ಜೂನ್ ನಲ್ಲಿ ನಡೆದ ಕೆ.ಎ.ಎಸ್. ಪರೀಕ್ಷೆಯ ಎರಡು ಪ್ರಶ್ನೆಪತ್ರಿಕೆಗಳಿಗೆ ಮಾತ್ರ ಉತ್ತರಗಳನ್ನ ನೀಡಲಾಗಿದ್ದು, ಇನ್ನುಳಿದ ಪ್ರಶ್ನೆಪತ್ರಿಕೆಗಳನ್ನ ಬೆರಳಚ್ಚಿಸುವ ಕಾರ್ಯ ಭರದಿಂದ ಸಾಗಿದೆ.. ಶೀಘ್ರದಲ್ಲೇ ಈ ತಾಣ ಸಮಗ್ರವಾಗಲಿದೆ. ನಿಮ್ಮ ಸಹಕಾರ, ಪ್ರೋತ್ಸಾಹಕ್ಕೆ ಪ್ರಶ್ನೋತ್ತರ ತಂಡ ಕೃತಜ್ಞತೆ ಸಲ್ಲಿಸುತ್ತದೆ.

ಆತ್ಮೀಯ ಸ್ಪರ್ಧಾರ್ಥಿಗಳೇ, ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತೆ ಮಾಹಿತಿ ನೀಡಲಾಗುತ್ತಿದೆ.https://t.me/kpsc2019 ಕ್ವಿಝ್ | General Knowledge in Kannada
https://www.highrevenuegate.com/dst1z9b3?key=96fa453e5c910a6715da3b114f6d9e35

RECENT POSTS

6

https://www.videosprofitnetwork.com/watch.xml?key=35286665df409d9f630563e3a619eb10

