ಜೂನ್ ನಲ್ಲಿ ನಡೆದ ಕೆ.ಎ.ಎಸ್. ಪರೀಕ್ಷೆಯ ಎರಡು ಪ್ರಶ್ನೆಪತ್ರಿಕೆಗಳಿಗೆ ಮಾತ್ರ ಉತ್ತರಗಳನ್ನ ನೀಡಲಾಗಿದ್ದು, ಇನ್ನುಳಿದ ಪ್ರಶ್ನೆಪತ್ರಿಕೆಗಳನ್ನ ಬೆರಳಚ್ಚಿಸುವ ಕಾರ್ಯ ಭರದಿಂದ ಸಾಗಿದೆ.. ಶೀಘ್ರದಲ್ಲೇ ಈ ತಾಣ ಸಮಗ್ರವಾಗಲಿದೆ. ನಿಮ್ಮ ಸಹಕಾರ, ಪ್ರೋತ್ಸಾಹಕ್ಕೆ ಪ್ರಶ್ನೋತ್ತರ ತಂಡ ಕೃತಜ್ಞತೆ ಸಲ್ಲಿಸುತ್ತದೆ.

ಆತ್ಮೀಯ ಸ್ಪರ್ಧಾರ್ಥಿಗಳೇ, ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತೆ ಮಾಹಿತಿ ನೀಡಲಾಗುತ್ತಿದೆ.https://t.me/kpsc2019 ಫತೇಪುರ ಸಿಕ್ರಿ: ವಿವಾದಕ್ಕೆ ಸಿಲುಕಿದ ಅಕ್ಬರನ 'ನವರತ್ನ' | General Knowledge in Kannada
https://www.highrevenuegate.com/dst1z9b3?key=96fa453e5c910a6715da3b114f6d9e35

RECENT POSTS

6

https://www.videosprofitnetwork.com/watch.xml?key=35286665df409d9f630563e3a619eb10

ಇತ್ತೀಚಿನ ಸುದ್ದಿ...Recent Notes

8

https://www.highrevenuegate.com/his7kbtc7?key=50a282e312a45be4aa549d301f853be2

Friday, March 06, 2015

ಫತೇಪುರ ಸಿಕ್ರಿ: ವಿವಾದಕ್ಕೆ ಸಿಲುಕಿದ ಅಕ್ಬರನ 'ನವರತ್ನ'

  Pundalik       Friday, March 06, 2015

ಫತೇಪುರ ಸಿಕ್ರಿ: ವಿವಾದಕ್ಕೆ ಸಿಲುಕಿದ ಅಕ್ಬರನ 'ನವರತ್ನ'

