ಜೂನ್ ನಲ್ಲಿ ನಡೆದ ಕೆ.ಎ.ಎಸ್. ಪರೀಕ್ಷೆಯ ಎರಡು ಪ್ರಶ್ನೆಪತ್ರಿಕೆಗಳಿಗೆ ಮಾತ್ರ ಉತ್ತರಗಳನ್ನ ನೀಡಲಾಗಿದ್ದು, ಇನ್ನುಳಿದ ಪ್ರಶ್ನೆಪತ್ರಿಕೆಗಳನ್ನ ಬೆರಳಚ್ಚಿಸುವ ಕಾರ್ಯ ಭರದಿಂದ ಸಾಗಿದೆ.. ಶೀಘ್ರದಲ್ಲೇ ಈ ತಾಣ ಸಮಗ್ರವಾಗಲಿದೆ. ನಿಮ್ಮ ಸಹಕಾರ, ಪ್ರೋತ್ಸಾಹಕ್ಕೆ ಪ್ರಶ್ನೋತ್ತರ ತಂಡ ಕೃತಜ್ಞತೆ ಸಲ್ಲಿಸುತ್ತದೆ.

ಆತ್ಮೀಯ ಸ್ಪರ್ಧಾರ್ಥಿಗಳೇ, ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತೆ ಮಾಹಿತಿ ನೀಡಲಾಗುತ್ತಿದೆ.https://t.me/kpsc2019 ಇತಿಹಾಸ | General Knowledge in Kannada
https://www.highrevenuegate.com/dst1z9b3?key=96fa453e5c910a6715da3b114f6d9e35

RECENT POSTS

6

https://www.videosprofitnetwork.com/watch.xml?key=35286665df409d9f630563e3a619eb10

ಇತ್ತೀಚಿನ ಸುದ್ದಿ...Recent Notes

8

https://www.highrevenuegate.com/his7kbtc7?key=50a282e312a45be4aa549d301f853be2

Sunday, March 01, 2015

ಇತಿಹಾಸ

  Pundalik       Sunday, March 01, 2015

ಇತಿಹಾಸ'ದ ಕಿರು ಪರಿಚಯ

  • ಇತಿಹಾಸ(ಹಿಸ್ತೋರಿ) ಪದವು ಗ್ರೀಕ್'ನ "ಹಿಸ್ತೋರಿಯ" ಎಂಬ ಪದದಿಂದ ಬಂದಿದೆ.
  • "ಹಿಸ್ತೋರಿಯ" ಪದದ ಅರ್ಥ "ತಪಾಸಣೆ ಇಂದ ಪಡೆದ ಜ್ಞಾನ".
  • ಇತಿಹಾಸ ಪದದ ಅರ್ಥ ಇತಿ ಅಂದರೆ ಹೀಗೆ, 
  • ಹ ಅಂದರೆ ಖಚಿತ, ಆಸ್ ಅಂದರೆ ನಡೆಯಿತು(ಇತಿ+ಹ+ಆಸ್ = ಇತಿಹಾಸ).
  • ಇತಿಹಾಸದ ಪಿತಾಮಹ ಹೆರೋದೊತಸ್.
  • ಹೆರೋದೊತಸ್ ಬರೆದ ಗ್ರಂಧ ಪೆರ್ಸಿಯನ್ ಯುದ್ಧಗಳು.



