ಜೂನ್ ನಲ್ಲಿ ನಡೆದ ಕೆ.ಎ.ಎಸ್. ಪರೀಕ್ಷೆಯ ಎರಡು ಪ್ರಶ್ನೆಪತ್ರಿಕೆಗಳಿಗೆ ಮಾತ್ರ ಉತ್ತರಗಳನ್ನ ನೀಡಲಾಗಿದ್ದು, ಇನ್ನುಳಿದ ಪ್ರಶ್ನೆಪತ್ರಿಕೆಗಳನ್ನ ಬೆರಳಚ್ಚಿಸುವ ಕಾರ್ಯ ಭರದಿಂದ ಸಾಗಿದೆ.. ಶೀಘ್ರದಲ್ಲೇ ಈ ತಾಣ ಸಮಗ್ರವಾಗಲಿದೆ. ನಿಮ್ಮ ಸಹಕಾರ, ಪ್ರೋತ್ಸಾಹಕ್ಕೆ ಪ್ರಶ್ನೋತ್ತರ ತಂಡ ಕೃತಜ್ಞತೆ ಸಲ್ಲಿಸುತ್ತದೆ.

ಆತ್ಮೀಯ ಸ್ಪರ್ಧಾರ್ಥಿಗಳೇ, ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತೆ ಮಾಹಿತಿ ನೀಡಲಾಗುತ್ತಿದೆ.https://t.me/kpsc2019 KAS ಪರೀಕ್ಷಾ ತಯಾರಿಗೆ ಓದಬಹುದಾದ ಉಪಯುಕ್ತ ಪುಸ್ತಕಗಳ ಪಟ್ಟಿ | KAS Book List | List of useful books to read for KAS Exam preparation | | General Knowledge in Kannada
https://www.highrevenuegate.com/dst1z9b3?key=96fa453e5c910a6715da3b114f6d9e35

RECENT POSTS

6

https://www.videosprofitnetwork.com/watch.xml?key=35286665df409d9f630563e3a619eb10

ಇತ್ತೀಚಿನ ಸುದ್ದಿ...Recent Notes

8

https://www.highrevenuegate.com/his7kbtc7?key=50a282e312a45be4aa549d301f853be2

Wednesday, March 10, 2021

KAS ಪರೀಕ್ಷಾ ತಯಾರಿಗೆ ಓದಬಹುದಾದ ಉಪಯುಕ್ತ ಪುಸ್ತಕಗಳ ಪಟ್ಟಿ | KAS Book List | List of useful books to read for KAS Exam preparation |

  Pundalik       Wednesday, March 10, 2021
Title : List of useful books to read for KAS Exam preparation

  • List of useful books to read for KAS test preparation
    History books:

    History of Comprehensive India Part-1 & 2
    -KNA
    Or
    History of Ancient, Medieval & Modern India K. Sadashiva


    History of Karnataka:
    Shravanakumara Bhandarimath
    Or
    Comprehensive Karnataka History - Million

    States in India especially Karnataka:
    -Husenappa leader

    Karnataka Kai Gannady - Suryanath Kamath

    History of Karnataka Integration - H.S. Gopalarao

    Thousands of streams of freedom
    - Mr. N Shankarrao



    Geography:

    Karnataka, India & Natural Geography
    -D || Ranganatha
    Or
    Geography:
    Shravanakumara Bhandarimath

    The Atlas Book


    Sociology:
    Shankar Rao


    Constitution of India:


    Constitution & Politics of India
    -P.S. Gangadhar
    Or
    -H.M.Rajasekhara
    Or
    - KM Suresh
    Or
    Husseinappa is the leader


    Economics:

    Karnataka & the financial system of India
    -Karani Krishnamurthy
    Or
    HRK
    Or
    Net Somasekhara

    Karnataka & India Economic Survey -2020
    -Karani Krishnamurthy
    Or
    Government Publication


    Science & Technology:



    Science & Technology
    -DG HariPrasada
    Or
    Funkumara chavhana
    Or
    Maya & Wickesi
    Or
    SMV Gold Publishing


    Knowledge-Science Directory -Navakarnataka Publishing


    Public Administration:
    -DaHalappa

    Math & Mental Ability:

    Mental competence ೯
    -Manjunatha carpenter
    Or
    Mental Ability
    -Common publishing
    (Gururaja Bull Bule)
    Or
    Anjanappa
    Or
    Sparkle Amboli


    Newspapers:


    Prajavani,
    Kannada
    Vijaya Karnataka,
    Morning,
    The winner
    The Hindu
    & The
    Deccan Herald


    Join Telegram Telegram Group for newspapers, notes, job news & major paper updates and all kinds of information immediately.

