ಬಳ್ಳಾರಿ: ಹಂಪಿಯ ಕಮಲಾಪುರದಲ್ಲಿ ಅತ್ಯಂತ ವಿರಳವಾದ ಹೊಸ ಪ್ರಭೇದದ ಹಾವೊಂದು ಪತ್ತೆಯಾಗಿದೆ. ಸ್ವೀಡನ್ ಮೂಲದ ಸಸ್ಯಶಾಸ್ತ್ರಜ್ಞ ಮತ್ತು ಸ್ಥಳೀಯ ವನ್ಯಜೀವಿ ತಜ್ಞ ಪೀಟರ್ ಅಲ್ಬಿನ್ಸನ್ ಎಂಬುವವರು ಈ ಹೊಸ ಪ್ರಬೇಧದ ಹಾವನ್ನು ಪತ್ತೆ ಹಚ್ಚಿದ್ದಾರೆ.
ಕಾಡು, ಗುಡ್ಡಗಳತ್ತ ಚಾರಣ ಕೈಗೊಳ್ಳುವ ಪೀಟರ್, ಹಂಪಿಯ ದರೋಜಿ ಎಂಬಲ್ಲಿಗೆ ಸ್ಥಳೀಯ ವನ್ಯಜೀವಿ ತಜ್ಞ ಪಂಪಾಯಸ್ವಾಮಿ ಮಾಲ್ಮೇತ್ ಅವರೊಂದಿಗೆ ಭೇಟಿ ನೀಡಿದಾಗ ಈ ಹೊಸ ಪ್ರಭೇದದ ಹಾವು ಪತ್ತೆಯಾಗಿದೆ. ಈ ಹಾವು 12 ಒಂದು ಅಡಿಗೂ ಕಡಿಮೆ ಉದ್ದ ಇದೆ.
Friends, If you like this post,kindly comment below the post and do share your Response, (Thanks for Reading....)
No comments:
Post a Comment