ಬೆಂಗಳೂರು : ವಿಶ್ವ ಆರ್ಥಿಕ ವೇದಿಕೆಯ ಸಹ ಸಂಸ್ಥೆಯಾಗಿರುವ ಸಾಮಾಜಿಕ ಉದ್ಯಮಶೀಲತೆಯ ಶ್ವಾಬ್ ಫೌಂಡೇಷನ್ ಮತ್ತು ಜುಬಿಲಂಟ್ ಭಾರ್ತೀಯ ಫೌಂಡೇಷನ್, ‘ವರ್ಷದ ಸಾಮಾಜಿಕ ಉದ್ಯಮಿ ಭಾರತ 2018 ಪ್ರಶಸ್ತಿಗೆ’ ಅಂತಿಮ ಸುತ್ತಿನ ಸ್ಪರ್ಧಿಗಳ ಹೆಸರುಗಳನ್ನು ಪ್ರಕಟಿಸಿದೆ.
ಅಂತಿಮ ಸುತ್ತಿಗೆ ಅರ್ಹರಾದ ಮೂವರಲ್ಲಿ ಬೆಂಗಳೂರಿನ ಸ್ಮಿತಾ ರಾಮ್, ರಾಮಕೃಷ್ಣ ಎನ್.ಕೆ ಮತ್ತು ಪುಣೆಯ ಪ್ರೇಮಾ ಗೋಪಾಲನ್ ಸೇರಿದ್ದಾರೆ.
ಅಂತಿಮ ಸುತ್ತಿಗೆ ಅರ್ಹರಾದ ಮೂವರಲ್ಲಿ ಬೆಂಗಳೂರಿನ ಸ್ಮಿತಾ ರಾಮ್, ರಾಮಕೃಷ್ಣ ಎನ್.ಕೆ ಮತ್ತು ಪುಣೆಯ ಪ್ರೇಮಾ ಗೋಪಾಲನ್ ಸೇರಿದ್ದಾರೆ.
No comments:
Post a Comment