🌓ಮಾನಸ್ ವನ್ಯಜೀವಿ ಧಾಮ
ಮಾನಸ್ ವನ್ಯಜೀವಿ ಧಾಮ ವು ಭಾರತದ
ಅಸ್ಸಾಂ ರಾಜ್ಯದಲ್ಲಿದೆ. ಇದನ್ನು
ಯುನೆಸ್ಕೋ ವಿಶ್ವ ಪರಂಪರೆಯ ತಾಣ ವನ್ನಾಗಿ ಘೋಷಿಸಿದೆ. ಅಲ್ಲದೆ 'ಮಾನಸ್ ವನ್ಯಜೀವಿ ಧಾಮವು
ಪ್ರಾಜೆಕ್ಟ್ ಟೈಗರ್ ಮೀಸಲು, ಆನೆ ಮೀಸಲು ಮತ್ತು ಜೀವಗೋಲ ಮೀಸಲು ವಲಯವೆಂದು ಸಹ ಘೋಷಿಸಲ್ಪಟ್ಟಿದೆ.
ಹಿಮಾಲಯದ ಪಾದದಲ್ಲಿರುವ ಮಾನಸ್ ವನ್ಯಜೀವಿ ಧಾಮವು ಭೂತಾನ್ ರಾಷ್ಟ್ರದಲ್ಲಿ ಸಹ ಕೊಂಚ ಭಾಗ ವ್ಯಾಪಿಸಿದೆ.
ಮಾನಸ್ ವನ್ಯಜೀವಿ ಧಾಮವು ಅಸ್ಸಾಂನ ಸೂರುಳ್ಳ ಆಮೆ, ಹಿಸ್ಪಿಡ್ ಮೊಲ, ಚಿನ್ನದ ಬಣ್ಣದ ಲಂಗೂರ್ ಮತ್ತು ಪಿಗ್ಮಿ ಕಾಡುಹಂದಿ ಗಳಂತಹ ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಪ್ರಾಣಿಗಳಿಗೆ ನೆಲೆಯಾಗಿದೆ. ಈ ನಾಲ್ಕು ಬಗೆಯ ಪ್ರಾಣಿಗಳು ವಿಶ್ವದ ಬೇರೆ ಯಾವುದೇ ಭಾಗದಲ್ಲಿ ಕಾಣಬರುವುದಿಲ್ಲ.
ಈ ಧಾಮದ ಹೆಸರು ಇಲ್ಲಿ ಹರಿಯುವ ಮಾನಸ್ ನದಿ ಯಿಂದ ಬಂದಿರುತ್ತದೆ. ಈ ನದಿಯು
ಬ್ರಹ್ಮಪುತ್ರ ಮಹಾನದಿಯ ಒಂದು ಪ್ರಮುಖ ಉಪನದಿ ಯಾಗಿದೆ.
ಸುಮಾರು ೩೯೧ ಚದರ ಕಿ.ಮೀ. ಗಳಷ್ಟು ವಿಸ್ತಾರವಾಗಿರುವ ಮಾನಸ್ ವನ್ಯಜೀವಿ ಧಾಮವು ಸರಾಸರಿ ಸಮುದ್ರ ಮಟ್ಟದಿಂದ ೬೧ ರಿಂದ ೧೧೦ ಮೀಟರ್ಗಳಷ್ಟು ಎತ್ತರದಲ್ಲಿದೆ.
ಮಾನಸ್ ವನ್ಯಜೀವಿ ಧಾಮದ ಪ್ರದೇಶದಲ್ಲಿ ೩೭೪ ತಳಿಗಳ ಗಿಡಮರಗಳು, ೫೫ ತಳಿಯ ಸಸ್ತನಿಗಳು, ೩೮೦ ಪ್ರಕಾರದ ಪಕ್ಷಿಗಳು, ೫೦ ತಳಿಗಳ ಉರಗಗಳು ಮತ್ತು ೩ ಪ್ರಬೇಧದ ದ್ವಿಚರಿಗಳನ್ನು ಗುರುತಿಸಲಾಗಿದೆ.
