ರಾಜ್ಯದ ಶಾಸಕರ ಆದಾಯಕ್ಕೆ ಸಾಟಿಯೇ ಇಲ್ಲ

ದೇಶದ ಎಲ್ಲಾ ರಾಜ್ಯಗಳ ಶಾಸಕರ ವಾರ್ಷಿಕ ಸರಾಸರಿ ಆದಾಯದ ಹೋಲಿಕೆಯಲ್ಲಿ ಕರ್ನಾಟಕದ ಶಾಸಕರ ಸರಾಸರಿ ಆದಾಯವೇ ಹೆಚ್ಚು. ಎರಡನೇ ಸ್ಥಾನದಲ್ಲಿರುವ ಮಹಾರಾಷ್ಟ್ರ ದ ಶಾಸಕರ ಆದಾಯದ ದುಪ್ಪಟ್ಟಿಗಿಂತಲೂ ಹೆಚ್ಚು ಆದಾಯವನ್ನು ಕರ್ನಾಟಕದ ಶಾಸಕರು ಪಡೆಯುತ್ತಿದ್ದಾರೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಹೇಳಿದೆ. ಚುನಾವಣಾ ಆಯೋಗಕ್ಕೆ ಶಾಸಕರು ಸಲ್ಲಿಸಿರುವ ಆದಾಯ ವಿವರಗಳನ್ನು ಪರಿಶೀಲಿಸಿ ಎಡಿಆರ್ ಸಿದ್ಧಪಡಿಸಿರುವ ವರದಿಯಲ್ಲಿ ಈ ಮಾಹಿತಿ ಇದೆ
₹51.1 ಲಕ್ಷ
ತಾವು ರೈತರು ಎಂದು ಘೋಷಿಸಿಕೊಂಡಿರುವ ಶಾಸಕರ ವಾರ್ಷಿಕ ಸರಾಸರಿ ಆದಾಯ. ಬೇರೆ ಎಲ್ಲಾ ವೃತ್ತಿಗಳಿಗಿಂತ ರೈತರಾಜಕಾರಣಿಗಳ ಸರಾಸರಿ ಆದಾಯ ಹೆಚ್ಚು
₹33.8 ಲಕ್ಷ
ತಾವು ಉದ್ಯಮಿಗಳು ಎಂದು ಘೋಷಿಸಿಕೊಂಡಿರುವ ಶಾಸಕರ ವಾರ್ಷಿಕ ಸರಾಸರಿ ಆದಾಯ
Friends, If you like this post,kindly comment below the post and do share your Response, (Thanks for Reading....)
No comments:
Post a Comment