Home » » 3473 Guest Teacher Posts |3473 ಅತಿಥಿ ಶಿಕ್ಷಕರ ಹುದ್ದೆ
3473 Guest Teacher Posts |3473 ಅತಿಥಿ ಶಿಕ್ಷಕರ ಹುದ್ದೆ
Title : 3473 Guest Teacher Posts |3473 ಅತಿಥಿ ಶಿಕ್ಷಕರ ಹುದ್ದೆ
- File Type : See Link
- File Language : Kannada/English
- State : Karnataka
- Publish Date : 2021
- File Format : PDF
- Scanned Copy : Yes
- Password Protected : No
- Download Link Available : Yes
- For Personal Use Only
ಹುದ್ದೆ ಹೆಸರು: ಕರ್ನಾಟಕ ಅತಿಥಿ ಶಿಕ್ಷಕರ ಹುದ್ದೆ
ಅರ್ಜಿ ಆಹ್ವಾನಿಸಿದ ದಿನಾಂಕ: 12-02-2021
ಒಟ್ಟು ಹುದ್ದೆಗಳ ಸಂಖ್ಯೆ:3473
ಸಂಕ್ಷಿಪ್ತ ಮಾಹಿತಿ: ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ ಅತಿಥಿ ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಖಾಲಿ ಹುದ್ದೆಯ ವಿವರ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಬಹುದು ಮತ್ತು ಅರ್ಜಿ ಸಲ್ಲಿಸಬಹುದು.
ಪ್ರಮುಖ ದಿನಾಂಕಗಳು: ಅರ್ಜಿಗಳನ್ನು ಸ್ವೀಕರಿಸಲು ಕೊನೆಯ ದಿನಾಂಕ: 25-02-2021
ಫೆಬ್ರವರಿ-2021 ರಿಂದ ನೇರ ನೇಮಕಾತಿ ಮೂಲಕ ಶಿಕ್ಷಕರನ್ನು ಭರ್ತಿ ಮಾಡಿಕೊಳ್ಳುವ ತನಕ ಅಥವಾ ಮೇ-2021 ರವರೆಗೆ ಅಥವಾ 2020-21ನೇ ಶೈಕ್ಷಣಿಕ ಸಾಲಿನ ಅಂತ್ಯದವರೆಗೆ ಇದರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಮಾತ್ರ ಸದರಿ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ ಅಂತ ಅಧಿಸೂಚನೆಯಲ್ಲಿ ಉಲ್ಲೇಖ ಮಾಡಲಾಗಿದೆ.
Click Here To Download
That’s very kind of you to say. Thanks for reading and taking the time Please comment below.
Thanks for reading 3473 Guest Teacher Posts |3473 ಅತಿಥಿ ಶಿಕ್ಷಕರ ಹುದ್ದೆ
Popular Posts
-
Title : Karnataka geography notes pdf | ಕರ್ನಾಟಕ ಜಿಯಾಗ್ರಫಿ ನೋಟ್ಸ್ ಪಿಡಿಎಫ್ File Type : See Link File Language : Kann...
-
Title : Science | ವಿಜ್ಞಾನ File Type : See Link File Language : Kannada/English State : Karnataka Publish Date ...
-
Title : General Knowledge | ಸಾಮಾನ್ಯ ಜ್ಞಾನ File Type : See Link File Language : Kannada/English State : Karnataka...
-
Title : TET - Social Science Notes File Type : See Link File Language : Kannada/English State : Karnataka Publ...
-
Title : Spardha itihasa | ಸ್ಪರ್ಧಾ ಇತಿಹಾಸ File Type : See Link File Language : Kannada/English State : Karnataka...
-
Title : Modern History Notes.pdf | ಆಧುನಿಕ ಇತಿಹಾಸ ನೋಟ್ಸ್. ಪಿಡಿಎಫ್ File Type : See Link File Language : Kannada/Engl...
-
Title : Current affairs 06-07-2020 File Type : See Link File Language : Kannada/English State : Karnataka Publ...
-
Title : ಕೆಪಿಎಸ್ಸಿ ಹಳೆಯ ಪ್ರಶ್ನೆ ಪತ್ರಿಕೆಗಳು 4500 ಪುಟಗಳು File Type : See Link File Language : Kannada/English State ...
-
Title : KPSC: 251 Application for Group A and B posts | Base salary ₹ 45,300 File Type : See Link File Language ...
-
Title : Good news for aspiring teachers | ಶಿಕ್ಷಕ ಹುದ್ದೆಯ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ File Type : See Link File Lang...
No comments:
Post a Comment