ಇತ್ತೀಚಿನ ಸುದ್ದಿ...Recent Notes

8

https://www.highrevenuegate.com/his7kbtc7?key=50a282e312a45be4aa549d301f853be2

Thursday, March 05, 2015

ಕ್ವಿಝ್

  Pundalik       Thursday, March 05, 2015
1) ಕೇಂದ್ರ ಸರ್ಕಾರವು ಮಂತ್ರಿಮಂಡಲದ ಸದಸ್ಯರನ್ನು ಈ ಕೆಳಗಿನಂತೆ ವಿಂಗಡಿಸಿದೆ.
a) ಸಂಪುಟ ದರ್ಜೆ ಸಚಿವರು b) ರಾಜ್ಯ ಸಚಿವರು
c) ಉಪಮಂತ್ರಿಗಳು  d) ಮೇಲಿನ ಎಲ್ಲವು
2) ಭಾರತ ಸಂವಿಧಾನದ 42ನೇ ತಿದ್ದುಪಡಿ(1976–ಇಂದಿರಗಾಂಧಿ ಸರ್ಕಾರ)ಯ ಮೂಲಕ ಲೋಕಸಭೆಯ ಅಧಿಕಾರಾವಧಿಯನ್ನು ಎಷ್ಟು ವರ್ಷಗಳಿಗೆ ವಿಸ್ತರಿಸಲಾಯಿತು.
a)ನಾಲ್ಕು ವರ್ಷ b) ಐದು ವರ್ಷ
c)ಆರು ವರ್ಷ
d) ಮೇಲಿನ ಯಾವುದು ಅಲ್ಲ
3)ನಿರ್ಧಿಷ್ಟವಾಗಿ ಭಾರತ ಸಂವಿಧಾನದ ಎಷ್ಟನೇ ವಿಧಿಯು ಲೋಕಸಭೆಯ ಸಭಾಧ್ಯಕ್ಷರ ಸ್ಥಾನದ ಬಗ್ಗೆ ಹೇಳುತ್ತದೆ.
a) 94 ವಿಧಿ b) 93ನೇ ವಿಧಿ
c) 92ನೇ ವಿಧಿ d) 91 ವಿಧಿ
4) ಸುಪ್ರಿಂಕೋರ್ಟ್‌ ಮತ್ತು ಹೈಕೋರ್ಟ್‌ಗಳನ್ನು ರಚಿಸುವ ಅಧಿಕಾರ ಇರುವುದು
a) ಲೋಕಸಭೆ b) ರಾಜ್ಯಸಭೆ
c) ರಾಷ್ಟ್ರಪತಿ d) ಮೇಲಿನ ಎಲ್ಲವು
5) ಸಂವಿಧಾನದ 56ನೇ ವಿಧಿಯ ಪ್ರಕಾರ ರಾಷ್ಟ್ರಪತಿಗಳ ಅಧಿಕಾರಾವಧಿಯ ಐದು ವರ್ಷ. ಅವರಿಗೆ ಈ ಕೆಳಗಿನವರು ಯಾರು ಪ್ರಮಾಣ ವಚನ ಬೋಧಿಸುತ್ತಾರೆ?
a) ಸರ್ಕಾರದ ಸಚೇತಕ
    b) ಪ್ರಧಾನಮಂತ್ರಿ
c) ಲೋಕಸಭೆಯ ಸಭಾಧ್ಯಕ್ಷರು
d) ಸುಪ್ರಿಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ
6) ಸಂವಿಧಾನದ ಎಷ್ಟನೇ ವಿಧಿಗಳು ರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿದಂತೆ ವಿವರಿಸುತ್ತವೆ?
a) 52 ಮತ್ತು 53ನೇ ವಿಧಿ  b) 54 ಮತ್ತು 55ನೇ ವಿಧಿ
c) 55 ಮತ್ತು 56ನೇ ವಿಧಿ  d) 53 ಮತ್ತು 54ನೇ ವಿಧಿ
7) ಭಾರತ ಸಂವಿಧಾನದ 4ನೇ ಭಾಗದಲ್ಲಿರುವ ರಾಜ್ಯ ನಿರ್ದೇಶಕ ತತ್ವಗಳನ್ನು ಯಾವ ದೇಶದ ಸಂವಿಧಾನದಿಂದ ಎರವಲು ಪಡೆಯಲಾಗಿದೆ?