ಇತಿಹಾಸ - ಭಾರತದ ಶಿಲಾಯುಗ


  • ಶಿಲಾಯುಗ ಸಂಸ್ಕೃತಿ ಕಾಲ ಕಿ.ಪೂ. ೭೦೦೦೦ ದಿಂದ ಕಿ.ಪೂ. ೫೦೦೦
  •  ೫೦೦,೦೦೦ ವರ್ಷಗಳಿಗಿಂತ ಹಳೆಯ ಹೋಮೊ ಎರೆಕ್ಟಸ್ ಜಾತಿಯ
  •  ಪೂರ್ವಮಾನವರ ಪಳೆಯುಳಿಕೆಗಳು ನರ್ಮದ ನದಿ ಕಣಿವೆ, ಗುಜರಾತ್'ನ ಖಂಬತ್ ಕೊಲ್ಲಿಯಲ್ಲಿ ಸಿಕ್ಕಿವೆ.
  • ಮಧ್ಯ ಪ್ರದೇಶ್'ನ ಭಿಮ್ಬೆಟ್ ದಲ್ಲಿ ಶಿಲಾಯುಗ ಮಾನವರ ವಸತಿಗಳು ಮತ್ತು ಚಿತ್ರಕಲೆಗಳ ಕುರುಹುಗಳಿವೆ.
  • ಪಾಕಿಸ್ತಾನ್'ದ ಬಲೂಚಿಸ್ತನ್ ದಲ್ಲಿ ಶಿಲಾಯುಗ ಕಾಲದ  ಕಲ್ಲುಮಣ್ಣುಗಳಿಂದ ನಿರ್ಮಿತ ವಸತಿಗ
  •  ದೊರಕಿವೆ. ಇದಕ್ಕೆ ಮೆಹರ್ಘರ್ ಸಂಸ್ಕೃತಿ ಎಂದು ಹೆಸರಿಡಲಾಗಿದೆ.
  • ದಕ್ಷಿಣ ಏಷ್ಯಾದಲ್ಲಿ ಅತ್ಯಂತ ಹಳೆಯ ಕೃಷಿಯ ಕುರುಹುಗಳು ಇಲ್ಲಿ ದೊರೆತಿವೆ.
  • ಶಿಲಾಯುಗ'ದ ಮಾನವರು ಮರದ ಪುತಾರೆ ಒಳಗೆ ಮತ್ತು ಗುಹೆಗಳಲ್ಲಿ ವಾಸಿಸುತ್ತಿದರು.
  • ಚೂಪಾದ ಶಿಲೆಗಳನ್ನೂ ಬಳಸಿಕೊಂಡು ಬೇಟೆಯಾಡಿ ಜಿವಿಸುತಿದ್ದರು
  • ಶಿಲಾಯುಗ ಕುರಿತು ಲಿಖಿತ ಆಧಾರಗಳಿಲ್ಲ ಇದನ್ನು ಪ್ರಾಗತಿಹಾಸಕಾಲ ಎನ್ನುವರು.
  • ಬರಹವು ಬಳಕೆಗೆ ಬಂದಿದು ಸು. ೫೦೦೦ ವರ್ಷಗಳ ಹಿಂದೆ.
  • ಶಿಲಾಯುಗ ದ ವಿಧಗಳು ೩ ಹಳೆಶಿಳಯುಗ, ಸುಕ್ಚಮ ಶಿಲಾಯುಗ, ಹೊಸ ಶಿಲಾಯುಗ.
  • ಮಾನವನ ಬೌಧಿಕ ಹೆಸರು ಹೊಮೊಸೆಫಿಎನ್ಸ
  • ಬೌಧಿಕ ಮಾನವನು ಭೂಮಿಯ ಮೇಲೆ ಕನಿಸಿಕೊಂಡಿದು ಸು. ೪೦೦೦೦ ವರ್ಷಗಳ ಹಿಂದೆ.
  • ಕರ್ನಾಟಕದಲ್ಲಿ ಹಳೆ ಶಿಲಾಯುಗದ ನೆಲೆಗಳು ಹುನುಸಾಗಿ, ಅಗನವಡಿ, ಕಿಬ್ಬಂಹಳ್ಳಿ, ನಿತ್ತುರ್, 
  • ಜಲನಹಳ್ಳಿ, ಸಂಗನಕಲ್ಲು.
  • ಭಾರತದಲ್ಲಿ ನವಶಿಳಯುಗದ ಕಾಲ ಸು. ೩೦೦೦ ದಿಂದ ೧೦೦೦
  • ಭಾರತದಲ್ಲಿ ನವಶಿಳಯುಗದ ನೆಲೆಗಳು ಬಲುಚಿಸ್ತಾನ್, ಕಾಶ್ಮೀರ್, ಅಸಮ.
  • ಕರ್ನಾಟಕ ಬಿಟ್ಟರೆ ರಾಗಿ ಬೆಳೆಯುವ ಮತ್ತೊಂದು ದೇಶ ಆಫ್ರಿಕಾ.
  • ನವ ಶಿಲಾಯುಗ ಮಾನವರ ಮೊದಲ ಸಾಕು ಪ್ರಾಣಿ ನಾಯಿ.
  • ಹೊಸಶಿಳಯುಗದಲ್ಲಿ ಮೊದಲ ಬಾರಿಗೆ ಶವಸಂಸ್ಕಾರ ರುಡಿಗೆ ಬಂತು.
  • ಕರ್ನಾಟಕದಲ್ಲಿ ಹೊಸಾ ಶಿಲಾಯುಗದ ಕೇಂದ್ರಗಳು. - ಹಳ್ಳೂರು,ತೆಕ್ಕಲಕೋಟೆ
  • ,ಸಂಗನಕಲ್ಲು, ಟಿ.ನರಸಿಪುರ, ಮತ್ತು ಕಡೆಕಲ್ ಇತ್ಯಾದಿ.
  • ಹೊಸಶಿಳಯುಗದ ಜನರ ಪ್ರಾರಂಭದ ಆಹಾರ ಧಾನ್ಯಗಳು. - ಗೋಧಿ, ಬಾರ್ಲಿ, ಅಕ್ಕಿ.
  • ಮಡಿಕೆ-ಕುಡಿಕೆ ತಯಾರಿಸುವ ಚಕ್ರ. - ತಿಗರಿ/ಕುಂಬಾರನ ಚಕ್ರ.
  • ಲೋಹಯುಗವೆಂದರೆ. - ನವಶಿಲಾಯುಗದ ಮುಂದುವರಿದ ಭಾಗ.
  • ಲೋಹಯುಗ ಪ್ರಾರಂಭವಾದದ್ದು. - ಸು.೪೦೦೦ ವರ್ಷಗಳಿಂದೆ.
  • ಲೋಹಯುಗದ ಮಾನವ ಬಳಸಿದ ಮೊದಲ ಲೋಹ. - ತಾಮ್ರ.
  • ತಾಮ್ರ ಮತ್ತು ತವರಗಳ ಮಿಶ್ರಲೋಹ. - ಕಂಚು.
  • ಹರಪ್ಪ ಸಂಸ್ಕೃತಿ/ಸಿಂಧಾನಾರರಿಕತೆಯು ಸಿರಿರುವುದು. - ಲೋಹಯುಗಕ್ಕೆ.
  • ಲೋಹಯುಗದ ಪ್ರಮುಖ ಸ್ಥಳಗಳು. - ಮಹಾರಾಷ್ಟ್ರದ ಜಾರ್ವೆ, ಕರ್ನಾಟಕ-ಬ್ರಹ್ಮಗಿರಿ,ಹಳ್ಳರು,
  •  ಬನಹಳ್ಳಿ,ತೆರ್ದಾಳ.
  • ಕಬ್ಬಿಣದ ಯುಗ ಪ್ರಾರಂಭವಾದ ಕಾಲ. - ಕ್ರಿ.ಪೂ.೧೦೦೦.
