ಜೂನ್ ನಲ್ಲಿ ನಡೆದ ಕೆ.ಎ.ಎಸ್. ಪರೀಕ್ಷೆಯ ಎರಡು ಪ್ರಶ್ನೆಪತ್ರಿಕೆಗಳಿಗೆ ಮಾತ್ರ ಉತ್ತರಗಳನ್ನ ನೀಡಲಾಗಿದ್ದು, ಇನ್ನುಳಿದ ಪ್ರಶ್ನೆಪತ್ರಿಕೆಗಳನ್ನ ಬೆರಳಚ್ಚಿಸುವ ಕಾರ್ಯ ಭರದಿಂದ ಸಾಗಿದೆ.. ಶೀಘ್ರದಲ್ಲೇ ಈ ತಾಣ ಸಮಗ್ರವಾಗಲಿದೆ. ನಿಮ್ಮ ಸಹಕಾರ, ಪ್ರೋತ್ಸಾಹಕ್ಕೆ ಪ್ರಶ್ನೋತ್ತರ ತಂಡ ಕೃತಜ್ಞತೆ ಸಲ್ಲಿಸುತ್ತದೆ.

ಆತ್ಮೀಯ ಸ್ಪರ್ಧಾರ್ಥಿಗಳೇ, ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತೆ ಮಾಹಿತಿ ನೀಡಲಾಗುತ್ತಿದೆ.https://t.me/kpsc2019 ರಾಜ್ಯ_ಸಭೆ | General Knowledge in Kannada
https://www.highrevenuegate.com/dst1z9b3?key=96fa453e5c910a6715da3b114f6d9e35

RECENT POSTS

6

https://www.videosprofitnetwork.com/watch.xml?key=35286665df409d9f630563e3a619eb10

ಇತ್ತೀಚಿನ ಸುದ್ದಿ...Recent Notes

8

https://www.highrevenuegate.com/his7kbtc7?key=50a282e312a45be4aa549d301f853be2

Monday, September 24, 2018

ರಾಜ್ಯ_ಸಭೆ

  Pundalik       Monday, September 24, 2018
#ರಾಜ್ಯ_ಸಭೆ

#ರಾಜ್ಯ_ಸಭೆ_ಅಥವ #ಹಿರಿಯರ_ಸಧನ_ಅಥವ #ಸಂಸತ್ತಿನ_ಮೇಲ್ಮನೆ_ಅಥವ #ರಾಜ್ಯಗಳ_ಪರಿಷತ್

📗ರಾಜ್ಯ ಸಭೆಯನ್ನು 1918ರ ಮಾಂಟೆಗೊ ಚಕ್ಸ್ ಫರ್ಡ್ರವರ ವರದಿ ಆಧರಿಸಿ 1919ರಲ್ಲಿ #ಕೌನ್ಸಿಲ್_ಆಫ್_ಸ್ಟೇಟ್ ಎಂಬ ಹೆಸರಿನಿಂದ ಸ್ಥಾಪನೆ ಆಯಿತು.

📗1935ರ ಭಾರತ ಒಕ್ಕೂಟ ಕಾಯ್ದೆಯಲ್ಲಿ ಕೆಲವು ಬದಲಾವಣೆ ಮಾಡಿ 1952ರಲ್ಲಿ ಸಂಸತ್ತಿನ ಸದನವಾಗಿ  ಪರಿಗಣಿಸಲಾಯಿತು.

📗 ಮೇ 13, 1952ರಂದು ರಾಜ್ಯಸಭೆಯ ಮೊದಲ ಅಧಿವೇಶನವು ನಡೆಯಿತು.

📗1954ರವರೆಗೆ ಕೌನ್ಸಿಲ್ ಆಫ್ ಸ್ಟೇಟ್ ಎಂದು ಕರೆಯಲಾಗುತ್ತಿತ್ತು ನಂತರ ಹಿಂದಿ ಭಾಷೆಯಲ್ಲಿ "ರಾಜ್ಯಸಭೆ" or ರಾಜ್ಯ ಸಭಾ ಎಂದು ಮರು ನಾಮಕರಣ ಮಾಡಲಾಯಿತು.

