Home » » ಪರಮಾಣು-ಸಾಮರ್ಥ್ಯವುಳ್ಳ ಪೃಥ್ವಿ-II ಪರೀಕ್ಷೆ ಯಶಸ್ವಿ
ಪರಮಾಣು-ಸಾಮರ್ಥ್ಯವುಳ್ಳ ಪೃಥ್ವಿ-II ಪರೀಕ್ಷೆ ಯಶಸ್ವಿ
ಭುವನೇಶ್ವರ್: ಭಾರತ ಸೇನೆಯ ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್ ಎಸ್ಎಫ್ಸಿ ಅ.06 ರಂದು ರಾತ್ರಿ ನೆಲದಿಂದ ನೆಲಕ್ಕೆ ಚಿಮ್ಮುವ ಬ್ಯಾಲಿಸ್ಟಿಕ್ ಕ್ಷಿಪಣಿ ಪೃಥ್ವಿ-2 ರ ಪರೀಕ್ಷಾರ್ಥ ಹಾರಾಟ ಯಶಸ್ವಿಯಾಗಿದೆ.
- ಕಳೆದ 13 ದಿನಗಳಲ್ಲಿ ಪೃಥ್ವಿ ಕ್ಷಿಪಣಿಯ ಎರಡನೇ ಪರೀಕ್ಷೆ ಇದಾಗಿದ್ದು,
- ಸತತ ಎರಡನೇ ಪರೀಕ್ಷೆಯಲ್ಲೂ ಹಾರಾಟ ಯಶಸ್ವಿಯಾಗಿದೆ.
- ಅಬ್ದುಲ್ ಕಲಾಂ ದ್ವೀಪದಿಂದ ಕ್ಷಿಪಣಿಯನ್ನು ಉಡಾವಣೆ ಮಾಡಲಾಗಿದ್ದು, 350 ಕಿಮೀ ವ್ಯಾಪ್ತಿಯಲ್ಲಿ ದಾಳಿ ನಡೆಸಬಲ್ಲ ಸಾಮರ್ಥ್ಯ ಹೊಂದಿದೆ.
ಡಿಆರ್ ಡಿಒ ದಿಂದ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಲಾಗಿದ್ದು, ಅವಳಿ ಇಂಜಿನಿನ್ ನ್ನು ಹೊಂದಿದೆ. ಹೆಚ್ಚಿನ ನಿಖರತೆಗಾಗಿ ಪರಮಾಣು ಸಿಡಿತಲೆ ರೆಡಾರ್ ಟರ್ಮಿನಲ್ ಗೈಡೆನ್ಸ್ ಸಿಸ್ಟಮ್ ನ್ನು ಅಳವಡಿಕೆ ಮಾಡಲಾಗಿದೆ.
Thanks for reading ಪರಮಾಣು-ಸಾಮರ್ಥ್ಯವುಳ್ಳ ಪೃಥ್ವಿ-II ಪರೀಕ್ಷೆ ಯಶಸ್ವಿ
Popular Posts
-
Title : Spardha itihasa | ಸ್ಪರ್ಧಾ ಇತಿಹಾಸ File Type : See Link File Language : Kannada/English State : Karnataka...
-
Title : Karnataka geography notes pdf | ಕರ್ನಾಟಕ ಜಿಯಾಗ್ರಫಿ ನೋಟ್ಸ್ ಪಿಡಿಎಫ್ File Type : See Link File Language : Kann...
-
Title : Science | ವಿಜ್ಞಾನ File Type : See Link File Language : Kannada/English State : Karnataka Publish Date ...
-
Title : General Knowledge | ಸಾಮಾನ್ಯ ಜ್ಞಾನ File Type : See Link File Language : Kannada/English State : Karnataka...
-
Title : KAS Prelims All Notes in Kannada PDF Download File Type : See Link File Language : Kannada/English State...
-
Title :FDA General Kannada Question Paper 28-02-21 File Type : See Link File Language : Kannada/English State : ...
-
Title : Modern History Notes.pdf | ಆಧುನಿಕ ಇತಿಹಾಸ ನೋಟ್ಸ್. ಪಿಡಿಎಫ್ File Type : See Link File Language : Kannada/Engl...
-
Title : Good news for aspiring teachers | ಶಿಕ್ಷಕ ಹುದ್ದೆಯ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ File Type : See Link File Lang...
-
Title : KPSC KAS 15 Year Old Question Papers PDF Download File Type : See Link File Language : Kannada/English S...
-
Title : ಕೆಪಿಎಸ್ಸಿ ಹಳೆಯ ಪ್ರಶ್ನೆ ಪತ್ರಿಕೆಗಳು 4500 ಪುಟಗಳು File Type : See Link File Language : Kannada/English State ...
No comments:
Post a Comment