ಅಕ್ಟೋಬರ್ 21, 2943ರಂದು ನೇತಾಜಿ ಸುಭಾಷ್ ಚಂದ್ರ ಬೋಸರು ಸಿಂಗಪುರದಲ್ಲಿ, ಪ್ರಾಂತೀಯ ಮಟ್ಟದಲ್ಲಿ ಅಝಾದ್ ಹಿಂದ್ ಸರಕಾರ ಸ್ಥಾಪನೆ ಮಾಡಿದ್ದರು. ಆಗಸ್ಟ್ 14, 1944ರಲ್ಲಿ ಐಎನ್‌ಎನ ಬಹದ್ದೂರ್ ಬ್ರಿಗೇಡ್, ಭಾರತ-ಮ್ಯಾನ್ಮಾರ್ ಗಡಿಯಲ್ಲಿರುವ ಮೊಯ್ರಂಗ್ ಪಟ್ಟಣವನ್ನು ವಶಕ್ಕೆ ಪಡೆದುಕೊಂಡಿತ್ತು.
ಅಂದಿನ ಮಟ್ಟಿಗೆ ಆಝಾದ್ ಹಿಂದ್ ಸರಕಾರವನ್ನು ಹನ್ನೊಂದು ದೇಶಗಳು ಮನ್ನಣೆ ಮಾಡಿದ್ದವು. ಆ ದೇಶಗಳಲ್ಲಿ ರಾಯಭಾರ ಕಚೇರಿಗಳನ್ನೂ ಸ್ಥಾಪನೆ ಮಾಡಲಾಗಿತ್ತು.
1943ರ ಅಕ್ಟೋಬರ್ 21ರಂದು ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್, ದ್ವೀಪಸಮೂಹವನ್ನು ಬ್ರಿಟನ್ ಆಳ್ವಿಕೆಯಿಂದ ಮುಕ್ತ ಎಂದು ಘೋಷಣೆ ಮಾಡಿದ್ದರು.
No comments:
Post a Comment