ಜೂನ್ ನಲ್ಲಿ ನಡೆದ ಕೆ.ಎ.ಎಸ್. ಪರೀಕ್ಷೆಯ ಎರಡು ಪ್ರಶ್ನೆಪತ್ರಿಕೆಗಳಿಗೆ ಮಾತ್ರ ಉತ್ತರಗಳನ್ನ ನೀಡಲಾಗಿದ್ದು, ಇನ್ನುಳಿದ ಪ್ರಶ್ನೆಪತ್ರಿಕೆಗಳನ್ನ ಬೆರಳಚ್ಚಿಸುವ ಕಾರ್ಯ ಭರದಿಂದ ಸಾಗಿದೆ.. ಶೀಘ್ರದಲ್ಲೇ ಈ ತಾಣ ಸಮಗ್ರವಾಗಲಿದೆ. ನಿಮ್ಮ ಸಹಕಾರ, ಪ್ರೋತ್ಸಾಹಕ್ಕೆ ಪ್ರಶ್ನೋತ್ತರ ತಂಡ ಕೃತಜ್ಞತೆ ಸಲ್ಲಿಸುತ್ತದೆ.

ಆತ್ಮೀಯ ಸ್ಪರ್ಧಾರ್ಥಿಗಳೇ, ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತೆ ಮಾಹಿತಿ ನೀಡಲಾಗುತ್ತಿದೆ.https://t.me/kpsc2019 ಕರ್ನಾಟಕ ರಾಜ್ಯ | General Knowledge in Kannada
https://www.highrevenuegate.com/dst1z9b3?key=96fa453e5c910a6715da3b114f6d9e35

RECENT POSTS

6

https://www.videosprofitnetwork.com/watch.xml?key=35286665df409d9f630563e3a619eb10

ಇತ್ತೀಚಿನ ಸುದ್ದಿ...Recent Notes

8

https://www.highrevenuegate.com/his7kbtc7?key=50a282e312a45be4aa549d301f853be2

Tuesday, October 12, 2021

ಕರ್ನಾಟಕ ರಾಜ್ಯ

  Pundalik       Tuesday, October 12, 2021

Title : ಕರ್ನಾಟಕ ರಾಜ್ಯವು ಭಾರತ ದೇಶದಲ್ಲಿಯೇ ಅತ್ಯ೦ತ ಸ೦ಪದ್ಮರಿತ ರಾಜ್ಯವಾಗಿದ್ದು

ಇದನ್ನು ಗ೦ಧದ ನಾಡು, ಚಿನ್ನದ ಬೀಡು ಎ೦ದು ಕರೆಯುತ್ತಾರೆ.

 

* ಕರ್ನಾಟಕ ರಾಜ್ಯವು ತನ್ನದೇ ಆದ ಪ್ರಾಚೀನತೆಯನ್ನು ಹೊ೦ದಿದ್ದು ಹಲವಾರು

ರಾಜರುಗಳು ಆಳಿಹೋಗಿದ್ದಾರೆ. ಕದ೦ಬ ವ೦ಶವು ಕನ್ನಡದ ಮೊಟ್ಟಮೊದಲ

ವ೦ಶವಾಗಿದ್ದು ಅದರ ಸ್ಥಾಸಕನಾದ೦ತಹ "ಮಯೂರ ವರ್ಮ"ನು ಕನ್ನಡದ

ಮೊಟ್ಟಮೊದಲ ರಾಜನಾಗಿದ್ದಾನೆ.


* ಕರ್ನಾಟಕ ರಾಜ್ಯವನ್ನು ಮೊದಲು "ಮೈಸೂರು ರಾಜ್ಯ" ಎ೦ದು ಕರೆಯುತ್ತಿದ್ದರು,

ನ೦ತರ 1973 ರನವೆ೦ಬರ್‌ 1 ರಂದು ಕರ್ನಾಟಕ ಎ೦ದು ನಾಮಕರಣ

ಮಾಡಲಾಯಿತು. ಹೀಗಾಗಿ ಪ್ರತಿ ವರ್ಷ ನವೆ೦ಬರ್‌ 1 ರಂದು "ಕರ್ನಾಟಕ

ರಾಜ್ಯೋತ್ಸವವನ್ನು” ಆಚರಿಸಲಾಗುತ್ತದೆ.


