ಜೂನ್ ನಲ್ಲಿ ನಡೆದ ಕೆ.ಎ.ಎಸ್. ಪರೀಕ್ಷೆಯ ಎರಡು ಪ್ರಶ್ನೆಪತ್ರಿಕೆಗಳಿಗೆ ಮಾತ್ರ ಉತ್ತರಗಳನ್ನ ನೀಡಲಾಗಿದ್ದು, ಇನ್ನುಳಿದ ಪ್ರಶ್ನೆಪತ್ರಿಕೆಗಳನ್ನ ಬೆರಳಚ್ಚಿಸುವ ಕಾರ್ಯ ಭರದಿಂದ ಸಾಗಿದೆ.. ಶೀಘ್ರದಲ್ಲೇ ಈ ತಾಣ ಸಮಗ್ರವಾಗಲಿದೆ. ನಿಮ್ಮ ಸಹಕಾರ, ಪ್ರೋತ್ಸಾಹಕ್ಕೆ ಪ್ರಶ್ನೋತ್ತರ ತಂಡ ಕೃತಜ್ಞತೆ ಸಲ್ಲಿಸುತ್ತದೆ.

ಆತ್ಮೀಯ ಸ್ಪರ್ಧಾರ್ಥಿಗಳೇ, ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತೆ ಮಾಹಿತಿ ನೀಡಲಾಗುತ್ತಿದೆ.https://t.me/kpsc2019 Short cuts | General Knowledge in Kannada
https://www.highrevenuegate.com/dst1z9b3?key=96fa453e5c910a6715da3b114f6d9e35

RECENT POSTS

6

https://www.videosprofitnetwork.com/watch.xml?key=35286665df409d9f630563e3a619eb10

ಇತ್ತೀಚಿನ ಸುದ್ದಿ...Recent Notes

8

https://www.highrevenuegate.com/his7kbtc7?key=50a282e312a45be4aa549d301f853be2

Wednesday, September 26, 2018

Short cuts

  Pundalik       Wednesday, September 26, 2018
ನಾನು ಓದುವಾಗ ಸೂತ್ರಗಳನ್ನು ಮಾಡಿ ಓದಿದಾಗ ನೆನಪಿಗೆ ಬರುತ್ತವೆ ನಿಮಗಾಗಿ ಕೆಲವು ಉದಾಹರಣೆಗಳು 👍👍👍👍

ಜಗತ್ತಿನ 10 ದೊಡ್ಡ ದೇಶಗಳು

"RKC AB AB AKS"

R-------ರಷ್ಯಾ
K-------ಕೆನಡಾ
C-------ಚೀನಾ
A-------ಅಮೇರಿಕಾ
B-------ಬ್ರೆಜಿಲ್
A--------ಆಸ್ಟ್ರೇಲಿಯಾ
B---------ಭಾರತ
A----------ಅರ್ಜೆಂಟೈನ
K----------ಕಜಕಿಸ್ತಾನ
S-----------ಸುಡಾನ್

*ಅರಬ್ಬೀ ಸಮುದ್ರದಲ್ಲಿ 5 ರಾಜ್ಯಗಳು ಕರವಾಳಿ ತೀರ ಹೊಂದಿವೆ *

ಸೂತ್ರ------- G2 M K2

G----ಗುಜರಾತ
G--------ಗೋವಾ
M-------ಮಹಾರಾಷ್ಟ್ರ
K--------ಕೇರಳ
K--------ಕರ್ನಾಟಕ

*ಬಂಗಾಳಕೊಲ್ಲಿಯಲ್ಲಿ ನಾಲ್ಕು ರಾಜ್ಯಗಳು ಕರಾವಳಿ ತೀರ ಹೊಂದಿವೆ*

ಸೂತ್ರ--+++--AP OT ನಡಿ

A----------ಆಂದ್ರಪ್ರದೇಶ
P----------ಪಶ್ಚಿಮ ಬಂಗಾಳ
O----------ಒರಿಸ್ಸಾ
T--------ತಮಿಳುನಾಡು

