ಭಾರತದಲ್ಲಿ ತನ್ನ 4ಜಿ ನೆಟ್‌ವರ್ಕ್ ವ್ಯಾಪ್ತಿಯನ್ನು ಗ್ರಾಮೀಣ ಹಾಗೂ ಸಂಪರ್ಕ ರಹಿತ ಕ್ಷೇತ್ರಗಳಿಗೂ ವಿಸ್ತರಿಸಲು ಜಿಯೋ ಮೊಬೈಲ್ ಸಂಸ್ಥೆ ನಿರ್ಧರಿಸಿದೆ. ಇದರನ್ವಯ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಹಾಗೂ ಹ್ಯುಗ್ಸ್ ಕಮ್ಯೂನಿಕೇಶನ್ (ಎಚ್‌ಸಿಐಎಲ್) ಸಂಸ್ಥೆಗಳ ಸಹಯೋಗದಲ್ಲಿ ಇದಕ್ಕಾಗಿ ಸ್ಯಾಟಲೈಟ್ ಬ್ಯಾಕ್-ಹೌಲ್ ಮಾದರಿಯ ತಂತ್ರಜ್ಞಾನವನ್ನು ರೂಪಿಸಲು ನಿರ್ಧರಿಸಿದೆ. ಪರ್ವತಗಳು, ಅರಣ್ಯಗಳ ನಡುವಿನ ಭೂಭಾಗ ಗಳಲ್ಲಿನ ಜನರಿಗೆ ಮೈಕ್ರೋವೇವ್‌ಗಳ ಮೂಲಕ 4ಜಿ ಸಂಪರ್ಕ ನೀಡುವ ಗುರಿಯನ್ನು ಈ ಯೋಜನೆ ಹೊಂದಿದೆ
Friends,
If you like this post,kindly comment below the post and do share your
Response,
(Thanks for Reading....)
No comments:
Post a Comment