ಜೂನ್ ನಲ್ಲಿ ನಡೆದ ಕೆ.ಎ.ಎಸ್. ಪರೀಕ್ಷೆಯ ಎರಡು ಪ್ರಶ್ನೆಪತ್ರಿಕೆಗಳಿಗೆ ಮಾತ್ರ ಉತ್ತರಗಳನ್ನ ನೀಡಲಾಗಿದ್ದು, ಇನ್ನುಳಿದ ಪ್ರಶ್ನೆಪತ್ರಿಕೆಗಳನ್ನ ಬೆರಳಚ್ಚಿಸುವ ಕಾರ್ಯ ಭರದಿಂದ ಸಾಗಿದೆ.. ಶೀಘ್ರದಲ್ಲೇ ಈ ತಾಣ ಸಮಗ್ರವಾಗಲಿದೆ. ನಿಮ್ಮ ಸಹಕಾರ, ಪ್ರೋತ್ಸಾಹಕ್ಕೆ ಪ್ರಶ್ನೋತ್ತರ ತಂಡ ಕೃತಜ್ಞತೆ ಸಲ್ಲಿಸುತ್ತದೆ.

ಆತ್ಮೀಯ ಸ್ಪರ್ಧಾರ್ಥಿಗಳೇ, ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತೆ ಮಾಹಿತಿ ನೀಡಲಾಗುತ್ತಿದೆ.https://t.me/kpsc2019 ಸಾಮಾನ್ಯ ಜ್ಞಾನದ ಪ್ರಮುಖ ಪ್ರಶ್ನೆಗಳು | General Knowledge in Kannada
https://www.highrevenuegate.com/dst1z9b3?key=96fa453e5c910a6715da3b114f6d9e35

RECENT POSTS

6

https://www.videosprofitnetwork.com/watch.xml?key=35286665df409d9f630563e3a619eb10

ಇತ್ತೀಚಿನ ಸುದ್ದಿ...Recent Notes

8

https://www.highrevenuegate.com/his7kbtc7?key=50a282e312a45be4aa549d301f853be2

Thursday, September 27, 2018

ಸಾಮಾನ್ಯ ಜ್ಞಾನದ ಪ್ರಮುಖ ಪ್ರಶ್ನೆಗಳು

  Pundalik       Thursday, September 27, 2018
ಸಾಮಾನ್ಯ ಜ್ಞಾನದ ಪ್ರಮುಖ ಪ್ರಶ್ನೆಗಳು



 🌿 ಡೋಲ್ ಡ್ರಮ್ಸ್ ಎಂದರೆ–

❇ ಭೂಮಧ್ಯ ರೇಖೆಯುದ್ದಕ್ಕೂ ಇರುವ ಕಡಿಮೆ ಒತ್ತಡದ ಪ್ರದೇಶ

🌿 ಹೊಗೇನಕಲ್ ವಿವಾದವು ಯಾವ ರಾಜ್ಯಗಳ ನಡುವೆ ನಡೆದಿತ್ತು?

❇ ಕರ್ನಾಟಕ ಮತ್ತು ತಮಿಳುನಾಡು

🌿 ಮ್ಯಾಂಗನೀಸ್ ಅದಿರು ವಿಫುಲವಾಗಿ ಕರ್ನಾಟಕದಲ್ಲಿ ದೊರೆಯುವ ಸ್ಥಳ –

❇ ಸಂಡೂರು

 🌿 ಕರ್ನಾಟಕದಲ್ಲಿ ಈಶಾನ್ಯಕ್ಕೆ ಹರಿಯುವ ನದಿ–

❇ ತುಂಗಭದ್ರಾ

🌿 ನಮ್ಮ ಜಲಗೋಳದ ಅತೀ ದೊಡ್ಡ ಸಾಗರ –

 ❇ಫೆಸಿಫಿಕ ಸಾಗರ

 🌿 1999 ರಲ್ಲಿ ಭಾರತ ರತ್ನ ಪ್ರಶಸ್ತಿ ಇವರಿಗೆ ನೀಡಲಾಯಿತು –

❇ ಅಮರ್ತ್ಯ ಸೇನ್

🌿 ಉಸಿರಾಟ ಕ್ರಿಯೆಯಲ್ಲಿ ಶಕ್ತಿಯನ್ನು ಬಿಡುಗಡೆ ಮಾಡುವ ಕಣದಂಗ-

❇ ಮೈಟೋಕಾಂಡ್ರಿಯಾ

 🌿 ಮೊದಲ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಿದ್ದು –

❇ ಜೂನ್ 21, 2015

 🌿 ಭಾರತದಲ್ಲಿ ಮೊದಲು ಶಾಸ್ತ್ರೀಯ ಸ್ಥಾನ ಪಡೆದ ಭಾಷೆ –

❇  ಸಂಸ್ಕೃತ.

