ಜೂನ್ ನಲ್ಲಿ ನಡೆದ ಕೆ.ಎ.ಎಸ್. ಪರೀಕ್ಷೆಯ ಎರಡು ಪ್ರಶ್ನೆಪತ್ರಿಕೆಗಳಿಗೆ ಮಾತ್ರ ಉತ್ತರಗಳನ್ನ ನೀಡಲಾಗಿದ್ದು, ಇನ್ನುಳಿದ ಪ್ರಶ್ನೆಪತ್ರಿಕೆಗಳನ್ನ ಬೆರಳಚ್ಚಿಸುವ ಕಾರ್ಯ ಭರದಿಂದ ಸಾಗಿದೆ.. ಶೀಘ್ರದಲ್ಲೇ ಈ ತಾಣ ಸಮಗ್ರವಾಗಲಿದೆ. ನಿಮ್ಮ ಸಹಕಾರ, ಪ್ರೋತ್ಸಾಹಕ್ಕೆ ಪ್ರಶ್ನೋತ್ತರ ತಂಡ ಕೃತಜ್ಞತೆ ಸಲ್ಲಿಸುತ್ತದೆ.

ಆತ್ಮೀಯ ಸ್ಪರ್ಧಾರ್ಥಿಗಳೇ, ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತೆ ಮಾಹಿತಿ ನೀಡಲಾಗುತ್ತಿದೆ.https://t.me/kpsc2019 ಕೇಂದ್ರ ಸಾಹಿತ್ಯ ಪ್ರಶಸ್ತಿ ವಿಜೇತ ಕನ್ನಡಿಗರು* | General Knowledge in Kannada
https://www.highrevenuegate.com/dst1z9b3?key=96fa453e5c910a6715da3b114f6d9e35

RECENT POSTS

6

https://www.videosprofitnetwork.com/watch.xml?key=35286665df409d9f630563e3a619eb10

ಇತ್ತೀಚಿನ ಸುದ್ದಿ...Recent Notes

8

https://www.highrevenuegate.com/his7kbtc7?key=50a282e312a45be4aa549d301f853be2

Tuesday, October 09, 2018

ಕೇಂದ್ರ ಸಾಹಿತ್ಯ ಪ್ರಶಸ್ತಿ ವಿಜೇತ ಕನ್ನಡಿಗರು*

  Pundalik       Tuesday, October 09, 2018


*ಕ್ರ.ಸಂ. - ವರ್ಷ - ಕೃತಿ - bಸಾಹಿತಿ*


1. 1955 - ಶ್ರೀ ರಾಮಾಯಣ ದರ್ಶನಂ - ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ


2. 1956 - ಕನ್ನಡ ಸಾಹಿತ್ಯ ಚರಿತ್ರೆ - ರಂಗನಾಥ ಶ್ರೀನಿವಾಸ ಮುಗಳಿ


3. 1958 - ಅರಳು ಮರಳು - ದತ್ತಾತ್ರೇಯ ರಾಮಚಂದ್ರ ಬೇಂದ್ರೆ


4. 1959 - ಯಕ್ಷಗಾನ ಬಯಲಾಟ - ಕೆ.ಶಿವರಾಮ ಕಾರಂತ


5. 1960 - ದ್ಯಾವಾ ಪೃಥಿವಿ - ವಿ.ಕೃ.ಗೋಕಾಕ


6. 1961 - ಬಂಗಾಳಿ ಕಾದಂಬರಿಕಾರ ಬಂಕಿಮ ಚಂದ್ರ ಚಟರ್ಜಿ - ಎ.ಆರ್.ಕೃಷ್ಣಶಾಸ್ತ್ರಿ


7. 1962 - ಮಹಾಕ್ಷತ್ರಿಯ - ದೇವುಡು ನರಸಿಂಹಶಾಸ್ತ್ರಿ


8. 1964 - ಕ್ರಾಂತಿ ಕಲ್ಯಾಣ - ಬಿ. ಪುಟ್ಟಸ್ವಾಮಯ್ಯ


9. 1965 - ರಂಗ ಬಿನ್ನಪ (Philosophical reflections) - ಎಸ್.ವಿ.ರಂಗಣ್


10. 1966 - ಹಂಸ ದಮಯಂತಿ ಮತ್ತು ಇತರ ರೂಪಕಗಳು (Musical plays) - ಪುರೋಹಿತ ತಿರುನಾರಾಯಣ ಅಯ್ಯಂಗಾರ್ ನರಸಿಂಹಾಚಾರ್


11. 1967 - ಶ್ರೀಮದ್ ಭಗವದ್ಗೀತಾ ತಾತ್ಪರ್ಯ ಅಥವಾ ಜೀವನಧರ್ಮಯೋಗ (Philosophical expositions) - ಡಿ.ವಿ.ಜಿ.


