#ಭಾರತದಲ್ಲಿರುವ_ವಿವಿಧ_ರಾಜ್ಯಗಳು_ಮತ್ತು_ಕೇಂದ್ರಾಡಳಿತ_ಪ್ರದೇಶಗಳಲ್ಲಿನ_ಲೋಕಸಭಾ_ಕ್ಷೇತ್ರಗಳ_ಸಂಖ್ಯೆ.
=================
#ಲೋಕಸಭೆ
#ಸಂಸತ್ತಿನ_ಕೆಳಮನೆ,#ಜನರ_ಸದನ,#ಜನಪ್ರಿಯ_ಸದನ,#ಜನತಾ_ಸದನ
1954 ರವರೆಗೆ ಈ ಸದನವನ್ನು #ಹೌಸ್_ಆಫ್_ಪೀಪಲ್ಸ್ ಎಂದು ಕರೆಯಲಾಗುತ್ತಿತ್ತು,1954 ರಲ್ಲಿ #ಲೋಕಸಭೆ ಎಂದು ಹೆಸರಿಸಲಾಯಿತು.
==================
ಲೋಕಸಭೆಯ ಗರಿಷ್ಠ ಸದಸ್ಯರ ಸಂಖ್ಯೆ-552
ಪ್ರಸ್ತುತ ಸದಸ್ಯರ ಸಂಖ್ಯೆ-545
ಇದರಲ್ಲಿ 👉530 ಸದಸ್ಯರು-ರಾಜ್ಯಗಳ ಜನರಿಂದ
👉13ಜನ ಸದಸ್ಯರು-ಕೇಂದ್ರಾಡಳಿತ ಪ್ರದೇಶಗಳಿಂದ(ಗರಿಷ್ಠ 20 ಜನ)
👉2 ಆಂಗ್ಲೋ ಇಂಡಿಯನ್ನರನ್ನು ರಾಷ್ಟ್ರಪತಿಯವರಿಂದ ನೇಮಕವಾಗುತ್ತಾರೆ
#ಕರ್ನಾಟಕದಿಂದ_ಲೋಕಸಭೆಗೆ_ಆಯ್ಕೆಯಾಗುವ_ಸದಸ್ಯರ_ಸಂಖ್ಯೆ=28
Friends, If you like this post,kindly comment below the post and do share your Response, (Thanks for Reading....)

No comments:
Post a Comment