*ದಕ್ಷಿಣ ಭಾರತದಲ್ಲಿ ಪೂರ್ವಕ್ಕೆ ಹರಿದು ಬಂಗಾಳಕೊಲ್ಲಿ ಸೇರುವ ನದಿಗಳು*

ಸೂತ್ರ--ಪಾಪ ಗೋಕಾಕ ಮಘಮ ಬಿತ್ತು

ಪಾ------ಪಾಲರ್
ಪ------- ಪೆನ್ನಾರ್
ಗೋ--- ಗೋದಾವರಿ
ಕಾ-------ಕಾವೇರಿ
ಕ--------ಕೃಷ್ಣ
ಮ-------ಮಲಫ್ರಭಾ
ಘ-------ಘಟಪ್ರಭಾ
ಮ------ಮಹಾನದಿ
ಬ------ಭೀಮಾ
ತ್ತು-------ತುಂಗಭದ್ರಾ

*ದಕ್ಷಿಣ ಭಾರತದಲ್ಲಿ ಪಶ್ಚಿಮಕ್ಕೆ ಹರಿದು ಅರಬ್ಬೀ ಸಮುದ್ರ ಸೇರುವ ನದಿಗಳು*

ಸೂತ್ರ---ಸನತ ಮಾ ಕಾಶಪನೆ

ಸ--------- ಸಾಬರಮತಿ
ನ---------ನರ್ಮದಾ
ತ---------ತಪತಿ
ಮಾ-----ಮಾಂಡೋವಿ
ಕಾ------ಕಾಳಿ ನದಿ
ಶ---------ಶರಾವತಿ
ಪ---------ಪರಿಯಾರ್
ನೇ-------- ನೇತ್ರಾವತಿ

*ಕರ್ನಾಟಕದಲ್ಲಿ ಪೂರ್ವಕ್ಕೆ ಹರಿದು ಬಂಗಾಳಕೊಲ್ಲಿ ಸೇರುವ ನದಿಗಳು*

ಸೂತ್ರ-----ಹೇ ಲಕ್ಷ್ಮಣ ಆ ಕೃಷ್ಣ ಕಾವೇರಿಯ ಮಘ ಹಾರಂಗಿ ತುಂಬಿಸಿದ ನದಿಗಳು

ಹೇ------------ಹೇಮಾವತಿ
ಲಕ್ಷ್ಮಣ-------ಲಕ್ಷ್ಮಣತಿರ್ಥ
ಆ--------------ಆರ್ಕಾವತಿ
ಕೃಷ್ಣ -----------ಕೃಷ್ಣ ನದಿ
ಕಾವೇರಿಯ----ಕಾವೇರಿ
ಮ---------------ಮಲಪ್ರಭಾ
ಘ--------------ಘಟಪ್ರಭಾ
ಹಾರಂಗಿ------ಹಾರಂಗಿ
ತುಂ-----------ತುಂಗಭದ್ರಾ
ಬಿ--------------ಭೀಮಾ

*ಕರ್ನಾಟಕದಲ್ಲಿ ಪಶ್ಚಿಮಕ್ಕೆ ಹರಿದು ಅರಬ್ಬಿ ಸಮುದ್ರ ಸೇರುವ ನದಿಗಳು*

ಸೂತ್ರ --------ಶನೇಕಾ ವರಬೇಡಿ ಅಘನಾಸಿನಿ ನದಿ ದಾಟಿದಳು

ಶ---------ಶರಾವತಿ
ನೆ--------ನೇತ್ರಾವತಿ
ಕಾ---------ಕಾಳಿ
ವರ-------ವರಹಾನದಿ
ಬೇಡಿ-----ಬೇಡ್ತಿ
ಅಘನಾಸಿನಿ--ಅಘನಾಸಿನಿ

Telegram Link https://t.me/joinchat/AAAAAE9lq2X6z4BbgUUCnw Friends, If you like this post,kindly comment below the post and do share your Response, (Thanks for Reading....)
logoblog

Thanks for reading Short cuts

Previous
« Prev Post

No comments:

Post a Comment

Disclaimer

Disclaimer/ Notice: This all documents and PDF notes & Magazines (Only Education and Knowledge Propose) we are downloaded from the (whatsApp & Telegram Groups) internet. We are not responsible for any type of copyright issues. If we have any complaint regarding this content. We are trying to remove this content shorty. Contact: pyadavgk@gmail.com

Popular Posts

Followers

Contact Form

Name

Email *

Message *