ಭಾರತದ_ಭೂಗೋಳ
1) ಗೇರುಸೊಪ್ಪ ಜಲಪಾತವು ಯಾವ ನದಿಯಿಂದ ಉಂಟಾಗಿದೆ? * ಶರಾವತಿ (ಕರ್ನಾಟಕ)
2) ದಕ್ಷಿಣ ಭಾರತದ ಅತಿ ಎತ್ತರದ ಪರ್ವತ ಯಾವುದು? * ಆನೆಮುಡಿ
3) ಧಾರಿಯಾ ಯಾವ ಖನಿಜ ಉತ್ಪಾದನೆಯ ಪ್ರದೇಶವಾಗಿದೆ? * ಕಲ್ಲಿದ್ದಲು(ಜಾರ್ಖಂಡ್)
4) "ಕನ್ಹಾ ರಾಷ್ಟ್ರೀಯ ಉದ್ಯಾನವನ" ಯಾವ ರಾಜ್ಯದಲ್ಲಿದೆ? * ಮಧ್ಯಪ್ರದೇಶ.
5) "ಡಮ್ ಡಮ್ ವಿಮಾನ ನಿಲ್ದಾಣ" ಎಲ್ಲಿದೆ? * ಕಲ್ಕತ್ತಾ.
6) ಲಿಪ್ಚಾ ಬುಡಕಟ್ಟು ಜನಾಂಗ ಕಂಡು ಬರುವ ರಾಜ್ಯ ಯಾವುದು? * ಸಿಕ್ಕಿಂ
7) ಜೇಮಷೇಡ್ಪುರ್ ಯಾವ ನದಿಯ ದಡದಲ್ಲಿದೆ? * ಸುವರ್ಣರೇಖಾ
8) "ನ್ಯಾಷನಲ್ ನ್ಯೂಸ್ ಪ್ರಿಂಟ್ ಲಿಮಿಟೆಡ್" ಎಂಬ ಸಾರ್ವಜನಿಕ ವಲಯದ ಉದ್ದಿಮೆ ಇರುವ ಸ್ಥಳ ಯಾವುದು? * ನೇಪಾ ನಗರ (ಮಧ್ಯಪ್ರದೇಶ)
9) ಕಾಕ್ರಪುರ ಅಣುಶಕ್ತಿ ಕೇಂದ್ರ ಇರುವ ರಾಜ್ಯ ಯಾವುದು? * ಗುಜರಾತ್.
10) ಭಾರತೀಯ ವಾಯುಸೇನಾ ಅಕಾಡೆಮಿ ಎಲ್ಲಿದೆ? * ದುಂಡಿಗಲ್.
11) ಮೀನಂಬಾಕಮ್ ವಿಮಾನ ನಿಲ್ದಾಣ ಇರುವ ಸ್ಥಳ ಯಾವುದು? * ಚೆನ್ನೈ.
12) ಪಾರದೀಪ್ ಬಂದರು ಯಾವ ರಾಜ್ಯದಲ್ಲಿದೆ? * ಒರಿಸ್ಸಾ.
13) ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಎಲ್ಲಿದೆ? * ಬೆಂಗಳೂರು
14) ನೈವೇಲಿ ಖನಿಜ ಪ್ರದೇಶ ಏತಕ್ಕೆ ಪ್ರಸಿದ್ಧವಾಗಿದೆ? * ಲಿಗ್ನೈಟ್
15) ಹಜಾರಿಬಾಗ್ ರಾಷ್ಟ್ರೀಯ ಉದ್ಯಾನವನ ಎಲ್ಲಿದೆ? * ಜಾರ್ಖಂಡ್
16) ಸಿಯಾಚಿನ್ ಗ್ಲೇಸಿಯರ್ ಯಾವ ಕಣಿವೆಯಲ್ಲಿದೆ? * ನುಬ್ರಾ ಕಣಿವೆ
17) ಕೊಲ್ಲೇರು ಸರೋವರ ಯಾವ ರಾಜ್ಯದಲ್ಲಿದೆ? * ಆಂಧ್ರಪ್ರದೇಶ
18) ಭಾರತದಲ್ಲಿ ಅತಿ ಉದ್ದವಾದ ರಾಷ್ಟ್ರೀಯ ಹೆದ್ದಾರಿ ಯಾವ ಊರುಗಳನ್ನು ಸಂಪರ್ಕಿಸುತ್ತದೆ? * ಎನ್ ಎಚ್ 7 - ವಾರಣಾಸಿ - ಕನ್ಯಾಕುಮಾರಿ
19) ಫರಕ್ಕಾ ಅಣೆಕಟ್ಟು ಯಾವ ರಾಜ್ಯದಲ್ಲಿದೆ? * ಪಶ್ಚಿಮಬಂಗಾಳ.
*20) ಕಲ್ಪಕಮ್ ಅಣುಶಕ್ತಿ ಕೇಂದ್ರ ಯಾವ ರಾಜ್ಯದಲ್ಲಿದೆ?
