ಜೂನ್ ನಲ್ಲಿ ನಡೆದ ಕೆ.ಎ.ಎಸ್. ಪರೀಕ್ಷೆಯ ಎರಡು ಪ್ರಶ್ನೆಪತ್ರಿಕೆಗಳಿಗೆ ಮಾತ್ರ ಉತ್ತರಗಳನ್ನ ನೀಡಲಾಗಿದ್ದು, ಇನ್ನುಳಿದ ಪ್ರಶ್ನೆಪತ್ರಿಕೆಗಳನ್ನ ಬೆರಳಚ್ಚಿಸುವ ಕಾರ್ಯ ಭರದಿಂದ ಸಾಗಿದೆ.. ಶೀಘ್ರದಲ್ಲೇ ಈ ತಾಣ ಸಮಗ್ರವಾಗಲಿದೆ. ನಿಮ್ಮ ಸಹಕಾರ, ಪ್ರೋತ್ಸಾಹಕ್ಕೆ ಪ್ರಶ್ನೋತ್ತರ ತಂಡ ಕೃತಜ್ಞತೆ ಸಲ್ಲಿಸುತ್ತದೆ.

ಆತ್ಮೀಯ ಸ್ಪರ್ಧಾರ್ಥಿಗಳೇ, ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತೆ ಮಾಹಿತಿ ನೀಡಲಾಗುತ್ತಿದೆ.https://t.me/kpsc2019 ಪ್ರಧಾನಿ ನರೇಂದ್ರ ಮೋದಿ ಅವರ ಮೊದಲ ಶ್ರೀಲಂಕಾ | General Knowledge in Kannada
https://www.highrevenuegate.com/dst1z9b3?key=96fa453e5c910a6715da3b114f6d9e35

RECENT POSTS

6

https://www.videosprofitnetwork.com/watch.xml?key=35286665df409d9f630563e3a619eb10

ಇತ್ತೀಚಿನ ಸುದ್ದಿ...Recent Notes

8

https://www.highrevenuegate.com/his7kbtc7?key=50a282e312a45be4aa549d301f853be2

Saturday, March 14, 2015

ಪ್ರಧಾನಿ ನರೇಂದ್ರ ಮೋದಿ ಅವರ ಮೊದಲ ಶ್ರೀಲಂಕಾ

  Pundalik       Saturday, March 14, 2015


ರೈಲ್ವೆ ಅಭಿವೃದ್ಧಿಗೆ ಸಾಲದ ನೆರವು


railve abhivruddhige saaladha neravu (14 Mar) ಕೊಲಂಬೊ (ಪಿಟಿಐ): ಪ್ರಧಾನಿ ನರೇಂದ್ರ ಮೋದಿ ಅವರ ಮೊದಲ ಶ್ರೀಲಂಕಾ ಪ್ರವಾಸದ ವೇಳೆ
*  ಭಾರತ ಮತ್ತು ಲಂಕಾ ಶುಕ್ರವಾರ ನಾಲ್ಕು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿವೆ.
1 ವೀಸಾ,
2 ಸುಂಕ,
3 ಯುವಜನ ಅಭಿವೃದ್ಧಿ ಮತ್ತು
4 ಶ್ರೀಲಂಕಾದಲ್ಲಿ ರವೀಂದ್ರನಾಥ್‌ ಟ್ಯಾಗೋರ್‌ ಅವರ ಸ್ಮಾರಕ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಾಲ್ಕು ಒಪ್ಪಂದಗಳಿಗೆ ಉಭಯ ರಾಷ್ಟ್ರಗಳು ಸಹಿ ಹಾಕಿದವು.
* ಟ್ರಿಂಕೋಮಲಿ ಬಂದರು ಪಟ್ಟಣವನ್ನು ಪೆಟ್ರೋಲಿಯಂ ಹಬ್‌ ಆಗಿ ರೂಪಿಸಲು ನೆರವು ನೀಡುವುದಾಗಿ ಭರವಸೆ ನೀಡಿದ ಮೋದಿ ಅವರು,
* ಲಂಕಾದಲ್ಲಿ ರೈಲ್ವೆ ವಲಯ ಅಭಿವೃದ್ಧಿಗೆ ಸುಮಾರು ₨ 1,999 ಕೋಟಿ ಸಾಲ ನೀಡುವುದಾಗಿ ಅವರು ಘೋಷಿಸಿದರು.
* ಭಯೋತ್ಪಾದನೆ ಹತ್ತಿಕ್ಕಲು ಸಹಕಾರ ಕೋರಿಕೆ: ಸಾಗರ ಭದ್ರತೆ ಮತ್ತು ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಹೆಚ್ಚಿನ ಸಹಕಾರ ನೀಡುವಂತೆ ಶ್ರೀಲಂಕಾಕ್ಕೆ ಮೋದಿ ಅವರು ಮನವಿ ಮಾಡಿದರು.
* ಶ್ರೀಲಂಕಾ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಅವರು, 'ಶ್ರೀಲಂಕಾದೊಂದಿಗಿನ ಭದ್ರತಾ ಸಹಕಾರಕ್ಕೆ ಆದ್ಯತೆ ನೀಡುತ್ತೇವೆ.
* ಎರಡೂ ರಾಷ್ಟ್ರಗಳಿಗೆ ಹಿಂದೂ ಮಹಾಸಾಗರದಲ್ಲಿನ ಭದ್ರತೆ ಮತ್ತು ಸಮೃದ್ಧಿ ಮಹತ್ವದ್ದಾಗಿದೆ.
* ಪರಸ್ಪರ ಸಹಕಾರದಿಂದ ಒಟ್ಟಿಗೆ ಕಾರ್ಯನಿರ್ವಹಿಸಿದರೆ ಮಾತ್ರ ನಾವು ಇಲ್ಲಿ ಯಶಸ್ವಿಯಾಗಲು ಸಾಧ್ಯ ' ಎಂದು ಅವರು ಹೇಳಿದರು. ತಮಿಳರಿಗೆ ಗೌರವಯುತ ಬದುಕು: ಮೋದಿ ಆಶಯ ಶ್ರೀಲಂಕಾದಲ್ಲಿರುವ ತಮಿಳರ ಶಾಂತಿ ಮತ್ತು ಸಾಮರಸ್ಯದ ಹೊಸ
logoblog

Thanks for reading ಪ್ರಧಾನಿ ನರೇಂದ್ರ ಮೋದಿ ಅವರ ಮೊದಲ ಶ್ರೀಲಂಕಾ

Previous
« Prev Post

No comments:

Post a Comment

Disclaimer

Disclaimer/ Notice: This all documents and PDF notes & Magazines (Only Education and Knowledge Propose) we are downloaded from the (whatsApp & Telegram Groups) internet. We are not responsible for any type of copyright issues. If we have any complaint regarding this content. We are trying to remove this content shorty. Contact: pyadavgk@gmail.com

Popular Posts

Followers

Contact Form

Name

Email *

Message *