fatepura sikri: vivaadakke silukidha akbarana 'navaratna'(6 Mar) ಆಗ್ರಾ: ಮೊಘಲ್ ದೊರೆ ಅಕ್ಬರನ ಆಸ್ಥಾನದ 'ನವರತ್ನಗಳ' ವಿಗ್ರಹಗಳನ್ನು ವಿಶ್ವ ಪರಂಪರೆ ತಾಣ ಫತೇಪುರ ಸಿಕ್ರಿಯಲ್ಲಿ ಸ್ಥಾಪಿಸಲು ಡಿವಿಷನಲ್ ಕಮೀಷನರ್ ಪ್ರದೀಪ್ ಭಟ್ನಾಗರ್ ಅವರು ಕೈಗೊಂಡಿರುವ ನಿರ್ಧಾರದ ಬಗ್ಗೆ ವಿವಾದ ಉದ್ಭವಿಸಿದೆ. ಮಹಾನ್ ವ್ಯಕ್ತಿಗಳಿಂದ ಜ್ಞಾನ ಗಳಿಸಿಕೊಳ್ಳುವ ಅಕ್ಬರನ ಆಸಕ್ತಿಯು ಆತನ ಆಸ್ಥಾನಕ್ಕೆ ಪ್ರತಿಭಾವಂತರ ಸೇರ್ಪಡೆಗೆ ಕಾರಣವಾಗಿತ್ತು. ಆಸ್ಥಾನದ ಇಂತಹ ಪ್ರತಿಭಾವಂತರು 'ನವರತ್ನಗಳು' ಎಂದೇ ಖ್ಯಾತರಾಗಿದ್ದರು. ಜನಪ್ರಿಯ ನಂಬಿಕೆಯ ಪ್ರಕಾರ ಅಬುಲ್ ಫಜಲ್, ಅಬ್ದುಲ್ ರಹೀಮ್​ಖಾನ್-ಐ-ಖಾನಾ, ಬೀರ್ ಬಲ್, ಮುಲ್ಲಾ ದೊ-ಫಿಯಾಜಾ, ಫೈಜಿ, ರಾಜಾ ಮಾನ್ ಸಿಂಗ್, ರಾಜಾ ತೋಡರ ಮಲ್, ಫಕೀರ್ ಅಜಿಯೋ ದಿನ್ ಮತ್ತು ತಾನ್ ಸೇನ್ ಇವರು ಅಕ್ಬರನ ಆಸ್ಥಾನದ 'ನವರತ್ನ'ಗಳು. ಆಗ್ರಾ ಅಭಿವೃದ್ಧಿ ಪ್ರಾಧಿಕಾರದ ನಿಧಿಯನ್ನು ಬಳಸಿಕೊಂಡು ಭಟ್ನಾಗರ್ ಅವರು ಫತೇಪುರ ಸಿಕ್ರಿಯಲ್ಲಿ ಸ್ಥಾಪಿಸುವ ಸಲುವಾಗಿ ಈ 9 ಪ್ರತಿಮೆಗಳ ನಿರ್ಮಾಣಕ್ಕೆ ಆಜ್ಞಾಪಿಸಿದ್ದರು. ಆದರೆ ತಮ್ಮ ಆಸ್ಥಾನದ ಒಂಬತ್ತು 'ರತ್ನಗಳನ್ನು' ಅಕ್ಬರನು ನೇಮಿಸಿದ್ದಕ್ಕೆ ಸಂಬಂಧಿಸಿದ ಚಾರಿತ್ರಿಕ ದಾಖಲೆಗಳನ್ನು ಒದಗಿಸುವಂತೆ ಇತಿಹಾಸಕಾರರು ಈಗ ಅವರನ್ನು ಕೋರಿದ್ದಾರೆ. 'ನನ್ನ ತಿಳುವಳಿಕೆಯ ಪ್ರಕಾರ ಅಕ್ಬರನ ಒಂಬತ್ತು 'ರತ್ನ'ಗಳ ಬಗ್ಗೆ ಅಧಿಕೃತ ಪಟ್ಟಿಯನ್ನು ಯಾವುದೇ ಸಮಕಾಲೀನ ಇತಿಹಾಸಕಾರನೂ ಒದಗಿಸಿಲ್ಲ. ಅದು ಕೇವಲ ಜನಪದ ನಂಬಿಕೆ' ಎಂದು ಖ್ಯಾತ ಮೊಘಲ್ ಇತಿಹಾಸಕಾರ
logoblog

Thanks for reading ಫತೇಪುರ ಸಿಕ್ರಿ: ವಿವಾದಕ್ಕೆ ಸಿಲುಕಿದ ಅಕ್ಬರನ 'ನವರತ್ನ'

Previous
« Prev Post

No comments:

Post a Comment

Disclaimer

Disclaimer/ Notice: This all documents and PDF notes & Magazines (Only Education and Knowledge Propose) we are downloaded from the (whatsApp & Telegram Groups) internet. We are not responsible for any type of copyright issues. If we have any complaint regarding this content. We are trying to remove this content shorty. Contact: pyadavgk@gmail.com

Popular Posts

Followers

Contact Form

Name

Email *

Message *