 🌿 ಈ ನಗರದಲ್ಲಿ ನೊಬೆಲ್ ಶಾಂತಿ   ಪ್ರಶಸ್ತಿಯನ್ನು ನೀಡಲಾಗುತ್ತದೆ –

❇ ಓಸ್ಲೋ (ನಾರ್ವೆ)

 🌿 ಪ್ರಥಮ ರಾಜೀವಗಾಂಧಿ ಖೇಲರತ್ನ ಪ್ರಶಸ್ತಿ ಪಡೆದವರು –

❇ ವಿಶ್ವನಾಥ ಆನಂದ (ಚೆಸ್)

 🌿 ಭಾರತದಲ್ಲಿ ಎರಡು ರಾಜಧಾನಿಯನ್ನು ಹೊಂದಿರುವ ರಾಜ್ಯ ಯಾವುದು?

❇  ಜಮ್ಮು–ಕಾಶ್ಮೀರ.

 🌿 ತಾನಸೇನ್ ಸಮ್ಮಾನ್ ಪ್ರಶಸ್ತಿಯನ್ನು ಸ್ಥಾಪಿಸಿದ ಸರ್ಕಾರ –

❇ ಮಧ್ಯಪ್ರದೇಶ

 🌿 ರೈಸ್ ಟೆಕ್ನಾಲಜಿ ಪಾರ್ಕ್ ಎಲ್ಲಿದೆ?

❇ ಸೋಮನಾಳ (ಕಾರಟಗಿ).

(ತಾ:- ಗಂಗಾವತಿ, ಜಿ:- ಕೊಪ್ಪಳ).

 🌿 5000 ಕೋಟಿಗಿಂತ ಹೆಚ್ಚು ಬಂಡವಾಳ ಹೊಂದಿದ ಉದ್ದಿಮೆಗಳನ್ನು —— ಎನ್ನುವರು?

❇ ಮಹಾರತ್ನ ಉದ್ದಿಮೆಗಳು.

 🌿 ಭಾರತದ ಭೌಗೋಳಿಕ ಕೇಂದ್ರ–

 ❇ ಮದ್ಯಪ್ರದೇಶದ ಜಬ್ಬಲಪುರ

 🌿 “ಮೀನು ಸಾಕಾಣಿಕೆ” ಯಾವ ವಲಯಕ್ಕೆ ಉದಾಹರಣೆ?

❇ ಪ್ರಾಥಮಿಕ.

 🌿 “ಕೋಸಿ” ಯಾವ ನದಿಯ ಉಪನದಿ?