  • ಮೆಗಲಿತಿಕ್ ಪದದ ಅರ್ಥ. - ಬೃಹತ್ ಶಿಲೆ/ಕಲ್ಲು.
  • ಕ್ರಿ.ಪೂ.೩೦೦೦ ಕಾಲದ ಕಬ್ಬಿಣದ ಕುಲುಮೆ ಸಿಕ್ಕಿರುವ ಕೋಲಾರದ ಸ್ಥಳ. - ಬನಹಳ್ಳಿ.
ಇತಿಹಾಸ - ಸಿಂದು ನಾಗರೀಕತೆ
  •  ಸಿಂಧು ನಾಗರೀಕತೆ ಸಂಬಂಧಿಸಿದಂತೆ ಮೊದಲು ಪತ್ತೆಯಾಗಿದ್ದು ಹರಪ್ಪ.
  • ಹರಪ್ಪ ನಗರವನ್ನು ಪತ್ತೆಹಚ್ಚಿದವರು ದಯಾರಾಮ್ ಸಾಹನಿ - ೧೯೨೦ ರಲ್ಲಿ
  • ಮೊಹೆಂಜದರೋವನ್ನು ಪತ್ತೆಹಚ್ಚಿದವರು ಅರ.ದಿ. ಬ್ಯಾನರ್ಜಿ - ೧೯೨೨ ರಲ್ಲಿ
  • ಹರಪ್ಪ ಸ್ವ0ಸ್ಕ್ರತಿ ಸಂಭಂದಿಸಿದ ಸಿಕ್ಕಿರೋವ ಒಟ್ಟು ನೆಲೆಗಳು ೧೫೦೦
  • ಮೊಹೆಂಜದರೋ ಇರುವುದು ಸಿಂಧ್ ಪ್ರಾಂತದಲ್ಲಿ.
  • ಹರಪ್ಪ ಇರುವುದ ಪಂಜಾಬ್ ನ ರಾವಿ ನದಿ ದಡದಲ್ಲಿ 
  • ಇತ್ತೀಚಿಗೆ ಪತ್ತೆಯಾಗಿರುವ ಹರಪ್ಪ ನೆಲೆ - ದೊಲ್ವೀರ್
  • ದೊಲ್ವೀರ್ ಇರುವುದು ಗುಜರಾತ್ ನ ಕಚ್ ನಲ್ಲಿ
  • ಸಿಂಡಿ ಭಾಸೆಯಲ್ಲಿ ಮೋಹನ್ಜದರೋ ಎಂದರೆ ಸತ್ತವರ ದಿಬ್ಬ.
  • ಹರಪ್ಪ ನಾಗರಿಕತೆಯು ವಾಪಿಸಿದ್ದಿದ್ದು ಉತ್ತರ ಭಾರತದ ಬಯಲು ಸೀಮೆ ಮತ್ತು 
  • ಮಹಾರಾಷ್ಟ್ರದ ಕೆಲ ಪ್ರದೇಶದಲ್ಲಿ.
  • ಹರಪ್ಪ ವಾಪಿಸಿದ್ದ ನದಿ ಭಾಗಗಳು - ಇಂಗಿ ಹೋಗಿರುವ ಸರಸ್ವತಿ  ಮತ್ತು ಘಗ್ರ, ಹಕ್ರ ನದಿ ಬಯಲು
  • ಹರಪ್ಪ ಜನರು ಒಳ ಚರಂಡಿಗಾಗಿ ಬಳಸೀದ ತಂತ್ರ - ಬಸಿಗುಂದ್ದಿ ಮತ್ತು ತೆರಪುಗಳು.
  • ಹರಪ್ಪ ಜನರು ಮನೆ ನಿರ್ಮಾಣಕ್ಕಾಗಿ ಬಳಸುತ್ತಿದಿದ್ದು -  ಸುತ್ತ ಇಟ್ಟಿಗೆ
  • ಸ್ನಾನದ ಕೊಳ ಇರುವುದು - ಮೋಹನ್ಜದರೋದಲ್ಲಿ
  • ಮೋಹನ್ಜದರೋ ಸ್ನಾನದ ಕೊಳದ ಅಳತೆ - ೧೨ ಮಿ ಉದ್ದ, ೭ ಮಿ. ಅಗಲ, ೨.೫ ಮಿ ಆಳ.
  • ಕ್ರೀಡಾಂಗಣ ಇರುವ ಸಿಂದು ನಾಗರಿಕತೆಯ ನಗರ - ದೊಲ್ವೀರ್
  • ಹರಪ್ಪ ಲಿಪಿಯ ಫಲಕ ದೊರಿತಿರುವ ನಗರ - ದೊಲ್ವೀರ್
  • ಸಿಂಧು ನಾಗರೀಕತೆ ಸೇರಿರುವುದು ಕಂಚಿನಯುಗಕ್ಕೆ
  • ಸಿಂದು ನಾಗರೀಕತೆಗೆ ಸಂಪರ್ಕ ಹೊಂದಿರುವ ಇತರ ನಾಗರಿಕತೆಗಳು - ಎಜಿಪ್ತ್ ಮತ್ತು ಮೆಸಪತೊಮಿಯ
  • ಪುರಾತನ ಕಾಲದಲ್ಲಿ ಮೊತ್ತಮೊದಲಿಗೆ ಹತ್ತಿ ಬಟ್ಟೆಯನ್ನು ಬಳಸಿದವರು - ಹರಪ್ಪ ಜನರು.
  • ಸಿಂದು ನಾಗರಿಕತೆ ಜನರ ಮುಕ್ಯ ಕಸಬು - ಕ್ರಷಿ ಮತ್ತು ವಾಪರ
  • ಸಿಂದು ಜನತೆಯ ಆಟಿಂತ ಪ್ರಿಯವಂತ ಪ್ರಾಣಿ - ಡುಬ್ಬದ ಗುಳಿ
  • ಸಿಂದು ಜನರ ಪ್ರಮುಖ ಸಾಕು ಪ್ರಾಣಿಗಳು - ದನ,ಎಮ್ಮೆ,ಆಡು,ಕುರಿ,ಕತ್ತೆ,ಬೆಕ್ಕು,ನಾಯಿ,ನವಿಲು
  • ನ್ರತೈ ಭಂಗಿಯ ಕಂಚಿನ ನಗ್ನಶ್ರೀ ವಿಗ್ರಹ ದೊರೆತಿರುವ ಸ್ತಳ - ಮೋಹನ್ಜದರೋ
  • ಸಿಂದು ಜನರು ಧರಿಸುತ್ತಿದ್ದ ಆಭರಣಗಳು- ಕಿವಿ ಉಂಗುರ , ಕಂತಿಹಾರ, ಕೈಬಳೆ, ನಲಿಪತ್ತಿ, ತೋಳ ಬಂಡಿ
  • ಸಿಂದು ಜನರು ಆಭರಣ ತಯಾರಿಕೆಗೆ ಬಳಸುತಿದ್ದ ಲೋಹಗಳು - ಚಿನ್ನ, ಬೆಳ್ಳಿ, ತಾಮ್ರ, ಕಂಚು
  • ಸಿಂದು ಜನತೆಗೆ ತೆಲಿದಿದ್ದ ಪ್ರಮುಖ ಆಟಗಳು - ಪಗಡೆ, ಚದುರಂಗ
  • ಗದ್ದಹರಿ ಪುರುಷನ ಪ್ರತಿಮೆ ದೊರೆತಿರುವ ಸಿಂದು ನಗರ - ಮೋಹನ್ಜದರೋ
