ಜೂನ್ ನಲ್ಲಿ ನಡೆದ ಕೆ.ಎ.ಎಸ್. ಪರೀಕ್ಷೆಯ ಎರಡು ಪ್ರಶ್ನೆಪತ್ರಿಕೆಗಳಿಗೆ ಮಾತ್ರ ಉತ್ತರಗಳನ್ನ ನೀಡಲಾಗಿದ್ದು, ಇನ್ನುಳಿದ ಪ್ರಶ್ನೆಪತ್ರಿಕೆಗಳನ್ನ ಬೆರಳಚ್ಚಿಸುವ ಕಾರ್ಯ ಭರದಿಂದ ಸಾಗಿದೆ.. ಶೀಘ್ರದಲ್ಲೇ ಈ ತಾಣ ಸಮಗ್ರವಾಗಲಿದೆ. ನಿಮ್ಮ ಸಹಕಾರ, ಪ್ರೋತ್ಸಾಹಕ್ಕೆ ಪ್ರಶ್ನೋತ್ತರ ತಂಡ ಕೃತಜ್ಞತೆ ಸಲ್ಲಿಸುತ್ತದೆ.

ಆತ್ಮೀಯ ಸ್ಪರ್ಧಾರ್ಥಿಗಳೇ, ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತೆ ಮಾಹಿತಿ ನೀಡಲಾಗುತ್ತಿದೆ.https://t.me/kpsc2019 | General Knowledge in Kannada
https://www.highrevenuegate.com/dst1z9b3?key=96fa453e5c910a6715da3b114f6d9e35

RECENT POSTS

6

https://www.videosprofitnetwork.com/watch.xml?key=35286665df409d9f630563e3a619eb10

ಇತ್ತೀಚಿನ ಸುದ್ದಿ...Recent Notes

8

https://www.highrevenuegate.com/his7kbtc7?key=50a282e312a45be4aa549d301f853be2

Friday, March 20, 2015

  Pundalik       Friday, March 20, 2015

ಪೆನ್ಸಿಲ್ವೇನಿಯಾ ವಿ.ವಿ. ಡೀನ್‌ ಆಗಿ ವಿಜಯ್‌ ಕುಮಾರ್‌ ನೇಮಕ


pensilveniya vi.vi. din aagi vijay kumaar(19 Mar) ನ್ಯೂಯಾರ್ಕ್‌: ಸ್ವಯಂ ನಿಯಂತ್ರಿತ ರೊಬೋಟ್‌ಗಳ ಸಂಶೋಧನೆಯಲ್ಲಿ ಮಹತ್ತರ ಪಾತ್ರ ವಹಿಸಿದ ಭಾರತೀಯ ಅಮೆರಿಕನ್‌ ಸಂಶೋಧಕ ವಿಜಯ್‌ ಕುಮಾರ್‌ ಅವರು ಅಮೆರಿಕದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದ ಸ್ಕೂಲ್‌ ಆಫ್ ಎಂಜಿನಿಯರಿಂಗ್‌ ಆಯಂಡ್‌ ಅಪ್ಲೆ„ಯ್ಡ ಸೈನ್ಸ್‌ನ ಡೀನ್‌ ಆಗಿ ನೇಮಕಗೊಂಡಿದ್ದಾರೆ

