ಕಾಯಕಲ್ಪ ಮಂಡಳಿಗೆ ರತನ್ ಟಾಟಾ ಮುಖ್ಯಸ್ಥ

* ಭಾರತೀಯ ರೈಲ್ವೆ ವ್ಯವಸ್ಥೆಯನ್ನು ಸುಧಾರಿಸಲು ಮತ್ತು ಮೇಲ್ದರ್ಜೆಗೆ ಏರಿಸಲು ಕಾಯಕಲ್ಪ ಮಂಡಳಿ ರಚಿಸಿದೆ ಕೇಂದ್ರ ಸರ್ಕಾರ.
* ರೈಲ್ವೆ ಬಜೆಟ್ ನಲ್ಲಿ ಘೋಷಣೆ ಮಾಡಿದ್ದಂತೆ ಅದನ್ನು ರಚಿಸಲಾಗಿದೆ ಎಂದು ಸಚಿವ ಸುರೇಶ್ ಪ್ರಭು ಹೇಳಿದ್ದಾರೆ.
* ಹೊಸ ಮಂಡಳಿಗೆ ಮುಖ್ಯಸ್ಥರನ್ನಾಗಿ ಟಾಟಾ ಸಮೂಹ ಸಂಸ್ಥೆಯ ಮಾಜಿ ಅಧ್ಯಕ್ಷ ರತನ್ ಟಾಟಾರನ್ನು ನೇಮಿಸಲಾಗಿದೆ.
* ಅವರ ಜತೆಗೆ ರೈಲ್ವೆ ಇಲಾಖೆ ಯೂನಿಯನ್ ಗಳ ಶಿವ್ ಗೋಪಾಲ್ ಮತ್ತು ಎಂ.ರಾಘವಯ್ಯ ಅವರು ಸದಸ್ಯರಾಗಲಿದ್ದಾರೆ.
* ಶಿಘ್ರದಲ್ಲಿ ಹೊಸ ಮಂಡಳಿಗೆ ಮತ್ತಷ್ಟು ಸದಸ್ಯರನ್ನು ನೇಮಿಸಲಾಗುತ್ತದೆ ಎಂದಿದ್ದಾರೆ ಸುರೇಶ್ ಪ್ರಭು. ಈಗಾಗಲೇ ಹಲವು ಸಮಸ್ಯೆಗಳ ಸುಳಿಯಲ್ಲಿರುವ ರೈಲ್ವೆಯನ್ನು ಲಾಭದ ಹಳಿಗೆ ತರುವಲ್ಲಿ ಈ ಸಮಿತಿ ಸಲಹೆ ನೀಡಲಿದೆ
Thanks for reading
Popular Posts
-
Title : Spardha itihasa | ಸ್ಪರ್ಧಾ ಇತಿಹಾಸ File Type : See Link File Language : Kannada/English State : Karnataka...
-
Title : General Kannada -2 File Type : See Link File Language : Kannada/English State : Karnataka Publish Date : 2019 File For...
-
Title :FDA General Kannada Question Paper 28-02-21 File Type : See Link File Language : Kannada/English State : ...
-
Title : Good news for aspiring teachers | ಶಿಕ್ಷಕ ಹುದ್ದೆಯ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ File Type : See Link File Lang...
-
Title : Spardha Atlas File Type : See Link File Language : Kannada/English State : Karnataka Publish Date :...
-
Title : 📖 ಸ್ಟ್ಯಾಟಿಕ್ Gk ನೊಂದಿಗೆ ಪರೀಕ್ಷೆಗೆ ಸಂಬಂಧಿಸಿದ ಪ್ರಸ್ತುತ ವ್ಯವಹಾರಗಳು : ೦೭ ನವೆಂಬರ್ ೨೦೨೧ 1) ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಪ್ರತಿಷ್...
-
Best Government Exam Prepartion group on Whats-app Add our number ‘ 8618351162 ‘ and name it ‘Spardha vin ‘ in your phone list. Se...
-
Title : General Kannada -1 File Type : See Link File Language : Kannada/English State : Karnataka Publish Date : 2019 File Format : P...
-
Title : General Kannada -1 File Type : See Link File Language : Kannada/English State : Karnataka Publish Date : 2019 File For...
-
Title : KPSC FDA SDA Hall Ticket -2019 File Type : See Link File Language : Kannada/English State : Karnataka Publish Date : 2019 ...
No comments:
Post a Comment