* ತಮಿಳುನಾಡು*
*21) ಹಜಾರಿಬಾಗ್ ಯಾವ ಖನಿಜ ಉತ್ಪಾದನೆಗೆ ಪ್ರಸಿದ್ಧಿಯಾದ ಸ್ಥಳ? *
ಮೈಕಾ*
22) ಮುರಿಯಾ ಬುಡಕಟ್ಟು ಜನಾಂಗ ಯಾವ ರಾಜ್ಯದಲ್ಲಿ ಕಂಡು ಬರುವುದು? * ಛತ್ತೀಸಗಡ
23) ಸಾಂಬಾರ್ ಸರೋವರ ಯಾವ ರಾಜ್ಯದಲ್ಲಿದೆ? * ರಾಜಸ್ಥಾನ
24) ಭಾರತದಲ್ಲಿ ಯಾವ ವಿಮಾನ ನಿಲ್ದಾಣವು ಅತ್ಯಂತ ಎತ್ತರದ ಪ್ರದೇಶದಲ್ಲಿದೆ? * ಲೇಹ್ (ಜಮ್ಮು ಮತ್ತು ಕಾಶ್ಮೀರ)
25) ಲೂಧಿಯಾನ ಪಟ್ಟಣ ಯಾವ ನದಿಯ ದಡದಲ್ಲಿದೆ? * ಸಟ್ಲೇಜ್
26) ಮೆಟ್ಪೂರು ಅಣೆಕಟ್ಟು ಯಾವ ರಾಜ್ಯದಲ್ಲಿದೆ? * ತಮಿಳುನಾಡು
27) ಎನ್ ಎಚ್ 1 ಯಾವ ನಗರಗಳನ್ನು ಸಂಪರ್ಕಿಸುತ್ತದೆ? * ನವದೆಹಲಿ - ಅಮೃತಸರ್
28) ಚಹಾ ಮುಖ್ಯ ಉತ್ಪಾದಕ ರಾಜ್ಯ ಯಾವುದು? * ಅಸ್ಸಾಂ
29) ಅಣ್ಣಾ ಅಂತರ್ ರಾಷ್ಟ್ರೀಯ *ವಿಮಾನ ನಿಲ್ದಾಣ ಎಲ್ಲಿದೆ? * *ಚನ್ನೈ
30) ದಡ್ವಾ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ? * ಉತ್ತರಪ್ರದೇಶ
31) ಬಾರ್ಲಿ ಬೆಳೆಯ ಮುಖ್ಯ ಉತ್ಪಾದಕ ರಾಜ್ಯ ಯಾವುದು? * ಉತ್ತರಪ್ರದೇಶ
32) ಆಳ ಭೂ ಆವೃತದಿಂದ ಸಂರಕ್ಷಿತವಾದ ಬಂದರು ಯಾವುದು? * ವಿಶಾಖಪಟ್ಟಣಂ
33) ಭಾರತದಲ್ಲಿ ಅತಿ ಹೆಚ್ಚು ಶುಂಠಿ ಬೆಳೆಯುವ ರಾಜ್ಯ ಯಾವುದು? * ಕೇರಳ
34) ಹಿಮಾಲಯದಲ್ಲಿ ಅತ್ಯಂತ ದೊಡ್ಡದಾದ ಸಿಯಾಚಿನ್ ಹಿಮನದಿ ಎಲ್ಲಿದೆ? * ಕಾರಾಕೋರಮ್ ವಲಯ
*35) ಥಾಣೆ - ಚೆನ್ನೈ ನಗರಗಳನ್ನು *ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಯಾವುದು? * ಎನ್ ಎಚ್*4.
36) ಭಾರತದ ಅತಿ ಉದ್ದ ರಾಷ್ಟ್ರೀಯ ಹೆದ್ದಾರಿಯ ಉದ್ದ ಸುಮಾರು ಎಷ್ಟಿದೆ? * 2369 ಕಿ.ಮೀ
37) ಉರಾಲಿ ಬುಡಕಟ್ಟು ಜನಾಂಗ ಕಂಡು ಬರುವ ರಾಜ್ಯ ಯಾವುದು? * ಕೇರಳ
38) ಭತ್ತದ ಬೆಳೆಯ ಮುಖ್ಯ ಉತ್ಪಾದಕ ರಾಜ್ಯ ಯಾವುದು? * ಪಶ್ಚಿಮಬಂಗಾಳ
39) "ಸಾಂತಾಕ್ರೂಸ್" ವಿಮಾನ ನಿಲ್ದಾಣ ಎಲ್ಲಿದೆ? * ಮುಂಬೈ
40) ನಾಗಾರ್ಜುನ ಸಾಗರ ಅಣೆಕಟ್ಟು ಯಾವ ರಾಜ್ಯದಲ್ಲಿದೆ? * ಆಂಧ್ರಪ್ರದೇಶ
41) ಭಾರತದ ಅತಿ ಎತ್ತರದ ಅಣೆಕಟ್ಟು ಯಾವುದು? * ತೆಹ್ರಿ ಅಣೆಕಟ್ಟು
No comments:
Post a Comment