1)ವಿಕ್ರಮಾರ್ಜುನ ವಿಜಯ ಬರೆದವರು ಯಾರು
ಅ) ಪಂಪ
ಆ) ಹರಿಹರ
ಇ) ರಾಘವಾಂಕ
ಈ) ರನ್ನ
1) ಅ
2) ವಿಜಯನಗರ ಸಾಮ್ರಾಜ್ಯವನ್ನು ಆಳಿದ ವಂಶಗಳು ಕ್ರಮವಾಗಿ ಬರೆದರೆ,
1) ಸಾಳುವ ವಂಶ
2) ಸಂಗಮ ವಂಶ
3) ಅರವೀಡು ವಂಶ
4) ತುಳುವ ವಂಶ
ಅ) 1, 2, 3, 4.
ಆ) 2, 1, 4, 3.
ಇ) 2, 1, 4, 3.
ಈ) 4, 2, 3, 1.
2) ಇ
3) ಭಾರತಕ್ಕೆ ಬಂದ ಕೊನೆಯ ಯೂರೋಪಿಯನ್ನರು
ಅ) ಡಚ್ಚರು
ಆ) ಫ್ರೆಂಚರು
ಇ) ಪೋರ್ಚುಗೀಸರು
ಈ) ಗ್ರೀಕರು
3) ಆ
(ವಿವರಣೆ:
1. ಪೋರ್ಚುಗೀಸರು : 1498
2. ಬ್ರಿಟಿಷರು : 1600
3. ಡಚ್ಚರು : 1602
4. ಫ್ರೆಂಚರು : 1664 )
4) ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಮುಸ್ಲಿಮರಿಗೆ ಭಾಗವಹಿಸದಂತೆ ಕರೆ ನೀಡಿದವರು,
ಅ) ರಹಮತ್ ಅಲಿ ಚೌಧರಿ
ಆ) ಮಹಮದ್ ಆಲಿ ಜಿನ್ನಾ
ಇ) ಖಾನ್ ಅಬ್ದುಲ್ ಗಫಾರ್‍ಖಾನ್
ಈ) ಮೌಲಾನ ಅಬ್ದುಲ್ ಕಲಾಂ ಅಜಾದ್
4) ಆ
5) ಇಟಲಿಯ ಗ್ಯಾರಿಬಾಲ್ಡಿಯನ್ನು ಆದರ್ಶ ವ್ಯಕ್ತಿಯನ್ನಾಗಿ ಆಧರಿಸಿದ ವ್ಯಕ್ತಿ,
ಅ) ಗಾಂಧೀಜಿ
ಆ) ವಿ.ಡಿ.ಸಾವರ್ಕರ್
ಇ) ಲಾಲ ಲಜಪತ್ ರಾಯ್
ಈ) ಸುಭಾಷ್ ಚಂದ್ರಬೋಸ್
5) ಈ
6) ಯಾವ ಕಾಂಗ್ರೇಸ್ ಅಧಿವೇಶನದಲ್ಲಿ ಪೂರ್ಣಸ್ವರಾಜ್ ಸ್ಥಾಪನೆ ನಿರ್ಣಯ ಕೈಗೊಳ್ಳಲಾಯಿತು
ಅ) ಕೋಲ್ಕತ್ತಾ 1886
ಆ) ಬೆಳಗಾವಿ 1924
ಇ) ಬಾಂಬೆ 1885
ಈ) ಲಾಹೋರ್ 1929
6) ಈ
7) ಕರ್ನಾಟಕದ ಗಾಂಧಿ ಎಂದು ಯಾರನ್ನು ಕರೆದರು,
ಅ) ಮೈಲಾರ ಮಹದೇವಪ್ಪ
ಆ) ಆಲೂರು ವೆಂಕಟರಾಯ
ಇ) ಹರ್ಡೆಕರ್ ಮಂಜಪ್ಪ
ಈ) ಸಿದ್ದಪ್ಪ ಕಂಬಳಿ
7) ಇ
8) 1857 ರ ಕ್ರಾಂತಿಯನ್ನು ಬ್ರಿಟೀಷರು ಏನೆಂದು ಕರೆದರು
ಅ) ಪ್ರಥಮ ಸ್ವಾತಂತ್ರ ದಂಗೆ
ಆ) ಸಿಪಾಯಿ ದಂಗೆ
ಇ) ಮಾಪಿಳ್ಳೆದಂಗೆ
ಈ) ಮುಂಡರ ದಂಗೆ
8) ಆ
9) ಪಟ್ಟದಕಲ್ಲು ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ,
1) ಬಾಗಲಕೋಟೆ
2) ಬಿಜಾಪುರ
3) ಬೆಳಗಾಂ
4) ಗದಗ
9) 1
10) ಡಾ. ಬಿ.ಅರ್ ಅಂಬೇಡ್ಕರ್ ಯಾವ ಸಮಾಜ ಸುಧಾರಕರ ಭೋಧನೆಗಳಿಂದ ಪ್ರಭಾವಿತರಾಗಿದ್ದರು
ಅ) ವಿವೇಕಾನಂದ
ಆ) ಎಮ್.ಜಿ. ರಾನಡೆ
ಇ) ಜ್ಯೋತಿ ಬಾಪುಲೆ
ಈ) ಸ್ವಾಮಿ ದಯಾನಂದ ಸರಸ್ವತಿ
10)ಇ
11) ಗಾಂಧೀಜಿ ಅವರು ಅಸಹಾಕಾರ ಚಳುವಳಿಯನ್ನು ವಾಪಸ್ಸು ಪಡೆಯಲು ಕಾರಣವಾದ ಘಟನೆ,