* ಕರ್ನಾಟಕ ರಾಜ್ಯವು 191,791 ಚದರ ಕಿ. ಮೀಟರ್‌ ವಿಸ್ತೀರ್ಣ ಹೊಂದಿದ್ದು

ಭಾರತದ 7ನೇ ದೊಡ್ಮ ರಾಜ್ಯವಾಗಿದೆ.


2011 ರ ಜನಗಣತಿಯ ಪ್ರಕಾರ ಕರ್ನಾಟಕದ ಜನಸ೦ಖ್ಯೆ- 6,11,30,704 ಆಗಿದ್ದು

ಭಾರತದಲ್ಲಿ ಜನಸಂಖ್ಯೆಯಿಂದ 8 ನೇ ಸ್ಮಾನವನ್ನು ಪಡೆದಿದೆ.


ಕರ್ನಾಟಕದಲ್ಲಿ ಒಟ್ಟು 31 ಜಿಲ್ಲೆಗಳು, 

  • 177 ತಾಲೂಕುಗಳು, 
  • 747 ಹೋಬಳಿಗಳು,
  • 347 ಪಟ್ಟಣ-ನಗರಗಳು ಹಾಗೂ 
  • 29340 ಹಳ್ಳಿಗಳು ಇವೆ.


ವಿಸ್ತೀರ್ಣದಲ್ಲಿ ಬೆಳಗಾವಿಯು ಅತ್ಯ೦ತ ದೊಡ್ಮ ಜಿಲ್ಲೆಯಾಗಿದೆ. ಬೆ೦ಗಳೂರು

ನಗರವು ಚಿಕ್ಕ ಜಿಲ್ಲೆಯಾಗಿದೆ.


*ಆಡಳಿತದ ದೃಷ್ಟಿಯಿಂದ ಕರ್ನಾಟಕವನ್ನು ನಾಲ್ಕು ವಿಭಾಗಗಳನ್ನಾಗಿ

ಮಾಡಲಾಗಿದೆ. 

ಅವುಗಳ೦ದರೆ- ಬೆ೦ಗಳೂರು, ಮೈಸೂರು, ಬೆಳಗಾವಿ ಮತ್ತು

ಗುಲಬರ್ಗಾ.


* ನಮ್ಮ ರಾಜ್ಯದ ನೆರೆಯ ರಾಜ್ಯಗಳಂ೦ದರೆ ಮಹಾರಾಷ್ಟ, ಗೋವಾ, ಆಂದ್ರಪ್ರದೇಶ,

ತಮಿಳುನಾಡು ತೆಲ೦ಗಾಣಾ ಹಾಗೂ ಕೇರಳ.


8 "ಕರ್ನಾಟಕದ ಕಾಶ್ಮೀರ” ಎ೦ದು ಕೂಡಗು ಜಿಲ್ಲೆಯನ್ನು ಕರೆಯಲಾಗುತ್ತದೆ.

132)ತರ್ನಾಟದಭೂಗೋಳ

ಕರ್ನಾಟಕದ ಭೌಗೋಳಿಕ ಸ್ನಾನ


ಭಾರತದ 29 ರಾಜ್ಯಗಳಲ್ಲಿ ಕರ್ನಾಟವೂ ಒಂದಾಗಿದೆ. ಇದು ಭಾರತದ

ದಕ್ಷಿಣದಲ್ಲಿದ್ದು, ಪರ್ಯಾಯ ದ್ವೀಪದ ಪಶ್ಚಿಮ ಮಧ್ಯಭಾಗದಲ್ಲಿದೆ. ಇದು ೩1-3: ಡಿಗ್ರಿ ಮತ್ತು 18-45 ಡಿಗ್ರಿ ಉತ್ತರ ಅಕ್ನಾ೦ಶಗಳು ಹಾಗೂ 74-12 ಡಿಗ್ರಿ 78-40 ಡಿಗ್ರಿ,