    Magazines:

    Planning (published by Government of India)

    Folklore & the evolution of Karnataka
    (Published by Government of Karnataka)


    The winner of the competition
    Knowledge tool
    Competitive strategy
    Competition inspired
    Competition Chaitra
    Coming


    General Knowledge:

    Stinker
    Competitive Chanakya Publishing

    State & Central Government Schemes
    -Spardha uplift publishing

    Manorama Year Book
    Or
    Classic Yearbook
    Or
    Vasan Year Book


    English:

    Kannada-English grammar - Rangaswamy light

    Translation lessons - ಮಾ೧೧೨೩೩
    (Belgaum Publishing)

    English-Kannada Dictionary - Mysore University


    English:


    Grammar of Kannada
    -Arraliguppi
    Or
    Kannada literary directory
    -Rajappa Dalavai


    Environmental Studies:
     -K.Bhairappa
    (Dream publishing)


    Special Note:
    The above books list 2-3 authors' books for one subject. You need to read books from NCERT or DSERT for selected subjects from 5th to 12th grade with these books.

    Start reading right away.

    Let your success begin from here & from this moment.

    Today's Reader, Tomorrow's Leader
  • ⏬⏬⏬⏬⏬⏬⏬⏬⏬⏬⏬⏬⏬⏬⏬⏬⏬⏬
  • Updated KAS Books List: Suggested by KAS officers):



    ಇತಿಹಾಸ ವಿಷಯದ ಪುಸ್ತಕಗಳು:

    ಸಮಗ್ರ ಭಾರತದ  ಇತಿಹಾಸ ಭಾಗ -1 & 2
    -ಕೆ.ಎನ್.ಎ
    ಅಥವಾ
    ಪ್ರಾಚೀನ, ಮಧ್ಯಕಾಲೀನ & ಆಧುನಿಕ ಭಾರತದ ಇತಿಹಾಸ   -ಡಾ|| ಕೆ.ಸದಾಶಿವ


    ಕರ್ನಾಟಕ ಇತಿಹಾಸ:
    ಶ್ರವಣಕುಮಾರ ಭಂಡಾರಿಮಠ
    ಅಥವಾ
    ಸಮಗ್ರ ಕರ್ನಾಟಕ ಇತಿಹಾಸ -ಪಾಲಾಕ್ಷ

    ಭಾರತದಲ್ಲಿರುವ ರಾಜ್ಯಗಳು ವಿಶೇಷವಾಗಿ ಕರ್ನಾಟಕ:
    -ಹುಸೇನಪ್ಪ ನಾಯಕ

    ಕರ್ನಾಟಕ ಕೈ ಗನ್ನಡಿ - ಸೂರ್ಯನಾಥ ಕಾಮತ್

    ಕರ್ನಾಟಕ ಏಕೀಕರಣ ಇತಿಹಾಸ - ಎಚ್.ಎಸ್. ಗೋಪಾಲರಾವ್

    ಸ್ವಾತಂತ್ರ್ಯ ಗಂಗೆಯ ಸಾವಿರ ತೊರೆಗಳು
    -ಚ.ನಾ.ಶಂಕರ್‌ರಾವ್



    ಭೂಗೋಳಶಾಸ್ತ್ರ:

    ಕರ್ನಾಟಕ, ಭಾರತ & ಪ್ರಾಕೃತಿಕ ಭೂಗೋಳ
    -ಡಾ|| ರಂಗನಾಥ
    ಅಥವಾ
    ಭೂಗೋಳ ಸಂಜೀವಿನಿ:
    ಶ್ರವಣಕುಮಾರ ಭಂಡಾರಿಮಠ

    ಅಟ್ಲಾಸ್ ಬುಕ್


    ಸಮಾಜಶಾಸ್ತ್ರ:
    ಚ.ನಾ.ಶಂಕರ್ ರಾವ್


    ಭಾರತದ ಸಂವಿಧಾನ:

    ಭಾರತದ ಸಂವಿಧಾನ & ರಾಜಕೀಯ
    -P.S. ಗಂಗಾಧರ
    ಅಥವಾ
    -H.M.ರಾಜಶೇಖರ
    ಅಥವಾ
    -ಕೆ.ಎಂ.ಸುರೇಶ
    ಅಥವಾ
    ಹುಸೇನಪ್ಪ ನಾಯಕ