======================

📗ರಾಜ್ಯ ಸಭೆಯ ಗರಿಷ್ಠ ಸದಸ್ಯರ ಸಂಖ್ಯೆ -250
ಪ್ರಸ್ತುತ ಸದಸ್ಯರ ಸಂಖ್ಯೆ -245

👉ಇದರಲ್ಲಿ ರಾಜ್ಯಗಳ ವಿಧಾನಸಭಾ ಸದಸ್ಯರಿಂದ ಆಯ್ಕೆ ಆದವರು- 229

👉ರಾಷ್ಟ್ರಪತಿಗಳು (ಕಲೆ,ಸಾಹಿತ್ಯ,ಸಮಾಜಸೇವೆ, ಶಿಕ್ಷಣ, ವಿಙ್ಞಾನ ಮತ್ತು ತಂತ್ರಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರ ಗುರುತಿಸಿ ನಾಮಕರಣ ಮಾಡುವ ಸದಸ್ಯರ ಸಂಖ್ಯೆ-12
ಇವರನ್ನು ನಾಮಕರಣಗೊಂಡ ಸದಸ್ಯರು ಎನ್ನುವರು

👉ಕೇಂದ್ರಾಡಳಿತ  ಪ್ರದೇಶಗಳಿಂದ 4 ಜನ ಸದಸ್ಯರು ಆಯ್ಕೆ ಆಗುತ್ತಾರೆ
ದೆಹಲಿಯಿಂದ-3 ಸದಸ್ಯರು
ಪಾಂಡಿಚೆರಿಯಿಂದ-1ಸದಸ್ಯ

[ಕೇಂದ್ರಾಡಳಿತ ಪ್ರದೇಶಗಳಿಂದ ರಾಜ್ಯ ಸಭೆಗೆ ಆಯ್ಕೆ ಆಗುವ ಗರಿಷ್ಠ ಸದಸ್ಯರ ಸಂಖ್ಯೆ-9]

📗ರಾಜ್ಯ ಸಭೆಯ ಸದಸ್ಯರ ಅಧಿಕಾರವಧಿ -6 ವರ್ಷ

📗 ಇದರಲ್ಲಿ ರಾಜ್ಯಸಭೆಯ 1/3ರಷ್ಟು ಸದಸ್ಯರು 2 ವರ್ಷಗಳಿಗೊಮ್ಮೆ ನಿವೃತ್ತಿ ಹೊಂದುತ್ತಾರೆ.

📗ರಾಜ್ಯಸಭೆಯು ಸತತವಾಗಿ ಸೇರುವ ಸದನವಾಗಿದ್ದು, ಲೋಕಸಭೆಯ ಹಾಗೇ ಇದರ ಸೇವಾವಧಿಯು ಅನೂರ್ಜಿತವಾಗುವದಿಲ್ಲ.

📗 ರಾಜ್ಯಸಭೆಯು ಲೋಕಸಭೆಯ ಹಾಗೆಯೇ ಸಮನಾದ ಅಧಿಕಾರವನ್ನು ಹೊಂದಿರುತ್ತದೆ,

 📗ಕೆಲವು ವಿಷಯಗಳಲ್ಲಿ ಲೋಕಸಭೆ ರಾಜ್ಯಸಭೆಯ ನಿರ್ಣಯವನ್ನು ತಿರಸ್ಕರಿಸಬಹುದು. ಕೆಲವು ವಿಷಯಗಳು ಇತ್ಯರ್ಥವಾಗದ ಪಕ್ಷದಲ್ಲಿ ಜಂಟಿ ಸದನಗಳಸಭೆ ಕರೆಯಲಾಗುತ್ತದೆ

====================

📗ಭಾರತದ ಉಪಾರಾಷ್ಟ್ರಪತಿಗಳು ರಾಜ್ಯಸಭೆಯ ಸಭಾಧ್ಯಕ್ಷರಾಗಿರುತ್ತಾರೆ.