ಪೂರ್ವ ರೇಖಾಂಶಗಳ ನಡುವೆ ಬಿಸ್ತರಿಸಿದೆ. ಆತ್ಯ೦ತ ಉತ್ತರದ ತುದಿಯಾದ

ಬೀದರ್‌ ಜಿಲ್ಲೆಯ ಔರಾದ್‌ ತಾಲೂಕಿನಿಂದ ದಕ್ಷಿಣದ ತುದಿಯಾದ

ಚಾಮರಾಜನಗರ ಜಿಲ್ಲೆಯವರೆಗೆ 7508. ಮೀ. ವರೆಗೆ ಉದ್ದವಾಗಿದ್ದು ಪಶ್ಚಿಮದಿಂದ

ಪೂರ್ವಕ್ಕೆ 400 ಕಿ.ಮೀ. ಅಗಲವಾಗಿದೆ. ರಾಜ್ಯದ ಪಶ್ಚಿಮಕ್ಕೆ ಅರಬ್ಬೀ

ಸಮುದ್ರವಿದ್ದು, ಉತ್ತರಕ್ಕೆ ಮಹಾರಾಷ್ತ, ಪೂರ್ವಕ್ಕೆ ಆಂದ್ರಪ್ರದೇಶ, ದಕ್ಷಿಣಕ್ಕೆ

ಮತ್ತು ಆಗ್ಫೇಯಕ್ಕೆ ತಮಿಳುನಾಡು, ನೈರುತ್ಯಕ್ಕೆ ಕೇರಳ, ವಾಯುವ್ಯಕ್ಕೆ ಗೋವಾ.

ರಾಜ್ಯಗಳು ಮೇರೆಗಳಾಗವೆ.


* ಕರ್ನಾಟಕ ರಾಜ್ಯವು 191,791 ಚದರ ಕಿ. ಮೀಟರ್‌ ವಿಸ್ತೀರ್ಣ ಹೊಂದಿದ್ದು

ಭಾರತದ ಏಳನೇ ದೊಡ್ಮ ರಾಜ್ಯವಾಗಿದೆ.

2011 ರ ಜನಗಣತಿಯ ಪ್ರಕಾರ ಕರ್ನಾಟಕದ ಜನಸ೦ಖ್ಯೆ- 6,11,30,704 ಆಗಿದ್ದು

ಭಾರತದಲ್ಲಿ ಜನಸ೦ಖ್ಯೆಯಿಂದ 8 ನೇ ಸ್ಮಾನವನ್ನು ಪಡೆದಿದೆ.


* ಕರ್ನಾಟಕದಲ್ಲಿ ಒಟ್ಟು 30 ಜಿಲ್ಲೆಗಳು, 177 ತಾಲೂಕುಗಳು, 747 ಹೋಬಳಿಗಳು,

347 ಪಟ್ಟಣ-ನಗರಗಳು ಹಾಗೂ 27481 ಹಳ್ಳಿಗಳು ಇವೆ.


8 ವಿಸ್ತೀರ್ಣದಲ್ಲಿ ಬೆಳಗಾವಿಯು ಅತ್ಯ೦ತ ದೊಡ್ಮ ಜಿಲ್ಲೆಯಾಗಿದೆ. ಬೆ೦ಗಳೂರು

ನಗರವು ಚಿಕ್ಕ ಜಿಲ್ಲೆಯಾಗಿದೆ.


* ಆಡಳಿತದ ದೃಷ್ಟಿಯಿಂದ ಕರ್ನಾಟಕವನ್ನು ನಾಲ್ಕು ವಿಭಾಗಗಳನ್ನಾಗಿ

ಮಾಡಲಾಗಿದೆ. 

ಅವುಗಳ೦ದರೆ- 

  1. ಬೆ೦ಗಳೂರು, 
  2. ಮೈಸೂರು, 
  3. ಬೆಳಗಾವಿ ಮತ್ತು
  4. ಗುಲಬರ್ಗಾ.


ನಮ್ಮ ರಾಜ್ಯದ ನೆರೆಯ ರಾಜ್ಯಗಳ೦ದರೆ 

  1. ಮಹಾರಾಷ್ಟ, 
  2. ಗೋವಾ, 
  3. ಆಂದ್ರಪ್ರದೇಶ,
  4. ತೆಲಂಗಾಣ 
  5. ತಮಿಳುನಾಡು ಹಾಗೂ 
  6. ಕೇರಳ.


ಕರ್ನಾಟಕದ ಭೂಪ್ರದೇಶ


ಕರ್ನಾಟಕ ರಾಜ್ಯಪು ಒಟ್ಟು 1905 ಲಕ್ಷ ಹೆಕ್ಕೇರ್‌ ಭೌಗೋಳಿಕ ಪ್ರದೇಶವನ್ನು

ಹೊಂದಿದೆ. ಆದು ಈ ಕಳಕ೦ಡ ಪ್ರಮುಖ ಉದ್ದೇಶಗಳಿಗೆ ಬಳಕೆಯಾಗುತ್ತದೆ.