  • ಹರಪ್ಪ ಮುದ್ರೆಗಳಲ್ಲಿ ಕಂಡುಬರುವ ಪ್ರಾಣಿಗಳ ಚಿತ್ರಗಳು - ಬ್ರಹ್ಮಿನಂಡಿ, ಏಕಶರಗಿ
  • ಮಣಿಗಳ ತಯಾರಿಕಾ ಕರ್ಯಗರಗಳು ಕಂಡುಬರುವ ಸ್ತಳಗಳು - ಚನೋಹ್ದರೋ, ಲೋಥಾಲ್
  • ಸಿಂದು ನಾಗರೀಕತೆ ಕಾಲದಲ್ಲಿ ವಾಪರವು ನಡಯೂತಿದ್ದ ವಿಧಾನ - ವಸ್ತು ವಿನಿಮಯ
  • ಸಿಂದು ಜನರು ಸಾಗಾಟ ಮತ್ತು ಸಾರಿಗೆಗೆ ಬಳಸುತಿದ್ದ ಸಾಧನಗಳು - 
  • ಬಂಡಿ ಮತ್ತು ಧೋನಿ - ಸಾಗರಾಯಣ
  • ಸಿಂದು ಜನರ ಪ್ರಮುಖ ದೇವತೆ - ಮತ್ರದೇವತೆ
  • ಸಿಂದು ಜನರು ಆರಾಧಿಸುತ್ತಿದ್ದ ದೇವರು - ಪಶುಪತಿ ಶಿವ
  • ಸಿಂದು ಜನರ ಅತ್ಯಂತ ಪ್ರಿಯವಾದ ಕ್ರೀಡೆ - ಸಾರ್ವಜನಿಕ ಇಜುಕೊಲ
  • ಸಿಂದು ನಾಗರಿಕತೆ ನಾಶಕ್ಕೆ ಪ್ರಮುಖ ಕಾರಣ - ನದಿಯ ಪ್ರವಾಹ
ಇತಿಹಾಸ - ವೇದಗಳ ಕಾಲ 
  • ವೇದಗಳು ರಚನೆಯಾದ ಕಾಲವೇ - ವೇದಗಳ ಕಾಲ
  • ವೇದ ಎಂಬ ಪದದ ಅರ್ಧ - ಜ್ಞಾನ
  • ವೇದಗಳ ನಾಗರಿಕತೆಯ ಕ್ರತ್ರಗಳು - ಆರ್ಯರು
  • ಆರ್ಯ ಪದದ ಅರ್ಥ - ಶ್ರೇಷ್ಟ
  • ಆರ್ಯರು ಭಾರತಕ್ಕೆ ಬಂದಿದು - ಮಧ್ಯ ಎಸಯಾದಿಂದ
  • ಆರ್ಯರ ಪ್ರಧಾನ ಕಸುಬು - ಕೃಷಿ
  • ವೇದಗಳನ್ನು ರಚಿಸಲಾಗಿರುವ ಭಾಷೆ - ಸಸ್ಕ್ರಿತ್
  • ವೇದಗಳ ೪ ವಿಧಗಳು - ಋಗ್ವೇದ, ಯಜುರ್ವೇದ,ಸಾಮವೇದ,ಅಥರ್ವಣ ವೇದ
  • ದೇವತೆಗಳನ್ನು ಪ್ರಾರ್ಥಿಸಲು ರೂಪಿಸಿರುವ ಮಂತ್ರಗಳ ಸಂಕಲನ ಇರುವುದು ಋಗ್ವೇದದಲ್ಲಿ.
  • ವೈದಿಕ ಸಾಹಿತ್ಯದ ಪ್ರಥಮ ಗ್ರಂದಹ -  ಋಗ್ವೇದ
  • ಸಿಂದು ನದಿ ಪ್ರದೇಶಕ್ಕೆ ಪ್ರಚಲಿತವಿದದ ಹೆಸರು - ಸಪ್ತಸಿಂದು
  • ಋಗ್ವೇದ ಕಾಲದಲ್ಲಿ ಜಾರಿಯಲ್ಲಿದ್ದ ತೆರಿಗೆ ಪದ್ಧತಿ - ಬಲಿ
  • ಭಾರತ ಎಂದು ಹೆಸರು ಬರಲು ಕಾರಣ - ಋಗ್ವೇದ ಕಾಲದ ಭಾರತ ಪಂಗಡ
  • ಋಗ್ವೇದ ಕಾಲದಲ್ಲಿ ನಡೆದ ಯುದ್ಧ - ದಾಸೆರಾಜ್ಞ್ಯ
  • ರಾಜನಿಗೆ ಆಡಳಿತದಲ್ಲಿ ಸಹಾಯ ನಿದುತಿದ್ದವರು - ಪೋರೋಹಿತ,ಸೇಣನೆ, ಗ್ರಮಿನಿ
  • ವೇದಗಳ ಕಾಲದಲ್ಲಿ ಜಾರಿಯಲ್ಲಿದ್ದ ೨ ಆಡಳಿತ ಸಂಸ್ಥೆಗಳು - ಸಬ & ಸಮಿತಿ
  • ವೇದಗಳು ಕಾಲದ ಜನರ ಮುಖ್ಯ ಉದ್ಯೋಗ - ಕ್ರಷಿ
  • ವೇದಗಳ ಕಾಲದ ಚಿನ್ನದ ನಾಣ್ಯ - ನಿಷ್ಠ
  • ರಾಜಸೂಯ ಯಾಗ ಎಂದರೆ - ಯುವರಾಜನ ಪಟ್ಟಾಭಿಷೇಕ 
  • ಭಾಗದುಖ ಎಂದರೆ - ಸಂಗ್ರಹನಧಿಕಾರಿ
  • ಸಂಗ್ರಹಿತ್ ಎಂದರೆ - ದ್ರವ್ಯಧಿಕಾರಿ
  • ವೇದಗಳ ಕಾಲದ ಭುಕಂದಯ ೧/೬
  • ಪ್ರಜಾಪತಿ ಎಂದರೆ  - ಶ್ರೀಸ್ತಿಕರ್ತ
  • ವೇದಗಳ ಕಾಲದ ಸಮಾಜದ ನಾಲ್ಕು ವರ್ಣಗಳು - ಬ್ರಹ್ಮಚರ್ಯ,ಗ್ರಹಸ್ತ,ವಾನಪ್ರಸ್ತ ಸನ್ಯಾಸ
  •  ಒಪನಿಶತ್ತ್ ನ ಅರ್ಥ - ಗುರುವಿನ ಬಳಿ ಕುಲಿತಿಕೋ
  • ಸತ್ಯ ಮೇವ ಜಯತೆ ವಖಯ ಇರುವುದು - ಮುಂದ್ಕೊಪನಿಶತ್ತು ನಲ್ಲಿ
  • ವೇದಕಾಲದ ಪಾಣಿನಿ ಬರೆದ ಗ್ರಂಥ - ಅಸ್ತಧ್ಯೆಯಿ
  • ವೆದಕಲಾದ್ ಪತಂಜಲಿ ಬರೆದ ಗ್ರಂಥ - ಯೋಗಸುತ್ರ
  • ವೇದಗಳ ಕಾಲದ ಮಹಾಕಾವ್ಯಗಳು - ರಾಮಾಯಣ & ಮಹಾಭಾರತ
  • ರಾಮಾಯಣ ರಚಿಸಿದವರು - ವಾಲ್ಮೀಕಿ
  • ಮಹಾಭಾರತ ರಚಿಸಿದವರು - ವೇದವ್ಯಾಸ