ಅ) ದಂಡಿ
ಆ) ಚಂಪಾರಣ್ಯ
ಇ) ಖೇಡ
ಈ) ಚೌರಿ ಚೌರ
11) ಈ
12) ಶ್ರವಣಬೆಳಗೊಳದ ಗೊಮ್ಮಟೇಶ್ವರ ಮೂರ್ತಿ ಕೆತ್ತಿಸಿದವರು
ಅ) ಜಕಣಚಾರಿ
ಆ) ಚಾವುಂಡರಾಯ
ಇ) ಅರಿಷ್ಟನೇಮಿ
ಈ) 1ನೇ ಕೃಷ್ಣ
12) ಆ
(ಗಂಗರ ರಾಜ ರಾಚಮಲ್ಲನ ಮಂತ್ರಿಯಾದ ಚಾವುಂಡರಾಯನು ಕೆತ್ತಿಸಿದನು)
13) ಕರ್ನಾಟಕದ ಜಲಿಯನ್ ವಾಲಾಭಾಗ್ ಎಂದು ಕರೆಯುವ ಸ್ಥಳ
1) ಅಂಕೋಲ
2) ಶಿವಪುರ
3) ವಿಧುರಾಶ್ವತ
4) ಈಸೂರು
13) 3
(ವಿಧುರಾಶ್ವತವು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನಲ್ಲಿದೆ)
14) ಹರ್ಷವರ್ಧನನ ಕಾಲದಲ್ಲಿ ಭಾರತಕ್ಕೆ ಬಂದ ವಿದೇಶಿ ಪ್ರವಾಸಿಗ
1) ಮೆಗಾಸ್ತನೀಸ್
2) ಹೂಯೆನ್ ತ್ಸಾಂಗ್
3) ಫಾಹಿಯಾನ್
4) ಅಬ್ದುಲ್ ರಜಾಕ್
14) 2
15) ಹರಪ್ಪ & ಮೊಹೆಂಜೋದಾರೊ ಸ್ಥಳಗಳು ಇರುವುದು ಇಲ್ಲಿ
1) ಭಾರತ
2) ಪಾಕಿಸ್ಥಾನ
3) ಅಫ್ಘಾನಿಸ್ಥಾನ
4) ಬಾಂಗ್ಲಾದೇಶ
15) 2
16) ಅಲೆಕ್ಸಾಂಡರ್ ಭಾರತಕ್ಕೆ ದಂಡಯಾತ್ರೆ ಕೈಗೊಂಡ ವರ್ಷ
1) ಕ್ರಿ.ಪೂ. 712
2) ಕ್ರಿ.ಪೂ. 400
3) ಕ್ರಿ.ಪೂ. 326
4) ಕ್ರಿ.ಪೂ. 847
16) 3
17) ಬಸವೇಶ್ವರರು ಜನಿಸಿದ ಸ್ಥಳ
1) ಕಾಲಡಿ
2) ಪೆರಂಬದೂರು
3) ಪಾಜಕ
4) ಬಾಗೇವಾಡಿ
17) 4
(ಬಸವೇಶ್ವರರ ಕುರಿತು ಮಾಹಿತಿ:
1. ಜನ್ಮ ಸ್ಥಳ : ಬಸವನ ಬಾಗೇವಾಡಿ- ಬಿಜಾಪುರ ಜಿಲ್ಲೆಯ ಒಂದು ತಾಲ್ಲೂಕು ಕೇಂದ್ರ
2. ಮಂತ್ರಿ ಕಾರ್ಯಸ್ಥಾನ : ಬಸವ ಕಲ್ಯಾಣ- ಬೀದರ್ ಜಿಲ್ಲೆಯ ಒಂದು ತಾಲ್ಲೂಕು ಕೇಂದ್ರ
3. ನಿದನರಾಧ ಸ್ಥಳ : ಕೂಡಲ ಸಂಗಮ- ಬಾಗಲಕೋಟೆ ಜಿಲ್ಲೆಯಲ್ಲಿದೆ.)
18) ಯಾವ ಸೂಫೀ ಸಂತರ ಸ್ಮಾರಕ ಗುಲ್ಬರ್ಗಾದಲ್ಲಿ ಇದೆ
1) ಖ್ವಾಜಾ ಬಂದೆ ನವಾಜ್
2) ಖ್ವಾಜ ಮೋಯಿನುದ್ದಿನ್ ಚಿಸ್ತಿ
3) ಖ್ವಾಜ ನಿಜಾಮುದ್ದಿನ್
4) ಖ್ವಾಜ ಖಲಂದರ್ ಷಾ
18) 1
19) “My Experiment With Truth” ಈ ಕೃತಿಯನ್ನು ಬರೆದವರು
1) ಸುಭಾಷ್ ಚಂದ್ರಬೋಸ್
2) ಗಾಂಧೀಜಿ
3) ರವೀಂದ್ರನಾಥ ಠ್ಯಾಗೋರ್
4) ಜವಾಹರ ಲಾಲ್ ನೆಹರು
19) 2
20) ಮೌರ್ಯ ಸಾಮ್ರಾಜ್ಯದ ಸ್ಥಾಪಕ ಯಾರು
1) ಜರಾಸಂಧ
2) ಚಂದ್ರಗುಪ್ತ
3) ಚಂದ್ರಗುಪ್ತ ಮೌರ್ಯ
4) ಬೃಹದೃತ
20) 3
No comments:
Post a Comment