ಮುಂದಿನ ಮೂರು ವರ್ಷಗಳಿಗೆ ಆರ್‌ಬಿಐ ಗವರ್ನರ್‌ ಆಗಿ ಶಕ್ತಿಕಾಂತ ದಾಸ್‌ ಮರು ನೇಮಕ ‌

Title : ಮುಂದಿನ ಮೂರು ವರ್ಷಗಳಿಗೆ ಆರ್‌ಬಿಐ ಗವರ್ನರ್‌ ಆಗಿ ಶಕ್ತಿಕಾಂತ ದಾಸ್‌ ಮರು ನೇಮಕ ‌


 

ದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ)ನ ಹಾಲಿ ಗವರ್ನರ್ ಶಕ್ತಿಕಾಂತ ದಾಸ್ ಅವರನ್ನು ಡಿಸೆಂಬರ್ 10 ರ ನಂತರದ ಮೂರು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಅದೇ ಸ್ಥಾನಕ್ಕೆ ಮರು ನೇಮಕ ಮಾಡಲಾಗಿದೆ.

ಕೇಂದ್ರ ಸಂಪುಟದ ನೇಮಕಾತಿ ಸಮಿತಿ ಗುರುವಾರ ತಡರಾತ್ರಿ ಮರು ನೇಮಕಾತಿ ನಿರ್ಧಾರಕ್ಕೆ ಅನುಮೋದನೆ ನೀಡಿದೆ.

ದಾಸ್ ಅವರು ಈ ಹಿಂದೆ ಹಣಕಾಸು ಸಚಿವಾಲಯದಲ್ಲಿ ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಯಾಗಿದ್ದರು. 2018ರ ಡಿಸೆಂಬರ್ 11 ರಂದು ಮೂರು ವರ್ಷಗಳ ಅವಧಿಗೆ ಅವರನ್ನು ರಿಸರ್ವ್‌ ಬ್ಯಾಂಕ್‌ನ ಗವರ್ನರ್‌ ಆಗಿ ನೇಮಕ ಮಾಡಲಾಗಿತ್ತು. 

File Type : See Link

 

File Language : Kannada/English


State : Karnataka

 

Publish Date : 2021

 

File Format : PDF


File Size : link

 

Number of Pages : link

 

Scanned Copy : Yes

 

Editable Text : No

 

Password Protected : No

 

Image Available : Yes

 

Download Link Available : Yes

 

File size Reduced : No

 

Password : No

 

Cost : Free of cost

 

For Personal Use Only


👇👇👇👇👇👇👇👇


CLICK HERE TO DOWNLOAD



 

Thank You for visiting us. Please be in touch with us On Our Telegram Channel, 

Comments