📗ಈಗಿನ ರಾಜ್ಯ ಸಭಾಧ್ಯಕ್ಷರು – #ಎಂ_ವೆಂಕಯ್ಯ_ನಾಯ್ಡು

📗ಪ್ರಸ್ತುತ ರಾಜ್ಯ ಸಭೆಯ ಉಪ ಸಭಾಧ್ಯಕ್ಷರು-#ಹರಿವಂಶ್_ನಾರಾಯಣ_ಸಿಂಗ್

📗ರಾಜ್ಯಸಭೆಯ ಉಪಸಭಾಧ್ಯಕ್ಷರನ್ನು ಚುನಾವಣೆಯ ಮೂಲಕ ಭಾರತದ ಸಂಸತ್ ನ ಲೋಕಸಭೆ ಹಾಗು ರಾಜ್ಯಸಭೆಯ ಸದಸ್ಯರು ಆರಿಸುತ್ತಾರೆ.

===================

📗ರಾಜ್ಯಸಭೆ ಸದಸ್ಯರಾಗಲು ಬೇಕಾಗುವ ಅರ್ಹತೆ

1) ಭಾರತದ ಪ್ರಜೆಯಾಗಿರಬೇಕು
2) 30 ವರ್ಷ ವಯೋಮಿತಿ ಹೊಂದಿರಬೇಕು
3) ನ್ಯಾಯಾಂಗದ ಶಿಕ್ಷೆಗೆ ಒಳಗಾಗಿರಬಾರದು
4) ಮತಿಭ್ರಮಣೆಯುಳ್ಳವರಾಗಿರಬಾರದು
5) ಸಂಸತ್ತು ಆಗಿಂದಾಗ್ಗೆ ನಿಗದಿಪಡಿಸಿದ ಅರ್ಹತೆ ಪಡೆದಿರಬೇಕು.
===================

#ಕರ್ನಾಟಕದಿಂದ__ರಾಜ್ಯ__ಸಭೆಗೆ__12__ಸದಸ್ಯರು__ಆಯ್ಕೆ__ಆಗುತ್ತಾರೆ

======================

#ವಿಶೇಷ_ಅಂಶಗಳು

🌼ಪ್ರಥಮ ರಾಜ್ಯ ಸಭಾಪತಿ- S,ರಾಧಕೃಷ್ಣನ್

🌼ರಾಜ್ಯ ಸಭೆಯ ಪ್ರಥಮ ಉಪ ಸಭಾಪತಿ-#S_V_ಕೃಷ್ಣಮೂರ್ತಿರಾವ್

🌼ರಾಜ್ಯ ಸಭೆಗೆ ಆಯ್ಕೆಯಾದ  ಪ್ರಥಮ ಚಲನಚಿತ್ರ ನಟಿ-#ನರ್ಗೀಸ್_ದತ್

🌼ಕರ್ನಾಟಕ ವಿಧಾನ ಸಭೆಯಿಂದ ರಾಜ್ಯ ಸಭೆಗೆ ಆಯ್ಕೆಯಾದ ಖ್ಯಾತ ಚಲನಚಿತ್ರ ನಟಿ
#ಹೇಮಮಾಲಿನಿ

🌼ರಾಜ್ಯ ಸಭೆಯ ಸದಸ್ಯರಾಗಿ ಪ್ರಧಾನ ಮಂತ್ರಿಗಳಾದ ವ್ಯಕ್ತಿಗಳು
#ಶ್ರೀಮತಿ_ಇಂದಿರಾಗಾಂಧಿ
#H_Dದೇವೆಗೌಡ
#ಡಾllಮನಮೋಹನ್__ಸಿಂಗ್

🌼ಕಲೆ ಕ್ಷೇತ್ರದಿಂದ ರಾಜ್ಯ ಸಭೆಗೆ ನಾಮಕರಣಗೊಂಡ ಖ್ಯಾತ ಚಲನಚಿತ್ರ ನಟಿ-#ಜಯಶ್ರೀ

Friends, If you like this post,kindly comment below the post and do share your Response, (Thanks for Reading....)
logoblog

Thanks for reading ರಾಜ್ಯ_ಸಭೆ

Previous
« Prev Post

No comments:

Post a Comment

Disclaimer

Disclaimer/ Notice: This all documents and PDF notes & Magazines (Only Education and Knowledge Propose) we are downloaded from the (whatsApp & Telegram Groups) internet. We are not responsible for any type of copyright issues. If we have any complaint regarding this content. We are trying to remove this content shorty. Contact: pyadavgk@gmail.com

Popular Posts

Followers

Contact Form

Name

Email *

Message *