ಮೊಹಮ್ಮದ್ ಸೊಲಿಹ್
ಮೊಹಮ್ಮದ್ ಸೊಲಿಹ್
ಮಾಲೆ (ರಾಯಿಟರ್ಸ್): ಕಾನೂನು ತಜ್ಞ, ಹಿರಿಯ ನಾಯಕ ಇಬ್ರಾಹಿಂ ಮೊಹಮ್ಮದ್ ಸೊಲಿಹ್ ಮಾಲ್ಡೀವ್ಸ್ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಮಾಜಿ ಅಧ್ಯಕ್ಷ ಮೊಹಮ್ಮದ್ ನಷೀದ್
ಅವರ ಸ್ಪರ್ಧೆಗೆ ಚುನಾವಣಾ ಆಯೋಗ ತಡೆ ನೀಡಿದ್ದರಿಂದ ಸೊಲಿಹ್ ಅವರನ್ನು ಮಾಲ್ಡೀವ್ ಡೆಮಾಕ್ರಟಿಕ್ ಪಾರ್ಟಿ (ಎಂ.ಡಿ.ಪಿ) ತನ್ನ ಅಭ್ಯರ್ಥಿಯನ್ನಾಗಿ ಘೋಷಿಸಿತ್ತು. ಅಬ್ದುಲ್ ಯಾಮೀನ್ ಅವರನ್ನು ಪರಾಭವಗೊಳಿಸುವ ಮೂಲಕ ಸೊಲಿಹ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 1994ರಿಂದ ಸೊಲಿಹ್ ಅವರು ವಿರೋಧ ಪಕ್ಷದಲ್ಲಿಯೇ ಇದ್ದರು. 2003ರಿಂದ 2008ರವರೆಗೆ ಮಾಲ್ಡೀವ್ಸ್ ರಾಜಕೀಯ ಸುಧಾರಣಾ ಚಳವಳಿಯ ನೇತೃತ್ವ ವಹಿಸಿದ್ದರು.
Friends, If you like this post,kindly comment below the post and do share your
Response,
(Thanks for Reading....)
No comments:
Post a Comment