ಇಳಿಕೆಯಾಗುತ್ತಿದ್ದರೂ ಭಾರತದಲ್ಲೇ ಶಿಶುಮರಣ ಹೆಚ್ಚು
ಭಾರತದಲ್ಲಿ 2012ರಿಂದ 2017ರ ಅವಧಿಯಲ್ಲಿ ಶಿಶುಮರಣ ಇಳಿಕೆಯಾಗಿದೆ. ಆದರೆ ಈಗಲೂ ಜಗತ್ತಿನಲ್ಲಿ ಹೆಚ್ಚು ಶಿಶುಮರಣ ಇರುವ ದೇಶಗಳಲ್ಲಿ ಭಾರತವೇ ಮೊದಲ ಸಾಲಿನಲ್ಲಿದೆ ಎಂದು ವಿಶ್ವಸಂಸ್ಥೆಯ ಶಿಶುಮರಣ ಅಂದಾಜು ಅಂತರ ಸಂಸ್ಥೀಯ ಗುಂಪು ಹೇಳಿದೆ
ಭಾರತದಲ್ಲೇ ಹೆಚ್ಚು ಏಕೆ...
ಜನನ ಪ್ರಮಾಣ ಹೆಚ್ಚು ಇರುವ ಕಾರಣ ಭಾರತದಲ್ಲಿ ಶಿಶುಮರಣದ ಸಂಖ್ಯೆಯೂ ಹೆಚ್ಚು ಎನ್ನಲಾಗಿದೆ. ಇದನ್ನು ತಡೆಯಲು ಹಾಕಲು ಸರ್ಕಾರ ಕ್ರಮ ತೆಗೆದುಕೊಂಡಿದೆಯಾದರೂ, ಕೆಳಕಂಡ ಸಮಸ್ಯೆಗಳಿಗೆ ಪೂರ್ಣ ಪ್ರಮಾಣದಲ್ಲಿ ಕಡಿವಾಣ ಹಾಕಲು ಸಾಧ್ಯವಾಗಿಲ್ಲ ಎಂದು ಶಿಶುಮರಣ ಅಂದಾಜು ವರದಿಯಲ್ಲಿ ವಿವರಿಸಲಾಗಿದೆ
Friends, If you like this post,kindly comment below the post and do share your Response, (Thanks for Reading....)
No comments:
Post a Comment