ಜೂನ್ ನಲ್ಲಿ ನಡೆದ ಕೆ.ಎ.ಎಸ್. ಪರೀಕ್ಷೆಯ ಎರಡು ಪ್ರಶ್ನೆಪತ್ರಿಕೆಗಳಿಗೆ ಮಾತ್ರ ಉತ್ತರಗಳನ್ನ ನೀಡಲಾಗಿದ್ದು, ಇನ್ನುಳಿದ ಪ್ರಶ್ನೆಪತ್ರಿಕೆಗಳನ್ನ ಬೆರಳಚ್ಚಿಸುವ ಕಾರ್ಯ ಭರದಿಂದ ಸಾಗಿದೆ.. ಶೀಘ್ರದಲ್ಲೇ ಈ ತಾಣ ಸಮಗ್ರವಾಗಲಿದೆ. ನಿಮ್ಮ ಸಹಕಾರ, ಪ್ರೋತ್ಸಾಹಕ್ಕೆ ಪ್ರಶ್ನೋತ್ತರ ತಂಡ ಕೃತಜ್ಞತೆ ಸಲ್ಲಿಸುತ್ತದೆ.

ಆತ್ಮೀಯ ಸ್ಪರ್ಧಾರ್ಥಿಗಳೇ, ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತೆ ಮಾಹಿತಿ ನೀಡಲಾಗುತ್ತಿದೆ.https://t.me/kpsc2019 ಭೂಗೋಳ | General Knowledge in Kannada
https://www.highrevenuegate.com/dst1z9b3?key=96fa453e5c910a6715da3b114f6d9e35

RECENT POSTS

6

https://www.videosprofitnetwork.com/watch.xml?key=35286665df409d9f630563e3a619eb10