❇ ಗಂಗಾ ನದಿ

 🌿 ಒಲಂಪಿಕ್ ಪದಕವನ್ನು ಗೆದ್ದ ಮೊದಲ ಭಾರತೀಯ ಮಹಿಳೆ –

❇ ಕರ್ಣಂ ಮಲ್ಲೇಶ್ವರಿ

 🌿 ವಿಲಿಯಂ ಕಪ್ ಪ್ರಶಸ್ತಿಯನ್ನು ಈ ಆಟಕ್ಕೆ ನೀಡಲಾಗುತ್ತದೆ –

❇ ಬಾಸ್ಕೆಟ್ ಬಾಲ್

 🌿 ಕನ್ನಡದ ಮೊದಲ ಅಕ್ಷರಮಾಲೆ ಕೃತಿಯಾದ ಜಿನಾಕ್ಷರ ಮಾಲೆಯನ್ನು ರಚಿಸಿದವರು –

❇ ಪೊನ್ನ

 🌿 ಒಲಂಪಿಕ್ ಕ್ರಿಡಾಕೂಟದಲ್ಲಿ ಹಾಕಿ ತಂಡವು ತನ್ನ ಮೊದಲ ಪದಕ ಪಡೆಯಲಾದ ವರ್ಷ –

❇ 1928

 🌿 ಜಗತ್ತಿನ ದೊಡ್ಡ ಕರಾವಳಿ ರೇಖೆ

ಹೊಂದಿದ ದೇಶ ಇದಾಗಿದೆ –

❇ ಕೆನಡಾ

 🌿 ಟೆಬಲ್ ಟೆನಿಸ್ ಒಲಂಪಿಕ್ ಕ್ರೀಡೆಯಾಗಿ ಸೇರ್ಪಡೆಯಾದ ವರ್ಷ –

❇ 1988

 🌿 ಬಾಕ್ಸಿಂಗ್ ಕ್ರೀಡೆ ಒಲಂಪಿಕ್

ಕ್ರೀಡೆಯಾಗಿ ಸೇರ್ಪಡೆಯಾದ ವರ್ಷ –

❇ 1908

 🌿 ಕ್ರೀಡಾ ಇತಿಹಾಸದಲ್ಲೇ ವೈಯಕ್ತಿಕ ಒಲಂಪಿಕ ಚಿನ್ನದ ಪದಕವನ್ನು ಗಳಿಸಿದ ಮೊದಲ ಭಾರತೀಯ –

❇ ಅಭಿನವ ಬಿಂದ್ರಾ

 🌿 ಕ್ರೀಡಾ ಕ್ಷೇತ್ರದಲ್ಲಿ ನೀಡುವ ಅರ್ಜುನ್ ಪ್ರಶಸ್ತಿ ಸ್ಥಾಪಿಸಲಾದ ವರ್ಷ –

❇ 1961

 🌿 ಕ್ರಿಕೆಟ್ ಆಟದಲ್ಲಿ ಬೌಲಿಂಗ್ ವೇಗವನ್ನು ಅಳೆಯುವ ಸಾಧನ

❇ ಮ್ಯಾಕ್ರೋಮೀಟರ್

 🌿 ಕರ್ನಾಟಕ ರಾಜ್ಯದ ಈ ಜಿಲ್ಲೆಯಲ್ಲಿ ಹೆದ್ದಾರಿ ಹಾದು ಹೋಗುವುದಿಲ್ಲ–

❇ ಕೊಡಗು

 🌿 ಪ್ರಪಂಚದ ಅತ್ಯಂತ ವಿಸ್ತಾರವಾದ  ದ್ವೀಪ/ದ್ವೀಪ ಸಮೂಹ–

❇ ಗ್ರೀನ್ ಲ್ಯಾಂಡ್

 🌿 ನಮ್ಮ ದೇಶದ ಮೊಟ್ಟಮೊದಲಿನ ಜಲವಿದ್ಯುಚ್ಛಕ್ತಿ ಉತ್ಪಾದನಾ ಯೋಜನೆ

❇ ಶಿವನಸಮುದ್ರ ಜಲಪಾತ

 🌿 ಏಷ್ಯನ್ ಗೇಮ್ಸನ್ ಜನಕನೆಂದು ಇವರನ್ನು ಕರೆಯುತ್ತಾರೆ

❇ ಜೆ.ಡಿ.ಸೋಂಧಿ

🌿” ಭೂ ಚೇತನ ಕಾರ್ಯಕ್ರಮ” ಜಾರಿಗೆ ಬಂದದ್ದು–

❇ 2010

 🌿 ಗಾಂಧೀಜಿಯವರು ತಂಗಿದ್ದ ಕರ್ನಾಟಕದ ಗಿರಿಧಾಮ—

❇ ನಂದಿದುರ್ಗ.

 🌿 ರಾಷ್ಟ್ರಪತಿ ಪ್ರಶಸ್ತಿ ಪಡೆದ ಪ್ರಥಮ ಕನ್ನಡದ ಗಾಯಕ—

❇ ಶಿವಮೊಗ್ಗ ಸುಬ್ಬಣ್ಣ.

 🌿 “ತಾನೂ ಅಲ್ಲಾ ಮತ್ತು ರಾಮನ ಶಿಶು” ಎಂಬುದಾಗಿ ಹೇಳಿದವರು-

❇  ಕಬೀರ್ ದಾಸ್.

 🌿 ವಿದ್ಯಾಶಂಕರ ದೇವಾಲಯ ಎಲ್ಲಿದೆ?

❇ ಶೃಂಗೇರಿ

 🌿 ‘ವ್ಯಾಟ್‘ ಜಾರಿಗೊಳಿಸಿದ ಮೊದಲ ದೇಶ

❇ ಫ್ರಾನ್ಸ್ (1953).

 🌿 ಸತ್ಯಮೇವ ಜಯತೆ ಇರುವ ಉಪನಿಷತ್ ಯಾವುದು?

❇  ಮಂಡೂಕ ಉಪನಿಷತ್

 🌿 ದೆಹಲಿ ರಾಷ್ಟ್ರೀಯ ರಾಜಧಾನಿವೆಂದು ಘೋಷಣೆಯಾದ ವರ್ಷ ಯಾವುದು?

❇  ಪೆ. ೧ ೧೯೯೨

 🌿 ಸಂವಿಧಾನದ ಹೃದಯ ಯಾವುದು?

❇ ಪೀಠಿಕೆ

 🌿 ಉಪರಾಷ್ಟ್ರಪತಿಯ ಅಧಿಕಾರವಧಿ ಎಷ್ಟು ವರ್ಷ?

❇. 5 ವರ್ಷಗಳು

 🌿 ಭಾರತದ ರಾಷ್ಟ್ರಪತಿಯ ಅಧಿಕೃತ ನಿವಾಸದ ಹೆಸರೇನು?

