ಭಾರತ ಮತ್ತು ಬಾಂಗ್ಲಾದೇಶದ ರಾಷ್ಟ್ರಗೀತೆಗಳಲ್ಲಿ ಯಾವ ಸಾಮ್ಯತೆ ಇದೆ ಗೊತ್ತಾ..?
* ಇವತ್ತು ಭಾರತ ಮತ್ತು ಬಾಂಗ್ಲಾದೇಶ ಪಂದ್ಯಕ್ಕೆ ಮುನ್ನ ಎರಡೂ ದೇಶಗಳ ರಾಷ್ಟ್ರಗೀತೆಗಳನ್ನ ಕೇಳಿಸಲಾಯಿತು.
*ಈ ಎರಡು ರಾಷ್ಟ್ರಗೀತೆಯಲ್ಲಿ ಕೆಲ ಸಾಮ್ಯತೆಗಳಿರುವುದು ಅನೇಕರಿಗೆ ಗೊತ್ತಿರಲಿಕ್ಕಿಲ್ಲ.
* ಬಾಂಗ್ಲಾದೇಶ ಮತ್ತು ಭಾರತದ ರಾಷ್ಟ್ರಗೀತೆಗಳಲ್ಲಿ ಬಾಂಗಾಳಿ ಭಾಷೆ ಸಾಮಾನ್ಯವಾಗಿದೆ.
* ಇದಕ್ಕಿಂತ ಹೆಚ್ಚಾಗಿ, ಎರಡೂ ಹಾಡನ್ನ ಬರೆದವರು ಒಬ್ಬರೇ ಕವಿ. ಅವರೇ ರವೀಂದ್ರನಾಥ್ ಠಾಗೂರ್.
* "ಅಮರ್ ಸೋನಾರ್ ಬಾಂಗ್ಲಾ" ಹಾಡನ್ನು ಠಾಗೂರ್ ಬರೆದದ್ದು 1905ರಲ್ಲಿ. ಬಂಗಾಳದ ಮೊದಲ ವಿಭಜನೆಯ ವೇಳೆ ಬಂಗಾಳಿ ಭಾಷೆಯಲ್ಲಿ ಅವರು ಈ ಕವನ ಬರೆದಿದ್ದರು
Thanks for reading
Popular Posts
-
Title : Spardha itihasa | ಸ್ಪರ್ಧಾ ಇತಿಹಾಸ File Type : See Link File Language : Kannada/English State : Karnataka...
-
Title : General Kannada -2 File Type : See Link File Language : Kannada/English State : Karnataka Publish Date : 2019 File For...
-
Title :FDA General Kannada Question Paper 28-02-21 File Type : See Link File Language : Kannada/English State : ...
-
Title : Spardha Atlas File Type : See Link File Language : Kannada/English State : Karnataka Publish Date :...
-
Title : Good news for aspiring teachers | ಶಿಕ್ಷಕ ಹುದ್ದೆಯ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ File Type : See Link File Lang...
-
Title : 📖 ಸ್ಟ್ಯಾಟಿಕ್ Gk ನೊಂದಿಗೆ ಪರೀಕ್ಷೆಗೆ ಸಂಬಂಧಿಸಿದ ಪ್ರಸ್ತುತ ವ್ಯವಹಾರಗಳು : ೦೭ ನವೆಂಬರ್ ೨೦೨೧ 1) ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಪ್ರತಿಷ್...
-
Title : General Kannada -1 File Type : See Link File Language : Kannada/English State : Karnataka Publish Date : 2019 File Format : P...
-
Title : General Kannada -1 File Type : See Link File Language : Kannada/English State : Karnataka Publish Date : 2019 File For...
-
Best Government Exam Prepartion group on Whats-app Add our number ‘ 8618351162 ‘ and name it ‘Spardha vin ‘ in your phone list. Se...
-
Title : KPSC FDA SDA Hall Ticket -2019 File Type : See Link File Language : Kannada/English State : Karnataka Publish Date : 2019 ...
No comments:
Post a Comment