ಭಾರತೀಯ ಮೂಲದ ಮಿನೊತಿ ಆಸ್ಟ್ರೇಲಿಯಾದ 'ವರ್ಷದ ಮಹಿಳೆ'

(17 Mar) ಮೆಲ್ಬರ್ನ್ (ಪಿಟಿಐ): ಮೇದೋಜೀರಕ ಗ್ರಂಥಿ ಕ್ಯಾನ್ಸರ್ ಸಂಶೋಧಕಿ, ಭಾರತದ ಮಿನೊತಿ ಆಪ್ಟೆ ಅವರು ಆಸ್ಟ್ರೇಲಿಯಾದ ನ್ಯೂ ಸೌಥ್ ವೇಲ್ಸ್ ರಾಜ್ಯದ 2015ನೇ ಸಾಲಿನ 'ವರ್ಷದ ಮಹಿಳೆ' ಪ್ರಶಸ್ತಿಗೆ ಭಾಜನರಾಗಿದ್ದಾರೆ. ನ್ಯೂ ಸೌಥ್ ವೇಲ್ಸ್ ವಿಶ್ವವಿದ್ಯಾಲಯದಲ್ಲಿ ಸಂಶೋಧಕಿಯಾಗಿರುವ ಮಿನೊತಿ ಅವರಿಗೆ ವೈದ್ಯಕೀಯ ಸಂಶೋಧನೆಗಾಗಿ ಈ ಗೌರವ ಸಂದಿದೆ. ನ್ಯೂ ಸೌಥ್ ವೇಲ್ಸ್ ಸಂಸತ್ ಭವನದಲ್ಲಿ ಇತ್ತೀಚಿಗೆ ನಡೆದ ಸಮಾರಂಭದಲ್ಲಿ ಪ್ರಧಾನಿ ಮೈಕ್ ಬೈರ್ಡ್ ಹಾಗೂ ಮಹಿಳಾ ಖಾತೆ ಸಚಿವೆ ಪ್ರೂ ಗೊವಾರ್ಡ್ ಅವರು ಮಿನೊತಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದ್ದರು.
Thanks for reading
Popular Posts
-
Title : Spardha itihasa | ಸ್ಪರ್ಧಾ ಇತಿಹಾಸ File Type : See Link File Language : Kannada/English State : Karnataka...
-
Title : General Kannada -2 File Type : See Link File Language : Kannada/English State : Karnataka Publish Date : 2019 File For...
-
Title : Spardha Atlas File Type : See Link File Language : Kannada/English State : Karnataka Publish Date :...
-
Best Government Exam Prepartion group on Whats-app Add our number ‘ 8618351162 ‘ and name it ‘Spardha vin ‘ in your phone list. Se...
-
Title :FDA General Kannada Question Paper 28-02-21 File Type : See Link File Language : Kannada/English State : ...
-
Title : Good news for aspiring teachers | ಶಿಕ್ಷಕ ಹುದ್ದೆಯ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ File Type : See Link File Lang...
-
Title : 📖 ಸ್ಟ್ಯಾಟಿಕ್ Gk ನೊಂದಿಗೆ ಪರೀಕ್ಷೆಗೆ ಸಂಬಂಧಿಸಿದ ಪ್ರಸ್ತುತ ವ್ಯವಹಾರಗಳು : ೦೭ ನವೆಂಬರ್ ೨೦೨೧ 1) ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಪ್ರತಿಷ್...
-
Title : General Kannada -1 File Type : See Link File Language : Kannada/English State : Karnataka Publish Date : 2019 File Format : P...
-
Title : General Kannada -1 File Type : See Link File Language : Kannada/English State : Karnataka Publish Date : 2019 File For...
-
Title : KPSC FDA SDA Hall Ticket -2019 File Type : See Link File Language : Kannada/English State : Karnataka Publish Date : 2019 ...
No comments:
Post a Comment