❇ ರಾಷ್ಟ್ರಪತಿ ಭವನ

  🌿  ನಮ್ಮ ರಾಷ್ಟ್ರಧ್ವಜದ ಉದ್ಧ– ಅಗಲಗಳ ಅನುಪಾತವೇನು?

❇ 3:2

🌿  ಭಾರತದಲ್ಲಿ ಸಹಕಾರ ಚಳುವಳಿ ಯಾವಾಗ ಆರಂಭವಾಯಿತು?

 ❇ 1904 ರಲ್ಲಿ.

 🌿 ದ್ರವ ರೂಪದ ಚಿನ್ನ ಯಾವುದು?

 ❇ ಪೆಟ್ರೋಲಿಯಂ.

🌿 ಕೇಂದ್ರದ ಆದಾಯದಲ್ಲಿ ಕಡಿಮೆ ಪಾಲನ್ನು ಪಡೆಯುವ ರಾಜ್ಯ ಯಾವುದು?

 ❇ಮಿಝೋರಂ.(ಶೇ.0.2 ರಷ್ಟು).

  🌿 ಹೈಡ್ರೋಕಾರ್ಬನ್ ಗಳ ರಾಜಕುಮಾರ ಎಂದು ಯಾವದನ್ನು ಕರೆಯುತ್ತಾರೆ?

 ❇ ನೈಸರ್ಗಿಕ ಅನಿಲವನ್ನು.

 🌿  ಕಪ್ಪು ವಜ್ರ ಎಂದು ಯಾವದನ್ನು ಕರೆಯುತ್ತಾರೆ?

 ❇ ಕಲ್ಲಿದ್ದಲು.

 🌿 ಭಾರತದಲ್ಲಿ ಅತೀ ಹೆಚ್ಚು ಆಮದಾಗುತ್ತಿರುವ ವಸ್ತು ಯಾವುದು?

 ❇ ಪೆಟ್ರೋಲಿಯಂ ಉತ್ಪನ್ನಗಳು.

 🔥 ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಕೇಂಧ್ರ ಕಚೇರಿ?

❇ ನ್ಯೂಯಾರ್ಕ್

 🔥 ಸಾಂಬಾರಗಳ ರಾಜ ಎಂದು ಯಾವುದನ್ನು ಕರೆಯುತ್ತಾರೆ-?

❇ ಏಲಕ್ಕಿ

 🔥 ಮಿಯೋಪಿಯಾ ರೋಗ ಯಾವ ಅಂಗಕ್ಕೆ ತಗುಲುತ್ತದೆ-? 

❇ ಕಣ್ಣು

🔥 ಎಲ್.ಪಿ.ಜಿ. ಇದನ್ನು ಒಳಗೊಂಡಿರುತ್ತದೆ-.

❇ಬ್ಯೂಟೇನ್ & ಪ್ರೋಪೇನ್✔✔

 🔥ವೋಲ್ಗಾ ನದಿಯು ಯಾವ ಸಮುದ್ರವನ್ನು ಸೇರುತ್ತದೆ

❇ ಕೆಂಪು ಸಮುದ್ರ

 🔥 ನೀಲಿ ಪುಸ್ತಕ ಯಾವ ದೇಶಕ್ಕೆ ಸಂಬಂಧಿಸಿದೆ-?

❇ಬ್ರೀಟನ್

🔥 ಪೌಟೇನ್ ಪೆನ್ನನ್ನು ಕಂಡುಹಿಡಿದ ವಿಜ್ಞಾನಿ-?

❇ ವಾಟರ ಮನ್

🔥ಕನ್ನಡದ ಮೊದಲ ಹಾಸ್ಯ ಬರಹಗಾರ್ತಿ– ?

❇ ಟಿ.ಸುನಂದಂ

🔥 ಆಗಾಸ್ಟಿನ್ ಎಂಬ ಜ್ವಾಲಾಮುಖಿ ಯಾವ ದೇಶದಲ್ಲಿದೆ– ?

❇ಆಫ್ರಿಕಾ


Telegram Link https://t.me/joinchat/AAAAAE9lq2X6z4BbgUUCnw Friends, If you like this post,kindly comment below the post and do share your Response, (Thanks for Reading....)
logoblog

Thanks for reading ಸಾಮಾನ್ಯ ಜ್ಞಾನದ ಪ್ರಮುಖ ಪ್ರಶ್ನೆಗಳು

Previous
« Prev Post

No comments:

Post a Comment

Disclaimer

Disclaimer/ Notice: This all documents and PDF notes & Magazines (Only Education and Knowledge Propose) we are downloaded from the (whatsApp & Telegram Groups) internet. We are not responsible for any type of copyright issues. If we have any complaint regarding this content. We are trying to remove this content shorty. Contact: pyadavgk@gmail.com

Popular Posts

Followers

Contact Form

Name

Email *

Message *