ಜೂನ್ ನಲ್ಲಿ ನಡೆದ ಕೆ.ಎ.ಎಸ್. ಪರೀಕ್ಷೆಯ ಎರಡು ಪ್ರಶ್ನೆಪತ್ರಿಕೆಗಳಿಗೆ ಮಾತ್ರ ಉತ್ತರಗಳನ್ನ ನೀಡಲಾಗಿದ್ದು, ಇನ್ನುಳಿದ ಪ್ರಶ್ನೆಪತ್ರಿಕೆಗಳನ್ನ ಬೆರಳಚ್ಚಿಸುವ ಕಾರ್ಯ ಭರದಿಂದ ಸಾಗಿದೆ.. ಶೀಘ್ರದಲ್ಲೇ ಈ ತಾಣ ಸಮಗ್ರವಾಗಲಿದೆ. ನಿಮ್ಮ ಸಹಕಾರ, ಪ್ರೋತ್ಸಾಹಕ್ಕೆ ಪ್ರಶ್ನೋತ್ತರ ತಂಡ ಕೃತಜ್ಞತೆ ಸಲ್ಲಿಸುತ್ತದೆ.

ಆತ್ಮೀಯ ಸ್ಪರ್ಧಾರ್ಥಿಗಳೇ, ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತೆ ಮಾಹಿತಿ ನೀಡಲಾಗುತ್ತಿದೆ.https://t.me/kpsc2019 ಕೇಂದ್ರ ಬಜೆಟ್: ಕ್ಷೇತ್ರವಾರು ಸಂಕ್ಷಿಪ್ತ ನೋಟ, | General Knowledge in Kannada
https://www.highrevenuegate.com/dst1z9b3?key=96fa453e5c910a6715da3b114f6d9e35

RECENT POSTS

6

https://www.videosprofitnetwork.com/watch.xml?key=35286665df409d9f630563e3a619eb10

ಇತ್ತೀಚಿನ ಸುದ್ದಿ...Recent Notes

8

https://www.highrevenuegate.com/his7kbtc7?key=50a282e312a45be4aa549d301f853be2

Saturday, February 28, 2015

ಕೇಂದ್ರ ಬಜೆಟ್: ಕ್ಷೇತ್ರವಾರು ಸಂಕ್ಷಿಪ್ತ ನೋಟ,

  Pundalik       Saturday, February 28, 2015
ಕೇಂದ್ರ ಬಜೆಟ್: ಕ್ಷೇತ್ರವಾರು ಸಂಕ್ಷಿಪ್ತ ನೋಟ

: * ಸಂಪತ್ತು ತೆರಿಗೆ ರದ್ದು
 * 1 ಕೋಟಿ ರೂ.ಗಿಂತ ಹೆಚ್ಚಿನ ಆದಾಯ ಇರುವ ಅತೀ ಶ್ರೀಮಂತರಿಗೆ 2% ಹೆಚ್ಚುವರಿ ಸರ್​ಚಾರ್ಜ್ ಹೇರಿಕೆ
 * ಮುಂದಿನ ನಾಲ್ಕು ವರ್ಷಗಳಿಗೆ ಕಾರ್ಪೊರೇಟ್ ತೆರಿಗೆ 25% ಕಡಿತ
 * ಆದಾಯ ತೆರಿಗೆ ಸ್ಲಾಬ್​ನಲ್ಲಿ ಬದಲಾವಣೆ ಇಲ್ಲ
 * ಒಟ್ಟು 4,44,200 ರೂ. ವರೆಗೆ ವೈಯಕ್ತಿಕ ತೆರಿಗೆ ವಿನಾಯತಿ ಲಾಭದ ಅವಕಾಶ.
 * ಸ್ವಚ್ಛ ಭಾರತ ಮತ್ತು ಸ್ವಚ್ಛ ಗಂಗಾ ಯೋಜನೆ ವಂತಿಗೆಗಳಿಗೆ ಶೇಕಡಾ 100% ತೆರಿಗೆ ವಿನಾಯಿತಿ
 * ಸೇವಾ ತೆರಿಗೆ 14% ಕ್ಕೆ ಏರಿಕೆ
 * ಚಿನ್ನ ಆಮದು ನಿಯಂತ್ರಣಕ್ಕಾಗಿ ಅಶೋಕ ಚಕ್ರವುಳ್ಳ ಭಾರತೀಯ ಚಿನ್ನದ ನಾಣ್ಯ, ಚಿನ್ನದ ಬಾಂಡ್ ಬಿಡುಗಡೆ ಮತ್ತು ಚಿನ್ನದಿಂದ ಹಣಗಳಿಸುವ ಯೋಜನೆಗಳ ಜಾರಿ. ಕೃಷಿ:
 * ಗ್ರಾಮೀಣ ಮೂಲಸವಲತ್ತು ಅಭಿವೃದ್ಧಿ ಬ್ಯಾಂಕ್​ಗೆ 25 ಸಾವಿರ ಕೋಟಿ ರೂ. 
* ಸೂಕ್ಷ್ಮ ನೀರಾವರಿ ಕಾರ್ಯಕ್ರಮಗಳಿಗೆ 5,300 ಕೋಟಿ ರೂ. * ಕೃಷಿ ಸಾಲ - 8.5 ಲಕ್ಷ ಕೋಟಿ ರೂ. ಮೂಲ ಸೌಕರ್ಯ: 
* ಮೌಲಸೌಕರ್ಯ ವೃದ್ಧಿಗೆ 70,000 ಕೋಟಿ ರೂ. 
* ರೈಲ್ವೆ, ರಸ್ತೆ ಮತ್ತು ನೀರಾವರಿ ಯೋಜನೆಯಲ್ಲಿ ತೆರಿಗೆ ಮುಕ್ತ ಬಾಂಡ್
 * ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವ ಮೌಲ ಸೌಕರ್ಯ ಅಭಿವೃದ್ಧಿಗೆ ಪುನಶ್ಚೇತನ, ಸರ್ಕಾರ ಹೆಚ್ಚಿನ ಹೊರೆ ತೆಗೆದುಕೊಳ್ಳಲಿದೆ. 
* ಸಂಶೋಧನೆ ಮತ್ತು ಅಭಿವೃದ್ಧಿಗೆ 150 ಕೋಟಿ ರೂ.
 * 5 ಬೃಹತ್ ವಿದ್ಯುತ್ ಉತ್ಪಾದನಾ ಯೋಜನೆಗಳು, ಪ್ರತಿಯೊಂದು 4 ಸಾವಿರ ಮೆಗವಾಟ್