12. 1968 - ಸಣ್ಣ ಕತೆಗಳು (12-13) - ಮಾಸ್ತಿ ವೆಂಕಟೇಶ ಅಯ್ಯಂಗಾರ್


13. 1969 - ಕರ್ನಾಟಕ ಸಂಸ್ಕೃತಿ ಸಮೀಕ್ಷೆ (Cultural study) - ಹೆಚ್. ತಿಪ್ಪೇರುದ್ರಸ್ವಾಮಿ


14. 1970 - ಕರ್ನಾಟಕ ಸಂಸ್ಕೃತಿಯ ಪೂರ್ವ ಪೀಠಿಕೆ (Cultural study) - ಎಸ್.ಬಿ.ಜೋಷಿ


15. 1971 - ಕಾಳಿದಾಸ (Literary criticism) - ಆದ್ಯ ರಂಗಾಚಾರ್ಯ


16. 1972 - ಶೂನ್ಯ ಸಂಪಾದನೆಯ ಪರಾಮರ್ಶೆ (Commentary) - ಎಸ್.ಎಸ್.ಭೂಸನೂರಮಠ


17. 1973 - ಅರಲು ಬರಲು (Poetry) - ವಿ. ಸೀತಾರಾಮಯ್ಯ


18. 1974 - ವರ್ಧಮಾನ (Poetry) - ಗೋಪಾಲಕೃಷ್ಣ ಅಡಿಗ


19. 1975 - ದಾಟು (Novel) - ಎಸ್.ಎಲ್.ಭೈರಪ್ಪ


20. 1976 - ಮನ ಮಂಥನ (Psychiatric studies) - ಎಂ. ಶಿವರಾಂ


21. 1977 - ತೆರೆದ ಬಾಗಿಲು (Poetry) - ಕೆ.ಎಸ್.ನರಸಿಂಹಸ್ವಾಮಿ


22. 1978 - ಹಸಿರು ಹೊನ್ನು (Travelogue) - ಬಿ.ಜಿ.ಎಲ್.ಸ್ವಾಮಿ


23. 1979 - ಚಿತ್ರಗಳು ಪತ್ರಗಳು - ಎ.ಎನ್.ಮೂರ್ತಿರಾವ್


24. 1980 - ಅಮೆರಿಕದಲ್ಲಿ ಗೊರೂರು (Travelogue) - ಗೊರೂರು ರಾಮಸ್ವಾಮಿ ಅಯ್ಯಂಗಾರ್


25. 1981 - ಜೀವ ಧ್ವನಿ (Poetry) - ಚನ್ನವೀರ ಕಣವಿ


26. 1982 - ವೈಶಾಖ (Novel) - ಚದುರಂಗ


27. 1983 - ಕಥೆಯಾದಳು ಹುಡುಗಿ (Short stories) - ಯಶವಂತ ಚಿತ್ತಾಲ


28. 1984 - ಕಾವ್ಯಾರ್ಥ ಚಿಂತನ (Literary criticism) - ಜಿ.ಎಸ್.ಶಿವರುದ್ರಪ್ಪ


29. 1985 - ದುರ್ಗಾಸ್ತಮಾನ (Novel) - ತ.ರಾ.ಸು.