ಇತಿಹಾಸ - ಜೈನ ಮತ್ತು ಬೌಧ ಧರ್ಮ 
  • ಭಾರತದಲ್ಲಿ ಹೊಸ ಮತಗಳ ಉದಯ ಪ್ರಾರಂಭವಾಗಿದ್ದು - ೬ ನೇ ಶತಮಾನದಲ್ಲಿ
  • ಹೊಸ ಮತಗಳ ಉದಯಕ್ಕೆ ಕಾರಣ - ವೈದಿಕ ಧರ್ಮದ ಜಟಿಲತೆ
  • ೬ ನೇ ಶತಮಾನದಲ್ಲಿ ಅಸ್ತಿತ್ವಕ್ಕೆ ಬಂದ ಮತಗಳು - ಜೈನ & ಬೌಧ್ಹ
  • ಜೈನ ಧರ್ಮದಲ್ಲಿ ತ್ರಿರ್ಧನ್ಕರ ಎಂದರೆ - ಸಂಸಾರವೆಂಬ ಸಾಗರವನ್ನು ದಾಟಲು ದಾರಿ ತೋರಿಸುವವನು
  • ಜೈನ ಧರ್ಮದ ಮೊದಲ ತೀರ್ಥಂಕರ  - ವ್ರಶಭಾನಾಥ
  • ಜೈನ ಧರ್ಮದ ೨೩ ನೇ ತೀರ್ಥಂಕರ - ಪಾಶ್ವನಾಥ
  • ಜೈನ ಧರ್ಮದ ೨೪ ನೇ ತೀರ್ಥಂಕರ - ವರ್ಧಮಾನ ಮಹಾವೀರ
  • ಜೈನ ಧರ್ಮ ಎಂದು ಹೆಸರು ಬರಲು ಕಾರಣ - ಜಿನ್ ಎಂದು ಪ್ರಸಿದ್ಧಿಯಾಗಿದ್ದ ವರ್ಧಮಾನ
  • ಜಿನ್ ಎಂಬುದರ ಅರ್ಥ - ಇಂದ್ರಿಯಗಳನ್ನು ಜಯಿಸಿದವನು
  • ವರ್ಧಮಾನ ಮಾಹವೀರನು ಜನಿಸಿದ್ದು - ಬಿಹಾರ್ ನ ವೈಶಲಿನಗರದ ಕುಂದಲಿವನದಲ್ಲಿ
  • ವರ್ಧಮಾನ ಮಾಹವೀರಣ ತಂದೆ & ತಾಯಿ - ಸಿದ್ದಾರ್ಥ & ತ್ರಿಶಳದೇವಿ
  • ವರ್ಧಮಾನ ಮಹಾವೀರನು ಜನಿಸಿದ್ದ ವರ್ಷ - ಕಿ.ಪೂ. ೫೯೯
  • ವರ್ಧಮಾನ ಮಹಾವೀರನ ಧರ್ಮಪತ್ನಿ - ಯಶೋಧ
  • ಮಹಾವೀರನು ಸಂಸಾರವನ್ನು ತೈಜಿಸಿದಾಗ ಅವನ ವಯಸ್ಸು - ೩೦ ವರ್ಷ
  • ಮಹಾವೀರನು ತಪಸ್ಸು ಮಾಡಿದ್ದು - ರಿಜುಕುಲ ನದಿ ದಂಡೆಯ ಜ್ರಮ್ಭಾಕ್ಕ ಗ್ರಾಮ
  • ಸರ್ವಸಂಗ ಪರಿತ್ಯಗದಲ್ಲಿ ಬಟ್ಟೆಗಳನ್ನು ಧರಿಸುವುದು ತಪ್ಪು ಎಂದು ಭಾವಿಸಿದ ಪರಿಣಾಮ - ದಿಗಂಬರ
  • ಮಹಾವೀರನ ಪ್ರಥಮ ಶಿಸ್ಸ್ಯ - ಇಂದ್ರಭುತಿ ಬ್ರಾಹ್ಮಣ
  • ಜೈನ ಧರ್ಮದ ಪವಿತ್ರ ಗ್ರಂಧಗಳು - ದೌದಶ ೧೨ ಅಂಗಗಳು
  • ದೌದಶ ರಚಿಸಲಾಗಿರುವ ಭಾಷೆ - ಪ್ರಕೃತ
  • ಜೈನ ಧರ್ಮದ ಪ್ರಮುಖ ಧೆಯ - ಅಹಿನ್ಸೋಪರಮೊಧರ್ಮ
  • ಮಹಾವೀರನ ಶಿಸ್ಯನದ ಮಗಧದ ರಾಜ - ಬಿಮ್ಬಸರ/ಶ್ರೆನಿಕ
  • ಬಿಮ್ಬಸರನು ಸೇರಿರುವ ರಾಜವೌಶ - ಹರ್ಯಂಕ
  • ಮಹಾವೀರನ ಶಿಸ್ಯನದ ಬಿಮ್ಬಸರಣ ಮಗ - ಅಜಾತ ಶತ್ರು
  • ಮಹಾವೀರನು ನಿರ್ವಾಣ ಹೊಂದಿದ ಸ್ತಳ - ಬಿಹಾರದ ಪಾವಪುರಿ ಕಿ.ಪೂ. ೫೨೭ ರಲ್ಲಿ
  • ಜೈನರಲ್ಲಿರುವ ವಿಶೇಷ ವ್ರತ - ಸಲ್ಲೇಖನ ವ್ರತ
  • ಸಲ್ಲೇಖನ ವ್ರತ ಎಂದರೆ - ಒಪವಸದಿಂದ ದೇಹ ತೈಜಿಸೋವುದು
  • ಜೈನ ಧರ್ಮದ ಎರಡು ಪಂಗಡಗಳು - ದಿಗಂಬರ & ಶ್ವತಂಬರ
  • ವಸ್ತ್ರ ಧರಿಸುವ ಜೈನ ಸಂನ್ಯಾಸಿಗಳು -ದಿಗಂಬರರು
  • ವಸ್ತ್ರ ಧರಿಸುವ ಜೈನ ಸಂನ್ಯಾಸಿಗಳು- ಶ್ವತ೦ಬರರು
  • ಜೈನರು ಪೂಜಿಸುವುದ - ತೀರ್ಥಂಕರರ ಮೂರ್ತಿಗಳು, ಭಾರತ, ಬಾಹುಬಲಿ & ಯಕ್ಚ - ಯಕ್ಚಿಗಳು
  • ಪ್ರಸಿದ್ದಿ ಪಡೆದಿದ್ದ ಯಕ್ಷಿದೇವತೆ - ಪದ್ಮಾವತಿ
  • ಭರತ & ಬಾಹುಬಲಿ - ೧ನೆ ತೀರ್ಥಂಕರ ವ್ರಶಭಾನಥನ ಮಕ್ಕಳು
  • ಕಿ.ಪೂ.೪ನೇ ಶತಮಾನದಲ್ಲಿ ಜೈನರು ದಕ್ಷಿಣ ಭಾರತಕ್ಕೆ ಬರಲು ಕಾರಣ - ಬಿಹಾರದಲ್ಲಿ ಕ್ಚಾಮ
  • ಕರ್ನಾಟಕದಲ್ಲಿ ಜೈನರ ಪ್ರಾಚಿನ ಕೇಂದ್ರಗಳು - ಕೊಪ್ಪಲ್ , ಕಂಬಂದಹಳ್ಳಿ & ಶ್ರಾವಣ ಬೆಳಗೊಳ
  • ಕರ್ನಾಟಕದಲ್ಲಿ ಜೈನರ ಕಾಶಿ - ಶ್ರಾವಣಬೆಳಗೊಳ
  • ಶ್ರಾವಣ ಬೆಳಗೊಳದಲ್ಲಿರುವ ಏಕಸಿಲ ಮೂರ್ತಿ - ಗೊಮ್ಮಟೇಶ್ವರ
