ಜೂನ್ ನಲ್ಲಿ ನಡೆದ ಕೆ.ಎ.ಎಸ್. ಪರೀಕ್ಷೆಯ ಎರಡು ಪ್ರಶ್ನೆಪತ್ರಿಕೆಗಳಿಗೆ ಮಾತ್ರ ಉತ್ತರಗಳನ್ನ ನೀಡಲಾಗಿದ್ದು, ಇನ್ನುಳಿದ ಪ್ರಶ್ನೆಪತ್ರಿಕೆಗಳನ್ನ ಬೆರಳಚ್ಚಿಸುವ ಕಾರ್ಯ ಭರದಿಂದ ಸಾಗಿದೆ.. ಶೀಘ್ರದಲ್ಲೇ ಈ ತಾಣ ಸಮಗ್ರವಾಗಲಿದೆ. ನಿಮ್ಮ ಸಹಕಾರ, ಪ್ರೋತ್ಸಾಹಕ್ಕೆ ಪ್ರಶ್ನೋತ್ತರ ತಂಡ ಕೃತಜ್ಞತೆ ಸಲ್ಲಿಸುತ್ತದೆ.

ಆತ್ಮೀಯ ಸ್ಪರ್ಧಾರ್ಥಿಗಳೇ, ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತೆ ಮಾಹಿತಿ ನೀಡಲಾಗುತ್ತಿದೆ.https://t.me/kpsc2019 ಪ್ರಸಿದ್ಧ ವ್ಯಕ್ತಿಗಳು ಮತ್ತು ಅವರ ಬಿರುದುಗಳು* | General Knowledge in Kannada
https://www.highrevenuegate.com/dst1z9b3?key=96fa453e5c910a6715da3b114f6d9e35

RECENT POSTS

6

https://www.videosprofitnetwork.com/watch.xml?key=35286665df409d9f630563e3a619eb10