ಇಲ್ಲಿನ ಪ್ರಾಣಿ ಸಂಕುಲದಲ್ಲಿ ೩೧ ತಳಿಗಳು ಅಳಿವಿನಂಚಿನಲ್ಲಿರುವುದಾಗಿ ಘೋಷಿಸಲ್ಪಟ್ಟಿವೆ.
ಮೇಲೆ ತಿಳಿಸಿದ ಪ್ರಾಣಿಗಳ ಹೊರತಾಗಿ ಮಾನಸ್ ವನ್ಯಜೀವಿ ಧಾಮವು ಏಷ್ಯನ್ ಆನೆ ,
ಭಾರತದ ಘೇಂಡಾಮೃಗ , ಕಾಡೆಮ್ಮೆ ,
ನೀರೆಮ್ಮೆ , ಬಾರಾಸಿಂಘಾ, ಹುಲಿ , ಚಿರತೆ ,
ಕರಡಿ ಮತ್ತು ಹಲವು ಪ್ರಕಾರದ ಕೋತಿ ಮತ್ತು ಜಿಂಕೆಗಳಿಗೆ ವಾಸಸ್ಥಾನವಾಗಿದೆ.
🌓ಕ್ಯಾಂಪ್ ಬೆಲ್ ಕೊಲ್ಲಿ ರಾಷ್ಟ್ರೀಯ ಉದ್ಯಾನ
ಕ್ಯಾಂಪ್ ಬೆಲ್ ಕೊಲ್ಲಿ ರಾಷ್ಟ್ರೀಯ ಉದ್ಯಾನ ವು ಭಾರತ ದ ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳಲ್ಲಿದೆ. ಇದು ನಿಕೋಬಾರ್ ದ್ವೀಪಗಳ ದೊಡ್ಡ ದ್ವೀಪವಾದ ಗ್ರೇಟ್ ನಿಕೋಬಾರ್ ದ್ವೀಪದಲ್ಲಿದೆ.ಸುಮಾರು ೪೨೪ ಚದರ ಕಿ.ಮೀ ವ್ಯಾಪಿಸಿರುವ ಇದನ್ನು ೧೯೯೨ರಲ್ಲಿ ರಾಷ್ಟ್ರೀಯ ಉದ್ಯಾನವನ್ನಾಗಿ ಘೋಷಿಸಲಾಯಿತು.
1. *ಬಿಹಾರ ಮತ್ತು ನೇಪಾಳ ನಡುವೆ ಮೊದಲ ಎವರ್ ಬಸ್ ಸೇವೆಗಳು ಫ್ಲ್ಯಾಗ್ ಆಫ್*
2. *ಎನ್ಐಟಿಐ ಆಯೋಗ್, ಇಂಟೆಲ್ ಮತ್ತು ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ (ಟಿಐಎಫ್ಆರ್) ಟ್ರಾನ್ಸ್ಫಾರ್ಟೇಟಿವ್ ಆರ್ಟಿಫಿಶಿಯಲ್ ಇಂಟಲಿಜೆನ್ಸ್ (ಐಸಿಟಿಎಐ) ಗೆ ಮಾದರಿ ಇಂಟರ್ನ್ಯಾಷನಲ್ ಸೆಂಟರ್ ಅನ್ನು ಸ್ಥಾಪಿಸಲು ಸಹಕರಿಸುತ್ತಿವೆ.*
3. *ಭಾರತದ ಮೊದಲ ರೈಲ್ವೇ ವಿಶ್ವವಿದ್ಯಾನಿಲಯವು ವಡೋದರಾದಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತದೆ*
4. *ಭಾರತದಲ್ಲಿ ಜನಿಸಿದ ವಿದ್ಯಾರ್ಥಿ ರಾಜಲಕ್ಷ್ಮಿ ನಂದಕುಮಾರ್ ಅವರು 2018 ರ ಯುವ ವಿದ್ಯಾರ್ಥಿ ಪ್ರಶಸ್ತಿಯನ್ನು ಪಡೆಯಲಿದ್ದಾರೆ*