  • ಗೊಮ್ಮಟೇಶ್ವರ  ಮೂರ್ತಿ ಕಟ್ಟಿಸಿದ ವೈಕ್ತಿ - ಚಾವುಂಡರಾಯ
  • ಶ್ರಾವಣ ಬೆಳಗೊಳದಲ್ಲಿ ನೆಲೆಸಿದ್ದ ಜೈನ ಗುರು - ಭದ್ರಬಾಹು
  • ಬಸದಿಗಳು ಜೈನರ ಪವಿತ್ರ ಸ್ತಳಗಳು
  • ಕನ್ನಡ ದ ಕವಿಗಳಾದ ರನ್ನ ಪಂಪ ರತ್ನಾಕರವರ್ಣಿ - ಜೈನ ಧರ್ಮದವರು
  • ಜೈನರು ಅಧಿಕ ಸಂಖೆಯಲ್ಲಿರುವ ಭಾರತದ ರಾಜ್ಯಗಳು - ಗುಜರಾಜ್ & ರಾಜಸ್ತಾನ್
  • ಜೈನರ ಸುಂದರ ದೇವಳಗಳು ಇರುವುದ - ರಾಜಸ್ತಾನದ ಮೌಂಟ್ ಅಬು & ಬಿಹಾರ್ ನ ಪಾವಪುರಿ
  • ಬೌಧ ಧರ್ಮದ ಸ್ತಾಪಕ - ಗೌತಮ್ ಬುದ್ಧ
  • ಏಷಿಯಾದ ಬೆಳಕು ಎಂದು ಕರೆಯುವುದು - ಗೌತಮ್ ಬುದ್ಧನನ್ನು
  • ಗೌತಮ್ ಬುದ್ಧ ಜನಿಸಿದ್ದು - ನೇಪಾಲದ ಲುಂಬಿನಿ ವನದಲ್ಲಿ ಕಿ. ಪು. ೫೬೭
  • ಗೌತಮ್ ಬುದ್ಧನ ಬಾಲ್ಯದ ಹೆಸರು - ಸಿದ್ದಾರ್ಥ
  • ಸಿದ್ದರ್ಥನ ತಂದೆ & ತಾಯಿ - ಶುದ್ಧೋದನ & ಮಾಯಾದೇವಿ
  • ಶುದ್ಧೋದನ ಕಪಿಳವಸ್ತುವಿನ ರಾಜ
  • ಸಿದ್ದಾರ್ಥನ ಮಲತಾಯಿ - ಪ್ರಜಾಪತಿ ಗೌತಮಿ
  • ಸಿದ್ದಾರ್ಥನ ಸತಿಯ ಹೆಸರು - ಯಶೋದರೆ
  • ಸಿದ್ದಾರ್ಥ & ಯಶೋಧರೆಯ ಮಗ - ರಾಹುಲ್
  • ಸಿದ್ದಾರ್ಥನು ಮಹಾಪರಿತ್ಯಗಕ್ಕೆ ಕಾರಣ - ಮುದುಕ , ಶವ, ರೋಗಿ ಯನ್ನು ನೋಡಿದ್ದು
  • ಮಹಾಪರಿತ್ಯಾಗ ಎಂದರೆ - ವೈಭವದ ಜೀವನ ತ್ಯಾಜಿಸುವುದು
  • ಸಿದ್ದಾರ್ಥನಿಗೆ ಗ್ಯನೋದಯವಾದ ಸ್ತಳ - ಗಾಯದ ಅಸ್ವಸ್ತಮರದ ಕೆಳಗೆ
  • ಅಸ್ವಸ್ತ ಮರವನ್ನು ನಂತರ ಕರೆದಿರುವುದು - ಬ್ಹೊದಿವ್ರಕ್ಷ್ಯ
  • ಗ್ಯನೋದಯದ ನಂತರ ಸಿದ್ದಾರ್ಥನಿಗೆ ಕರೆದಿರುವುದು - ಬುದ್ಧ
  • ಬುದ್ಧ ಎಂಬುದರ ಅರ್ಥ - ಗ್ಯಾನಿ
  • ಬುದ್ಧನು ತನ್ನ ಮೊದಲ ಭೋಧನೆ ನೀಡಿದ ಸ್ತಳ - ಸಾರನಾಥ
  • ಭುದ್ಧನ ಪ್ರಕಾರ ಪಾನವನ ದುಕ್ಖಕ್ಕೆ ಕಾರಣ - ಆಸೆ
  • ಮಾನವನ ಸನ್ಮಾರ್ಗಕ್ಕೆ ಭುದ್ಧ ಸೂಚಿಸಿದ ಮಾರ್ಗ - ಸದಸ್ತಗ್ಗ ಮಾರ್ಗ
  • ಭುದ್ಧನಿಗೆ ಬೆಂಬಲ ಸೂಚಿಸಿದ ರಾಜರು - ಬಿಮ್ಬಸರ , ಅಜಾತಶತ್ರು
  • ಭುದ್ಧನು ನಿರ್ವಾಣ ಹೊಂಡಿದು - ಕುಶಿನಗರದಲ್ಲಿ ಕಿ.ಪೂ.೪೮೭
  • ಬೌಧ ಸ್ತುಪಗಳು ಇರುವ ಭಾರತದ ಸ್ತಳಗಳು - ಸಾಂಚಿ & ಸಾರನಾಥ
  • ಭಾರತದಲ್ಲಿ ಬೌಧ ಚೈತ್ಯಗಳು ಇರುವುದು - ಕಾರ್ಲೆ , ಕನ್ನೆಹ್ರಿ & ನಾಸಿಕ್
  • ಬೌಧ ಧರ್ಮದ ಅನುಯಾಯಿ ಯದ ಮೌರ್ಯದ ರಾಜ - ಅಶೋಕ್
  • ಬ್ಹೊವ್ಧ ಧರ್ಮ ಪ್ರಚರಗೊಂಡ ವಿದೇಶಗಳು - ಆಫ್ಘನ್, ಚೀನಾ, 
  • ಜಪಾನ್,ಕೊರಿಯಾ, ಮಂಗೋಲಿಯ ಶ್ರೀಲಂಕ, ಥೈಲ್ಯಾಂಡ್, ಇನ್ದೊನೆಸಿಯ, ಕಾಬೋದಿಯ
  • ಬೌಧ ಧರ್ಮಕ್ಕೆ ಪ್ರೋತ್ಸಾಹ ನೀಡಿದ ಅರಸರು - ಕನೋಜ್ ನ ಹರ್ಷವರ್ಧನ, 
  • ಕುಶಾನರ ಕಾನಿಸ್ಕ, ಬಂಗಾಳದ ಪಾಲ
  • ಬೌಧ ರು ಪೂಜಿಸುವ ಸಂಕೇತಗಳು - ಧರ್ಮಚಕ್ರ, ಪಾದಗಳು & ಕಮಲ
  • ಬೌಧ ಧರ್ಮದ ಪವಿತ್ರ ಸ್ತಳಗಳು - ಚಿತ್ಯಗಳು
  • ಬೌಧ ಧರ್ಮದ ಪಂಗಡಗಳು - ಹಿನಯಾನ & ಮಹಾಯಾನ
  • ಬ್ಹೊದಿಸತ್ವದ ಆರಾಧಕರು - ಮಹಯಾನರು
  • ಭುಧನ ಮೂರ್ತಿಯ ಆರಾಧಕರು - ಹಿನಯಾನರು
  • ಬೌದ್ಧ ಧರ್ಮದ ೩ ನೆ ಪಂಥ - ವಜ್ರಾಯನ ಪಂಥ
