ಪ್ರಜಾವಾಣಿ ವಾರ್ತೆ
ಅಪೌಷ್ಟಿಕತೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಹಮ್ಮಿಕೊಳ್ಳುವ
ಪ್ರಜಾವಾಣಿ ವಾರ್ತೆ
ಅಪೌಷ್ಟಿಕತೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಹಮ್ಮಿಕೊಳ್ಳುವ
- ಯೋಜನೆ-‘ಪೋಷಣೆ ಅಭಿಯಾನ– ಪೌಷ್ಟಿಕ ಕರ್ನಾಟಕ’
- ಚಾಲನೆ - ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ
- Date - ಮಂಗಳವಾರ (ಸೆ. 25)
- ಅನುದಾನ - ಕೇಂದ್ರ ಸರ್ಕಾರ ಶೇ 60 ಮತ್ತು ರಾಜ್ಯ ಸರ್ಕಾರ ಶೇ 40ರಷ್ಟು ಅನುದಾನ
ಇಲಾಖೆ ರೂಪಿಸಿದ ಮೊಬೈಲ್ ಆ್ಯಪ್ ‘ಸ್ನೇಹಾ’, ಮಾತೃಪೂರ್ಣ ಯೋಜನೆಯ ಗೀತೆ ಮತ್ತು ಆಪ್ತ ಸಮಾಲೋಚನೆಯ ಕೈಪಿಡಿ, ಪೌಷ್ಟಿಕತೆ ತರಬೇತಿಯ ಕೈಪಿಡಿ, ಆರೋಗ್ಯ ಮತ್ತು ಪೌಷ್ಟಿಕತೆ ಕುರಿತು ಅರಿವು ಮೂಡಿಸುವ ಕರ
ಪತ್ರಗಳನ್ನು ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಅವರು ಮಾಧ್ಯಮಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.
ಯುನಿಸೆಫ್ ಸಹಯೋಗದಲ್ಲಿ ರಾಷ್ಟ್ರಮಟ್ಟದಲ್ಲಿ ಈಗಾಗಲೇ ಈ ಅಭಿ
ಯಾನ ಆರಂಭಗೊಂಡಿದೆ. ಯೋಜನೆಗೆ ಕೇಂದ್ರ ಸರ್ಕಾರ ಶೇ 60 ಮತ್ತು ರಾಜ್ಯ ಸರ್ಕಾರ ಶೇ 40ರಷ್ಟು ಅನುದಾನ ಒದಗಿಸಲಿದೆ ಎಂದರು.
ಸಮಗ್ರ ಶಿಶು ಅಭಿವೃದ್ಧಿ ಯೋಜನೆ
ಯಡಿ ಒದಗಿಸುತ್ತಿರುವ ಪೂರಕ ಪೌಷ್ಟಿಕ ಆಹಾರ, ಚುಚ್ಚುಮದ್ದು, ಆರೋಗ್ಯ ತಪಾಸಣೆ, ಮಾಹಿತಿ ಸೇವೆ, ಪೌಷ್ಟಿಕತೆ ಮತ್ತು ಆರೋಗ್ಯ ಶಿಕ್ಷಣ ಹಾಗೂ ಶಾಲಾಪೂರ್ವ ಶಿಕ್ಷಣ ಸೇವೆಗಳಿಗೆ ಸಂಬಂಧಿಸಿದಂತೆ 19 ಜಿಲ್ಲೆಗಳಲ್ಲಿ ಈ ಅಭಿಯಾನ ಕೈಗೊಳ್ಳಲಾಗುವುದು ಎಂದು ಅವರು ವಿವರಿಸಿದರು.
- ರಾಜ್ಯದಲ್ಲಿ ಶೇ 46ರಷ್ಟು ಗರ್ಭಿಣಿಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ.
- 40 ಲಕ್ಷಕ್ಕೂ ಹೆಚ್ಚು ಮಕ್ಕಳು ಅಂಗನವಾಡಿಗಳಿಗೆ ಹಾಜರಾಗುತ್ತಿದ್ದು,
- ರಾಜ್ಯದಲ್ಲಿ 2012ರಲ್ಲಿ ಶೇ 1.6ರಷ್ಟಿದ್ದ ಅಪೌಷ್ಟಿಕತೆ ಪ್ರಮಾಣ,
- ಪ್ರಸಕ್ತ ಸಾಲಿನಲ್ಲಿ ಶೇ 0.39ಕ್ಕೆ ಇಳಿಕೆಯಾಗಿದೆ.
- ಪ್ರಾಯ ಪೂರ್ವಾಸ್ಥೆಯಲ್ಲಿರುವ ಅಪೌಷ್ಟಿಕತೆ ಗರ್ಭಾವಸ್ಥೆಯ ಸಮಯದಲ್ಲಿ ಹೆಚ್ಚಳಗೊಂಡು ತಾಯಿ, ಅಪೌಷ್ಟಿಕ ಮಗುವಿಗೆ ಜನ್ಮ ನೀಡುತ್ತಾಳೆ.
- ಮಗುವಿನ ನಿರ್ಣಾಯಕ ಮೊದಲ 1,000 ದಿನ ಪೌಷ್ಟಿಕತೆಗೆ ಒತ್ತು ನೀಡಬೇಕಾಗಿದೆ ಎಂದರು.
Friends, If you like this post,kindly comment below the post and do share your
Response,
(Thanks for Reading....)
No comments:
Post a Comment