ನೆತನ್ಯಾಹುಗೆ ಮತ್ತೆ ಇಸ್ರೇಲ್‌ ಪ್ರಧಾನಿ ಪಟ್ಟ


netanyaahuge matte isrel pradhaani patta * ಇಸ್ರೇಲ್‌ ಚುನಾವಣೆಯಲ್ಲಿ ಪ್ರಚಂಡ ವಿಜಯದೊಂದಿಗೆ ಮತ್ತೆ ಪ್ರಧಾನಿ ಪಟ್ಟದಲ್ಲಿ ಬೆಂಜಮಿನ್‌ ನೆತನ್ಯಾಹು ಮುಂದುವರಿದಿದ್ದಾರೆ. 
* ನೆತನ್ಯಾಹು ಅವರು 3ನೇ ಬಾರಿಗೆ ಇಸ್ರೇಲ್‌ ಪ್ರಧಾನಿಯಾಗುತ್ತಿದ್ದು, ಅವರ ಲಿಕುಡ್‌ ಪಕ್ಷ 120 ಸ್ಥಾನಗಳಲ್ಲಿ 30ನ್ನು ಬಾಚಿಕೊಂಡಿದೆ. 
* ಪ್ರತಿಪಕ್ಷ ಝಿಯೋನಿಸ್ಟ್‌ 24 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. 
* ನೆತನ್ಯಾಹು... ಜೆರುಸಲೇಮ್‌: ಇಸ್ರೇಲ್‌ ಚುನಾವಣೆಯಲ್ಲಿ ಪ್ರಚಂಡ ವಿಜಯದೊಂದಿಗೆ ಮತ್ತೆ ಪ್ರಧಾನಿ ಪಟ್ಟದಲ್ಲಿ ಬೆಂಜಮಿನ್‌ ನೆತನ್ಯಾಹು ಮುಂದುವರಿದಿದ್ದಾರೆ. 
* ನೆತನ್ಯಾಹು ಅವರು 3ನೇ ಬಾರಿಗೆ ಇಸ್ರೇಲ್‌ ಪ್ರಧಾನಿಯಾಗುತ್ತಿದ್ದು, ಅವರ ಲಿಕುಡ್‌ ಪಕ್ಷ 120 ಸ್ಥಾನಗಳಲ್ಲಿ 30ನ್ನು ಬಾಚಿಕೊಂಡಿದೆ. 
* ಪ್ರತಿಪಕ್ಷ ಝಿಯೋನಿಸ್ಟ್‌ 24 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ನೆತನ್ಯಾಹು ಅಭಿನಂದಿಸಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮೂಲಕ ಶುಭಾಶಯ ಕೋರಿದ್ದಾರೆ.

ಬ್ರಿಟನ್‌ ರಾಯಲ್‌ ಸೊಸೈಟಿ ಅಧ್ಯಕ್ಷರಾಗಿ ರಾಮಕೃಷ್ಣನ್

britan raayal sosaiti adhyaksharaagi raamakrushnan * ಭಾರತೀಯ ಮೂಲದ ನೊಬೆಲ್‌ ಪುರಸ್ಕೃತ ವಿಜ್ಞಾನಿ ವೆಂಕಟರಾಮನ್‌ ರಾಮಕೃಷ್ಣನ್‌ ಬ್ರಿಟನ್‌ನ ಪ್ರತಿಷ್ಠಿತ ರಾಯಲ್‌ ಸೊಸೈಟಿಯ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. 
* ಇವರು ಈ ಹುದ್ದೆಗೇರಿದ ಪ್ರಥಮ ಭಾರತೀಯ. ಡಿ.1ರಂದು ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. "ನಾನು ಕೇವಲ 16 ವರ್ಷಗಳಿಂದ ಬ್ರಿಟನ್‌ನಲ್ಲಿ ವಾಸಿಸುತ್ತಿದ್ದೇನೆ, ಆದರೂ ಈ ಹುದ್ದೆಗೆ ನನ್ನನ್ನು ಆಯ್ಕೆ ಮಾಡಿದ್ದು ಸಂತಸ ತಂದಿದೆ' ಎಂದು ರಾಮಕೃಷ್ಣನ್‌ ಹರ್ಷ ವ್ಯಕ್ತಪಡಿಸಿದ್ದಾರೆ.... 
*  ಚಿದಂಬರಂ ಮೂಲದ ರಾಮಕೃಷ್ಣನ್‌ ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆದು ಅಲ್ಲಿಯೇ ನೆಲೆಸಿದ್ದರು.
* ಪ್ರಸ್ತುತ ಅವರು ಕೇಂಬ್ರಿಡ್ಜ್ ವಿವಿಯ ಬ್ರಿಟಿಷ್‌ ಮೆಡಿಕಲ್‌ ರಿಸರ್ಚ್‌ ಕೌನ್ಸಿಲ್‌ ಲ್ಯಾಬರೇಟರಿ ಆಫ್ ಮಾಲಿಕ್ಯುಲಾರ್‌ ಬಯೋಲಾಜಿಯ ಉಪನಿರ್ದೇಶಕರಾಗಿದ್ದಾರೆ.