  • ಬೌದ್ಧ ಧರ್ಮ ಅಪಕ್ಯತಿ ಹೊಂಡಿದು - ವಜ್ರಾಯನ ಪಂಥದಿಂದ
  • ಬೌದ್ಧ ಧರ್ಮದ ಪವಿತ್ರ ಗ್ರಂದಗಳು - ತ್ರಿಪಿತಿಕಗಳು ಭಾಷೆ ಪಾಳಿ
  • ತ್ರಿಪಿತಿಕಗಳು ಒಳಗೊಂಡಿರುವ ವಿಷಯ - ಬೌದ್ಧ ಜಾತಕಥೆಗಳು
  • ತ್ರಿಪಿತಿಕಗಳು - ಸುತ್ತ, ವಿನಯ & ಅಭಿಧಮ್ಮ
  • ಬೌದ್ಧ ಧರ್ಮಿಯರ  ತಮಿಳ್ ಕಾವ್ಯ - ಮನಿಮೆಖಲೆಯ್
  • ಭಾರತದ ರಾಷ್ಟೀಯ ಲಾಂಚನ ಪಡೆದಿರುವುದು - ಸಾರನಾಥ ಸ್ತಂಭದಿಂದ
  • ಬೌದ್ಧ ಚಕ್ರವನ್ನು ಹೊಂದಿರುವ ಭಾರತದ ರಾಷ್ಟೀಯ ಚಿನ್ಹೆ - ರಾಷ್ಟ್ರಧೋವ್ಜ
  • ಜೈನ & ಭೌದ್ಧ ಧರ್ಮಗಳ ಪ್ರಭಾವದಿಂದ ಉದಾಯವಾದ ವಿಶ್ವವಿದ್ಯಾಲಯ - ನಳಂದ,ವಿಕ್ರಮಶಿಲ
  • ಗಾಂಧೀಜಿ ಅಳವಡಿಸಿಕೊಂಡಿದ ಅಹಿನ್ಸತತ್ವ ಜೈನರಿಂದ ಬಂದಿದ್ದು.
ಇತಿಹಾಸ - ಪ್ರಾಚಿನ ಉತ್ತರಭಾರತ 
  • ಪ್ರಾಚಿನ ಉತ್ತರ ಭಾರತದ ಗಣರಾಜ್ಯಗಳು - ಅಂಗ,ವಂಗ,ಮಘದ,ಕಾಶಿ,ಪಾಚಲ,ಗಾಂಧಾರಾ
  • ಗಣರಾಜ್ಯಗಳ ಆಡಳಿತ ನಡೆಸುತಿದ್ದವರು - ಜನರಿಂದ ಆರಿಸಲ್ಪಟ್ಟ ನಾಯಕ
  • ಪ್ರಾಚೀನ ಪರ್ಷಿಯದ ಈಗಿನ ಹೆಸರು - ಇರಾನ್
  • ಪರ್ಷಿಯಾದಲ್ಲಿ ಉದಾಯಿಸಿದ ಜೋರೋಸ್ತಿಯನ್ ಮತದ ಸ್ಥಾಪಕ - ಜರ್ತುಷ್ಟ
  • ಜೋರೋಸ್ತಿಯನ್ ಧರ್ಮದ ಪವಿತ್ರ ಗ್ರಂಧ - ಝಾಂಡಾ ಅವೆಸ್ತೆ
  • ಪರ್ಷಿಯನ್ ಜನರಲ್ಲಿ ಏಕ್ಯತೆ ಮುಡಿಸಿದ ಮತ - ಜೋರೋಸ್ತಿಯನ್
  • ಪರ್ಷಿಯನ್ದಿಂದ ಭಾರತ್ತಕ್ಕೆ ವಲಸೆ ಬಂದವರು - ಪಾರ್ಷಿಗಳು
  • ಕಿ.ಪೂ. ೬ನೇ ಶತಮಾನದಲ್ಲಿ ಪರ್ಷಿಯಾದಲ್ಲಿ ಪ್ರಬಲ ರಾಜ್ಯ ಕಟ್ಟಿದವನು - ಸೈರಸ್ ೧ ಅಖಿಮೊನಿಯ ರಾಜ ಮನೆತನ
  • ಭಾರತದ ಸಿಂದು ನದಿವರೆಗೆ ರಾಜ್ಯ ವಿಸ್ತರಿಸಿದ ಅಕ್ಹಿಮೊನಿಯದ ದೊರೆ - ೧ನೇ ಡೆರಯಾಸ್
  • ೨ನೇ ಸೈರಸಗೆ ಭಾರತದ ದೊರೆ ಕಪ್ಪ ಕಳುಹಿಸುತಿದ್ದ ಎಂದು ಹೇಳಿರುವ ಇತಿಹಾಸಕಾರ - ಜೋನೆಫನ್
  • ಅಲೆಗ್ಜ್ಯಾನ್ದೆರ್ ಪರ್ಶಿಯವನ್ನು ಗೆದ್ದಿದ್ದು - ಕಿ.ಪೂ.೩೨೬
  • ಭಾರತದ ತತ್ವಗ್ಯನದಿಂದ ಪ್ರಭಾವಿತನಗಿದ್ದು - ಸಾಕ್ರಟಿಸ್
  • ಅಲೆಗ್ಜ್ಯಾನ್ದೆರ್ ಭಾರತವನ್ನು ಪ್ರವೇಶಿಸಿದ್ದು - ಖೈಬೆರ್ ಕಣಿವೆಯ ಮೂಲಕ
  • ಅಲೆಗ್ಜ್ಯಾನ್ದೆರ್ನನ್ನು ಭಾರತಕ್ಕೆ ಆಹ್ವಾನಿಸಿದ್ದ ದೊರೆ - ಅಂಬಿ
  • ಅಂಬಿ ಆಳ್ವಿಕೆ ನಡೆಸುತಿದ್ದ ಪ್ರಾಂತ - ತಕ್ಕ್ಷಶಿಲೆ
  • ಅಂಬಿಯ ಪರಮ ಶತ್ರು - ಪೋರಸ್ 
  • ಜಿಲಂ & ರಾವಿ ನದಿ ತಿರದ ಪ್ರಾದೆಶದಲ್ಲಿ ಆಳ್ವಿಕೆ ನಡೆಸುತ್ತಿದ್ದ ದೊರೆ - ಪೋರಸ್
  • ಅಲೆಗಾಸ್ಯನ್ದೆರ್ ಸೈನ್ಯಕ್ಕೆ ಅನಿರಿಕ್ಚಿತ ತಡೆಯೊಡ್ಡಿದ ರಾಜ್ಯ ಅಸ್ವಕ ರಾಜ್ಯ
  • ಅಲೆಗಾಸ್ಯಾನ್ದೆರ್ ಜೊತೆ ಹೋರಾಡಿದ ಭಾರತದ ದೊರೆ - ಪೋರಸ್
  • ಅಲೆಗಾಸ್ಯ್ದೆರ್ ಭಾರತದಲ್ಲಿ ಗೆದ್ದ ಪ್ರಾತಗಳಿಗೆ ಮೆಳಧಿಕರಿಯಾಗಿ ನೇಮಕರಾದವರು - ಸೇಲುಕಾಸ್
  • ಅಲೆಗಾಸ್ಯ್ದೆರ್ ದಾಳಿಯ ಪ್ರಮುಖ ಪರಿಣಾಮ - ಭಾರತದಲ್ಲಿ ವಿಶಾಲ ರಾಜ್ಯಗಳು ಉದಾಯಿಸಿದವು
  • ಗ್ರೀಕರ ಪ್ರಾಭಾವದಿಂದ ಭಾರತದಲ್ಲಿ ಬೆಳೆದ ಶಿಲ್ಪಿ ಪದ್ದತಿ - ಗಾಂಧಾರ ಶಿಲ್ಪ
  • ಅಲೆಕ್ಷನ್ದೆರ್ ಮರಣ ಹೊಂಡಿದು - ಪರ್ಷಿಯದ ಸುಸದಲ್ಲಿ(ಬ್ಯಾಬಿಲೋನಿಯ) ಕಿ.ಪೋ.೩೨೪ ರಲ್ಲಿ

