ಅಂತರಿಕ್ಷದಲ್ಲೇ ಸ್ಫೋಟಗೊಂಡ ಅಮೆರಿಕದ ಉಪಗ್ರಹ..!

04 Mar ನ್ಯೂಯಾರ್ಕ್(ಮಾ.04): ಅಮೆರಿಕದ ಮಿಲಿಟರಿ ಹವಾಮಾನ ಉಪಗ್ರಹವೊಂದು ಅಂತರಿಕ್ಷದಲ್ಲೇ ಸ್ಫೋಟಗೊಂಡಿದೆ.
* ಇಂಧನ ವ್ಯವಸ್ಥೆಯಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಉಪಗ್ರಹ ಸ್ಫೋಟಗೊಂಡು ಸುಮಾರು 43 ತುಂಡುಗಳಾಗಿದೆ.ಫೆಬ್ರವರಿ 3ರಂದು ಘಟನೆ ಸಂಭವಿಸಿದೆ.
* ಇಪ್ಪತ್ತು ವರ್ಷಗಳ ಹಿಂದೆ 1995ರಲ್ಲಿ ಉಡಾವಣೆಯಾಗಿದ್ದ ಡಿಎಂಎಸ್'ಪಿ ಎಫ್-13 ಉಪಗ್ರಹವೂ ಭೂಮಿಯಿಂದ 800 ಕಿ.ಮೀ ಮೇಲಿತ್ತು.
* ಧ್ರುವಪ್ರದೇಶದ ಹವಾಮಾನದ ಬಗ್ಗೆ ನಿರಂತರ ಮಾಹಿತಿ ಕಲೆ ಹಾಕುತ್ತಿತ್ತು.
* ಇಂಧನ ವ್ಯವಸ್ಥೆಯಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಕಂಟ್ರೋಲ್ ಕಳೆದುಕೊಂಡ ಉಪಗ್ರಹ ಸ್ಫೋಟಗೊಂಡಿದೆ
Thanks for reading
Popular Posts
-
Title : Karnataka geography notes pdf | ಕರ್ನಾಟಕ ಜಿಯಾಗ್ರಫಿ ನೋಟ್ಸ್ ಪಿಡಿಎಫ್ File Type : See Link File Language : Kann...
-
Title : Science | ವಿಜ್ಞಾನ File Type : See Link File Language : Kannada/English State : Karnataka Publish Date ...
-
Title : General Knowledge | ಸಾಮಾನ್ಯ ಜ್ಞಾನ File Type : See Link File Language : Kannada/English State : Karnataka...
-
Title : TET - Social Science Notes File Type : See Link File Language : Kannada/English State : Karnataka Publ...
-
Title : Spardha itihasa | ಸ್ಪರ್ಧಾ ಇತಿಹಾಸ File Type : See Link File Language : Kannada/English State : Karnataka...
-
Title : Modern History Notes.pdf | ಆಧುನಿಕ ಇತಿಹಾಸ ನೋಟ್ಸ್. ಪಿಡಿಎಫ್ File Type : See Link File Language : Kannada/Engl...
-
Title : Current affairs 06-07-2020 File Type : See Link File Language : Kannada/English State : Karnataka Publ...
-
Title : KPSC: 251 Application for Group A and B posts | Base salary ₹ 45,300 File Type : See Link File Language ...
-
Title : ಕೆಪಿಎಸ್ಸಿ ಹಳೆಯ ಪ್ರಶ್ನೆ ಪತ್ರಿಕೆಗಳು 4500 ಪುಟಗಳು File Type : See Link File Language : Kannada/English State ...
-
Title : Good news for aspiring teachers | ಶಿಕ್ಷಕ ಹುದ್ದೆಯ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ File Type : See Link File Lang...
No comments:
Post a Comment