ್೯ ನ ಮಾದರಿ ಪ್ರಬಂಧಗಳು

 ಕೆ. ಭೈರಪ್ಪ ಪರಿಸರ ಅಧ್ಯಯನ  (ಸ್ವಪ್ನ ಪ್ರಕಾಶನ)

ಕನ್ನಡ ವ್ಯಾಕರಣ - ಅರಳಿಗುಪ್ಪಿ

ಕನ್ನಡ ಸಾಹಿತ್ಯ ಕೋಶ - ರಾಜಪ್ಪ ದಳವಾಯಿ

*ಎಸ್.ಆರ್. ವಲ್ಡ್೯ ನಿಮಗೆ ಶುಭ ಹಾರೈಸುತ್ತದೆ.*

*"ಓಡುವ ಲೋಕದೊಳಗೊಂದು ಓದುವ ನಿಲ್ದಾಣ" ನಿಮಿ೯ಸಿಕೊಳ್ಳಿ.*

logoblog

No comments:

Post a Comment

Disclaimer

Disclaimer/ Notice: This all documents and PDF notes & Magazines (Only Education and Knowledge Propose) we are downloaded from the (whatsApp & Telegram Groups) internet. We are not responsible for any type of copyright issues. If we have any complaint regarding this content. We are trying to remove this content shorty. Contact: pyadavgk@gmail.com

Popular Posts

Followers

Contact Form

Name

Email *

Message *