ಕಪ್ಪು ಹಣದ ವಿರುದ್ಧ ಕಠಿಣ ಕ್ರಮಗಳನ್ನ ವಿತ್ತ ಸಚಿವ ಅರುಣ್ ಜೆಟ್ಲಿ ಘೋಷಿಸಿದ್ದಾರೆ.

* ಕಪ್ಪು ಹಣ ಹೊಂದಿರವವರಿಗೆ ಹತ್ತು ವರ್ಷ ಜೈಲು ಶಿಕ್ಷೆ, ಈ ಅಪರಾಧಕ್ಕೆ ಜಾಮೀನು ಸಿಗುವುದಿಲ್ಲ. ಈ ಬಗ್ಗೆ ಅಗತ್ಯ ತಿದ್ದುಪಡಿ ಮಾಡುವುದಾಗಿ ಹೇಳಿದ್ದಾರೆ. 
* ನಿರ್ಭಯಾ ನಿಧಿಗೆ ಮತ್ತೆ ಒಂದು ಸಾವಿರ ಕೋಟಿ ರೂಪಾಯಿ ಘೋಷಣೆ ಬೇನಾಮಿ ಆಸ್ತಿ ಪತ್ತೆಗೆ ಹೊಸ ಕ್ರಮ ವೈಯಕ್ತಿಕ ಆದಾಯ ತೆರಿಗೆ ಪದ್ಧತಿಯಲ್ಲಿ ಯಾವುದೇ ಬದಲಾವಣೆ ಇಲ್ಲ. 
* 2.5 ಲಕ್ಷದವರೆಗೆ ಯಾವುದೇ ತೆರಿಗೆ ಇಲ್ಲ. 
* 2.5ರಿಂದ 5 ಲಕ್ಷದವರೆಗೆ ಶೇ.10ರಷ್ಟು, 
* 5ರಿಂದ 10ಲಕ್ಷದ ವರೆಗೆ ಶೇ. 20, 
* 10ಲಕ್ಷಕ್ಕೂ ಮೇಲ್ಪಟ್ಟು ಶೇ. 30ರಷ್ಟು ತೆರಿಗೆ ಮುಂದುವರೆಯಲಿದೆ. 
*ಕಪ್ಪುಹಣವುಳ್ಳವರಿಗೆ 10 ವರ್ಷ, ಐಟಿ ರಿಟರ್ನ್ಸ್ ಫೈಲ್ ಮಾಡದಿದ್ದಲ್ಲಿ ಏಳು ವರ್ಷ ಜೈಲು ಶಿಕ್ಷೆ. ಒಂದು ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಯಾವುದೇ ಖರೀದಿಗೆ ಪಾನ್ ನಂ. ಕಡ್ಡಾಯ ಸೇವಾ ತೆರಿಗೆಯನ್ನು ಶೇ> 12ರಿಂದ ಶೇ. 14ಕ್ಕೆ ಹೆಚ್ಚಿಸಲಾಗಿದೆ

logoblog

Thanks for reading ಕೇಂದ್ರ ಬಜೆಟ್: ಕ್ಷೇತ್ರವಾರು ಸಂಕ್ಷಿಪ್ತ ನೋಟ,

Previous
« Prev Post

No comments:

Post a Comment

Disclaimer

Disclaimer/ Notice: This all documents and PDF notes & Magazines (Only Education and Knowledge Propose) we are downloaded from the (whatsApp & Telegram Groups) internet. We are not responsible for any type of copyright issues. If we have any complaint regarding this content. We are trying to remove this content shorty. Contact: pyadavgk@gmail.com

Popular Posts

Followers

Contact Form

Name

Email *

Message *