ಪ್ಯಾನ್ ಪೆಸಿಫಿಕ್ ಓಪನ್ ಟೂರ್ನಿ: ನವೋಮಿಗೆ ನಿರಾಸೆ

ಪ್ರಶಸ್ತಿಯೊಂದಿಗೆ ನವೋಮಿ ಒಸಾಕ (ಎಡ) ಹಾಗೂ ಕರೋಲಿನಾ ಪ್ಲಿಸ್ಕೋವಾ ಎಪಿ ಚಿತ್ರ
ಟೋಕಿಯೊ (ಎಎಫ್ಪಿ): ಜೆಕ್ ರಿಪಬ್ಲಿಕ್ನ ಕರೋಲಿನಾ ಪ್ಲಿಸ್ಕೋವಾ ಅವರು ಪ್ಯಾನ್ ಪೆಸಿಫಿಕ್ ಓಪನ್
ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದಾರೆ.
ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದಾರೆ.
ಭಾನುವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್
ಪಂದ್ಯದಲ್ಲಿ ಕರೋಲಿನಾ ಅವರು 6–4, 6–4ರಿಂದ ಜಪಾನ್ ನವೋಮಿ ಒಸಾಕ ಅವರನ್ನು ಮಣಿಸಿದರು.
ಇತ್ತೀಚೆಗೆ ನಡೆದ ಅಮೆರಿಕ ಓಪನ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದ ನವೋಮಿ ಆಘಾತ
ಅನುಭವಿಸಿದರು.
ಪಂದ್ಯದಲ್ಲಿ ಕರೋಲಿನಾ ಅವರು 6–4, 6–4ರಿಂದ ಜಪಾನ್ ನವೋಮಿ ಒಸಾಕ ಅವರನ್ನು ಮಣಿಸಿದರು.
ಇತ್ತೀಚೆಗೆ ನಡೆದ ಅಮೆರಿಕ ಓಪನ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದ ನವೋಮಿ ಆಘಾತ
ಅನುಭವಿಸಿದರು.
ಪಂದ್ಯದ ಆರಂಭದಲ್ಲಿ ನವೋಮಿ ಅವರು ಮುನ್ನಡೆ ಸಾಧಿಸಿದರು. ಆದರೆ, ಪಂದ್ಯ ಸಾಗಿದಂತೆ ಪ್ಲಿಸ್ಕೋವಾ ಅವರು ಆಟಕ್ಕೆ ಕುದುರಿಕೊಂಡರು. ಸಮಬಲ ಸಾಧಿಸಲು ಯಶಸ್ವಿಯಾದರು. ಈ ಹೊತ್ತಿನಲ್ಲಿ ಕರೋಲಿನಾ ಆಕರ್ಷಕ ವಿನ್ನರ್ಗಳನ್ನು ಸಿಡಿಸಿದರು.
ಮನಮೋಹಕ ಸರ್ವ್, ಬ್ಯಾಕ್
ಹ್ಯಾಂಡ್, ಫೋರ್ಹ್ಯಾಂಡ್ ಹಾಗೂ ಬೇಸ್ಲೈನ್ ಹೊಡೆತಗಳು ಅವರ ಆಟಕ್ಕೆ ಮೆರುಗು ನೀಡಿದರು. ನವೋಮಿ ಅವರು ತಿರುಗೇಟು ನೀಡಲು ವಿಫಲ
ರಾದರು. ಹೀಗಾಗಿ, ಜೆಕ್ ರಿಪಬ್ಲಿಕ್ನ ಆಟಗಾರ್ತಿ ಪಂದ್ಯ ತಮ್ಮದಾಗಿಸಿಕೊಂಡರು.
ಹ್ಯಾಂಡ್, ಫೋರ್ಹ್ಯಾಂಡ್ ಹಾಗೂ ಬೇಸ್ಲೈನ್ ಹೊಡೆತಗಳು ಅವರ ಆಟಕ್ಕೆ ಮೆರುಗು ನೀಡಿದರು. ನವೋಮಿ ಅವರು ತಿರುಗೇಟು ನೀಡಲು ವಿಫಲ
ರಾದರು. ಹೀಗಾಗಿ, ಜೆಕ್ ರಿಪಬ್ಲಿಕ್ನ ಆಟಗಾರ್ತಿ ಪಂದ್ಯ ತಮ್ಮದಾಗಿಸಿಕೊಂಡರು.
ಪ್ರಶಸ್ತಿ ಸಮಾರಂಭದ ವೇಳೆ ಮಾತನಾಡಿ ಕರೋಲಿನಾ, ‘ಉತ್ತಮ ಆಟಗಾರ್ತಿಯ ಎದುರು ಪಂದ್ಯ ಗೆದ್ದಿದ್ದು ಸಂತಸ ತಂದಿದೆ. ಎರಡು ಸೆಟ್ಗಳಿಗೆ ಪಂದ್ಯ ಕೊನೆ
ಯಾಗಿದ್ದು ಒಳ್ಳೆಯದಾಯಿತು’
ಎಂದರು.
ಯಾಗಿದ್ದು ಒಳ್ಳೆಯದಾಯಿತು’
ಎಂದರು.
Friends, If you like this post,kindly comment below the post and do share your Response, (Thanks for Reading....)
No comments:
Post a Comment