    ಅರ್ಥಶಾಸ್ತ್ರ:

    ಕರ್ನಾಟಕ & ಭಾರತದ ಆರ್ಥಿಕ ವ್ಯವಸ್ಥೆ
    -ಗರಣಿ ಕೃಷ್ಣಮೂರ್ತಿ
    ಅಥವಾ
    HRK
    ಅಥವಾ
    ನೇ.ತಿ. ಸೋಮಶೇಖರ

    ಕರ್ನಾಟಕ & ಭಾರತದ ಆರ್ಥಿಕ ಸಮೀಕ್ಷೆ-2020
    -ಗರಣಿ ಕೃಷ್ಣಮೂರ್ತಿ
    ಅಥವಾ
    ಗವರ್ನಮೆಂಟ್ ಪಬ್ಲಿಕೇಷನ್


    ವಿಜ್ಞಾನ & ತಂತ್ರಜ್ಞಾನ:


    ವಿಜ್ಞಾನ & ತಂತ್ರಜ್ಞಾನ
    -ಡಾ.ಜಿ.ಹರಿಪ್ರಸಾದ
    ಅಥವಾ
    ವಿನೋದಕುಮಾರ ಚವ್ಹಾಣ
    ಅಥವಾ
    ಮಯ & ವಿಕೆಶಿ
    ಅಥವಾ
    ಎಸ್.ಎಂ.ವಿ. ಗೋಲ್ಡ್ ಪ್ರಕಾಶನ


    ಜ್ಞಾನ-ವಿಜ್ಞಾನ ಕೋಶ -ನವಕರ್ನಾಟಕ ಪ್ರಕಾಶನ


    ಸಾರ್ವಜನಿಕ ಆಡಳಿತ:
    -ಡಾ.ಹಾಲಪ್ಪ

    ಗಣಿತ & ಮೆಂಟಲ್ ಎಬಿಲಿಟಿ:

    ಮಾನಸಿಕ ಸಾಮಥ್ಯ೯
    -ಮಂಜುನಾಥ ಬಾಡಗಿ
    ಅಥವಾ
    ಮೆಂಟಲ್ ಎಬಿಲಿಟಿ
    -ಚಾಣಕ್ಯ ಪ್ರಕಾಶನ
    (ಗುರುರಾಜ ಬುಲ್ ಬುಲೆ)
    ಅಥವಾ
    ಆಂಜನಪ್ಪ
    ಅಥವಾ
    ಪ್ರಕಾಶ ಅಂಬಲಿ


    ದಿನಪತ್ರಿಕೆಗಳು:

    ಪ್ರಜಾವಾಣಿ,
    ಕನ್ನಡಪ್ರಭ,
    ವಿಜಯ ಕರ್ನಾಟಕ,
    ಉದಯವಾಣಿ,
    ವಿಜಯವಾಣಿ
    The Hindu
    &
    Deccan Herald


    ದಿನಪತ್ರಿಕೆಗಳು, ನೋಟ್ಸ್, ಜಾಬ್ ನ್ಯೂಸ್ & ಪ್ರಮುಖ ಪೇಪರ್ updates ಗಳಿಗಾಗಿ ಹಾಗೂ ಎಲ್ಲ ರೀತಿಯ ಮಾಹಿತಿಗಾಗಿ ಕೂಡಲೇ Telegram ಟೆಲಿಗ್ರಾಂ ಗ್ರೂಪ್ ಗೆ join ಆಗಿ.

    ಮ್ಯಾಗಜಿನ್ಸ್:

    ಯೋಜನಾ (ಭಾರತ ಸರ್ಕಾರದಿಂದ ಪ್ರಕಟ)

    ಜನಪದ & ಕರ್ನಾಟಕ ವಿಕಾಸ
    (ಕರ್ನಾಟಕ ಸರ್ಕಾರದಿಂದ ಪ್ರಕಟ)


    ಸ್ಪರ್ಧಾ ವಿಜೇತ
    ಜ್ಞಾನ ಸಾಧನ
    ಸ್ಪರ್ಧಾ ಚಾಣಕ್ಯ
    ಸ್ಪರ್ಧಾಸ್ಫೂರ್ತಿ
    ಸ್ಪರ್ಧಾ ಚೈತ್ರ
    ಬುತ್ತಿ


