ನ. 23ರಿಂದ ವಿಶ್ವ ತುಳು ಸಮ್ಮೇಳನ
ಪ್ರಜಾವಾಣಿ ವಾರ್ತೆ
ಬೆಂಗಳೂರು: ಈ ಬಾರಿಯ ವಿಶ್ವ ತುಳು ಸಮ್ಮೇಳನ ನವೆಂಬರ್ 23 ಹಾಗೂ 24ರಂದು ದುಬೈನಲ್ಲಿ ನಡೆಯಲಿದೆ.
ನಗರದಲ್ಲಿ ಸೋಮವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತಾನಾಡಿದ ಅಖಿಲ ಭಾರತ ತುಳು ಒಕ್ಕೂಟದ ರಾಜ್ಯ
ಘಟಕದ ಅಧ್ಯಕ್ಷ ಧರ್ಮಪಾಲ ದೇವಾಡಿಗ, ‘ಕೊಲ್ಲಿ ರಾಷ್ಟ್ರದ ತುಳು ಭಾಷಿಕರನ್ನು ಒಗ್ಗೂಡಿ
ಸುವ ಉದ್ದೇಶದಿಂದ ಈ ಬಾರಿ
ದುಬೈನ ಆಲ್‌ನಸಾರ್ ಲೀಸರ್
ಲ್ಯಾಂಡ್ ಐಸ್‌ರಿಂಗ್ ಸಭಾಂಗಣದಲ್ಲಿ ಸಮ್ಮೇಳನ ನಡೆಸಲು ನಿರ್ಧರಿಸಲಾಗಿದೆ’ ಎಂದು ಹೇಳಿದರು.
ಘಟಕದ ಅಧ್ಯಕ್ಷ ಧರ್ಮಪಾಲ ದೇವಾಡಿಗ, ‘ಕೊಲ್ಲಿ ರಾಷ್ಟ್ರದ ತುಳು ಭಾಷಿಕರನ್ನು ಒಗ್ಗೂಡಿ
ಸುವ ಉದ್ದೇಶದಿಂದ ಈ ಬಾರಿ
ದುಬೈನ ಆಲ್‌ನಸಾರ್ ಲೀಸರ್
ಲ್ಯಾಂಡ್ ಐಸ್‌ರಿಂಗ್ ಸಭಾಂಗಣದಲ್ಲಿ ಸಮ್ಮೇಳನ ನಡೆಸಲು ನಿರ್ಧರಿಸಲಾಗಿದೆ’ ಎಂದು ಹೇಳಿದರು.
‘ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವಂತೆ ಸರ್ಕಾರ
ವನ್ನು ಒತ್ತಾಯಿಸುವ ಉದ್ದೇಶವೂ
ಇದೆ. ದುಬೈನ ಬಿ.ಆರ್.ಶೆಟ್ಟಿ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದು, ಅತಿಥಿಯಾಗಿ ಧರ್ಮಸ್ಥಳದ ಧರ್ಮಾಧಿ
ಕಾರಿ ವೀರೇಂದ್ರ ಹೆಗ್ಗಡೆ ಪಾಲ್ಗೊಳ್ಳಲಿದ್ದಾರೆ’ ಎಂದರು.
ವನ್ನು ಒತ್ತಾಯಿಸುವ ಉದ್ದೇಶವೂ
ಇದೆ. ದುಬೈನ ಬಿ.ಆರ್.ಶೆಟ್ಟಿ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದು, ಅತಿಥಿಯಾಗಿ ಧರ್ಮಸ್ಥಳದ ಧರ್ಮಾಧಿ
ಕಾರಿ ವೀರೇಂದ್ರ ಹೆಗ್ಗಡೆ ಪಾಲ್ಗೊಳ್ಳಲಿದ್ದಾರೆ’ ಎಂದರು.
‘ಮಂಗಳೂರಿನ ವಿವಿಧ ಜಾನಪದ ಕಲಾ ತಂಡಗಳು ಭಾಗವಹಿಸಲಿವೆ. ಅವರಿಗೆ ಊಟ–ವಸತಿ ವ್ಯವಸ್ಥೆ
ಕಲ್ಪಿಸಲಾಗುವುದು. ವಿವಿಧ ರಾಜ್ಯ
ಗಳಿಂದ ತುಳು ಭಾಷಿಕರು ಬರಲಿದ್ದಾರೆ’ ಎಂದು ತಿಳಿಸಿದರು.
ಕಲ್ಪಿಸಲಾಗುವುದು. ವಿವಿಧ ರಾಜ್ಯ
ಗಳಿಂದ ತುಳು ಭಾಷಿಕರು ಬರಲಿದ್ದಾರೆ’ ಎಂದು ತಿಳಿಸಿದರು.
Friends, If you like this post,kindly comment below the post and do share your Response, (Thanks for Reading....)
No comments:
Post a Comment