*ನಿವ್ಠಳ ಸಾಗುವಳಿ ಭೂಮಿ:- ನಿವ್ವಳ ಸಾಗುವಳಿ ಬಳಕೆಯಾದ ಭೂಮಿ ರಾಜ್ಯದ

ಎಲ್ಲಾ ಭಾಗಗಳಲ್ಲಿ ಒ೦ದೇ ರೀತಿಯಾಗಿಲ್ಲ. ಗುಲ್ವರ್ಗಾ ಜಿಲ್ಲೆ ಅತಿ ಹೆಚ್ಚು

ಸಾಗುವಳಿ ಭೂಮಿಯನ್ನು ಹೊಂದಿದೆ. ಆದರೆ ಬೆ೦ಗಳೂರು ಜಿಲ್ಲೆಯಲ್ಲಿ ಕನಷ್ಟ

ಸಾಗುವಳಿ ಭೂಮಿ ಇದ. ಅದು ತೀವ್ರ ನಾಗರೀಕರಣದಿ೦ದ ಕೂಡಿದೆ.


* ಅರಣ್ಯ ಪುದೇಶ:- ಅನೇಕ ಜಿಲ್ಲೆಗಳು ಅರಣ್ಯ ಪ್ರದೇಶಗಳನ್ನು ಹೊಂದಿವೆ.

ಉತ್ತರ ಕನ್ನಡ ಜಿಲ್ಲೆಯು ಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿದೆ. ಅತಿ ಕಡಿಮೆ

ಅರಣ್ಯ ಪ್ರದೇಶವನ್ನು ಹೊಂದಿದ ಜಿಲ್ಲೆಗಳಂದರೆ-ರಾಯಚೂರು, ಬೀದರ್‌, ಗದಗ.

ಮುಂತಾದವು.


*ಸಾಗುವಳಿ ಲಭ್ಯವಿಲ್ಲದ ಭೂಮಿ:- ಇದು ವ್ಯವಸಾಯಕ್ಕೆ ಬದಲು ಇನ್ನಿತರೆ.

ಹಲವು ಉದ್ಮೇಶಗಳಿಗೆ ಭೂಬಳಕೆ ಆಗುವದನ್ನು ಒಳಗೂಂಡಿದೆ. ಇವುಗಳಲ್ಲಿ

ಮುಖ್ಯವಾದವುಗಳ೦ದರ- ರೈಲು ಮಾರ್ಗ, ರಸ್ತೆ, ವಸತಿ, ಕೈಗಾರಿಕ, ನೀರಾವರಿ.

ಯೋಜನಗಳು ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿಗಾಗಿ ಇ೦ತಹ ಭೂಬಳಕೆ

ಹೆಚ್ಚಾಗುತ್ತದೆ.


*ಸಾಗುವಳಿ ಮಾಡದ ಇತರೆ ಭೂಮಿ:- ಇವುಗಳ೦ದರೆ ಕಾಯಂ ಗೋಮಾಳ,

ವೃಕ್ಷ ಮತ್ತು ತೋಪುಗಳು. ಹೆಚ್ಚಾಗಿ ಇವು ಶಿವಮೊಗ್ಗ ತುಮಕೂರು, ಚಿತ್ರದುರ್ಗ

ಜಿಲ್ಲೆಗಳಲ್ಲಿ ಕ೦ಡುಬರುತ್ತವೆ.


* ಬೀಳು ಭೂಮಿ:- ಸುಮಾರು ಎರಡು ಅಥವಾ ಮೂರು ವರ್ಷಗಳವರೆಗೆ

ಸಾಗುವಳಿಯಾಗದೆ ಇದ್ಮ ಭೂಮಿಗೆ ಬೀಳು ಭೂಮಿ ಎಂದು ಕರೆಯುತ್ತಾರೆ. ಇಂತಹ.

ಬೀಳು ಭೂಮಿಯು ಗುಲ್ಬರ್ಗಾ ಜಿಲ್ಲೆಯಲ್ಲಿ ಅಧಿಕವಾಗಿ ಕ೦ಡುಬರುತ್ತದೆ.


 ಮಣ್ಣಿನ ವಿಧಗಳು.


ಭೂಮಿಯ ಮೇಲಿನ ತೆಳುವಾದ ಪದರವೇ ಮಣ್ಣು. ಕೃಪಿ ಅಭಿವೃದ್ಧಿಗೆ ಫಲವತ್ತಾದ

ಮಣ್ಣು ಅತ್ಯಗತ್ಯ. ಕರ್ನಾಟಕದಲ್ಲಿ ವಿವಿಧ ಪ್ರಕಾರದ ಮಣ್ಣುಗಳಿವೆ. ಅವುಗಳನ್ನು.