ಇತ್ತೀಚಿನ ಸುದ್ದಿ...Recent Notes

8

https://www.highrevenuegate.com/his7kbtc7?key=50a282e312a45be4aa549d301f853be2

Wednesday, March 04, 2015

ಭೂಗೋಳ

  Pundalik       Wednesday, March 04, 2015

ಪ್ರಪಂಚದ ಭೂಗೋಳ

* ಭಾರತದ ಜನಸಂಖ್ಯೆ ಸುಮಾರ - 121 ಕೋಟಿ
 * ಜನಸಂಖ್ಯೆಯಲ್ಲಿ ಭಾರತ ಪಡೆದಿರುವ ಸ್ಥಾನ - 2 ನೇ ಸ್ಥಾನ
* ಜನಸಂಖ್ಯೆಲ್ಲಿ ಪ್ರಥಮ ಸ್ಥಾನ ಪಡೆದಿರುವ ರಾಷ್ಟ್ರ - ಚೀನಾ
* ಬಾರತದಲ್ಲಿಯ ಸಸ್ಯ ಜಾತಿಯ ಸಂಖ್ಯೆ - 47,000 ಬಗೆ
* ಭಾರತದಲ್ಲಿರುವ ಪಕ್ಷಿ ಜಾತಿಯ ಸಂಖ್ಯೆ - 1200 ಬಗೆ
* ಭಾರತದಲ್ಲಿರುವ ಮತ್ಯಗಳ ಬಗಗಳು - 2500 ಬಗೆ
* ಭಾರತದ ದಕ್ಷಿಣದಲ್ಲಿರುವ ಖಾರಿ - ಮನ್ನಾರ್ ಖಾರಿ
*ಭಾರತದ ಪಶ್ಚಿಮದಲ್ಲಿರುವ ಖಾರಿ - ಕಛ್ ಖಾರಿ
* ಭರತನ ತಂದೆ ಹಾಗೂ ತಾಯಿ - ದುಶ್ಯಂತ ಹಾಗೂ ಶಕುಂತಲೆ
* ಸಿಂಧೂ ನದಿಯನ್ನು ಹಿಂದೂ ಎಂದು ಸಂಭೋದಿಸಿದವರು - ಪರ್ಶಿಯನ್ನರು
* ಸಿಂಧೂ ನದಿಯನ್ನು ಇಂಡಸ್ ಎಂದು ಕರೆದಿರುವವರು - ಮ್ಯಾಸಿಡೋನಿಯರು
* ಬಾರತದಲ್ಲಿ ಪ್ರಥಮ ಬಾರಿಗೆ ಭಾರತೀಯ ಸಮಾಜದ ಜನಾಂಗೀಯ ಸಮೀಕ್ಷೆ ಮಾಡಿದವರು - ಸರ್ ಹರ್ಬರ್ಟ್ ರಿಸ್ತೆ ( 1901 )
* ಭಾರತದಲ್ಲಿಯ ಜಾತಿಯ ಸಂಖ್ಯೆ - 3000
* ಭಾರತದ ಸಂವಿಧಾನ ಹೊಂದಿರುವ ಭಾಷೆಗಳ ಸಂಖ್ಯೆ - 18
* ಸೂರ್ಯ ಚಂದ್ರರು ಎರಡು ಕಣ್ಣುಗಳಿದ್ದಂತೆ ಎಂದು ಹೇಳಿದವರು - ರಿಚರ್ಡ್ ಆಕ್ಲ್ಯುಯಸ್
* ಪ್ರಪಂಚದಲ್ಲಿಯೇ ಅತ್ಯುತ್ತಮ ನೌಕ ವ್ಯವಸ್ಥೆ ಹೊಂದಿದ ದೇಶ - ಇಂಗ್ಲೇಂಡ್
* ಹಿಮಾಲಯ ಪರ್ವತದ ಉದ್ದ - 1500 ಮೈಲುಗಳು
* ಪ್ರಪಂಚದ ಅತ್ಯಂತ ಎತ್ತರವಾದ ಶಿಖರ - ಮೌಂಟ್ ಎವರೆಸ್ಟ್
* ಮೌಂಟ್ ಎವರೆಸ್ಟ್ ಇರುವುದು - ನೇಪಾಳ ಮತ್ತು ಟಿಬೆಟ್ ಗಡಿಗಳ ಮಧ್ಯೆ
* ಮೌಂಟ್ ಎವರೆಸ್ಟ್ ಶಿಖರ ಹತ್ತಿದ ಮೊದಲ ಭಾರತೀಯ - ತೇನ್ ಸಿಂಗ್ ನೂರ್ಗೆ
