ಕಾಫಿ ರಫ್ತು ಅಲ್ಪ ಇಳಿಕೆ

ಕಾಫಿ
2018ರ ಜನವರಿ–ಆಗಸ್ಟ್ ಅವಧಿಯಲ್ಲಿ ರಫ್ತಾಗಿರುವ ಕಾಫಿ ಪ್ರಮಾಣ
2017ರ ಇದೇ ಅವಧಿಯಲ್ಲಿ 2.63 ಲಕ್ಷ ಟನ್ ಕಾಫಿ ರಫ್ತಾಗಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಸಾವಿರ ಟನ್ ಕಡಿಮೆಯಾಗಿದೆ ಎಂದು ಕಾಫಿ ಮಂಡಳಿ ಹೇಳಿದೆ
ಮೌಲ್ಯದ ಲೆಕ್ಕದಲ್ಲಿಯೂ
₹ 4,360 ಕೋಟಿಯಿಂದ ₹ 4,244 ಕೋಟಿಗಳಿಗೆ ಇಳಿಕೆಯಾಗಿದೆ. 2017–18ನೇ ಮಾರುಕಟ್ಟೆ ವರ್ಷಕ್ಕೆ 3.16 ಲಕ್ಷ ಟನ್ ಕಾಫಿ ಉತ್ಪಾದನೆ ನಿರೀಕ್ಷೆ ಮಾಡಲಾಗಿದೆ.
₹ 4,360 ಕೋಟಿಯಿಂದ ₹ 4,244 ಕೋಟಿಗಳಿಗೆ ಇಳಿಕೆಯಾಗಿದೆ. 2017–18ನೇ ಮಾರುಕಟ್ಟೆ ವರ್ಷಕ್ಕೆ 3.16 ಲಕ್ಷ ಟನ್ ಕಾಫಿ ಉತ್ಪಾದನೆ ನಿರೀಕ್ಷೆ ಮಾಡಲಾಗಿದೆ.
Friends, If you like this post,kindly comment below the post and do share your Response, (Thanks for Reading....)
No comments:
Post a Comment