ssa
ಗುರಿಗಳು :
- 14 ವರ್ಷ ವಯೋಮಾನದವರೆಗಿನ ಎಲ್ಲಾ ಮಕ್ಕಳಿಗೆ 1 ರಿಂದ 8ನೇ ತರಗತಿಯ ಹಿರಿಯ ಪ್ರಾಥಮಿಕ ಶಿಕ್ಷಣದ ಸಾರ್ವತ್ರೀಕ ಲಭ್ಯತೆಯನ್ನು ಒದಗಿಸುವುದು
- ಹಿರಿಯ ಪ್ರಾಥಮಿಕ ಶಿಕ್ಷಣಕ್ಕೆ ದಾಖಲಾತಿ ಮತ್ತು ಶಾಲೆಯಲ್ಲಿ ಉಳಿಯುವಿಕೆಯನ್ನು ಸಾರ್ವತ್ರೀಕರಣಗೊಳಿಸುವುದು ಮತ್ತು ಎಲ್ಲಾ ಮಕ್ಕಳು 8ನೇ ತರಗತಿಯನ್ನು ಪೂರ್ಣಗೊಳಿಸುವುದು
- ಸಾರ್ವತ್ರೀಕರಣ ಎಂದರೆ ವಯೋಮಾನಕ್ಕೆ ಅನುಗುಣವಾಗಿ ದಾಖಲಾತಿ ಮತ್ತು ದಾಖಲಾದ ಎಲ್ಲಾ ವಿದ್ಯಾರ್ಥಿಗಳು ಹಿರಿಯ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸುವವರೆಗೆ ಶಾಲೆಯಲ್ಲಿ ಉಳಿಯುವಿಕೆ
- ಜೀವನ ಕೌಶಲ್ಯ ಮತ್ತು ತೃಪ್ತಿದಾಯಕ ಗುಣಮಟ್ಟದೊಂದಿಗೆ ಅರ್ಥ ಪೂರ್ಣ ಶಾಲಾ ಶಿಕ್ಷಣ ಪೂರೈಸುವಿಕೆ
- ಲಿಂಗ ಸಮಾನತೆ, ಸಾಮಾಜಿಕ ಗುಂಪುಗಳ ನಡುವಿನ ಸಮಾನತೆ ಹಾಗೂ ಪ್ರಾದೇಶಿಕ ಸಮಾನತೆಗಳನ್ನೋಳಗೊಂಡಂತೆ ಶೈಕ್ಷಣಿಕ ಅಭಿವೃದ್ದಿ
- ಶಾಲೆಯ ನಿರ್ವಹಣೆಯಲ್ಲಿ ಗ್ರಾಮೀಣ ಭಾಗದ ಜನವಸತಿಗಳಲ್ಲಿನ ಸಮುದಾಯಗಳ ಪೂರ್ಣ ಭಾಗವಹಿಸುವಿಕೆ ಹಾಗೂ ಸ್ಥಳೀಯ ಸರ್ಕಾರಿ ಸಂಸ್ಥೆಗಳ ಭಾಗವಹಿಸುವಿಕೆಯ ಮೂಲಕ 'ಸ್ವತಃ ವ್ಯವಸ್ಥಾಪಕ ಶಾಲೆಗಳು' ಗುರಿಯೆಡೆಗೆ ನಡೆಸುವುದು
Thanks for reading ssa
Popular Posts
-
Title : Karnataka geography notes pdf | ಕರ್ನಾಟಕ ಜಿಯಾಗ್ರಫಿ ನೋಟ್ಸ್ ಪಿಡಿಎಫ್ File Type : See Link File Language : Kann...
-
Title : Science | ವಿಜ್ಞಾನ File Type : See Link File Language : Kannada/English State : Karnataka Publish Date ...
-
Title : General Knowledge | ಸಾಮಾನ್ಯ ಜ್ಞಾನ File Type : See Link File Language : Kannada/English State : Karnataka...
-
Title : TET - Social Science Notes File Type : See Link File Language : Kannada/English State : Karnataka Publ...
-
Title : Spardha itihasa | ಸ್ಪರ್ಧಾ ಇತಿಹಾಸ File Type : See Link File Language : Kannada/English State : Karnataka...
-
Title : Modern History Notes.pdf | ಆಧುನಿಕ ಇತಿಹಾಸ ನೋಟ್ಸ್. ಪಿಡಿಎಫ್ File Type : See Link File Language : Kannada/Engl...
-
Title : Current affairs 06-07-2020 File Type : See Link File Language : Kannada/English State : Karnataka Publ...
-
Title : KPSC: 251 Application for Group A and B posts | Base salary ₹ 45,300 File Type : See Link File Language ...
-
Title : ಕೆಪಿಎಸ್ಸಿ ಹಳೆಯ ಪ್ರಶ್ನೆ ಪತ್ರಿಕೆಗಳು 4500 ಪುಟಗಳು File Type : See Link File Language : Kannada/English State ...
-
Title : Good news for aspiring teachers | ಶಿಕ್ಷಕ ಹುದ್ದೆಯ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ File Type : See Link File Lang...
No comments:
Post a Comment