Home » » ಆದಾಯ ಮರೆಮಾಚಿದರೆ 10 ವರ್ಷ ಜೈಲು ಕಪ್ಪುಹಣ ವಾಪಸ್ಗೆ ಹೊಸ ಮಸೂದೆ
ಆದಾಯ ಮರೆಮಾಚಿದರೆ 10 ವರ್ಷ ಜೈಲು ಕಪ್ಪುಹಣ ವಾಪಸ್ಗೆ ಹೊಸ ಮಸೂದೆ
Pundalik Saturday, February 28, 2015
‘ಆಸ್ತಿ ವ್ಯವಹಾರದಲ್ಲಿ ಬೇನಾಮಿ ಹಣ ವರ್ಗಾವಣೆ ತಡೆಯಲು ಪ್ರಯತ್ನಿಸಲಾಗುವುದು. ಕಪ್ಪು ಹಣ ಸಂಗ್ರಹ ತಡೆಯಲು ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆಗೆ (ಎಫ್ಇಎಂಎ) ತಿದ್ದುಪಡಿ ತರಲಾಗುವುದು’ ಎಂದು ಜೇಟ್ಲಿ ತಿಳಿಸಿದ್ದಾರೆ.
‘ಕಟ್ಟುನಿಟ್ಟಿನ ಕಾನೂನನ್ನು ಜಾರಿಗೆ ತರುವ ಮೂಲಕ ಕಪ್ಪುಹಣ ಸಂಗ್ರಹಕ್ಕೆ ಕಡಿವಾಣ ಹಾಕಲಾಗುವುದು’ ಎಂದು ಜೇಟ್ಲಿ ಹೇಳಿದ್ದಾರೆ.
‘ಆಸ್ತಿ, ಆದಾಯ ಗಳಕೆ ಮರೆಮಾಚುವವರನ್ನು ಹತ್ತು ವರ್ಷಗಳ ಜೈಲು ಶಿಕ್ಷೆಗೆ ಗುರಿಪಡಿಸಲಾಗುವುದು. ದೇಶದಲ್ಲಿ ಅಕ್ರಮವಾಗಿ ಆಸ್ತಿ ಸಂಗ್ರಹಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ತಿಳಿಸಿದ್ದಾರೆ.
Thanks for reading ಆದಾಯ ಮರೆಮಾಚಿದರೆ 10 ವರ್ಷ ಜೈಲು ಕಪ್ಪುಹಣ ವಾಪಸ್ಗೆ ಹೊಸ ಮಸೂದೆ
Disclaimer/ Notice: This all documents and PDF notes & Magazines (Only Education and Knowledge Propose) we are downloaded from the (whatsApp & Telegram Groups) internet. We are not responsible for any type of copyright issues. If we have any complaint regarding this content. We are trying to remove this content shorty. Contact: pyadavgk@gmail.com
No comments:
Post a Comment