5. *ವಿದ್ಯುತ್ ದರದಲ್ಲಿ ತೀವ್ರ ಕಡಿತವನ್ನು ಘೋಷಿಸಿದ್ದಾರೆ*
6. *ಪುರಂದರಲ್ಲಿ ಹಾರ್ದೀಪ್ ಪುರಿ ಉದ್ಘಾಟಿಸಿದ ಆರ್ಇಆರ್ಎದ 1 ನೇ ಪ್ರಾದೇಶಿಕ ಕಾರ್ಯಾಗಾರ*
7. *ಇಂಡೊ-ಯುಎಸ್ ಜಂಟಿ ಮಿಲಿಟರಿ ವ್ಯಾಯಾಮ ಯುಧ್ Abhyas 2018*
8. *ದುಬೈ ಭಾರತ-ಯುಎಇ ಪಾಲುದಾರಿಕೆ ಸಮ್ಮೇಳನವನ್ನು ಆಯೋಜಿಸುತ್ತದೆ
9. *ರೈಲ್ವೆ ನಿಲ್ದಾಣಗಳಲ್ಲಿ ಸೌಕರ್ಯಗಳನ್ನು ಸೃಷ್ಟಿ ಮಾಡಲು ನಿಗಮಕ್ಕಾಗಿ ರೈಲು ಸಾಹ್ಯೋಗ್ ವೆಬ್ ಪೋರ್ಟಲ್ ಪ್ರಾರಂಭಿಸಲಾಯಿತು
10. *ಶೀತಲ ಸಮರದ ನಂತರ ರಷ್ಯಾ ದೊಡ್ಡ ವಾರ್ ಗೇಮ್ಸ್ 'ವೋಸ್ಟಾಕ್-2018' ಪ್ರಾರಂಭಿಸಿದೆ
*ಸೌರವ್ಯೂಹದ ಗ್ರಹಗಳು ಮತ್ತು ಅವುಗಳ ವಾರ್ಷಿಕ ಚಲನೆಯ ಅವಧಿ*
1. ಬುಧ - 87.970 ದಿನಗಳು
2. ಶುಕ್ರ - 224.70 ದಿನಗಳು
3. ಭೂಮಿ - 365.256 ದಿನಗಳು
4. ಮಂಗಳ - 686.980 ದಿನಗಳು
5. ಗುರು - 4332.59ದಿನಗಳು
6. ಶನಿ - 10759.22 ದಿನಗಳು
7. ಯುರೇನಸ್ - 30685.4ದಿನಗಳು
8. ನೆಪ್ಚೂನ್ - 60189ದಿನಗಳು.
*ಭಾರತದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹೊಂದಿರುವ ಕರಾವಳಿಯ ಉದ್ದ (ಕಿ.ಮೀ)*
1. ಗುಜರಾತ್ - 1600
2. ಆಂಧ್ರಪ್ರದೇಶ - 1000
3. ತಮಿಳುನಾಡು - 910
4. ಮಹಾರಾಷ್ಟ್ರ - 720
5. ಕೇರಳ - 580
6. ಓರಿಸ್ಸಾ - 480
7. ಪಶ್ಚಿಮ ಬಂಗಾಳ - 350
8. ಕರ್ನಾಟಕ - 320
9. ಗೋವಾ - 100
10. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು- 1962
ಭಾರತದ ಪ್ರಮುಖ ಬುಡಕಟ್ಟುಗಳು
ಮತ್ತು ವಾಸಿಸುವ ಪ್ರದೇಶ
* ಬುಡಕಟ್ಟು - ವಾಸಿಸುವ ಪ್ರದೇಶ
1. ಸಂತಾಲ - ಪಶ್ಚಿಮ ಬಂಗಾಳ, ಬಿಹಾರ, ಓರಿಸ್ಸಾ.