a) ಅಮೆರಿಕ b) ಬ್ರಿಟನ್‌
c) ರಷ್ಯಾ     d) ಐರೀಷ್‌
8) 1946ರಲ್ಲಿ ರಚನೆಯಾದ ಎಸ್‌.ಕೆ. ದಾರ್‌ ಕಮಿಟಿಯು ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದಂತೆ ಶಿಫಾರಸು ಮಾಡಿತು?
a) ಭಾಷಾವಾರು ಪ್ರಾಂತ್ಯ ರಚನೆ  b) ಒಕ್ಕೂಟ ರಾಜ್ಯ ರಚನೆ
c) ಕೇಂದ್ರಾಡಳಿತ ಪ್ರದೇಶಗಳ ವಿಂಗಡನೆ d) ರಾಜಧಾನಿಗಳ ರಚನೆ ಕುರಿತಂತೆ
9) ಈ ಕ್ಯಾಬಿನೆಟ್‌ ನಿಯೋಗದ ಶಿಫಾರಸಿನಂತೆ ಸಂವಿಧಾನದ ರಚನಾ ಸಭೆಯನ್ನು ರಚಿಸಲಾಯಿತು.
a) 1946ರ ಕ್ಯಾಬಿನೆಟ್‌ ನಿಯೋಗ  b) 1947ರ ಕ್ಯಾಬಿನೆಟ್‌ ನಿಯೋಗ
c) 1948ರ ಕ್ಯಾಬಿನೆಟ್‌ ನಿಯೋಗ      b) 1949ರ ಕ್ಯಾಬಿನೆಟ್‌ ನಿಯೋಗ
10) ಭಾರತ ಸಂವಿಧಾನವು 11 ದೇಶಗಳ ಸಂವಿಧಾನಗಳಿಂದ ಪ್ರಮುಖ ಅಂಶಗಳನ್ನು ಎರವಲು ಪಡೆದಿದೆ. ಈ ಕೆಳಗಿನ ಯಾವ ದೇಶದಿಂದ ನಮ್ಮ ಸಂವಿಧಾನ ಯಾವೊಂದು ಅಂಶವನ್ನು ಎರವಲು ಪಡೆದಿಲ್ಲ?
a)  ಕೆನಡಾ b) ಜಪಾನ್‌
c) ಬ್ರೆಜಿಲ್‌  d) ದಕ್ಷಿಣಾ ಆಫ್ರಿಕಾ
–ಉತ್ತರ ಮುಂದಿನ ವಾರ
ಕಳೆದವಾರದ ಉತ್ತರಗಳು....
1–c, 2–d, 3–a, 4–d, 5–b, 6–d, 7–c, 8–a, 9–b, 10–a
ಅನಾಹುತಗಳಲ್ಲಿ
c) ನೀರಿನಲ್ಲಿ ಮುಳುಗಿದಾಗ
d) ಮೇಲಿನ ಯಾವುದೂ ಅಲ್ಲ
2) ಟ್ಯೂಬರ್‌ ಕ್ಯೂಲಿನ್‌ ಎಂಬ ಬ್ಯಾಕ್ಟೀರಿಯ ಪದಾರ್ಥದಿಂದ ಜ್ವರ, ತೂಕ ಕಡಿಮೆಯಾಗುವುದು, ಸುಸ್ತು ಹಾಗೂ ಕೆಮ್ಮಿನ ಲಕ್ಷಣಗಳಿರುವ ರೋಗ ಬರುತ್ತದೆ. ಸಾಂಕ್ರಾಮಿಕವಾಗಿರುವ ಈ ರೋಗದ ಹೆಸರೇನು?
a) ಹಂದಿ ಜ್ವರ
b) ಟೈಫಾಯ್ಡ್‌
c)ನ್ಯುಮೋನಿಯಾ
d) ಕ್ಷಯ
3) ಉಸಿರಾಟಕ್ಕೆ ಸಂಬಂಧಪಟ್ಟ ಅನಿಲಗಳಿಂದ ನಮ್ಮ ದೇಹಕ್ಕೆ ಅಮ್ಲಜನಕ ಮತ್ತು ಇಂಗಾಲದ ಡೈ ಆಕ್ಸೈಡ್‌ ಅನ್ನು ಯಾವ ರಕ್ತಕಣಗಳು ಸಾಗಾಟ ಮಾಡುತ್ತವೆ ?
a) ಕೆಂಪು ರಕ್ತಕಣಗಳು
b) ಬಿಳಿ ರಕ್ತಕಣಗಳು
c)ರಕ್ತ ತಟ್ಟೆಗಳು
d) ಮೇಲಿನ ಎಲ್ಲವೂ
4) ಇಸಿಜಿಯ ಮೂಲಕ  ಆ್ಯಂಜೀನಾ ಪೆಕ್‌ಟೋರಿಸ್‌ ಎಂಬ ಹೃದಯ ಕಾಯಿಲೆಯನ್ನು ವೈದ್ಯರು ಪತ್ತೆ ಹಚ್ಚುತ್ತಾರೆ. ಇದು ಯಾವ ಕಾರಣಕ್ಕೆ ಸಂಭವಿಸುತ್ತದೆ ?