* ಮೌಂಟ್ ಎವರೆಸ್ಟ್ ಶಿಖರ ಹತ್ತಿದ ಮೊದಲು ಹತ್ತಿದವರು - ತೇನ್ ಸಿಂಗ್ ನೂರ್ಗೆ ಮತ್ತು ಆಡಮಂಡ್ ಹಿಲರಿ
* ತೇನ್ ಸಿಂಗ್ ನೂರ್ಗೆ ಮತ್ತು ಆಡಮಂಡ್ ಹಿಲರಿ ಮೌಂಟ್ ಎವರೆಸ್ಟ್ ಶಿಖರ ಎರಿದ ವರ್ಷ 1953 ರಲ್ಲಿ
* ಭಾರತದ ಅತ್ಯಂತ ಎತ್ತರವಾದ ಶಿಖರ - k2 ಅಥಾವ ಗಾಡ್ವಿನ್ ಆಸ್ಟೀನ್
* k2 ಅಥಾವ ಗಾಡ್ವಿನ್ ಆಸ್ಟೀನ್ ಇದರ ಎತ್ತರ - 28250 ಅಡಿಗಳು
* k2 ಅಥಾವ ಗಾಡ್ವಿನ್ ಆಸ್ಟೀನ್ ಇದು ಪ್ರಸ್ತುತ - ಪಾಕಿಸ್ಥಾನದ ಅಧೀನದಲ್ಲಿದೆ
* ಹಿಂದೂ ಖುಷ್ ಪರ್ವತಗಳು ಭಾಗ - ಭಾರತದ ವಾಯುವ್ಯ ಭಾಗ
* ವಿಂಧ್ಯಾಪರ್ವತದ ದಕ್ಷಿಣಕ್ಕಿರುವ ಪರ್ವತ ಶ್ರೇಣಿ - ಸಾತ್ಪುರ ಬೆಟ್ಟ
* ಸೈಬಿರಿಯಾದಿಂದ ಭಾರತದ ಕಡೆಗೆ ಬೀಸುವ ಮಾರುತ - ಶೀತಮಾರುತ
* ಭಾರತದ ಪಶ್ಚಿಮ ಘಟ್ಟದ ಘಾಟ್ ಗಳು - ಷಾಟ್ ಘಾಟ್ ಮತ್ತು ಬೋರ್ ಘಾಟ್
* ಭಾರತದ ಪಶ್ಟಿಮದ ಮಹಾದ್ವಾರ - ಮುಂಬೈ
* ಮೊದಲನೇ ತರೈನ್ ಯುದ್ದ ಸಂಭವಿಸಿದ್ದು - 1191 ರಲ್ಲಿ
* ಎರಡನೇ ತರೈನ್ ಯುದ್ದ ಸಂಭವಿಸಿದ್ದು - 1192
* ಪಾಣಿಪತ್ ಕದನ ಸಂಭವಿಸಿದ್ದು - 1761 ರಲ್ಲಿ
* ಬಕ್ಸಾರ್ ಕದನ ನಡೆದ ವರ್ಷ - 1764
* ಪಾಟಲಿ ಪುತ್ರದ ಹಿಂದಿನ ಹೆಸರು - ಪಾಟ್ನ
* ಅಲಹಾಬಾದ್ ನ ಹಿಂದಿನ ಹೆಸರು - ಪ್ರಯಾಗ್
* ಪಶ್ಚಿಮ ಘಟ್ಟದಲ್ಲಿ ಹುಟ್ಟುವ ನದಿಗಳು - ಕೃಷ್ಣ , ಕಾವೇರಿ , ಗೋದಾವರಿ
* ಪೂರ್ವ ತೀರ ಪ್ರದೇಶದ ಹೆಸರು - ಕೋರಮಂಡಲ , ಗೋಲ್ಕೋಂಡ
* ಪಶ್ಚಿಮ ತೀರ ಪ್ರದೇಶದ ಹೆಸರು - ಮಲಬಾರ್ ಹಾಗೂ ಕೊಂಕಣ
* ಶರಾವತಿ ನದಿಯು ಸೃಷ್ಠಿಸಿದ ಜಲಪಾತ - ಗೇರು ಸೊಪ್ಪೆ ಜಲಪಾತ
* ಭಾರತದ ಕರಾವಳಿಯು ಬಹುತೇಕ - ನೇರವಾಗಿದೆ
* ಭಾರತ ಇತಿಹಾಸದ ಅತ್ಯಂತ ವಿಶಿಷ್ಟ ಲಕ್ಷಣ - ವಿವಿಧತೆಯಲ್ಲಿ ಏಕತೆ
* ಪ್ರಾಚೀನ ಕಾಲದಲ್ಲಿ ಆಕ್ರಮಣಕಾರರನ್ನ ತಡೆದ ಶ್ರೇಣಿ - ಹಿಮಾಲಯ ಪರ್ವತ
* ಉತ್ತರ ಭಾರತವನ್ನು ದಕ್ಷಿಣಭಾರತದಿಂದ ಪ್ರತ್ಯೇಕಿಸುವ ಶ್ರೇಣಿ - ವಿಂದ್ಯಾಪರ್ವತ
* ದೆಹಲಿಯ ಸಮೀಪ ಹರಿಯುವ ನದಿ - ಯಮುನಾ ನದಿ
* ಭಾರತಕ್ಕೆ ಮಳೆ ತರುವ ಮಾರುತ - ಮಾನ್ಸೂನ್ ಮಾರುತ