2. ಗೊಂಡ - ಮಧ್ಯಪ್ರದೇಶ
3. ಬಿಲ್ಸ್ - ಮಧ್ಯಪ್ರದೇಶ, ರಾಜಸ್ಥಾನ
4. ಬಾಸಿ - ಮೆಘಾಲಯ, ಅಸ್ಸಾಂ
5. ಅಪಟಾನಿಸ್ - ಅರುಣಾಚಲ ಪ್ರದೇಶ
6. ಕಾಡರು - ಕೇರಳ
7. ಮುಂಡ - ಜಾರ್ಖಂಡ
8. ಸಿದ್ದಿ - ಉತ್ತರಕನ್ನಡ(ಕಾರವಾರ)(ಕರ್ನಾಟಕ)
9. ಕಿಲಾಕಿ - ಮಣಿಪುರ
10. ತೋಡ - ತಮಿಳುನಾಡು
11. ಚೆಂಚು - ಆಂಧ್ರಪ್ರದೇಶ
12. ಕೋಲ್ - ಮಧ್ಯಪ್ರದೇಶ
13. ಓರಾನ್ - ಬಿಹಾರ, ಓರಿಸ್ಸಾ
14. ಸೋಲಿಗ - ಚಾಮರಾಜನಗರ.(ಕರ್ನಾಟಕ)
ಯುದ್ಧಪ್ರಿಯ ನೃತ್ಯಗಳು
1. ಗತ್ಕಾ - ಪಂಜಾಬ್
2. ಪೈಕಾ - ಒರಿಸ್ಸಾ
3. ತಂಗ್ ತಾ - ಮಣಿಪುರ
4. ಕಾಲಾರಿಪಯಟ್ಟು - ಕೇರಳ
5. ಚೊಲಿಯಾ - ಉತ್ತರಾಂಚಲ
6. ಪಂಗ್ ಲಾಬೊಸೊಲ - ಸಿಕ್ಕಿಂ.
ಭಾರತೀಯ ನಾಟ್ಯಗಳು ಹಾಗೂ ರಾಜ್ಯಗಳು
1. ಜಾತ್ರಾ - ಪಶ್ಚಿಮ ಬಂಗಾಳ
2. ತಮಾಷಾ - ಮಹಾರಾಷ್ಟ್ರ
3. ಭವೈ - ಗುಜರಾತ್
4. ನೌಟಂಕಿ - ಉತ್ತರಪ್ರದೇಶ
5. ಖಯಾಲ್ - ರಾಜಸ್ಥಾನ
6. ನಕ್ವಾಲ್ - ಪಂಜಾಬ್
7. ಮಾಚ್ - ಮಧ್ಯಪ್ರದೇಶ
8. ಯಕ್ಷಗಾನ - ಕರ್ನಾಟಕ
9. ಕೂದಿಯಟ್ಟಂ - ಕೇರಳ
10. ರಾಸಲೀಲಾ - ಉತ್ತರಪ್ರದೇಶ
11. ರಾಮಲೀಲಾ - ಉತ್ತರಪ್ರದೇಶ
12. ಭಂಡ್ - ಪಂಜಾಬ್.
ಭಾರತದ ತುತ್ತತುದಿಗಳು
➡️ಪೂರ್ವ. - ಅರುಣಾಚಲ ಪ್ರದೇಶ
(ಲೋಹಿತ್ ಜಿಲ್ಲೆ)
⬅️ಪಶ್ಚಿಮ. - ಗುಜರಾತಿನ ಕಛ್ (ಸರ್ ಕ್ರೀಕ್)
⬆️ಉತ್ತರ. - ಜಮ್ಮು ಕಾಶ್ಮೀರದ ಸಿಯಾಚಿನ್ ( ಇಂದಿರಾ ಕೋಲ್ )
⬇️ ದಕ್ಷಿಣ. - ಕನ್ಯಾಕುಮಾರಿ (ಇಂದಿರಾಪಾಯಿಂಟ್
No comments:
Post a Comment