a) ಹೃತ್ಕಕ್ಷಿ  ಸಂಕುಚಿತಗೊಂಡಾಗ
b) ಕವಾಟುಗಳು ನಿಷ್ಕ್ರಿಯಗೊಂಡಾಗ
c) ಹೆಚ್ಚು ಕೊಬ್ಬು ಸಂಗ್ರಹವಾದಾಗ
d)ಹೃದಯದ ಸ್ನಾಯುಗಳಿಗೆ ರಕ್ತ ಸರಬರಾಜು ನಿಂತಾಗ
5) ಮನುಷ್ಯನ ರಕ್ತದಲ್ಲಿರುವ ಕೆಲವು ಘಟಕಗಳ ಆಧಾರದ ಮೇಲೆ 1900ರಲ್ಲಿ ಜೀವಶಾಸ್ತ್ರ ವಿಜ್ಞಾನಿ ‘ಲ್ಯಾಂಡ್‌ ಸ್ಪ್ರೆನರ್‌’ ಏನನ್ನು ಕಂಡುಹಿಡಿದಿದ್ದಾರೆ?
a) ಹಿಮೊಗ್ಲೋಬಿನ್‌  b) ರಕ್ತದ ಗುಂಪು
c) ಆ್ಯಂಟಿಜನ್‌ d) ಪ್ಲಾಸ್ಮಾ
6) ಸ್ಫಟಿಕದ ರೂಪದಲ್ಲಿರುವ ಯೂರಿಕ್‌ ಆಮ್ಲ ಈ ಕೆಳಗಿನ ಯಾವುದರಲ್ಲಿ ವಿಲೀನವಾಗುವುದಿಲ್ಲ?
a) ನೀರು                               
b) ಎಣ್ಣೆ
c) ಹಾಲು
d) ಈ ಎಲ್ಲವೂ
7) ಎಲ್ಲಾ ಮನುಷ್ಯರು ಹೋಮೋ ಸೆಪಿಯನ್ಸ್‌ ಪ್ರಭೇದಕ್ಕೆ ಸೇರಿದರೆ, ಎಲ್ಲ ಬಗೆಯ ನಾಯಿಗಳು ಯಾವ ಪ್ರಭೇದಕ್ಕೆ ಸೇರುತ್ತವೆ?
a) ಪೈಸಮ್‌ ಸಟೈಮಮ್‌
b)ಡಾಗೊ ಸೆಪಿಯನ್ಸ್‌
c) ಕ್ಯಾನಿಸ್‌ ಫೆಮಿಲಿಯಾರಿಸ್‌
d) ಕ್ಯಾಟ್‌ ಫೆಮಿಲಿಯಾರಿಸ್‌
8) ಮಾಲಿನ್ಯಕಾರಕ ಅರ್ಸೆನಿಕ್‌ ಅಂಶ ಈ ಕೆಳಗಿನ ಯಾವುದರಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ?
a) ಕುಡಿಯುವ ನೀರು          
b) ಗಾಳಿ
c) ಆಹಾರ         
d) ಮೇಲಿನ ಎಲ್ಲವೂ
9)ಮನುಷ್ಯನ ಶ್ವಾಸಕೋಶದೊಳಗೆ ಪ್ರವೇಶಿಸಿದ ಇಂಗಾಲದ ಮಾನಾಕ್ಸೈಡ್‌ ಈ ಕೆಳಗಿನ ಯಾವುದರ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ.
a) ರಕ್ತ ಕಣಗಳ ಮೇಲೆ
b) ಹಿಮೊಗ್ಲೋಬಿನ್‌ ಮೇಲೆ
c) ಯಕೃತ್‌ ಮೇಲೆ
d) ಹೃದಯದ ಮೇಲೆ
10) 90 ಡೆಸಿಬಲ್‌ ಶಬ್ದ ಮನುಷ್ಯನ ಆರೋಗ್ಯದ ಮೇಲೆ ಈ ಕೆಳಕಂಡ ರೀತಿಯಲ್ಲಿ ಪರಿಣಾಮ ಬೀರುತ್ತದೆ.
a) ಕಿವುಡುತನ
b) ಮುಜುಗರ
c) ಕಿವಿಯಲ್ಲಿ ನೋವು
d) ಕಿವಿಯ ಒಳಪೊರೆಗೆ ತೊಂದರೆ
–ಉತ್ತರ ಮುಂದಿನ ವಾರ
ಕಳೆದ ವಾರದ ಉತ್ತರಗಳು....   1–a, 2-–a, 3–d, 4–c, 5–a, 6–d, 7–c, 8–b, 9–a, 10–b



