ಜೂನ್ ನಲ್ಲಿ ನಡೆದ ಕೆ.ಎ.ಎಸ್. ಪರೀಕ್ಷೆಯ ಎರಡು ಪ್ರಶ್ನೆಪತ್ರಿಕೆಗಳಿಗೆ ಮಾತ್ರ ಉತ್ತರಗಳನ್ನ ನೀಡಲಾಗಿದ್ದು, ಇನ್ನುಳಿದ ಪ್ರಶ್ನೆಪತ್ರಿಕೆಗಳನ್ನ ಬೆರಳಚ್ಚಿಸುವ ಕಾರ್ಯ ಭರದಿಂದ ಸಾಗಿದೆ.. ಶೀಘ್ರದಲ್ಲೇ ಈ ತಾಣ ಸಮಗ್ರವಾಗಲಿದೆ. ನಿಮ್ಮ ಸಹಕಾರ, ಪ್ರೋತ್ಸಾಹಕ್ಕೆ ಪ್ರಶ್ನೋತ್ತರ ತಂಡ ಕೃತಜ್ಞತೆ ಸಲ್ಲಿಸುತ್ತದೆ.

ಆತ್ಮೀಯ ಸ್ಪರ್ಧಾರ್ಥಿಗಳೇ, ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತೆ ಮಾಹಿತಿ ನೀಡಲಾಗುತ್ತಿದೆ.https://t.me/kpsc2019 ಮಹಾಯುದ್ಧ: ಶತಮಾನದ ಸ್ಮರಣೆ | General Knowledge in Kannada
https://www.highrevenuegate.com/dst1z9b3?key=96fa453e5c910a6715da3b114f6d9e35

RECENT POSTS

6

https://www.videosprofitnetwork.com/watch.xml?key=35286665df409d9f630563e3a619eb10

ಇತ್ತೀಚಿನ ಸುದ್ದಿ...Recent Notes

8

https://www.highrevenuegate.com/his7kbtc7?key=50a282e312a45be4aa549d301f853be2

Monday, March 09, 2015

ಮಹಾಯುದ್ಧ: ಶತಮಾನದ ಸ್ಮರಣೆ

  Pundalik       Monday, March 09, 2015
ನವದೆಹಲಿ(ಪಿಟಿಐ): ವಿಶ್ವದ ಮೊದಲನೇ ಮಹಾಯುದ್ಧ ಗತಿಸಿ 10 ದಶಕಗಳುರುಳಿವೆ. ಯುದ್ಧದಲ್ಲಿ 74,187 ಭಾರತೀಯ ಸೈನಿಕರು ಪ್ರಾಣ ತೆತ್ತಿದ್ದು, ಅವರ ತ್ಯಾಗ, ಬಲಿದಾನದ ಅಂಗವಾಗಿ ಭಾರತೀಯ ಸೇನೆ ಪ್ರಸಕ್ತ ವಾರವನ್ನು ಸಂಸ್ಮರಣೆ ವಾರವನ್ನಾಗಿ ಆಚರಿಸುತ್ತಿದೆ.
1914-1918ರಲ್ಲಿ ನಡೆದ ಮೊದಲನೇ ಮಹಾಯುದ್ಧದ ಸ್ಮರಣಾರ್ಥ ಮಾರ್ಚ್ 10ರಿಂದ 14ರವರೆಗಿನ ಒಂದು ವಾರವನ್ನು ಸೇನೆ ಸಂಸ್ಮರಣಾ ವಾರವನ್ನಾಗಿ ಆಚರಿಸುತ್ತದೆ. ಯುದ್ಧದಲ್ಲಿ ಭಾರತದ 15 ಲಕ್ಷ ಸೈನಿಕರು ಪಾಲ್ಗೊಂಡಿದ್ದರು.
ಮಹಾಯುದ್ಧದ ಸ್ಮರಣಾರ್ಥ ದೆಹಲಿಯ ಇಂಡಿಯಾ ಗೇಟ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮಲ್ಲಿ ಸೋಮವಾರ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ‘ಅಮರ ಜವಾನ್ ಜ್ಯೋತಿ’ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸಿದರು.
logoblog

Thanks for reading ಮಹಾಯುದ್ಧ: ಶತಮಾನದ ಸ್ಮರಣೆ

Previous
« Prev Post

No comments:

Post a Comment

Disclaimer

Disclaimer/ Notice: This all documents and PDF notes & Magazines (Only Education and Knowledge Propose) we are downloaded from the (whatsApp & Telegram Groups) internet. We are not responsible for any type of copyright issues. If we have any complaint regarding this content. We are trying to remove this content shorty. Contact: pyadavgk@gmail.com

Popular Posts

Followers

Contact Form

Name

Email *

Message *