ಹೊಳೆಯುವ ಸೂರ್ಯ ಕಪ್ಪಾಗುತ್ತಿದ್ದಾನೆಯೇ?

holeyuva surya kappaaguttiddaaneye?
*  ಕೇಪ್‌ ಕನವೆರಲ್‌: ಸೌರಮಂಡಲಕ್ಕೆ ಶಕ್ತಿಯ ಆಗರವಾದ ಸೂರ್ಯ ಕಪ್ಪಾಗುತ್ತಿದ್ದಾನೆಯೇ? 
* ಅಮೆರಿಕದ ಬಾಹ್ಯಾಕಾಶ ಸಂಸ್ಥೆ "ನಾಸಾ' ಇತ್ತೀಚೆಗೆ ತೆಗೆದಿರುವ ಚಿತ್ರಗಳು ಇಂಥ ಪ್ರಶ್ನೆ ಹುಟ್ಟುಹಾಕಿವೆ. 
* ನಾಸಾ ತೆಗೆದಿರುವ ಚಿತ್ರಗಳಲ್ಲಿ, ಸೂರ್ಯನ ಮೇಲ್ಮೆ„ನಲ್ಲಿ 2 ದೊಡ್ಡ ಕಪ್ಪು ರಂಧ್ರಗಳು ಇರುವುದು ಪತ್ತೆಯಾಗಿದೆ. 
* ಜ.1ರಂದು ತೆಗೆದಿರುವ ಈ... ಕೇಪ್‌ ಕನವೆರಲ್‌: ಸೌರಮಂಡಲಕ್ಕೆ ಶಕ್ತಿಯ ಆಗರವಾದ ಸೂರ್ಯ ಕಪ್ಪಾಗುತ್ತಿದ್ದಾನೆಯೇ? 
ಜ.1ರಂದು ತೆಗೆದಿರುವ ಈ ಚಿತ್ರಗಳಲ್ಲಿ, ಸೂರ್ಯನ ದಕ್ಷಿಣ ಧ್ರುವದಲ್ಲಿ ದೊಡ್ಡ ಕುಳಿ ಇದೆ. 
* ಇದು ಇಡೀ ಸೂರ್ಯನ ಮೇಲ್ಮೆ„ನ ಶೇ.8ರಷ್ಟು ಭಾಗವನ್ನು ಇದು ಆಕ್ರಮಿಸಿದೆ. 
* ಮೈಲುಗಳ ಲೆಕ್ಕಾಚಾರದಲ್ಲಿ 142 ಶತಕೋಟಿ ಚದರ ಮೈಲು ವ್ಯಾಪ್ತಿಯನ್ನು ಇವು ಹೊಂದಿದೆ. 
* ಇನ್ನು ಸಣ್ಣ ಕುಳಿಯು ಉತ್ತರ ಧ್ರುವದಲ್ಲಿ ಇದ್ದು ಇದು 3.8 ಶತಕೋಟಿ ಚದರ ಮೈಲಿಯಷ್ಟಿದೆ ಅಥವಾ ಸೂರ್ಯನ ಮೇಲ್ಮೆ„ನ    ಶೇ.0.16ರಷ್ಟಿದೆ. 
* ಇತ್ತೀಚಿನ ದಶಕಗಳಲ್ಲಿ ಸೌರಮಂಡಲದಲ್ಲಿ ಪತ್ತೆಯಾದ ಅತಿದೊಡ್ಡ ಕುಳಿಗಳು ಇವಾಗಿವೆ. 
* ಇವುಗಳನ್ನು ನಾಸಾ "ಪ್ರಭಾವಲಯ ರಂಧ್ರಗಳು' ಎಂದು ಕರೆದಿದೆ. ಸೂರ್ಯನ ಹೊರ ವಾತಾವರಣದಲ್ಲಿರುವ ಕಮ್ಮಿ







logoblog

Thanks for reading

Previous
« Prev Post

No comments:

Post a Comment

Disclaimer

Disclaimer/ Notice: This all documents and PDF notes & Magazines (Only Education and Knowledge Propose) we are downloaded from the (whatsApp & Telegram Groups) internet. We are not responsible for any type of copyright issues. If we have any complaint regarding this content. We are trying to remove this content shorty. Contact: pyadavgk@gmail.com

Popular Posts

Followers

Contact Form

Name

Email *

Message *