) ಉತ್ತರ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ’ದಿಶಾ’ ಎಂಬ ಸ್ವಯಂ ಸೇವಾ ಸಂಸ್ಥೆ ಈ ಕೆಳಗಿನ ಯಾವ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ.
a) ಸಾಕ್ಷರತೆ  
b) ಆರೋಗ್ಯ
c)ಸಣ್ಣ ಉಳಿತಾಯ        
d)ಪ್ರಾಣಿಗಳ ರಕ್ಷಣೆ
2) ದೆಹಲಿ ಸುಲ್ತಾರ ಕಾಲದಲ್ಲಿ ‘ವಜೀರ್‌’ ಎಂದು ಯಾವ ಇಲಾಖೆಯ ಮುಖ್ಯಸ್ಥರನ್ನು ಕರೆಯುತ್ತಿದ್ದರು.
a) ಕಂದಾಯ
b) ಸೈನ್ಯ
c) ನೀರಾವರಿ
d) ಆಡಳಿತ
3) ಯುಎಸ್‌ಎಸ್‌ಆರ್‌ (ಸೋವಿಯತ್‌ ಒಕ್ಕೂಟ ರಷ್ಯಾ) ತನ್ನ ಅಸ್ತಿತ್ವವನ್ನು ಕಳೆದುಕೊಂಡ ದಿನ..
a) 12–11–1991
b) 28–11–1991
c) 28–11–1991
d) 25–12–1991
4) ಭಾರತದ ಈ ಕೆಳಗಿನ ಬಂದರುಗಳಲ್ಲಿ ಕಬ್ಬಿಣದ ಅದಿರನ್ನು ರಫ್ತು ಮಾಡಲಾಗುತ್ತದೆ
a) ಕೊಲ್ಕತ್ತಾ–ಕೊಚ್ಚಿ
b) ಚೆನ್ನೈ–ಕನ್ಯಾಕುಮಾರಿ
c) ಗೋವಾ–ವಿಶಾಖಪಟ್ಟಣ
d) ಬಾಂಬೆ–ಟ್ರಾಂಬೆ
5) ಪತಂಜಲಿ ಬರೆದ ಅಷ್ಟಧ್ಯಾಯಿ ಕೃತಿಯು ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
a) ವ್ಯಾಕರಣ
b) ಕಾವ್ಯಮೀಮಾಂಸೆ
c) ಧಾರ್ಮಿಕ ಕೃತಿ
d) ಯೋಗ
6) ಕರ್ನಾಟಕದಲ್ಲಿ ನಡೆದ ಸ್ವಾತಂತ್ರ್ಯ ಚಳವಳಿ ಸಂದರ್ಭದಲ್ಲಿ ಈ ಕೆಳಗಿನ ಯಾವ ಭಾಗಗಳಲ್ಲಿ ಕಂದಾಯ ನಿರಾಕರಣೆ ಚಳವಳಿ ನಡೆಸಲಾಗಿತ್ತು.
a) ಹಿರೇಕೆರೂರು
b) ಅಂಕೋಲ
c) ಸಿರಸಿ
d) ಈ ಎಲ್ಲವೂ
7) ಬ್ರಿಟಿಷರ ವಿರುದ್ಧ ಕರ್ನಾಟಕದಲ್ಲಿ ಹೋರಾಡಿದ ಮೊದಲಿಗರು ಯಾರು?
a) ಟಿಪ್ಪು ಸುಲ್ತಾನ್‌
b) ರಾಣಿ ಚೆನ್ನಮ್ಮ
c) ಧೋಂಡಿಯ ವಾಘ
d) ಮದಕರಿ ನಾಯಕ
8) ಭಾಷಾವಾರು ರಾಜ್ಯಗಳ ರಚನೆ ಸಂದರ್ಭದಲ್ಲಿ ನಿಜಾಮರ ಹೈದರಾಬಾದ್‌ ಭಾರತ ಒಕ್ಕೂಟಕ್ಕೆ ಸೇರಿದ ದಿನ ಯಾವುದು?
a) ಸೆಪ್ಟೆಂಬರ್‌ 10, 1948
b) ಸೆಪ್ಟೆಂಬರ್‌ 17, 1948
c) ಸೆಪ್ಟೆಂಬರ್‌ 12, 1948
d) ಸೆಪ್ಟೆಂಬರ್‌ 15, 1948
9) ಏಕೀಕರಣ ಮಹಾಸಮಿತಿ ಈ ಕೆಳಕಂಡ ಯಾರ ಅಧ್ಯಕ್ಷತೆಯಲ್ಲಿ ರಚನೆಯಾಯಿತು.
a) ಎಸ್‌. ನಿಜಲಿಂಗಪ್ಪ