ಇತಿಹಾಸ - ಮೌರ್ಯ ಸಮ್ರಾಜ್ಯ 
  • ಹರ್ಯಂಕ ಮನೆತನದ ಪ್ರಸಿದ್ಧ ದೊರೆಗಳು - ಬಿಮ್ಬಸರ, ಅಜಾತಶತ್ರು
  • ಬುದ್ಧನ ಸಮಕಾಲಿನ ದೊರೆಗಳು - ಬಿಮ್ಬಸರ, ಅಜಾತ ಶತ್ರು
  • ಮಗಧ ಪ್ರಾಂತದಲ್ಲಿದ್ದ ಒಟ್ಟು ಗಣರಾಜ್ಯಗಳು - ೧೬
  • ಮ್ಘದದಲ್ಲಿ ಹರ್ಯಂಕ ವಂಶ ನಂತರ ಅಧಿಕಾರಕ್ಕೆ ಬಂದ ರಾಜವಂಶ - ನಂದವಂಶ
  • ನಂದವಂಶದ ಸ್ಥಾಪಕ - ಮಹಾಪದ್ಮನಂದ
  • ನಂದ ರಾಜರ ರಾಜಧಾನಿ - ಪಾಟಲಿಪುತ್ರ
  • ನಂದ ವಂಶ ಕೊನೆಯ ದೊರೆ - ಧನನಂದ
  • ನಂದರ ನಂತರ ಅಧಿಕಾರಕ್ಕೆ ಬಂದವರು - ಮೌರ್ಯರು
  • ಮೌತ್ಯವಂಶದ ಸ್ಥಾಪಕ - ಚಂದ್ರಗುಪ್ತ ಮೌರ್ಯ
  • ಚಂದ್ರಗುಪ್ತ ಮೌರ್ಯನ ತಾಯಿ - ಮುರದೇವಿ
  • ಮೌರ್ಯರ ರಾಜಧಾನಿ - ಪಾಟಲಿಪುತ್ರ
  • ಚಂದ್ರಗುಪ್ತ ಮೌರ್ಯನಿಗೆ ರಾಜ್ಯಸ್ಥಪನೆಗೆ ಪ್ರೆರೆಪಿಸಿದವರು - ಕೌಟಿಲ್ಯ
  • ಚಂದ್ರಗುಪ್ತ ಮೌರ್ಯನ ರಾಜಗುರು - ಕೌಟಿಲ್ಯ
  • ಕೌಟಿಲ್ಯನ ಇತರ ಹೆಸರುಗಳು - ವಿಷ್ಣುಗುಪ್ತ, ಚಾಣಿಕ್ಯ
  • ಕೌಟಿಲ್ಯನು ಬರೆದ ಗ್ರಂಧ - ಅರ್ಥಶಾಸ್ತ್ರ
  • ಅರ್ಥಶಾಸ್ತ್ರ ಹೊಂದಿರುವ ವಿಷಯ ವಸ್ತು - ರಾಜಕೀಯ
  • ಸೇಲುಕಸ್ ನು ಚಂದ್ರಗುಪ್ತ ನ ಆಸ್ತನಕ್ಕೆ ಕಳುಹಿಸಿದ ರಾಯಭಾರಿ- ಮೆಗಸ್ತನಿಸ್
  • ಮೆಗಸ್ತನಿಸ್ ಬರೆದಿರುವ ಕ್ರತಿ - ಇಂಡಿಕಾ (ಗ್ರೀಕ್ ಭಾಷೆ)
  • ಚಂದ್ರಗುಪ್ತನಿಂದ ಸೋತ ಸೇಲುಕಾಸ್ ನೀಡಿದ ಪ್ರಾಂತಗಳು - ಹೇರತ್, ಕಾಬುಲ್ , ಕಂದಹಾರ್
  • ಚಂದ್ರಗುಪ್ತನ ಸಾಹಸ ಮತ್ತು ಚಾಣಕ್ಯನ ಚತುರೋಪಾಯಗಳನ್ನು ನಾಟಕೀಯವಾಗಿ
  •  ಚಿತ್ರಿಸುವ ಪುಸ್ತಕ - ಮುದ್ರರಾಕ್ಷಸ
  • ಮುದ್ರರಾಕ್ಷಸ ವನ್ನು ಬರೆದವರು - ವಿಷಕದತ್ತ
  • ಚಂದ್ರಗುಪ್ತ ಮೌರ್ಯ ನ ಪ್ರಧಾನಮಂತ್ರಿ - ಕೌತಿಲ್ಯ
  • ಚಂದ್ರಗುಪ್ತ ಮೌರ್ಯ ನ ಧರ್ಮಗುರು  - ಭದ್ರಬಾಹು 
  • ಸೌರಾಸ್ತ್ರದಲ್ಲಿ "ಸುದರ್ಶನ" ಜಲಾಶಯ ನಿರ್ಮಿಸಿದವರು - ಪುಸ್ಯಗುಪ್ತ
  • ಚಂದ್ರಗುಪ್ತನು ತನ್ನ ಅಂತ್ಯಕಾಲದಲ್ಲಿ ನೆಲೆಸಿದ್ದ ದಕ್ಷಿಣ ಭಾರತದ ಸ್ಥಳ - ಶ್ರವಣಬೆಳಗೊಳ
  • ಚಂದ್ರಗುಪ್ತ ಮೌರ್ಯನ ಉತ್ತರಿಧಕಾರಿ - ಬಿಂದುಸಾರ
  • ಬಿಂದುಸಾರನ ಮಗ - ಅಶೋಕ
  • ವಿಶ್ವದ ಗಣ್ಯ ಚಕ್ರವರ್ತಿಗಳಲ್ಲಿ ಅಶೋಕ ಒಬ್ಬ ಎಂದಿರುವರು - ಎಚ್.ಜಿ.ವೇಲ್ಸ್
  • "ಪ್ರೀತಿಯ ಮೂಲಕ ವಿಜಯ ಸಾದಿಸಿದ ನವಯುಗದ ಪ್ರವರ್ತಕ ಅಶೋಕ "
  •  ಎಂದಿರುವರು - ಎಚ್.ಜಿ.ವೇಲ್ಸ್
  • ಅಶೋಕನು ಅಧಿಕಾರಕ್ಕೆ ಬಂದಿದು - ಕಿ.ಪು.೨೭೩
  • ಅಶೋಕನು ಮಾಡಿದ ಮೊದಲ & ಕೊನೆಯ  ಯುದ್ಧ - ಕಳಿಂಗ ಯುದ್ಧ
  • ಅಶೋಕನ ಶಾಸನಗಳು ರಚಿತವಾಗಿರುವ ಲಿಪಿ - ಬ್ರಾಹ್ಮಿ ಲಿಪಿ
  • ವಾಯುವ್ಯ  ಭಾರತದ ಅಶೋಕನ ಶಾಸನಗಳ ಲಿಪಿ - ಖರೋಷ್ಟಿ
  • ಅಶೋಕನಿಂದ ಶಿವ್ಕರಿಸಲ್ಪಟ್ಟ ಧರ್ಮ - ಬೌದ್ಧ ಧರ್ಮ
  • ಅಶೋಕನಿಂದ ಪ್ರಾರಂಭಿಸಿದ ಅಧಿಕಾರಿ ವರ್ಗ - ಧರ್ಮ ಮಾತ್ರರು
  • ಅಶೋಕನ ಸ್ತುಪಗಳು ಇರುವ ಸ್ಥಳಗಳು - ಸಾರನಾಥ, ಸಾಂಚಿ
  • ಭಾರತದ ರಾಷ್ಟೀಯ ಲಾಂಚನ ಪಡೆದಿರುವುದು - ಸಾರನಾಥ ಸ್ತುಪದಿಂದ
  • ಶ್ರೀಲಂಕಾಗೆ ಬೌಧ ಧರ್ಮಪ್ರಚಾರಕ್ಕಾಗಿ ತೆರಳಿದ ಅಶೋಕನ ಮಕ್ಕಳು - ಮಹೇಂದ್ರ & ಸಂಗಮಿತ್ತ್ರ
  • ಅಶೋಕನು ಮೂರನೆ ಬೌದ್ಧ ಸಮ್ಮೇಳನ ಏರ್ಪಡಿಸಿದ್ದು - ಪಾಟಲಿಪುತ್ರ ಕಿ.ಪು.೨೪೦
  • ಭಾರತದ ಮೆಕೆವಲ್ಲಿ ಎನಿಸಿದವರು - ಕೌತಿಲ್ಯ
  • ಮೌರ್ಯರ ನಗರ ಆಡಳಿತಾಧಿಕಾರಿ - ನಗರ ವ್ಯವಹಾರಿಕ
  • ಮೌರ್ಯರ ಕಂದಾಯ  ಆಡಳಿತಾಧಿಕಾರಿ - ರುಜ್ಜುಕ
  • ಭುಕಂದಯ ಭೂಮಿಯ ಉತ್ಪನ್ನದ - ೧/೬ ರಸ್ತಿತ್ತು
  • ಮೌರ್ಯರ ನ್ಯಾಯ  ಆಡಳಿತಾಧಿಕಾರಿ - ಧರ್ಮ ಮಹಮತ್ರರು 
  • ಮೌರ್ಯರ ಸಾರ್ವಜನಿಕ ಹಿತ  ಆಡಳಿತಾಧಿಕಾರಿ - ವಜ್ರಭುಮಿಕ 
  • ಮೌರ್ಯರ ಕಾಲದ ನಾಲ್ಕು ಪ್ರಾಂತಗಳು - ತಕ್ಚಶಿಲೆ, ಉಜ್ಜೈನಿ, ಆವಂತಿ, ದಕ್ಷಿನಪಥ (ಸುವರ್ಣಗಿರಿ)
ಮೌರ್ಯರ ಗ್ರಾಮ  ಆಡಳಿತಾಧಿಕಾರಿ - ಗೋಪ & ಗ್ರಾಮಿಕ

logoblog

Thanks for reading ಇತಿಹಾಸ

Previous
« Prev Post

1 comment:

Disclaimer

Disclaimer/ Notice: This all documents and PDF notes & Magazines (Only Education and Knowledge Propose) we are downloaded from the (whatsApp & Telegram Groups) internet. We are not responsible for any type of copyright issues. If we have any complaint regarding this content. We are trying to remove this content shorty. Contact: pyadavgk@gmail.com

Popular Posts

Followers

Contact Form

Name

Email *

Message *