ದೆಹಲಿ: ಈ ವರ್ಷದಲ್ಲಿ 78 ದಿನಗಳ ಮಟ್ಟಿನ ಬೋನಸ್‌ಅನ್ನು ತನ್ನ ನೌಕರರಿಗೆ ನೀಡಲು ಮುಂದಾಗಿರುವ ರೈಲ್ವೇ ಇಲಾಖೆಯ ಹೆಜ್ಜೆಗೆ ಕೇಂದ್ರ ಸಂಪುಟ ಅಸ್ತು ಎಂದಿದೆ.
ಈ ಮೂಲಕ ಇಲಖೆಯ 12.2 ಲಕ್ಷ ನೌಕರರಿಗೆ ಅನುಕೂಲವಾಗಲಿದೆ. ಪ್ರತಿ ನೌಕರನಿಗೂ 18,000ರುನಷ್ಟು ಬೋನಸ್ ಸಿಗಲಿದೆ.
ಪ್ರದರ್ಶನಾಧರಿತ ಬೋನಸ್ ಇದಾಗಿದೆ. ಈ ಘೋಷಣೆಯು ಹಬ್ಬದ ಮಾಸದ ಕೆಲವೇ ದಿನಗಳ ಮುಂಚೆ ಬಂದಿದೆ. ಅಲ್ಲದೇ ಒಂಚ ರಾಜ್ಯಗಳ ಚುನಾವಣೆಯೂ ಸನ್ನಿಹಿತವಾಗಿದೆ.
No comments:
Post a Comment