b) ಆಲೂರು ವೆಂಕಟರಾಯರು
c)  ರಾಮಕೃಷ್ಣ ಕಾರಂತ
d) ವೀರೇಂದ್ರ ಪಾಟೀಲ
10) ನಾಗಾಲ್ಯಾಂಡ್‌ ರಾಜ್ಯ ಉದಯವಾದ ವರ್ಷ
a) 1960
b) 1961
c)1962
d)1963
ಉತ್ತರಗಳು ಮುಂದಿನವಾರ....23/02 151) ವಿಜ್ಞಾನಿ ಗಿಲ್‌ಬರ್ಟ್‌ ಕಾಂತದ ಬಗ್ಗೆ ಹೆಚ್ಚು ವೈಜ್ಞಾನಿಕವಾಗಿ ಸಂಶೋಧನೆ ನಡೆಸಿರುವುದರಿಂದ ಅವರನ್ನು ಕಾಂತದ ಜನಕ ಎಂದು ಕರೆಯುತ್ತಾರೆ. ಇವರು ಬರೆದ ಪ್ರಸಿದ್ಧ ಪುಸ್ತಕ ಯಾವುದು?
a) ಎಲೆಕ್ಟ್ರಿಸಿಟಿ 
b) ದಿ ಮ್ಯಾಗ್ನೆಟ್‌
c) ಡಯಾಸ್‌         
d) ಥಿಯರಿ ಆಫ್‌ ಮ್ಯಾಗ್ನೆಟ್‌
2) ನಾವು ಬಳಸುವ ವಿದ್ಯುತ್‌ಚ್ಛಕ್ತಿಯ ಅಂತರರಾಷ್ಟ್ರೀಯ ಏಕಮಾನ ಯಾವುದು?
a) ಕಿಲೋ ಜೌಲ್‌
b) ವ್ಯಾಟ್‌
c) ಜೂಲ್‌            
d) ಮೇಲಿನ ಯಾವುದು ಅಲ್ಲ
3) ಸಾಮಾನ್ಯ ವಿದ್ಯುತ್‌ ದೀಪದಲ್ಲಿ ಟಂಗ್‌ಸ್ಟನ್‌ (w) ತಂತಿಯನ್ನು ಬಳಸಿರುತ್ತಾರೆ. ಇದರ ಆಯಸ್ಸು ಹೆಚ್ಚಿಸಲು ದೀಪದ ಬುರುಡೆಯೊಳಗೆ ಯಾವ ಅನಿಲ ಬಳಸುತ್ತಾರೆ?
a) ಹೈಡ್ರೋಜನ್‌     
b) ಆಮ್ಲಜನಕ
c) ಇಂಗಾಲದ ಡೈ ಆಕ್ಸೈಡ್‌    
d) ನೈಟ್ರೋಜನ್‌
4) ಬೆಳಕು ಒಂದು ಮಾಧ್ಯಮದಿಂದ ಮತ್ತೊಂದು ಮಾಧ್ಯಮಕ್ಕೆ ಚಲಿಸಿ ಅದೇ ಮಾಧ್ಯಮಕ್ಕೆ ಹಿಂತಿರುಗುವ ಪ್ರಕ್ರಿಯೆಯನ್ನು ಏನೆಂದು ಕರೆಯುತ್ತಾರೆ?
a) ಬೆಳಕಿನ ಪ್ರತಿಫಲನ
b) ಬೆಳಕಿನ ದ್ಯುತಿ ತೀವ್ರತೆ
c) ಬೆಳಕಿನ ಪ್ರಕಾಶ        
d) ಮೇಲಿನ ಯಾವುದು ಅಲ್ಲ
5) ಕಣ್ಣಿನಲ್ಲಿ ಬೆಳಕಿನ ಪ್ರತಿಬಿಂಬವು ರೆಟಿನಾದ ಹಿಂಭಾಗದಲ್ಲಿ ಮೂಡುವುದರಿಂದ ದೂರದ ವಸ್ತುಗಳು ಸ್ಪಷ್ಟವಾಗಿ ಗೋಚರಿಸಿ ಸಮೀಪದ ವಸ್ತುಗಳು ಅಸ್ಪಷ್ಟವಾಗಿ ಕಾಣುತ್ತವೆ ಈ ಕಣ್ಣಿನ ಸಮಸ್ಯೆಗೆ ಏನೆಂದು ಕರೆಯುತ್ತಾರೆ?
a) ದೂರ ದೃಷ್ಟಿ ದೋಷ
b) ಸಮೀಪ ದೃಷ್ಟಿ ದೋಷ
c) ಅರೆ ದೃಷ್ಟಿ ದೋಷ 
d) ಬೆಳಕಿನ ದೃಷ್ಟಿ ದೋಷ
6)ಸರ್‌ ಐಸಾಕ್‌ ನ್ಯೂಟನ್‌ ಅವರು ಗುರುತ್ವಾಕರ್ಷಣೆ  ನಿಯಮಗಳನ್ನು ಪ್ರತಿಪಾದಿಸಿದ್ದಾರೆ. ರಾಕೆಟ್‌ ಉಡಾವಣೆಯು ಅವರ ಯಾವ ನಿಯಮವನ್ನು ಅವಲಂಬಿಸಿದೆ?
a) ಮೊದಲನೇ ನಿಯಮ       