ನಾಲ್ಕು ವಿಧಗಳನ್ನಾ? ವಿಂಗಡಿಸಲಾಗಿದೆ. ಅವುಗಳ೦ದರೆ:-


1.ಕೆಂಪುಮಣ್ಣು


2. ಕಪ್ಪು ಮಣ್ಣು


3. ಜಂಬಿಟ್ಟಿಗೆ ಮಣ್ಣು


4 ಕರಾವಳಿಯ ಮೆಕ್ಕಲು ಮಣ್ಣು.


1 ಕೆಂಪು ಮಣ್ಣು:-


ಈ ಮಣ್ಣು ಗ್ರಾನೈಟ್‌, ನೀಸ್‌ ಶಿಲಾ ದ್ರವ್ಯಗಳಿ೦ದ ರೂಪಗೊಂದಿರುತ್ತದೆ. ಈ ಮಣ್ಣು

ಅಪ್ಮೊಂದು ಫಲವತ್ತಾಗಿರುವುದಿಲ್ಲ. ಈ ಮಣ್ಣಿನಲ್ಲಿ ಬೆಳೆಯುವ ಬೆಳಗಳಂದರೆ

ರಾಗಿ, ನವಣೆ, ಸಜ್ಜೆ, ಜೋಳ. ನೆಲೆಗಡಲೆ, ತಂಬಾಕು. ಈ ಮಣ್ಣನ್ನು ಒಳಗೊಂಡ.

ಜಿಲ್ಲೆಗಳು - ತುಮಕೂರು, ಬೆ೦ಗಳೂರು, ರಾಮನಗರ, ಕೋಲಾರ, ಮಂಡ್ಯ,

ಮೈಸೂರು ಇತ್ಯಾದಿಗಳು.


2 ಕಪ್ಪು ಮಣ್ಣು:-


ಇದು ಬಸಲ್ಡ್‌ ಶಿಲೆಯ ಶಿಥಲಿಕರಣದಿಂದಾಗಿದೆ. ಇದರಲ್ಲಿ ಹೆಚ್ಚು ಮೆಗ್ಬೇಪಿಯಂ,

ಅಲ್ಯೂಮಿನಿಯಂ ಮತ್ತು ಕಬ್ಬಿಣದ ಆಕ್ಸೈಡಗಳಾಗಿರುತ್ತವೆ. ಈ ಮಣ್ಣಿನಲ್ಲಿ

ಬೆಳೆಯುವ ಬೆಳಗಳಂದರೆ- ಹತ್ತಿ, ಜೋಳ, ಸೂರ್ಯಕಾಂತಿ, ಮೆಣಸಿನಕಾಯಿ,

ಕಬ್ಬು, ಈರುಳ್ಳಿ ಮುಂತಾದವು. ಈ ಮಣ್ಣು ಧಾರವಾಡ, ಗದಗ, ಬಳ್ಳಾರಿ, ಕೊಪ್ಪಳ,

ಬಾಗಲಕೋಟಿ ಮುಂತಾದ ಜಿಲ್ಲೆಗಳಲ್ಲಿ ಕ೦ಡು ಬರುತ್ತದೆ.


3) ಜ೦ಬಿಟ್ಟಿಗೆ ಮಣ್ಣು:-

ಈ ಮಣ್ಣಿನಲ್ಲಿ ಗೋಡಂಬಿ, ಕಾಫಿ. ಚಹ. ಏಲಕ್ಕಿ, ಮೆಣಸು. ತೆ೦ಗು

ಮುಂತಾದವುಗಳನ್ನು ಬೆಳೆಯುತ್ತಾರೆ. ಈ ಮಣ್ಣನ್ನು ಹೊಂದಿರುವ ಜಿಲ್ಲೆಗಳ೦ದರೆ-

ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಕೊಡಗು ಮುಂತಾದ ಜಿಲ್ಲೆಗಳು.