30. 1986 - ಬಂಡಾಯ (Novel) - ವ್ಯಾಸರಾಯ ಬಲ್ಲಾಳ್


31. 1987 - ಚಿದಂಬರ ರಹಸ್ಯ (Novel) - ಕೆ.ಪಿ.ಪೂರ್ಣಚಂದ್ರ ರಹಸ್ಯ


32. 1988 - ಅವಧೇಶ್ವರಿ (novel) - ಶಂಕರ ಮೊಕಾಶಿ ಪುಣೇಕರ್


33. 1989 - ಸಂಪ್ರತಿ (Belles Lettres) - ಹಾ.ಮಾ.ನಾಯಕ


34. 1990 - ಕುಸುಮ ಬಾಲೆ (Novel) - ದೇವನೂರ ಮಹಾದೇವ


35. 1991 - ಸಿರಿ ಸಂಪಿಗೆ (Play) - ಚಂದ್ರಶೇಖರ ಕಂಬಾರ


36. 1992 - ಬಕುಳದ ಹೂವುಗಳು (Poetry) - ಎಸ್.ಆರ್.ಎಕ್ಕುಂಡಿ


37. 1993 - ಕಲ್ಲು ಕರಗುವ ಸಮಯ (Short stories) - ಪಿ. ಲಂಕೇಶ್


38. 1994 - ತಲೆ ದಂಡ (play) - ಗಿರೀಶ್ ಆರ್.ಕಾರ್ನಾಡ್


39. 1995 - ಉರಿಯ ನಾಲಗೆ (Criticism) - ಕೀರ್ತಿನಾಥ ಕುರ್ತಕೋಟಿ


40. 1996 - ಭುವನದ ಭಾಗ್ಯ (Literary Criticism) - ಜಿ.ಎಸ್.ಆಮೂರ್


41. 1997 - ಹೊಸತು ಹೊಸತು (Criticism) - ಎಂ. ಚಿದಾನಂದ ಮೂರ್ತಿ


42. 1998 - ಸಪ್ತಪದಿ (Poetry) - ಬಿ.ಸಿ.ರಾಮಚಂದ್ರ ಶರ್ಮ


43. 1999 - ಸಾಹಿತ್ಯ ಕಥನ (Essays) - ಡಿ.ಆರ್.ನಾಗರಾಜ್


44. 2000 - ಓಂ ನಮೋ (Novel) - ಶಾಂತಿನಾಥ ಕುಬೇರಪ್ಪ ದೇಸಾಯಿ


45. 2001 - ಇಂಗ್ಲಿಷ್ ಸಾಹಿತ್ಯ ಚರಿತ್ರೆ (Literary history) - ಎಲ್.ಎಸ್.ಶೇಷಗಿರಿರಾವ್


46. 2002 - ಯುಗಸಂಧ್ಯಾ (Epic) - ಸುಜನಾ ( ಎಸ್.ನಾರಾಯಣ ಶೆಟ್ಟಿ)


47. 2003 - ಕವಿರಾಜ ಮಾರ್ಗ ಮತ್ತು ಕನ್ನಡ ಜಗತ್ತು (Essays) - ಕೆ.ವಿ.ಸುಬ್ಬಣ್ಣ


48. 2004 - ಬದುಕು (Novel) - ಗೀತಾ ನಾಗಭೂಷಣ


49. 2005 - ತೇರು (Novel) - ರಾಘವೇಂದ್ರ ಪಾಟೀಲ


50. 2006 - ಮಾರ್ಗ-4 (Essays) - ಎಂ.ಎಂ.ಕಲಬುರ್ಗಿ


51. 2007 - ಅರಮನೆ - ಕುಂ. ವೀರಭದ್ರಪ್ಪ


52. 2008 - ಹಳ್ಳ ಬಂತು ಹಳ್ಳ - ಶ್ರೀನಿವಾಸ ವೈದ್ಯ


53. 2009 - ಕ್ರೌಂಚ ಪಕ್ಷಿಗಳು - ವೈದೇಹಿ


54. 2010 - ಕತ್ತಿಯಂಚಿನ ದಾರಿ - ರಹಮತ್ ತರೀಕೆರೆ


55. 2011 - ಸ್ವಪ್ನ ಸಾರಸ್ವತ - ಗೋಪಾಲಕೃಷ್ಣ ಪೈ


1) ವರ್ಲ್ಡ್ ಕಪ್ ಪ್ರಶಸ್ತಿ ವಿಜೇತ ಆಸ್ಟ್ರೇಲಿಯಾ ತಂಡದ ಪ್ರಥಮ ನಾಯಕ ಯಾರು? 