    General Knowledge:

    ಚಾಣಕ್ಯ ಕಣಜ:
    ಸ್ಪರ್ಧಾ ಚಾಣಕ್ಯ ಪ್ರಕಾಶನ

    ರಾಜ್ಯ & ಕೇಂದ್ರ ಸರಕಾರದ ಯೋಜನೆಗಳು
    -ಸ್ಪರ್ಧಾ ಉನ್ನತಿ ಪ್ರಕಾಶನ

    Manorama Year Book
    ಅಥವಾ
    ಕ್ಲಾಸಿಕ್ ಇಯರ್ ಬುಕ್
    ಅಥವಾ
    ವಾಸನ್ ಇಯರ್ ಬುಕ್


    ಇಂಗ್ಲೀಷ್:

    ಕನ್ನಡ-ಇಂಗ್ಲೀಷ್ ವ್ಯಾಕರಣ - ರಂಗಸ್ವಾಮಿ ಬೆಳಕವಾಡಿ

    ಭಾಷಾಂತರ ಪಾಠಮಾಲೆ-೧,೨,೩
    (ಬೆಳಗಾವಿ ಪ್ರಕಾಶನ)

    ಇಂಗ್ಲೀಷ್-ಕನ್ನಡ ಡಿಕ್ಷನರಿ - ಮೈಸೂರು ವಿಶ್ವವಿದ್ಯಾಲಯ


    ಕನ್ನಡ:

    ಕನ್ನಡ ವ್ಯಾಕರಣ
    -ಅರಳಿಗುಪ್ಪಿ
    ಅಥವಾ
    ಕನ್ನಡ ಸಾಹಿತ್ಯ ಕೋಶ
    -ರಾಜಪ್ಪ ದಳವಾಯಿ


    ಪರಿಸರ ಅಧ್ಯಯನ:
     -ಕೆ.ಭೈರಪ್ಪ
    (ಸ್ವಪ್ನ ಪ್ರಕಾಶನ)


    ವಿಶೇಷ ಸೂಚನೆ:
    ಈ ಮೇಲಿನ ಪುಸ್ತಕಗಳಲ್ಲಿ ಒಂದು ವಿಷಯಕ್ಕೆ 2-3 ಲೇಖಕರ ಪುಸ್ತಕಗಳನ್ನು ಪಟ್ಟಿ ಮಾಡಲಾಗಿದೆ ಅವುಗಳಲ್ಲಿ ಒಂದು ವಿಷಯಕ್ಕೆ ಒಬ್ಬ ಲೇಖಕರ ಪುಸ್ತಕ ಓದಿ. ಈ ಪುಸ್ತಕಗಳೊಂದಿಗೆ 5 ರಿಂದ 12ನೇ ತರಗತಿವರೆಗಿನ NCERT ಅಥವಾ DSERTಯ ಆಯ್ದ ವಿಷಯಗಳ ಪುಸ್ತಕಗಳನ್ನು ಓದಬೇಕಾಗುತ್ತದೆ.

    ಇನ್ನೇಕೆ ತಡ ಈ ಕ್ಷಣದಿಂದಲೇ ಓದಲು ಪ್ರಾರಂಭಿಸಿ.

    ನಿಮ್ಮ ಯಶಸ್ಸು ಇಲ್ಲಿಂದಲೇ & ಈ ಕ್ಷಣದಿಂದಲೇ ಆರಂಭವಾಗಲಿ.!

    Today's Reader, Tomorrow's Leader


Click Here To Download
See this blog at 8:30 in the morning for the daily "MINI PAPERS" 






That’s very kind of you to say. Thanks for reading and taking the time Please comment below.

logoblog

Thanks for reading KAS ಪರೀಕ್ಷಾ ತಯಾರಿಗೆ ಓದಬಹುದಾದ ಉಪಯುಕ್ತ ಪುಸ್ತಕಗಳ ಪಟ್ಟಿ | KAS Book List | List of useful books to read for KAS Exam preparation |

Previous
« Prev Post

No comments:

Post a Comment

Disclaimer

Disclaimer/ Notice: This all documents and PDF notes & Magazines (Only Education and Knowledge Propose) we are downloaded from the (whatsApp & Telegram Groups) internet. We are not responsible for any type of copyright issues. If we have any complaint regarding this content. We are trying to remove this content shorty. Contact: pyadavgk@gmail.com

Popular Posts

Followers

Contact Form

Name

Email *

Message *