ಜೂನ್ ನಲ್ಲಿ ನಡೆದ ಕೆ.ಎ.ಎಸ್. ಪರೀಕ್ಷೆಯ ಎರಡು ಪ್ರಶ್ನೆಪತ್ರಿಕೆಗಳಿಗೆ ಮಾತ್ರ ಉತ್ತರಗಳನ್ನ ನೀಡಲಾಗಿದ್ದು, ಇನ್ನುಳಿದ ಪ್ರಶ್ನೆಪತ್ರಿಕೆಗಳನ್ನ ಬೆರಳಚ್ಚಿಸುವ ಕಾರ್ಯ ಭರದಿಂದ ಸಾಗಿದೆ.. ಶೀಘ್ರದಲ್ಲೇ ಈ ತಾಣ ಸಮಗ್ರವಾಗಲಿದೆ. ನಿಮ್ಮ ಸಹಕಾರ, ಪ್ರೋತ್ಸಾಹಕ್ಕೆ ಪ್ರಶ್ನೋತ್ತರ ತಂಡ ಕೃತಜ್ಞತೆ ಸಲ್ಲಿಸುತ್ತದೆ.

ಆತ್ಮೀಯ ಸ್ಪರ್ಧಾರ್ಥಿಗಳೇ, ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತೆ ಮಾಹಿತಿ ನೀಡಲಾಗುತ್ತಿದೆ.https://t.me/kpsc2019 K-SET ರಾಜ್ಯಶಾಸ್ತ್ರ ಪೇಪರ್ 3 | General Knowledge in Kannada
https://www.highrevenuegate.com/dst1z9b3?key=96fa453e5c910a6715da3b114f6d9e35

RECENT POSTS

6

https://www.videosprofitnetwork.com/watch.xml?key=35286665df409d9f630563e3a619eb10

ಇತ್ತೀಚಿನ ಸುದ್ದಿ...Recent Notes

8

https://www.highrevenuegate.com/his7kbtc7?key=50a282e312a45be4aa549d301f853be2

Thursday, March 19, 2015

K-SET ರಾಜ್ಯಶಾಸ್ತ್ರ ಪೇಪರ್ 3

  Pundalik       Thursday, March 19, 2015

K-SET ರಾಜ್ಯಶಾಸ್ತ್ರ ಪೇಪರ್ 3

1. ಸಂಘವನ್ನು ಸ್ಥಾಪಿಸುವ ಹಕ್ಕೆಂದರೆ....
ನಾಗರೀಕ ಹಕ್ಕು
ಕಾನೂನು ಹಕ್ಕು
ರಾಜಕೀಯ ಹಕ್ಕು
ನೈಸರ್ಗಿಕ ಹಕ್ಕು
2. "ಭಾರತವು ತೌಲನಿಕ ರಾಜಕೀಯ ವಿಶ್ಲೇಷಣೆಯ ಪ್ರಯೋಗ ಶಾಲೆಯಾಗಿದೆ" ಎಂದು ಹೇಳಿದವರು...
ಆಮಿತ್ ಭಂಡಾರಿ
ಆತುಲ್ ಕೋಹ್ಲಿ
ಪ್ರಭಾತ್ ೊಟ್ನಾಯಿಕ್
ಕ್ರಿಸ್ಟೋಪರ್ ಜೆಫರ್ ಲಾಟ್
3. ಯಾವ ಅಧಿಕಾರವು ರಾಜ್ಯಸಭೆಗೆ ವಿಶಿಷ್ಟವಾಗಿದೆ...
ಅಖಿಲ ಭಾರತೀಯ ಸೇವೆಗಳಿಗೆ ಶಿಫಾರಸ್ಸು ಮಾಡುವದು.
ರಾಷ್ಟ್ರಪತಿಗಳ ಪದಚ್ಯುತಿಯ ಪ್ರಕ್ರಿಯೆಯನ್ನು ಪ್ರಾರಂಭಿಸುವುದು.
ರಾಜ್ಯಗಳ ಗಡಿಗಳನ್ನು ಬದಲಾಯಿಸುವುದು.
ಅಟಾರ್ನಿ ಜನರಲ್ ರವರನ್ನು ನೇಮಕ ಮಾಡುವದು.
4. ಸ್ಟೇಟ್ ಎಗೆನೆಸ್ಟ್ ಡೆಮೊಕ್ರಸಿ (1988) ಕೃತಿಯನ್ನು ರಚಿಸಿದವರು..
ರಾಬರ್ಟ ದಾಲ್
ರಜನಿ ಕೊಠಾರಿ
ಅಶಿಸ್ ನಂದಿ
ಪಾಥೋ ಚಟರ್ಜಿ
5. ಪ್ರಜಾಪ್ರಭುತ್ವವನ್ನು ಕುರಿತಾದ ಅಬ್ರಾಹಾಂ ಲಿಂಕನ್ ರವರ ಹೀಳಿಕೆಯನ್ನು ಅವರು ಮೊಟ್ಟಮೊದಲು ಪ್ರಕಟ ಪಡಿಸಿದ್ದು...
ವಾಷಿಂಗ್ ಟನ್ ಡಿ ಸಿ ಭಾಷಣ 1862
ಗೆಟಿಸ ಬರ್ಗ ಭಾಷಣ 1863
ಸಾನ್ ಫ್ರಾನ್ಸಿಸ್ಕೊ ಭಾಷಣ 1865
ನ್ಯೂಯಾರ್ಕ್ ಭಾಷಣ 1866
logoblog

Thanks for reading K-SET ರಾಜ್ಯಶಾಸ್ತ್ರ ಪೇಪರ್ 3

Previous
« Prev Post

No comments:

Post a Comment

Disclaimer

Disclaimer/ Notice: This all documents and PDF notes & Magazines (Only Education and Knowledge Propose) we are downloaded from the (whatsApp & Telegram Groups) internet. We are not responsible for any type of copyright issues. If we have any complaint regarding this content. We are trying to remove this content shorty. Contact: pyadavgk@gmail.com

Popular Posts

Followers

Contact Form

Name

Email *

Message *