* ಭಾರತದ ಸಮಶೀತೋಷ್ಣ ವಲಯ - ಸಿಂಧೂ ಹಾಗೂ ಗಂಗಾ ನದಿಯ ಬಯಲು ಪ್ರದೇಶ
* ಹಿಂದೂ ಧರ್ಮದ ಇನ್ನೋಂದು ಹೆಸರು - ಸನಾತನ ಧರ್ಮ
* ಭಾರತವನ್ನು ವಿವಿಧತೆಯಲ್ಲಿ ಏಕತೆಯ ಧರ್ಮ ಎಂದವರು - ನೆಹರು
* ಭಾರತದಲ್ಲಿರುವ ರಾಜ್ಯಗಳ ಸಂಖ್ಯೆ - 29 ,  telangan 2 jun 2015
* ಕೇಂದ್ರಾಡಳಿತ ಪ್ರದೇಶ - 7
* 2000 ದಲ್ಲಿ ರಚನೆಯಾದ ರಾಜ್ಯಗಳು - ಉತ್ತರಾಂಚಲ , ಛತ್ತೀಸ್ ಘಡ , ಝಾರ್ಕಾಂಡ್
* ಭಾರತದ ಪೂರ್ವದಲ್ಲಿರುವ ದ್ವೀಪಗಳು - - ಅಂಡಮಾನ್ ಮತ್ತು ನಿಕೋಬರ್
* ಭಾರತದ ಸಮುದ್ರ ಕರಾವಳಿಯ ಉದ್ದ - 7516.5 ಕಿ.ಮೀ
* ಹಿಮಾಲಯದ ಉತ್ತರದಲ್ಲಿ ಉದ್ದ - 2500 ಕಿ.ಮೀ
* ವಾಯುವ್ಯ ಭಾರತದಲ್ಲಿರುವ ಕಣಿವೆಗಳು - ಖೈಬರ್ ಮತ್ತು ಬೋಲಾನ್
* ಭಾರತದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ - ಮೌಸಿನ್ ರಾಮ್
* ಕಲ್ಲಿಕೋಟೆಯ ಪ್ರಾಚೀನ ಹೆಸರು - ಕೋಳಿಕೋಡ್ , ಕಾಕೋಡ್
* ಚೆನ್ನೈನ ಪ್ರಾಚೀನ ಹೆಸರು - ಮದ್ರಾಸು
* ಮಗಧದ ರಾಜಧಾನಿ - ಪಾಟಲಿಪುತ್ರ
* ವರ್ಧನರ ರಾಜಧಾನಿ - ಕನೋಜ್
* ಭಾರತದ ವಿಸ್ತೀರ್ಣತೆಯ ಬಗ್ಗೆ ತಿಳಿಸುವ ಗ್ರಂಥ - ವಿಷ್ಣುಪುರಾಣ
* ಈಶಾನ್ಯ ಭಾರತದಲ್ಲಿರುವ ಜನಾಂಗ - ಮಂಗೋಲಾಯ್ಡ್
* ಅಂಡಮಾನ್ ಹಾಗೂ ಕೇರಳದಲ್ಲಿರುವ ಜನಾಂಗ - ನಿಗ್ರಿಟೋ
* ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಂಡು ಬರುವ ಜನಾಂಗ - ಪ್ರೋಟೋ ಅಸ್ಟ್ರೋಲಾಯ್ಡ್
* ಪಶ್ಚಿಮ ಭಾರತದಲ್ಲಿರುವ ಜನಾಂಗ - ನಾರ್ಡಿಕ್
* ಕೃಷ್ಣವರ್ಣದ ಜನರನ್ನು - ಮೇಡಿಟರೇನಿಯನ್ ಎನ್ನುವರು
* ಹಡಗುಕಟ್ಟುಲು ಬಳಸಲು ಮರ - ಸಾಗುವಾನಿ
* ಏಷ್ಯಾಖಂಡದ ಪರ್ಯಾಯ ದ್ವೀಪ - ಬಾರತ
* ಭಾರತದ ಸಮುದ್ರ ತೀರದ ಉದ್ದ - 6100 ಕಿ.ಮೀ.
* ಬಾರತದಲ್ಲಿ ಸಮುದ್ರ ತೀರ ಹೊಂದಿರುವ ರಾಜ್ಯಗಳ ಸಂಖ್ಯೆ - 9
* ಸಮುದ್ರ ತೀರ ಹೊಂದಿರುವ ರಾಜ್ಯಗಳು - ಗುಜರಾತ್ , ಮಹಾರಾಷ್ಟ್ರ , ಗೋವಾ, ಕರ್ನಾಟಕ , ಕೇರಳ ,ತಮಿಳುನಾಡು , ಆಂದ್ರಪ್ರದೇಶ , ಒರಿಸ್ಸಾ , ಪಶ್ಚಿಮ ಬಂಗಾಳ