4) ಕರಾವಳಿಯ ಮೆಕ್ಕಲು ಮಣ್ಣ್ನು:-

ದಿ, ಸಮುದ್ರದ ಅಲೆಗಳಿ೦ದ ಸಾಗಿಸಲ್ಪಟ್ಟ ಮಣ್ಣು ಸಮುದ್ರ ತೀರದಲ್ಲಿ ಈ

ಮಣ್ಣು ಸಂಗ್ರಹವಾಗುತ್ತದೆ. ಈ ಮಣ್ಣಿನಲ್ಲಿ ಬೆಳೆಯುವ ಮಣ್ಣುಗಳು ಭತ್ತ,

ಗೋಡಂಬಿ, ತಂಗು, ಅಡಿಕೆ, ಬಾಳ, ಮುಂತಾದವುಗಳು. ಉಡುಪಿ, ದಕ್ಷಿಣ ಕನ್ನಡ,

ಉತ್ತರ ಕನ್ನಡ ಜಿಲ್ಲೆಗಳಲ್ಲಿ ಈ ಮಣ್ಣು ಕ೦ಡು ಬರುತ್ತದೆ.


ಕರ್ನಾಟಕದಜನಸಂಖ್ಕೆ_-

ಕರ್ನಾಟಕದ ಜನಸಂಖ್ಯೆ

ಒಂದು ನಿರ್ದಿಷ್ಟವಾದ ಭೂ ಪ್ರದೇಶದಲ್ಲಿ ವಾಸಿಸುವ ಜನರ ಒಟ್ಟು

ಸಮೂಹವನ್ನು'ಜನಸ೦ಖ್ಯೆ' ಎನ್ನುವರು.


2011 ರ ಜನಗಣತಿಯ ಪ್ರಕಾರ ಕರ್ನಾಟಕವು 6,11,30,704 ಜನಸ೦ಖ್ಯೆಯನ್ನು.

ಹೊಂದಿದೆ.


* ಇದರಲ್ಲಿ ಪುರುಪರ ಸಂಖ್ಯೆ -3,1057,742 ಆಗಿದೆ. ಮತ್ತು ಮಹಿಳಯರ ಸಂಖ್ಯೆ -

3,00,72,660 ಆಗಿದೆ.


* ಬೆ೦ಗಳೂರು ನಗರ ಜಿಲ್ಲೆಯು ರಾಜ್ಯದಲ್ಲಿಯೇ ಅತಿ ಹೆಚ್ಚು.

ಜನಸ೦ಖ್ಯೆಯನ್ನು ಹೊಂದಿದ ಜಿಲ್ಲೆಯಾಗಿದ್ದು. ಕೊಡಗು ಕಡಯ ಸ್ಮಾನದಲ್ಲಿದೆ.


ಜನಸಾ೦ದ್ರತೆ :-

2011 ರ ಜನಗಣತಿಯ ಪ್ರಕಾರ ನಮ್ಮ ರಾಜ್ಯದ ಜನಸಾ೦ದ್ರತೆ 319 ಆಗಿದೆ.


8 ಬೆ೦ಗಳೂರು ನಗರ ಜಿಲ್ಲೆಯು ಆಧಿಕ ಜನಸಾಂದ್ರತೆ ಹೊ೦ದಿದ್ದು ರಾಜ್ಯದಲ್ಲಿಯೇ

ಮೊದಲ ಸ್ಮಾನದಲ್ಲಿದೆ.


* ಕೊಡಗು ಜಿಲ್ಲೆಯು(135 ಅತಿ ಕಡಿಮೆ ಜನಸಾ೦ದ್ರತೆಯನ್ನು ಹೊಂದಿದೆ.


ಲಿಂಗಾನುಪಾತ :-

 

File Language : Kannada/English


State : Karnataka

 

Publish Date : 2021

 

File Format : PDF


File Size : link

 

Number of Pages : link

 

Scanned Copy : Yes

 

Editable Text : No

 

Password Protected : No

 

Image Available : Yes

 

Download Link Available : Yes

 

File size Reduced : No

 

Password : No

 

Cost : Free of cost

 

For Personal Use Only


👇👇👇👇👇👇👇👇


CLICK HERE TO DOWNLOAD



 

Thank You for visiting us. Please be in touch with us On Our Telegram Channel
logoblog

Thanks for reading ಕರ್ನಾಟಕ ರಾಜ್ಯ

Previous
« Prev Post

No comments:

Post a Comment

Disclaimer

Disclaimer/ Notice: This all documents and PDF notes & Magazines (Only Education and Knowledge Propose) we are downloaded from the (whatsApp & Telegram Groups) internet. We are not responsible for any type of copyright issues. If we have any complaint regarding this content. We are trying to remove this content shorty. Contact: pyadavgk@gmail.com

Popular Posts

Followers

Contact Form

Name

Email *

Message *