ಉತ್ತರ:- ಅಲನ್ ಬಾರ್ಡರ್ 

 

2) ಪಾಕಿಸ್ತಾನದ ಪ್ರಸ್ತುತ ರಾಷ್ಟ್ರಾಧ್ಯಕ್ಷರು ಯಾರು?

ಉತ್ತರ:- ಮಾಮ್ ನೂನ್ ಹುಸ್ಸೇನ್ 


3) ವಜ್ರವು ಒಳಗೊಂಡಿರುವ ವಸ್ತು ಯಾವುದು?

ಉತ್ತರ:- ಇಂಗಾಲ 


4) ಅಪಗರ್ ಸ್ಕೋರ್ (Apgar score) ಪರೀಕ್ಷೆ ಎಂಬುದು?

ಉತ್ತರ:- ನವಜಾತ ಶಿಶುಗಳ ಆರೋಗ್ಯದ ಬಗ್ಗೆ ತಿಳಿಸುವುದು


5) ವಿಶ್ವ ಪರಂಪರೆಯ ದಿನವನ್ನು ಎಂದು ಆಚರಿಸಲಾಗುವುದು?

ಉತ್ತರ:- 18 ನೇ ಎಪ್ರೀಲ್  

 

6) ಕಪ್ಪು ಚಿನ್ನ ಎಂದು ಯಾವುದನ್ನು ಕರೆಯುತ್ತಾರೆ?

ಉತ್ತರ:- ಪೆಟ್ರೋಲಿಯಂ 


7) BARC ಯ ಪ್ರಸ್ತುತ ನಿರ್ದೇಶಕರು ಯಾರು?

ಉತ್ತರ:- ಶೇಖರ್ ಬಸು


8) ದೀಪಾ ಕರ್ಮಾರ್ಕರ್ ಸಂಬಂಧಿಸಿರುವುದು ಯಾವುದಕ್ಕೆ?

ಉತ್ತರ:- ಜಿಮ್ನಾಸ್ಟಿಕ್ 


9) ಪ್ರಪಂಚದ ಅತಿ ಶಕ್ತಿಯುತವಾದ ನಗರ ಯಾವುದು?

ಉತ್ತರ:- ರೇಕ್ ಜಾವಿಕ್  


10) ಬೌದ್ಧರ ಗೋಲ್ಡನ್ ಪಗೋಡಾ ದೇವಸ್ಥಾನ ಎಲ್ಲಿ ಕಂಡುಬರುತ್ತದೆ?

ಉತ್ತರ:- ಮಯನ್ಮಾರ್


11) ವಾತಾವರಣದ ಒತ್ತಡವನ್ನು ಅಳೆಯುವ ಮಾನ?

ಉತ್ತರ:- ಬಾರೋಮೀಟರ್ 


12) ವಿನೇಗರ್ ಏನನ್ನು ಒಳಗೊಂಡಿದೆ?

ಉತ್ತರ:- ಅಸಿಟಿಕ್ ಆಸಿಡ್ 


13) ಯಾವ ಪ್ರಧಾನಮಂತ್ರಿಯು ಕೆಂಪುಕೋಟೆಯ ಮೇಲೆ ಅತಿ ಹೆಚ್ಚು ಬಾರಿ ಧ್ವಜವನ್ನು ಹಾರಿಸಿದ್ದಾರೆ?

ಉತ್ತರ:- ಜವಾಹರಲಾಲ್ ನೆಹರು 

 

14) ಜೀನ್ಸ್ ನ್ನು ಮೊಟ್ಟಮೊದಲು ಮಾರಾಟ ಮಾಡಿದ್ದು?

ಲೆವಿಸ್ ಸ್ಟ್ರಾಸ್

logoblog

Thanks for reading ಕೇಂದ್ರ ಸಾಹಿತ್ಯ ಪ್ರಶಸ್ತಿ ವಿಜೇತ ಕನ್ನಡಿಗರು*

Previous
« Prev Post

No comments:

Post a Comment

Disclaimer

Disclaimer/ Notice: This all documents and PDF notes & Magazines (Only Education and Knowledge Propose) we are downloaded from the (whatsApp & Telegram Groups) internet. We are not responsible for any type of copyright issues. If we have any complaint regarding this content. We are trying to remove this content shorty. Contact: pyadavgk@gmail.com

Popular Posts

Followers

Contact Form

Name

Email *

Message *