* ಅತ್ಯಧಿಕರ ಸಮುದ್ರ ತೀರವನ್ನು ಹೊಂದಿರುವ ರಾಜ್ಯ - ಗುಜರಾತ್ ಹಾಗೂ ಆಂದ್ರಪ್ರದೇಶ
* ಅತಿ ಕಡಿಮೆ ಸಮುದ್ರ ತೀರ ಹೊಂದಿರುವ ರಾಜ್ಯ - ಗೋವಾ
* ಮೂರು ಸಮುದ್ರಗಳು ಸಂಗಮವಾಗುವ ರಾಜ್ಯ - ತಮಿಳುನಾಡು
* ಮೌಂಟ್ ಎವರೆಸ್ಟ್ ಶಿಖರದ ಎತ್ತರ - 8848 ಮೀಟರ್
* k2 ಅಥಾವ ಗಾಡ್ವಿನ್ ಅಸ್ಟೀನ್ ನ ಎತ್ತರ - 8611 ಮೀಟರ್
* ವಿಶ್ವದಲ್ಲಿಯೆ ಅತಿ ಎತ್ತರದ ಪ್ರಸ್ಥ ಭೂಮಿ - ಪಾಮೀರ್
* ಅರಾವಳಿ ಪರ್ವತದ ಅತ್ಯಂತ ಎತ್ತರ ಶಿಖರ - ಮೌಂಟ್ ಅಬು
*ಭಾರತದ ದಕ್ಷಿಣ ತುದಿಯ ಹೆಸರು - ಕನ್ಯಾಕುಮಾರಿ
* ಭಾರತದ ಕೊನೆಯ ಪಾಯಿಂಟ್ ನ ಹೆಸರು - ಲೆಹಾನ್ ಚಿಂಗ್
*ಲೆಹಾನ್ ಚಿಂಗ್ ಇದು - ಅಂಡಮಾನ್ ನಲ್ಲಿದೆ
* ಭಾರತ ದೇಶದ ಉತ್ತರ ಭಾಗದ ಕೊನೆಯ ಪಾಯಿಂಟ್ - ಕಿಲಿಕ್ ದಾವನ್ ಪಾಸ್
* ಕಿಲಿಕ್ ದಾವನ್ ಪಾಸ್ ಇದು - ಜಮ್ಮು ಕಾಶ್ಮೀರ ದಲ್ಲಿದೆ
* ಭಾರತದ ರಾಜಧಾನಿ - ದೆಹಲಿ
* ವಿಶ್ವದ ಜನಸಂಖ್ಯೆಯಲ್ಲಿ ಭಾರತದ ಪಾಲು - 17.7 %
* ವಿಶ್ವದ ವಿಸ್ತೀರ್ಣದಲ್ಲಿ ಭಾರತದ ಪಾಲು - 2.4%
* ಮಹಿಳೆಯರು ಹೆಚ್ಚಾಗಿರುವ ರಾಜ್ಯ - ಕೇರಳ
* ಮಹಿಳೆಯರು ಕಡಿಮೆಯಿರುವ ರಾಜ್ಯ - ಹರಿಯಾಣ
* ಭಾರತದ ಜನಸಾಂದ್ರತೆ - ಚ.ಕಿ.ಮೀ.382
ಅಧಿಕ ಸಾಕ್ಷರತೆಯಿರುವ ರಾಜ್ಯ - ಕೇರಳ ( 90.92 %)
ಅತಿ ಕಡಿಮೆ ಸಾಕ್ಷರತೆಯಿರುವ ರಾಜ್ಯ - ಬಿಹಾರ ( 47.53 %)
ಅಧಿಕ ಸಾಕ್ಷರತೆಯಿರುವ ಕೇಂದ್ರಾಡಳಿತ ಪ್ರದೇಶ - ಲಕ್ಷ ದ್ವೀಪ ( 87.52 %)
ಅತಿ ಕಡಿಮೇ ಸಾಕ್ಷರತೆಯಿರುವ ರಾಜ್ಯ - ದಾದ್ರ ನಗರ್ ಹಾವೆಲಿ ( 60.03 %)
* ಸಂಸತ್ತಿನಲ್ಲಿ ರಾಜ್ಯ ಸಭೆಯ ಸ್ಥಾನಗಳು - 250
* ಭಾರತದ ಲೋಕ ಸಭೆಯ ಸ್ಥಾನಗಳು - 545
* ಭಾರತದ ರಾಷ್ಟ್ರೀಯ ಪದ್ಯ - ವಂದೇ ಮಾತರಂ
* ಭಾರತದ ಸಂವಿಧಾನ ಜಾರಿಗೆ ಬಂದಿದ್ದು - 26/01 /1950 ರಲ್ಲಿ
* ರಾಷ್ಟ್ರೀಯ ಕ್ರೀಡಾ ದಿನೋತ್ಸವ - ಆಗಸ್ಟ್ 29
