ಜೂನ್ ನಲ್ಲಿ ನಡೆದ ಕೆ.ಎ.ಎಸ್. ಪರೀಕ್ಷೆಯ ಎರಡು ಪ್ರಶ್ನೆಪತ್ರಿಕೆಗಳಿಗೆ ಮಾತ್ರ ಉತ್ತರಗಳನ್ನ ನೀಡಲಾಗಿದ್ದು, ಇನ್ನುಳಿದ ಪ್ರಶ್ನೆಪತ್ರಿಕೆಗಳನ್ನ ಬೆರಳಚ್ಚಿಸುವ ಕಾರ್ಯ ಭರದಿಂದ ಸಾಗಿದೆ.. ಶೀಘ್ರದಲ್ಲೇ ಈ ತಾಣ ಸಮಗ್ರವಾಗಲಿದೆ. ನಿಮ್ಮ ಸಹಕಾರ, ಪ್ರೋತ್ಸಾಹಕ್ಕೆ ಪ್ರಶ್ನೋತ್ತರ ತಂಡ ಕೃತಜ್ಞತೆ ಸಲ್ಲಿಸುತ್ತದೆ.

ಆತ್ಮೀಯ ಸ್ಪರ್ಧಾರ್ಥಿಗಳೇ, ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತೆ ಮಾಹಿತಿ ನೀಡಲಾಗುತ್ತಿದೆ.https://t.me/kpsc2019 ಮರೆಯಲಾಗದ ನೆನಪುಗಳು - ಪ್ರೀತಿ ಮತ್ತು ನೆನಪುಗಳ ಅಮೂಲ್ಯ ಉಡುಗೊರೆ | General Knowledge in Kannada

RECENT POSTS

ಇತ್ತೀಚಿನ ಸುದ್ದಿ...Recent Notes

Wednesday, November 11, 2026

ಮರೆಯಲಾಗದ ನೆನಪುಗಳು - ಪ್ರೀತಿ ಮತ್ತು ನೆನಪುಗಳ ಅಮೂಲ್ಯ ಉಡುಗೊರೆ

  Pundalik       Wednesday, November 11, 2026

 

ಮುಖಪುಟದ ಛಾಯಾಚಿತ್ರ: Derrq004. ಪರವಾನಗಿ: CC BY-SA 4.0. ಛಾಯಾಚಿತ್ರವನ್ನು ಪುಸ್ತಕದ ಮುಖಪುಟ ವಿನ್ಯಾಸದಲ್ಲಿ ಬಳಸಲಾಗಿದೆ.

ಜ್ಞಾನ ದಿಗಂತದ ಕನ್ನಡ PDF ಪುಸ್ತಕ. ಪ್ರೀತಿ, ಹಳೆಯ ನೆನಪುಗಳು, ಅಗಲಿಕೆ ಮತ್ತು ಹೊಸ ನೆನಪುಗಳನ್ನು ಕಟ್ಟಿಕೊಳ್ಳುವ ಬದುಕಿನ ಕುರಿತು. 204 ಪುಟಗಳು, 21 ಅಧ್ಯಾಯಗಳು, 40 ಕಾಲ್ಪನಿಕ ಕಥೆಗಳು, 22 ಕಾಲ್ಪನಿಕ ಮಾತುಕತೆಗಳು ಮತ್ತು 12 ಚಿಂತನ ಪಟ್ಟಿಗಳು.

ಲೇಖಕರು: ಪುಂಡಲಿಕ್ ಆರ್ ಯಾದವ್
ಆನ್‌ಲೈನ್ ಬೆಲೆ: ರೂ. ೫೦ | MRP: ರೂ. ೧೫೦

7 ಪುಟಗಳ ಉಚಿತ ಮಾದರಿ:
https://drive.google.com/file/d/1BZywqFiFuNZbBK7jujP8xyUuL-fRqWgT/view?usp=drivesdk

ಪೂರ್ಣ PDF ಪಡೆಯಲು 9901434626 ನಂಬರಿಗೆ ₹50 ಪಾವತಿಸಿ, ಪಾವತಿಯ ಸ್ಕ್ರೀನ್‌ಶಾಟ್ ಅನ್ನು ಅದೇ ನಂಬರಿನ WhatsAppಗೆ ಕಳಿಸಿ. ಪಾವತಿ ದೃಢೀಕರಣದ ನಂತರ ಪೂರ್ಣ PDF ಕಳುಹಿಸಲಾಗುತ್ತದೆ.

ಇದು ಡಿಜಿಟಲ್ PDF ಮಾತ್ರ, ಮುದ್ರಿತ ಪುಸ್ತಕವಲ್ಲ.

ಮುಖಪುಟದ ಛಾಯಾಚಿತ್ರದ ಮೂಲ:
https://commons.wikimedia.org/wiki/File:As_the_sun_sets_in_the_country_sides.jpg
ಪರವಾನಗಿ:
https://creativecommons.org/licenses/by-sa/4.0/


logoblog

Thanks for reading ಮರೆಯಲಾಗದ ನೆನಪುಗಳು - ಪ್ರೀತಿ ಮತ್ತು ನೆನಪುಗಳ ಅಮೂಲ್ಯ ಉಡುಗೊರೆ

Previous
« Prev Post

No comments:

Post a Comment

Disclaimer

Disclaimer/ Notice: This all documents and PDF notes & Magazines (Only Education and Knowledge Propose) we are downloaded from the (whatsApp & Telegram Groups) internet. We are not responsible for any type of copyright issues. If we have any complaint regarding this content. We are trying to remove this content shorty. Contact: pyadavgk@gmail.com

Popular Posts

Followers

Contact Form

Name

Email *

Message *