b) ಎರಡನೇ ನಿಯಮ
c) ಮೂರನೇ ನಿಯಮ
d) ಎರಡು ಮತ್ತು ಮೂರನೇ ನಿಯಮ
7)ಸೂರ್ಯನ ಸುತ್ತ ಎಲ್ಲಾ ಗ್ರಹಗಳು ಧೀರ್ಘ ವೃತ್ತಾಕಾರದಲ್ಲಿ ಸುತ್ತುತ್ತವೆ ಎಂದು ಪ್ರತಿಪಾದಿಸಿದ ವಿಜ್ಞಾನಿಯ ಹೆಸರು ಏನು?
a) ಕೋಪರ್‌ ನಿಕಾಸ್‌
) ಜೊಹಾನ್ಸ್‌ ಕೆಪ್ಲರ್‌
c) ಟೈಕೊ ಬ್ರಾಹೆ   
d) ಗೆಲಿಲಿಯೋ
8) ಚಲನೆಯ ನಿಯಮಗಳನ್ನು ರೂಪಿಸಿದವರು ನ್ಯೂಟನ್‌ ಆದರೆ ಚಲನೆಯ ಸಾಪೇಕ್ಷ ಸಿದ್ಧಾಂತವನ್ನು  ಮಂಡಿಸಿದವರು ಯಾರು?
a) ಅಲ್ಬರ್ಟ್‌ ಐನ್‌ಸ್ಟೀನ್‌
b) ನ್ಯೂಟನ್‌
c) ಗೆಲಿಲಿಯೋ
d) ಮೇಲಿನ ಯಾರೂ ಅಲ್ಲ
9)ಅಂತರರಾಷ್ಟ್ರೀಯವಾಗಿ ಉಷ್ಣತೆಯನ್ನು ಈ ಕೆಳಗಿನ ಯಾವ ಮಾನಗಳಲ್ಲಿ ಅಳೆಯಲಾಗುವುದು.
a) ಸೆಲ್ಸಿಯಸ್‌ ಪದ್ಧತಿ
b)ಪ್ಯಾರನ್‌ ಹಿಟ್‌ ಪದ್ಧತಿ
c) ಕೆಲ್ವಿನ್‌ ಪದ್ಧತಿ    
d) ಮೇಲಿನ ಎಲ್ಲವೂ
10)ಹರಳುಗಳ ರಚನೆಯನ್ನು ಅಧ್ಯಯನ ಮಾಡಲು ಸಾಮಾನ್ಯವಾಗಿ ಯಾವ ಕಿರಣಗಳನ್ನು ಬಳಸುತ್ತಾರೆ?
a) ಗಾಮಾ ಕಿರಣಗಳು
b) ಎಕ್ಸ್‌ರೇ ಕಿರಣಗಳು
c) ವೈ ಕಿರಣಗಳು
d) ಎಕ್ಸ್‌ರೇ ಮತ್ತು ವೈ ಕಿರಣಗಳು
ಉತ್ತರ ಮುಂದಿನ ವಾರ
ಕಳೆದವಾರದ ಉತ್ತರಗಳು.... 1–d, 2–c, 3–b, 4–a, 5–d, 6–b, 7–d, 8–a, 9–a, 10–c

logoblog

Thanks for reading ಕ್ವಿಝ್

Previous
« Prev Post

No comments:

Post a Comment

Disclaimer

Disclaimer/ Notice: This all documents and PDF notes & Magazines (Only Education and Knowledge Propose) we are downloaded from the (whatsApp & Telegram Groups) internet. We are not responsible for any type of copyright issues. If we have any complaint regarding this content. We are trying to remove this content shorty. Contact: pyadavgk@gmail.com

Popular Posts

Followers

Contact Form

Name

Email *

Message *