* ರಾಷ್ಟ್ರೀಯ ವಿಜ್ಞಾನ ದಿನೋತ್ಸವ - ಫೆಬ್ರವರಿ - 28
* ಭಾರತದ ಆಡಳಿತ ಭಾಷೆ - ಹಿಂದಿ
* ಭಾರತ ದೇಶವನ್ನ ಒಂದು ಉಪಖಂಡವೆಂದು ಕರೆಯುವರು
* ಭಾರತವನ್ನು - 4 ಸ್ವಾಭಾವಿಕವಾಗಿ ವಿಭಾಗಗಳಾಗಿ ವಿಭಾಗಿಸಲಾಗಿದೆ
* ಭಾರತದ ದಕ್ಷಿಣ ತುದಿ - ಹಿಂದೂ ಮಹಾಸಾಗರದೊಳಗೆ ಚಾಚಿಕೊಂಡಿದೆ
* ಶ್ರೀಲಂಕಾವನ್ನು ಭಾರತದ ಭೂ ಭಾಗದಿಂದ ಬೇರ್ಪಡಿಸಿದ ಜಲಸಂಧಿ - ಮನ್ನಾರ್ ಜಲಸಂಧಿ ಅಥವಾ ಪಾಕ್ ಜಲಸಂಧಿ
* ಭಾರತದ ವಾಯುವ್ಯ ಭಾಗದಲ್ಲಿರುವ ಕಣಿವೆಗಳು - ಖೈಬರ್ ಮತ್ತು ಬೋಲಾನ್
* ದಕ್ಷಿಣ ಪರ್ಯಾಯ ದ್ವೀಪವನ್ನು ವಿಂಧ್ಯಾ ಸಾತ್ಪುರ ಭಾರತದಿಂದ ಬೇರ್ಪಡಿಸಿದ ಬೆಟ್ಟಗಳು - ವಿಂಧ್ಯಾ ಸಾತ್ಪುರ ಬೆಟ್ಟಗಳು
* ಭಾರತದ ವಾಯುವ್ಯದಲ್ಲಿ ಹಾಗೂ ಕಾಶ್ಮೀರದಿಂದ ರಾಜಸ್ಥಾನದವರೆಗೆ ಿರುವ ಜನಾಂಗ - ಇಂಡೋ - ಆರ್ಯನ್ ಜನಾಂಗಕ್ಕೆ ಸೇರಿದವರು
* ಇಂಡೋ - ಆರ್ಯನ್ನರು ಈ ವರ್ಣದವರು - ಬಿಳಿ
* ದ್ರಾವಿಡರು ಈ ವರ್ಣದವರು - ಕಪ್ಪು
* ಹಿಮಾಲಯ ಪರ್ವತ ಪ್ರದೇಶದ ಮನಮೋಹಕ ಕಂದಕಗಳು - ಕುಲು ಡೂನ್
* ಹಿಮಾಲಯದಲ್ಲಿ ಹುಟ್ಟುವ ನದಿಗಳು - ಸಿಂಧೂ , ಗಂಗಾ , ಬ್ರಹ್ಮಪುತ್ರ
logoblog

Thanks for reading ಭೂಗೋಳ

Previous
« Prev Post

No comments:

Post a Comment

Disclaimer

Disclaimer/ Notice: This all documents and PDF notes & Magazines (Only Education and Knowledge Propose) we are downloaded from the (whatsApp & Telegram Groups) internet. We are not responsible for any type of copyright issues. If we have any complaint regarding this content. We are trying to remove this content shorty. Contact: pyadavgk@gmail.com

Popular Posts

Followers

Contact Form

Name

Email *

Message *