Title : ಭಾರತ್ ಬಾಂಡ್ ಇಟಿಎಫ್: ₹10 ಸಾವಿರ ಕೋಟಿ ಸಂಗ್ರಹ ನಿರೀಕ್ಷೆ
ಕೇಂದ್ರ ಸರ್ಕಾರವು ಭಾರತ್ ಬಾಂಡ್ ಇಟಿಎಫ್ನ ಮೂರನೇ ಕಂತನ್ನು ಡಿಸೆಂಬರ್ ವೇಳೆಗೆ ಬಿಡುಗಡೆ ಮಾಡಲಿದ್ದು, ₹ 10 ಸಾವಿರ ಕೋಟಿ ಸಂಗ್ರಹಿಸುವ ನಿರೀಕ್ಷೆ ಇಟ್ಟುಕೊಂಡಿದೆ ಎಂದು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇಲ್ಲಿ ಸಂಗ್ರಹ ಆಗುವ ಬಂಡವಾಳವನ್ನು ಕೇಂದ್ರೋದ್ಯಮಗಳ ಅಭಿವೃದ್ಧಿ ಯೋಜನೆಗಳಿಗೆ ಬಳಸುವ ಆಲೋಚನೆಯನ್ನು ಸರ್ಕಾರ ಹೊಂದಿದೆ ಎಂದೂ ಅವರು ಹೇಳಿದ್ದಾರೆ.
2020ರ ಜುಲೈನಲ್ಲಿ ಬಿಡುಗಡೆ ಮಾಡಿದ್ದ ಎರಡನೇ ಕಂತಿನಲ್ಲಿ ₹ 11 ಸಾವಿರ ಕೋಟಿ ಸಂಗ್ರಹ ಆಗಿತ್ತು. 2019ರ ಡಿಸೆಂಬರ್ನಲ್ಲಿ ಮೊದಲ ಕಂತಿನಲ್ಲಿ ₹ 12,400 ಕೋಟಿ ಬಂಡವಾಳ ಸಂಗ್ರಹ ಆಗಿತ್ತು.
File Type : See Link
File Language : Kannada/English
State : Karnataka
Publish Date : 2021
File Format : PDF
File Size : link
Number of Pages : link
Scanned Copy : Yes
Editable Text : No
Password Protected : No
Image Available : Yes
Download Link Available : Yes
File size Reduced : No
Password : No
Cost : Free of cost
For Personal Use Only
👇👇👇👇👇👇👇👇
CLICK HERE TO DOWNLOAD
JackpotCity Casino New Jersey: 100% Up To $1,000 Bonus
ReplyDeleteNew Jersey's JackpotCity 광명 출장마사지 Casino & Hotel is 제천 출장샵 your one stop shop for 제천 출장안마 everything up 정읍 출장샵 to 광양 출장안마 $1,000 Bonus! Deposit bonus: 100% up to $1,000.