ಅಲಿಬಾಬಾ ಅಧ್ಯಕ್ಷ 2019ರಲ್ಲಿ ನಿವೃತ್ತಿ

ಜಾಕ್ ಮಾ

ಡೇನಿಯಲ್
ಬೀಜಿಂಗ್ (ಪಿಟಿಐ): ವಿಶ್ವದ ಸಿರಿವಂತರಲ್ಲಿ ಒಬ್ಬರಾಗಿರುವ ಅಲಿಬಾಬಾ ಸಂಸ್ಥೆಯ ಮುಖ್ಯಸ್ಥ ಜಾಕ್ ಮಾ ಅವರು, 2019ರಲ್ಲಿ ನಿವೃತ್ತಿಯಾಗುವುದಾಗಿ ಹೇಳಿದ್ದಾರೆ.
ಸೋಮವಾರ ನಡೆದ ತಮ್ಮ 54ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ನಿವೃತ್ತಿ ದಿನವನ್ನು ಘೋಷಿಸಿದರು. ಜತೆಗೆ ಸಂಸ್ಥೆಯ ಸಿಇಒ ಡೇನಿಯಲ್ ಝಾಂಗ್ ಅವರು ತಮ್ಮ ಉತ್ತರಾಧಿಕಾರಿಯಾಗಲಿದ್ದಾರೆ ಎನ್ನುವುದನ್ನೂ ಬಹಿರಂಗಪಡಿಸಿ
ದ್ದಾರೆ. ಇದರಿಂದಾಗಿ, ಸೋಮವಾರವೇ ಅವರು ನಿವೃತ್ತಿ ಘೋಷಿಸಲಿದ್ದಾರೆ ಎನ್ನುವ ಸುದ್ದಿಗೆ ತೆರೆ ಬಿದ್ದಿತು.
ದ್ದಾರೆ. ಇದರಿಂದಾಗಿ, ಸೋಮವಾರವೇ ಅವರು ನಿವೃತ್ತಿ ಘೋಷಿಸಲಿದ್ದಾರೆ ಎನ್ನುವ ಸುದ್ದಿಗೆ ತೆರೆ ಬಿದ್ದಿತು.
2019ರ ಸೆಪ್ಟೆಂಬರ್ 10ರಂದು ಝಾಂಗ್ ಅವರು ಕಾರ್ಯನಿರ್ವಾಹಕ ನಿರ್ದೇಶಕ ಹುದ್ದೆಗೆ ಬಡ್ತಿ ಪಡೆಯಲಿದ್ದಾರೆ.
ಮಾ ಅವರು ಆಡಳಿತ ಮಂಡಳಿಯ ನಿರ್ದೇಶಕರಾಗಿ ಮತ್ತು ಅಲಿಬಾಬಾ ಪಾಲುದಾರಿಕೆಯ ಶಾಶ್ವತ ಸದಸ್ಯರಾಗಿ ಮುಂದುವರಿಯಲಿ
ದ್ದಾರೆ. ಮಾ ಅವರು ಸಂಸ್ಥೆಯ ಸಿಬ್ಬಂದಿಗೆ ಬರೆದಿರುವ ಪತ್ರದಲ್ಲಿ ಈ ಮಾಹಿತಿ ಇದೆ.
ದ್ದಾರೆ. ಮಾ ಅವರು ಸಂಸ್ಥೆಯ ಸಿಬ್ಬಂದಿಗೆ ಬರೆದಿರುವ ಪತ್ರದಲ್ಲಿ ಈ ಮಾಹಿತಿ ಇದೆ.
ಅಧಿಕಾರ ಹಸ್ತಾಂತರ ಪ್ರಕ್ರಿಯೆ ಸುಗಮಗೊಳಿಸುವ ಉದ್ದೇಶ
ದಿಂದ ಮಾ ಅವರು ಕಾರ್ಯನಿರ್ವಾಹಕ ನಿರ್ದೇಶಕರಾಗಿ ಮುಂದುವರಿಯಲಿದ್ದಾರೆ.
ದಿಂದ ಮಾ ಅವರು ಕಾರ್ಯನಿರ್ವಾಹಕ ನಿರ್ದೇಶಕರಾಗಿ ಮುಂದುವರಿಯಲಿದ್ದಾರೆ.
2020ರಲ್ಲಿ ನಡೆಯುವ ಷೇರುದಾರರ ಸಭೆಯವರೆಗೂ ಅವರು ನಿರ್ದೇಶಕರಾಗಿ ಮುಂದುವರೆಯಲಿದ್ದಾರೆ ಎಂದು ಅಲಿಬಾಬಾ ಮಾಲೀಕತ್ವದ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪತ್ರಿಕೆ ವರದಿ ಮಾಡಿದೆ.
Friends, If you like this post,kindly comment below the post and do share your Response, (Thanks for Reading....)
No comments:
Post a Comment