📘 ಜ್ಞಾನ ದಿಗಂತ - ಅಕ್ಟೋಬರ್ 2026 (ಡಿಜಿಟಲ್ PDF ಮ್ಯಾಗಜೀನ್)
KPSC, KAS, PSI, PDO, TET, ಬ್ಯಾಂಕ್ ಮತ್ತು ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ ಅಕ್ಟೋಬರ್ 2026 ತಿಂಗಳ ಸಂಪೂರ್ಣ ಕನ್ನಡ ಕರೆಂಟ್ ಅಫೇರ್ಸ್ ಮ್ಯಾಗಜೀನ್. ಪ್ರತಿಯೊಂದು ವಿಷಯವನ್ನು ಸರಳ, ಸ್ಪಷ್ಟ ಕನ್ನಡದಲ್ಲಿ ಪರೀಕ್ಷಾ ದೃಷ್ಟಿಯಿಂದ ಬರೆಯಲಾಗಿದೆ.
✅ ಮ್ಯಾಗಜೀನ್‌ನಲ್ಲಿ ಏನಿದೆ?
ಒಟ್ಟು 125 ವಿಷಯಗಳು:
- ಅಂತರರಾಷ್ಟ್ರೀಯ: 20
- ರಾಷ್ಟ್ರೀಯ: 20
- ದಿನಾಚರಣೆಗಳು ಮತ್ತು ಪ್ರಶಸ್ತಿಗಳು: 20
- ವಿಜ್ಞಾನ-ತಂತ್ರಜ್ಞಾನ ಮತ್ತು ರಕ್ಷಣೆ: 20
- ಕರ್ನಾಟಕ: 13
- ವ್ಯಕ್ತಿತ್ವ: 1
- ಕ್ರೀಡೆ: 7
- ಪರಿಸರ: 18
- ಇತರೆ: 6
- ಪ್ರತಿ ವಿಷಯದೊಂದಿಗೆ "ಪರೀಕ್ಷಾ ಸೂತ್ರ" ಪೆಟ್ಟಿಗೆ - ಪರೀಕ್ಷೆಯಲ್ಲಿ ಕೇಳಬಹುದಾದ ಮುಖ್ಯಾಂಶಗಳು
- ವಿಷಯಕ್ಕೆ ತಕ್ಕ 79 ನಿಜವಾದ ಫೋಟೋಗಳು
- 122 ಅಭ್ಯಾಸ ಪ್ರಶ್ನೆಗಳು (3 ಸೆಟ್: 36 + 36 + 50) ಮತ್ತು ಪೂರ್ಣ ಉತ್ತರ ಸೂಚಿ
- ಒಟ್ಟು 93 ಪುಟಗಳು, A4 ಗಾತ್ರ, ಬಣ್ಣದ ವಿನ್ಯಾಸ
📄 ಮಾದರಿ ಪುಟಗಳು (Sample Pages):
💰 ಬೆಲೆ:
ಆನ್‌ಲೈನ್ ಬೆಲೆ: ₹25 ಮಾತ್ರ (MRP: ₹60)
📲 PDF ಪಡೆಯುವ ವಿಧಾನ:
- 9901434626 ಈ ನಂಬರಿಗೆ GPay / PhonePe / Paytm ಮೂಲಕ ₹25 ಪಾವತಿ ಮಾಡಿ
- ಪಾವತಿಯ ಸ್ಕ್ರೀನ್‌ಶಾಟ್ ಅನ್ನು ಅದೇ ನಂಬರಿನ WhatsApp ಗೆ ಕಳುಹಿಸಿ
- ಸ್ಕ್ರೀನ್‌ಶಾಟ್ ದೃಢೀಕರಣದ ನಂತರ ನಿಮ್ಮ WhatsApp ಗೆ ಪೂರ್ಣ ಮ್ಯಾಗಜೀನ್ PDF ಕಳುಹಿಸಲಾಗುತ್ತದೆ
ಗಮನ: ಇದು ಡಿಜಿಟಲ್ PDF ಮ್ಯಾಗಜೀನ್ ಮಾತ್ರ (ಮುದ್ರಿತ ಪ್ರತಿ ಅಲ್ಲ).
✍️ ಲೇಖಕರು: ಪುಂಡಲಿಕ್ ಆರ್ ಯಾದವ್
ಪ್ರಥಮ ಆವೃತ್ತಿ: 2026
🔗 ನಮ್ಮ ಇತರ ಲಿಂಕ್‌ಗಳು:
📱 WhatsApp ಚಾನೆಲ್: whatsapp.com/channel/0029Va5L88s1NCrX1ds6gQ3N
✈️ Telegram (ಸ್ಪರ್ಧಾ ವಿನ್): t.me/spardhawin
✈️ Telegram (KPSC 2019): t.me/kpsc2019
🌐 ವೆಬ್‌ಸೈಟ್: kspgk.blogspot.com

No comments:
Post a Comment