ಇತ್ತೀಚಿನ ಸುದ್ದಿ...Recent Notes

8

https://www.highrevenuegate.com/his7kbtc7?key=50a282e312a45be4aa549d301f853be2

Tuesday, October 09, 2018

ಪ್ರಸಿದ್ಧ ವ್ಯಕ್ತಿಗಳು ಮತ್ತು ಅವರ ಬಿರುದುಗಳು*

  Pundalik       Tuesday, October 09, 2018



*1.ಇಂದಿರಾ ಗಾಂಧಿ=ಪ್ರೀಯದರ್ಶಿನಿ*


*2.ಬಾಲಗಂಗಾಧರ ತಿಲಕ್ =ಲೋಕಮಾನ್ಯ*


*3. ಸುಭಾಸ್ ಚಂದ್ರ ಬೋಸ್ =ನೇತಾಜಿ*


*4. ಲಾಲ ಬಹದ್ದೂರ್ ಶಾಸ್ತ್ರೀ =ಶಾಂತಿದೂತ*


*5. ಸರದಾರ್ ವಲ್ಲಬಾಯಿ ಪಟೇಲ್ =ಉಕ್ಕಿನ ಮನುಷ್ಯ, ಸರದಾರ್*


*6.  ಜವಾಹರಲಾಲ ನೆಹರು =ಚಾಚಾ*


*7.  ರವೀಂದ್ರನಾಥ ಟ್ಯಾಗೋರ್ =ಗುರುದೇವ*


*8.  ಎಂ. ಎಸ್. ಗೋಳಲ್ಕರ್=ಗುರೂಜಿ*


*9.  M.K.ಗಾಂಧಿ=ಮಹಾತ್ಮಾ, ಬಾಪೂಜಿ, ರಾಷ್ಟ್ರಪಿತ*


*10.  ಸರೋಜಿನಿ ನಾಯ್ಡು=ಭಾರತದ ಕೋಗಿಲೆ.*


*11.  ಪ್ಲಾರೆನ್ಸ್ ನೈಟಿಂಗೇಲ್=ದೀಪಧಾರಣಿ ಮಹಿಳೆ*


*12.ಖಾನ್ ಅಬ್ದುಲ್ ಗಫಾರ್ ಖಾನ್=ಗಡಿನಾಡ ಗಾಂಧಿ*


*13.  ಜಯಪ್ರಕಾಶ ನಾರಾಯಣ=ಲೋಕನಾಯಕ*


*14.  ಪಿ.ಟಿ.ಉಷಾ=ಚಿನ್ನದ ಹುಡುಗಿ*


*15.  ಸುನೀಲ್ ಗವಾಸ್ಕರ್=ಲಿಟಲ್ ಮಾಸ್ಟರ್*


*16.  ಲಾಲಾ ಲಜಪತರಾಯ=ಪಂಜಾಬಿನ ಕೇಸರಿ*


*17.  ಷೇಕ್ ಮಹ್ಮದ್ ಅಬ್ಧುಲ್=ಕಾಶ್ಮೀರ ಕೇಸರಿ*


*18.  ಸಿ. ರಾಜಗೋಪಾಲಾಚಾರಿ=ರಾಜಾಜಿ*


*19.  ಸಿ. ಎಫ್. ಆಂಡ್ರೋಸ್=ದೀನಬಂಧು*


*20.  ಟಿಪ್ಪು ಸುಲ್ತಾನ=ಮೈಸೂರ ಹುಲಿ*


*21.  ದಾದಾಬಾಯಿ ನವರೋಜಿ=ರಾಷ್ಟ್ರಪಿತಾಮಹ*

*(ಭಾರತದ ವಯೋವೃದ್ಧ)*


*22.  ರವೀಂದ್ರನಾಥ ಟ್ಯಾಗೋರ್ =ರಾಷ್ಟ್ರಕವಿ.*


*23. ಡಾ ಶ್ರೀಕೃಷ್ಣ ಸಿಂಗ್=ಬಿಹಾರ ಕೇಸರಿ*


*24. ಟಿ ಪ್ರಕಾಶಂ=ಆಂಧ್ರ ಕೇಸರಿ*


*25. ಚಿತ್ತರಂಜನ್ ದಾಸ್=ದೇಶಬಂಧು*


*ಸಂತೋಷ ಮಾಡಳ್ಳಿ*

*ಮಾಹಿತಿ ವೇದಿಕೆ*

*26. ಶೇಖ್ ಮುಜಿಬತ್ ರಹಮಾನ್=ಬಂಗಬಂಧು*


*27. ಕರ್ಪೂರಿ ಠಾಕೂರ್=ಜನ ನಾಯಕ*


*28. ಪುರುಷೋತ್ತಮ್ ದಾಸ್ ಟಂಡನ್=ರಾಜಶ್ರೀ*


*29. ಡಾ. ರಾಜೇಂದ್ರ ಪ್ರಸಾದ್=ದೇಶ ರತ್ನ ಮತ್ತು ಅಜಾತಶತ್ರು*


*30. ಮದನ ಮೋಹನ ಮಾಳವೀಯ=ಮಹಾಮಾನ*


*31. ಮೇಜರ್ ಜನರಲ್ ರಾಜಿಂದರ್ ಸಿಂಗ್=ಗುಬ್ಬಚ್ಚಿ(Sparrow)*


*32. ಚಂದ್ರಶೇಖರ್=ಯುವ ಟರ್ಕ್ (Young Turk)*


*33. ಚೌಧರಿ ದೇವಿಲಾಲ=ತೌ(Tau)*


*34. ಭಗತ್ ಸಿಂಗ್=ಶಹೀದ್ ಇ ಅಜಾಮ್*


*35. ಮದರ್ ತೆರೇಸಾ=ತಾಯಿ*


*36. ಅಮೀರ್ ಖುಸ್ರೋ=ಹಿಂದುಸ್ಥಾನದ ಗಿಳಿ*


*37. ಲಾಲಾ ಲಜಪತ ರಾಯ್, ಬಾಲಗಂಗಾಧರ ತಿಲಕ್ ಮತ್ತು ಬಿಪಿನ್ ಚಂದ್ರ ಪಾಲ್=ಲಾಲ್, ಬಾಲ್, ಪಾಲ್*


*38. ಡಾ ಅನುಗ್ರಹ ನಾರಾಯಣ ಸಿಂಗ್=ಬಿಹಾರದ ವಿಭೂತಿ*


*39. ಜಗಜೀವನ್ ರಾಮ್=ಬಾಬುಜಿ*


*40. ಸಮುದ್ರ ಗುಪ್ತ=ಭಾರತದ ನೆಪೋಲಿಯನ್*


*41. ಮಹಾಕವಿ ಕಾಳಿದಾಸ=ಭಾರತದ ಶೇಕ್ಸ್ಪಿಯರ್*


*42. ಚಾಣಕ್ಯ=ಭಾರತದ ಮ್ಯಾಕೆವೇಲಿ*


*43.ಜೈನುಲ್ ಅಬ್ದಿನ್=ಕಾಶ್ಮೀರದ ಅಕ್ಬರ್*


*44. ರವಿಶಂಕರ್ ಮಹಾರಾಜ್=ಗುಜರಾತದ ಪಿತಾಮಹ*


*45. ದುಂಡಿರಾಜ್ ಗೋವಿಂದ ಫಾಲ್ಕೆ=ಭಾರತೀಯ ಚಲನಚಿತ್ರದ ಪಿತಾಮಹ*


*46. ರಾಜಾರಾಮ್ ಮೋಹನ್ ರಾಯ್=ಭಾರತದ ನವೋದಯದ ದೃವತಾರೆ*


*47. ಕಪಿಲ್ ದೇವ್=ಹರಿಯಾಣದ ಸುಂಟರಗಾಳಿ (ಹರಿಕೇನ್)*


*48. ಧ್ಯಾನ್ ಚಂದ್=ಹಾಕಿಯ ಜಾದೂಗಾರ (ಮಾಂತ್ರಿಕ)*


*49.ಕೆ.ವಿ. ಪುಟ್ಟಪ್ಪ=ಕುವೆಂಪು*


*50. ದೇಶ ಪ್ರೀಯ=ಯತೀಂದ್ರ ಮೋಹನ್ ಸೇನ್ ಗುಪ್ತ*


🌸🌸🌸🌸🌸🌸🌸

logoblog

Thanks for reading ಪ್ರಸಿದ್ಧ ವ್ಯಕ್ತಿಗಳು ಮತ್ತು ಅವರ ಬಿರುದುಗಳು*

Previous
« Prev Post

No comments:

Post a Comment

Disclaimer

Disclaimer/ Notice: This all documents and PDF notes & Magazines (Only Education and Knowledge Propose) we are downloaded from the (whatsApp & Telegram Groups) internet. We are not responsible for any type of copyright issues. If we have any complaint regarding this content. We are trying to remove this content shorty. Contact: pyadavgk@gmail.com

Popular Posts

Followers

Contact Form

Name

Email *

Message *